ಅಮೇಜಾನ್ ಇಂಡಿಯಾದಲ್ಲಿ ಆಪಲ್ ಐಫೋನ್ ಗಳ ಮಾರಾಟ- ಫ್ಲಿಪ್ ಕಾರ್ಟ್ ಗೆ ಸ್ಪರ್ಧೆ
ಯಾರು ಆಪಲ್ ಐಫೋನ್, ವಾಚ್ ಮತ್ತು ಐಪ್ಯಾಡ್ ಗಳನ್ನು ಖರೀದಿಸಬೇಕು ಎಂದುಕೊಂಡಿದ್ದೀರೋ ಅವರು ಇದೀಗ ಅಮೇಜಾನ್ ಇಂಡಿಯಾದಲ್ಲಿ ಖರೀದಿಸಬಹುದು.ಈ ಪ್ರೊಡಕ್ಟ್ ಗಳು ಮೊದಲು ಕೇವಲ ಫ್ಲಿಪ್ ಕಾರ್ಟ್ ನಲ್ಲಿ ಮಾತ್ರವೇ ಲಭ್ಯವಿತ್ತು. ಇದೀಗ ಅಮೇಜಾನ್ ಮತ್ತು ಆಪಲ್ ಸಂಸ್ಥೆಯ ನಡುವೆ ನಡೆದ ಒಪ್ಪಂದವು ಫ್ಲಿಪ್ ಕಾರ್ಟ್ ಗೆ ಆಪಲ್ ಡಿವೈಸ್ ಗಳನ್ನು ಮಾರಾಟ ಮಾಡುವುದನ್ನು ಸ್ವಲ್ಪ ಕಠಿಣಗೊಳಿಸಲಿದೆ. ಈ ಬೆಳವಣಿಗೆಯು ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದ್ದು ಅಮೇಜಾನ್ ಅಧಿಕೃತ ಮಾರಾಟ ಮಾಡುವ ವಿಚಾರವನ್ನು ವಿಶ್ವದಾದ್ಯಂತ ಪ್ರಕಟಿಸಲಿದೆ.

ಇದರಿಂದ ನಿಮಗೇನು ಲಾಭವಾಗುತ್ತದೆ?
ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ಎರಡೂ ಕೂಡ ಆಪಲ್ ಡಿವೈಸ್ ಗಳನ್ನು ಮಾರಾಟ ಮಾಡಲು ಆರಂಭಿಸಿದರೆ ಇಬ್ಬರ ನಡುವೆಯೂ ಗ್ರಾಹಕರನ್ನು ಆಕರ್ಷಿಸುವುದಕ್ಕೆ ಸ್ಪರ್ಧೆ ಏರ್ಪಡುತ್ತದೆ ಮತ್ತು ಅದಕ್ಕಾಗಿ ವಿಭಿನ್ನ ಆಫರ್ ಮತ್ತು ರಿಯಾಯಿತಿಗಳನ್ನು ವೆಬ್ ಸೈಟ್ ಗಳು ನೀಡುತ್ತದೆ. ನಾವು ಇದೀಗ ಕೆಲವು ಐಫೋನ್ ಗಳ ಆಫರ್ ಮತ್ತು ಬೆಲೆಯ ಬಗ್ಗೆ ಹೋಲಿಕೆ ಮಾಡಿ ನೋಡಿದ್ದೇವೆ. ಅದನ್ನು ನೀವೂ ಗಮನಿಸಬಹುದು.
ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ ಎಕ್ಸ್ಎಸ್, ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಮತ್ತು ಐಫೋನ್ ಎಕ್ಸ್ಆರ್ ನ ಬೆಲೆ

ಆಪಲ್ ಐಫೋನ್ ಎಕ್ಸ್ಎಸ್
- ರೂಪಾಯಿ 14,900 ವರೆಗೆ ಎಕ್ಸ್ ಚೇಂಜ್ ಆಫರ್
-5% ದ ವರಗೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗೆ ರಿಯಾಯಿತಿ
-ಇಎಂಐ ಆರಂಭಿಕ ಬೆಲೆ ರೂಪಾಯಿ 3,319 ಪ್ರತಿ ತಿಂಗಳು - 64GB ವೇರಿಯಂಟ್ (ರೂಪಾಯಿ 99,900)
-ಇಎಂಐ ಆರಂಭಿಕ ಬೆಲೆ ರೂಪಾಯಿ 3,817 ಪ್ರತಿ ತಿಂಗಳು - 256GB ವೇರಿಯಂಟ್ (ರೂಪಾಯಿ 1,14,900)
-ಇಎಂಐ ಆರಂಭಿಕ ಬೆಲೆ ರೂಪಾಯಿ 4,481 ಪ್ರತಿ ತಿಂಗಳು - 512GB ವೇರಿಯಂಟ್ (ರೂಪಾಯಿ 1,34,900)

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್
-ರೂಪಾಯಿ 14,900 ವರಗೆ ಎಕ್ಸ್ ಚೇಂಜ್ ಆಫರ್
-5% ದ ವರೆಗೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗೆ ರಿಯಾಯಿತಿ
-ಇಎಂಐ ಆರಂಭಿಕ ಬೆಲೆ ರೂಪಾಯಿ 3,651 ಪ್ರತಿ ತಿಂಗಳು - 64GB ವೇರಿಯಂಟ್ (ರೂಪಾಯಿ 1,09,900)
-ಇಎಂಐ ಆರಂಭಿಕ ಬೆಲೆ ರೂಪಾಯಿ 4,149 ಪ್ರತಿ ತಿಂಗಳು - 256GB ವೇರಿಯಂಟ್ (ರೂಪಾಯಿ 1,24,900)

ಆಪಲ್ ಐಫೋನ್ ಎಕ್ಸ್ಆರ್
- ರೂಪಾಯಿ 14,900 ದ ವರೆಗೆ ಎಕ್ಸ್ ಚೇಂಜ್ ಆಫರ್
-5% ದ ವರೆಗೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗೆ ರಿಯಾಯಿತಿ
-ಇಎಂಐ ಆರಂಭಿಕ ಬೆಲೆ ರೂಪಾಯಿ 2,555 ಪ್ರತಿ ತಿಂಗಳು - 64GB ವೇರಿಯಂಟ್ (ರೂಪಾಯಿ 76,900)
-ಇಎಂಐ ಆರಂಭಿಕ ಬೆಲೆ ರೂಪಾಯಿ 2,721 ಪ್ರತಿ ತಿಂಗಳು - 128GB ವೇರಿಯಂಟ್ (ರೂಪಾಯಿ 81,900)
-ಇಎಂಐ ಆರಂಭಿಕ ಬೆಲೆ ರೂಪಾಯಿ 3,053 ಪ್ರತಿ ತಿಂಗಳು - 256GB ವೇರಿಯಂಟ್ (ರೂಪಾಯಿ 91,900)

ಅಮೇಜಾನ್ ಇಂಡಿಯಾದಲ್ಲಿ ಐಫೋನ್ ಎಕ್ಸ್ಎಸ್,ಐಫೋನ್ ಎಕ್ಸ್ ಎಸ್ ಮ್ಯಾಕ್ ಮತ್ತು ಐಫೋನ್ ಎಕ್ಸ್ ಆರ್ ಬೆಲೆ :
ಆಪಲ್ ಐಫೋನ್ ಎಕ್ಸ್ಎಸ್
- ರೂಪಾಯಿ 16,000 ದ ವರೆಗೆ ಎಕ್ಸ್ ಚೇಂಜ್ ಆಫರ್ (64GB ವೇರಿಯಂಟ್ ಗೆ ಇಲ್ಲ)
-5% ದ ವರೆಗೆ ಹೆಚ್ ಡಿಎಫ್ ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇರುವವರಿಗೆ ರಿಯಾಯಿತಿ
-ಇಎಂಐ ಆರಂಭಿಕ ಬೆಲೆ ರೂಪಾಯಿ 4,984 ಪ್ರತಿ ತಿಂಗಳು - 64GB ವೇರಿಯಂಟ್ (ರೂಪಾಯಿ 1,05,870)
-ಇಎಂಐ ಆರಂಭಿಕ ಬೆಲೆ ರೂಪಾಯಿ 5,329 ಪ್ರತಿ ತಿಂಗಳು - 256GB ವೇರಿಯಂಟ್ (ರೂಪಾಯಿ 1,13,119)
-ಇಎಂಐ ಆರಂಭಿಕ ಬೆಲೆ ರೂಪಾಯಿ 6,350 ಪ್ರತಿ ತಿಂಗಳು-512GB ವೇರಿಯಂಟ್ (ರೂಪಾಯಿ 1,34,900)
ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್:
-ರೂಪಾಯಿ 16,000 ದ ವರೆಗೆ ಎಕ್ಸ್ ಚೇಂಜ್ ಆಫರ್
-5% ದ ವರೆಗೆ ಹೆಚ್ ಡಿಎಫ್ ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇರುವವರಿಗೆ ರಿಯಾಯಿತಿ
-ಇಎಂಐ ಆರಂಭಿಕ ಬೆಲೆ ರೂಪಾಯಿ 5,173 ಪ್ರತಿ ತಿಂಗಳು - 64GB ವೇರಿಯಂಟ್ (ರೂಪಾಯಿ 1,09,900)
-ಇಎಂಐ ಆರಂಭಿಕ ಬೆಲೆ ರೂಪಾಯಿ 5,357 ಪ್ರತಿ ತಿಂಗಳು - 256GB ವೇರಿಯಂಟ್ (ರೂಪಾಯಿ 1,13,800)
-ಇಎಂಐ ಆರಂಭಿಕ ಬೆಲೆ ರೂಪಾಯಿ 6,821 ಪ್ರತಿ ತಿಂಗಳು - 512GB ವೇರಿಯಂಟ್ (ರೂಪಾಯಿ 1,44,900)
ಆಪಲ್ ಐಫೋನ್ ಎಕ್ಸ್ ಆರ್
-ರೂಪಾಯಿ 14,900 ದ ವರೆಗೆ ಎಕ್ಸ್ ಚೇಂಜ್ ಆಫರ್
-5% ದ ವರೆಗೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗೆ ರಿಯಾಯಿತಿ
-ಇಎಂಐ ಆರಂಭಿಕ ಬೆಲೆ ರೂಪಾಯಿ 3,614 ಪ್ರತಿ ತಿಂಗಳು - 64GB ವೇರಿಯಂಟ್ (ರೂಪಾಯಿ 76,774)
-ಇಎಂಐ ಆರಂಭಿಕ ಬೆಲೆ ರೂಪಾಯಿ 3,852 ಪ್ರತಿ ತಿಂಗಳು - 128GB ವೇರಿಯಂಟ್ (ರೂಪಾಯಿ 81,839)
-ಇಎಂಐ ಆರಂಭಿಕ ಬೆಲೆ ರೂಪಾಯಿ 4,326 ಪ್ರತಿ ತಿಂಗಳು - 256GB ವೇರಿಯಂಟ್ (ರೂಪಾಯಿ 91,899)


Click it and Unblock the Notifications








