ಆಕರ್ಷಕ ದರದ ಆಂಡ್ರಾಯ್ಡ್ ಫೋನ್‌ಗಳು

Written By:

ಎಚ್‌ಟಿಸಿ ಹಾಗೂ ಸ್ಯಾಮ್‌ಸಂಗ್ ದೊಡ್ಡ ಪ್ರಮಾಣದಲ್ಲೇ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಒತ್ತುತ್ತಿದ್ದು ತನ್ನ ಅತ್ಯಾಧುನಿಕ ಶ್ರೇಣಿಯ ಫೋನ್‌ಗಳ ಮೂಲಕ ಗಮನ ಸೆಳೆಯುತ್ತಿದೆ.

ಲೇಟೆಸ್ಟ್ ತಂತ್ರಜ್ಞಾನ, ವೇಗವಾಗಿರುವ ಇಂಟರ್ನೆಟ್ ಸೌಲಭ್ಯ, ಕಣ್ಮನ ಸೆಳೆಯುವ ಫೋನ್ ಆಯಾಮ ಹೀಗೆ ಹಲವಾರು ಬಗೆಯಲ್ಲಿ ಈ ಫೋನ್‌ಗಳ ಸಂಖ್ಯೆ ನಮ್ಮನ್ನು ಮನವನ್ನು ಕದಿಯಲಿದೆ. ಈಗಾಗಲೇ ತೈವಾನ್ ಕಂಪೆನಿ ಎಚ್‌ಟಿಸಿ ಡಿಸೈರ್ 210 ವನ್ನು ರೂ. 8900 ಕ್ಕೆ ನೀಡಲಿದ್ದು ಮಾರುಕಟ್ಟೆಯಲ್ಲಿ ಭರ್ಜರಿ ಪ್ರಚಾರವನ್ನು ಗಿಟ್ಟಿಸುವ ಹುನ್ನಾರದಲ್ಲಿದೆ.

ಇತ್ತೀಚೆಗೆ ಚೈನಾದ ಹೆಚ್ಚು ಪ್ರಖ್ಯಾತ ಫೋನ್ ಕಂಪೆನಿ ಒಪ್ಪೋ ರೂ 8990 ಕ್ಕೆ ಉತ್ತಮ ಗುಣಮಟ್ಟದ ಫೋನ್ ಅನ್ನು ನೀಡಲಿದ್ದು ಇದು ಕಪ್ಪು ಹಾಗೂ ಬಿಳಿ ಬಣ್ಣದಲ್ಲಿ ನಿಮಗೆ ದೊರೆಯಲಿದೆ. ಇದರ ವೈಶಿಷ್ಟ್ಯಗಳು ನಿಜಕ್ಕೂ ಕಣ್ಮನ ಸೆಳೆಯುವಂತಿದ್ದು 4 ಇಂಚಿನ WVGA ಡಿಸ್‌ಪ್ಲೇಯನ್ನು ಇದು ಹೊಂದಿದೆ. ಡಿಸ್‌ಪ್ಲೇ ರೆಸಲ್ಯೂಶನ್ 480 x 800 ಪಿಕ್ಸೆಲ್‌ಗಳಾಗಿದ್ದು ಇದು ಡ್ಯುಯೆಲ್ ಕೋರ್ ಪ್ರೊಸೆಸರ್ ಆದ 512MB ರ್‌ಯಾಮ್ ನೊಂದಿಗೆ ಬಂದಿದೆ. 4ಜಿಬಿ ಆಂತರಿಕ ಮೆಮೊರಿ ಇದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ 32ಜಿಬಿಗೆ ವಿಸ್ತರಿಸಬಹುದು.
ಇಂದಿನ ಲೇಖನದಲ್ಲಿ ನಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿರುವ ಆಂಡ್ರಾಯ್ಡ್ ಫೋನ್‌ಗಳ ಬಗ್ಗೆ ಮಾತನಾಡಲಿದ್ದು ಇದು ಖಂಡಿತ ನಿಮಗೆ ವಿಶಿಷ್ಟ ಶ್ರೇಣಿಯ ಫೋನ್‌ಗಳನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಎಕ್ಸ್‌ಪೀರಿಯಾ E1

#1

ವೈಶಿಷ್ಟ್ಯಗಳು
ಡಿಸ್‌ಪ್ಲೇ: 4.0 ಇಂಚಿನ, 480x800 px ಡಿಸ್‌ಪ್ಲೇ
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಪ್ರೊಸೆಸರ್: ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
ರ್‌ಯಾಮ್: 512 ಎಂಬಿ
ಕ್ಯಾಮೆರಾ: ರಿಯರ್ ಕ್ಯಾಮೆರಾ: 3 ಎಂಪಿ ಮುಂಭಾಗ: VGA
ಆಂತರಿಕ ಮೆಮೊರಿ: 32/64ಜಿಬಿ, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 64 ಜಿಬಿಗೆ ಇದನ್ನು ವಿಸ್ತರಿಸಬಹುದು
ಸಂಪರ್ಕ: GPRS, ಬ್ಲುಟೂತ್, Infrared, ವೈಫೈ, NFC, HDMI, DLNA, USB, Wi-Fi 802.11, b/g/n, FM Radio, 3.5mm Audio Jack
ಬ್ಯಾಟರಿ: 1750 mAh, Li-Ion battery
ಬೆಲೆ: ರೂ. 8,128

ಎಚ್‌ಟಿಸಿ ಡಿಸೈರ್ 210

#2

ವೈಶಿಷ್ಟ್ಯಗಳು
ಡಿಸ್‌ಪ್ಲೇ: 4 ಇಂಚಿನ, WVGA ಡಿಸ್‌ಪ್ಲೇ (400 x 800)
ಪ್ರೊಸೆಸರ್: 1GHz ಡ್ಯುಯೆಲ್-ಕೋರ್ MediaTek MT6572M ಪ್ರೊಸೆಸರ್
ರ್‌ಯಾಮ್: 512 ಎಂಬಿ
ರೋಮ್: 4ಜಿಬಿ, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 32 ಜಿಬಿಗೆ ಇದನ್ನು ವಿಸ್ತರಿಸಬಹುದು
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಜೆಲ್ಲಿ ಬೀನ್
ಕ್ಯಾಮೆರಾ: 5ಎಂಪಿ ರಿಯರ್ ಕ್ಯಾಮೆರಾ, 0.3 ಎಂಪಿ ಮುಂಭಾಗ ಕ್ಯಾಮೆರಾ
ಸಂಪರ್ಕ: 3ಜಿ, GPRS, ಬ್ಲುಟೂತ್, ವೈಫೈ, USB, Wi-Fi 802.11, b/g/n, FM Radio, 3.5mm Audio Jack
ಬ್ಯಾಟರಿ: 1300mAh battery
ಬೆಲೆ: ರೂ. 8,700

ಲಿನೊವೊ A526

#3

ವೈಶಿಷ್ಟ್ಯಗಳು
ಡಿಸ್‌ಪ್ಲೇ: 4.5 ಇಂಚಿನ, 480x854 ಡಿಸ್‌ಪ್ಲೇ, LCD
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಜೆಲ್ಲಿ ಬೀನ್ 4.2
ಪ್ರೊಸೆಸರ್: ಕ್ವಾಡ್-ಕೋರ್ 1300 MHz ಪ್ರೊಸೆಸರ್
ಕ್ಯಾಮೆರಾ: 5ಎಂಪಿ ಪ್ರಾಥಮಿಕ ಕ್ಯಾಮೆರಾ, 0.3 ಎಂಪಿ ಸೆಕೆಂಡರಿ
ಸಂಪರ್ಕ: ಡ್ಯುಯೆಲ್ ಸಿಮ್, 3ಜಿ, GPRS, ಬ್ಲುಟೂತ್, ವೈಫೈ, USB, Wi-Fi 802.11, b/g/n, FM Radio, 3.5mm Audio Jack
ರೋಮ್: 4ಜಿಬಿ, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 32 ಜಿಬಿಗೆ ಇದನ್ನು ವಿಸ್ತರಿಸಬಹುದು
ರ್‌ಯಾಮ್:1 ಜಿಬಿ ರ್‌ಯಾಮ್
ಬ್ಯಾಟರಿ: 2000mAh Li-Polymer battery
ಬೆಲೆ: ರೂ. 8,329

ನೋಕಿಯಾ X

#4

ಡಿಸ್‌ಪ್ಲೇ: 4.0 ಇಂಚು, 480x800 ಡಿಸ್‌ಪ್ಲೇ
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ಆವೃತ್ತಿ 4.1.2 (ಜೆಲ್ಲಿ ಬೀನ್)
ಪ್ರೊಸೆಸರ್: ಡ್ಯುಯೆಲ್ ಕೋರ್ 1000 MHz ಪ್ರೊಸೆಸರ್
ಕ್ಯಾಮೆರಾ: 3 ಎಂಪಿ ಪ್ರಾಥಮಿಕ ಕ್ಯಾಮೆರಾ
ಸಂಪರ್ಕ: ಡ್ಯುಯೆಲ್ ಸಿಮ್, 3ಜಿ, WiFi
ರೋಮ್: 4 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ವಿಸ್ತರಿಸಬಹುದು
ರ್‌ಯಾಮ್: 512 ಎಂಬಿ ರ್‌ಯಾಮ್
ಬ್ಯಾಟರಿ: 1500 mAh, Li-Ion ಬ್ಯಾಟರಿ
ಬೆಲೆ- ರೂ. 6,575

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot