3ಜಿಬಿ RAM ಇರುವ 5,000 ರುಪಾಯಿ ಒಳಗಿನ ಬಜೆಟ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಸ್ಮಾರ್ಟ್ ಫೋನ್ ಇಂಡಸ್ಟ್ರಿ ಕಳೆದ ಒಂದು ದಶಕದಿಂದ ಬಹಳ ಅಭಿವೃದ್ಧಿಯಾಗಿದೆ. ಭಾರತೀಯ ಮಾರುಕಟ್ಟೆಯ ಬಗ್ಗೆ ಒಂದು ವೇಳೆ ನಾವು ಮಾತನಾಡುವುದಾದರೆ, ಇಲ್ಲಿ ಹೆಚ್ಚಿನ ಮಂದಿ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಗಳಿಗಾಗಿ ಬೇಡಿಕೆ ಇಡುತ್ತಾರೆ. ಯಾಕೆಂದರೆ ಭಾರತೀಯರು ಪಾಕೆಟ್ ಫ್ರೆಂಡ್ಲಿ ಡಿವೈಸ್ ಗಳನ್ನು ಹೆಚ್ಚು ಇಷ್ಟಪಡುತ್ತಾರೆ.

ಸ್ಮಾರ್ಟ್ ಫೋನ್

10,000 ರುಪಾಯಿ ಒಳಗೆ ಅನೇಕ ಸ್ಮಾರ್ಟ್ ಫೋನ್ ಗಳನ್ನು ವಿವಿಧ ಬ್ರ್ಯಾಂಡಿನ ಕಂಪೆನಿಗಳು ಬಿಡುಗಡೆಗೊಳಿಸಿವೆ. ಕೆಲವು ಸಂಸ್ಥೆಗಳು 5,000 ರುಪಾಯಿ ಒಳಗಿನ ಡಿವೈಸ್ ಗಳನ್ನು ಕೂಡ ಬಿಡುಗಡೆಗೊಳಿಸಿದ್ದು 3GB RAM ವ್ಯವಸ್ಥೆಯನ್ನು ಇವುಗಳು ಹೊಂದಿರುತ್ತದೆ. ಉದಾಹರಣೆಗೆ Meizu C9 ಪ್ರೋ, ಮೈಕ್ರೋಮ್ಯಾಕ್ಸ್ ಭಾರತ್ 5 ಪ್ರೋ ಮತ್ತು ಯು ಯೂನಿಕ್ 2 ಪ್ಲಸ್ ಇತ್ಯಾದಿ ಫೋನ್ ಗಳು ಬಿಡುಗಡೆಗೊಂಡಿವೆ.

ಕರೆಗಳು, ಮೆಸೇಜ್ ಮಾಡುವುದು ಮತ್ತು ಮೀಡಿಯಾ ಬಳಕೆ ಮತ್ತು ಗೇಮಿಂಗ್ ಗಾಗಿ ನೀವು ಈ ಫೋನ್ ಗಳನ್ನು ಬಳಸುವುದಕ್ಕೆ ಸಾಧ್ಯವಿದೆ. ಭಾರತದಲ್ಲಿ ಲಭ್ಯವಿರುವ 3ಜಿಬಿ ಮೆಮೊರಿ ವ್ಯವಸ್ಥೆಯ 5,000 ರುಪಾಯಿ ಒಳಗಿನ ಕೆಲವು ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಮೈಕ್ರೋ ಮ್ಯಾಕ್ಸ್ ಇವೋಕ್ ಡುಯಲ್ ನೋಟ್

ಮೈಕ್ರೋ ಮ್ಯಾಕ್ಸ್ ಇವೋಕ್ ಡುಯಲ್ ನೋಟ್

MRP: Rs. 4,799

ಪ್ರಮುಖ ವೈಶಿಷ್ಟ್ಯತೆಗಳು

• 5.5-ಇಂಚಿನ (1920 x 1080 ಪಿಕ್ಸಲ್ಸ್) ಫುಲ್ HD 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.5 GHz ಆಕ್ಟಾ ಕೋರ್ ಮೀಡಿಯಾ ಟೆಕ್ MT6750 64-ಬಿಟ್ ಪ್ರೊಸೆಸರ್ ಜೊತೆಗೆ Mali T860 GPU

• 3GB / 4GB RAM, 32GB ಇಂಟರ್ನಲ್ ಸ್ಟೋರೇಜ್, 64ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 7.0 (Nougat)

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ/ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ ಸೋನಿ IMX258 ಸೆನ್ಸರ್, ಸೆಕೆಂಡರಿ 5MP ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ ಜೊತೆಗೆ ಸಾಫ್ಟ್ LED ಫ್ಲ್ಯಾಶ್

• ಡುಯಲ್ ಸಿಮ್

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೋಲ್ಟ್, ವೈಫೈ 802.11 a/b/g/n, ಬ್ಲೂಟೂತ್ 4.1, GPS, USB ಟೈಪ್-ಸಿ ಜೊತೆಗೆ OTG

• 3000mAh ಬ್ಯಾಟರಿ

ಮೀಝೂ ಸಿ9 ಪ್ರೋ

ಮೀಝೂ ಸಿ9 ಪ್ರೋ

MRP: Rs. 4,999

ಪ್ರಮುಖ ವೈಶಿಷ್ಟ್ಯತೆಗಳು

• 5.45 ಇಂಚಿನ ಫುಲ್ HD ಡಿಸ್ಪ್ಲೇ

• 3 GB RAM

• 32 GB ROM

• 128ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• 13MP ಹಿಂಭಾಗದ ಕ್ಯಾಮರಾ | 8MP ಮುಂಭಾಗದಕ್ಯಾಮರಾ

• ಕ್ವಾಡ್ ಕೋರ್ ಪ್ರೊಸೆಸರ್

• 3000 mAh ಬ್ಯಾಟರಿ

ಯು ಏಸ್ 32GB

ಯು ಏಸ್ 32GB

MRP: Rs. 4,299

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.5GHz ಕ್ವಾಡ್ ಕೋರ್ಮೀಡಿಯಾ ಟೆಕ್ MT6739 64-ಬಿಟ್ ಪ್ರೊಸೆಸರ್ ಜೊತೆಗೆ ಪವರ್VR Rogue GE8100 GPU

• 2GB RAM ಜೊತೆಗೆ 16GB ಸ್ಟೊರೇಜ್ / 3GB RAM ಜೊತೆಗೆ 32GB ಸ್ಟೊರೇಜ್

• 128ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ)

• ಡುಯಲ್ ಸಿಮ್ ( ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ಮೈಕ್ರೋ ಮ್ಯಾಕ್ಸ್ ಭಾರತ್ 5 ಪ್ರೋ

ಮೈಕ್ರೋ ಮ್ಯಾಕ್ಸ್ ಭಾರತ್ 5 ಪ್ರೋ

MRP: Rs. 4,999

ಪ್ರಮುಖ ವೈಶಿಷ್ಟ್ಯತೆಗಳು

• 5.2-ಇಂಚಿನ (1280 x 720 ಪಿಕ್ಸಲ್ಸ್) HD ಡಿಸ್ಪ್ಲೇ

• 1.3GHz ಕ್ವಾಡ್ ಕೋರ್ ಪ್ರೊಸೆಸರ್

• 3GB RAM

• 32GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ Nougat

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 5000mAh ಬ್ಯಾಟರಿ

ಯು ಯೂನಿಕ್ 2 ಪ್ಲಸ್

ಯು ಯೂನಿಕ್ 2 ಪ್ಲಸ್

MRP: Rs. 4,499

ಪ್ರಮುಖ ವೈಶಿಷ್ಟ್ಯತೆಗಳು

• 5 ಇಂಚಿನ HD ಡಿಸ್ಪ್ಲೇ

• 3 GB RAM

• 16 GB ROM

• 64ಜಿಬಿ ವರೆಗೆ ಹಿಗ್ಗಿಸಲು ಅವಕಾಶ

• 13MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಮೀಡಿಯಾ ಟೆಕ್ MT6737 ಕ್ವಾಡ್ ಕೋರ್ 1.3 GHz ಪ್ರೊಸೆಸರ್

• 2500 mAh ಲೀಥಿಯಂ ಐಯಾನ್ ಬ್ಯಾಟರಿ

10.or D2 32GB

10.or D2 32GB

MRP: Rs. 4,999

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ (1440 x 720 ಪಿಕ್ಸಲ್ಸ್) HD+ IPS 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.4GHz ಕ್ವಾಡ್ ಕೋರ್ ಸ್ನ್ಯಾಪ್ ಡ್ರ್ಯಾಗನ್ 425 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 308 GPU

• 2GB RAM ಜೊತೆಗೆ 16GB ಇಂಟರ್ನಲ್ ಸ್ಟೋರೇಜ್

• 3GB RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್

• 128GB ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ)

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 3200mAh (ಟಿಪಿಕಲ್) / 3140mAh (ಮಿನಿಮಮ್)

Most Read Articles
Best Mobiles in India

Read more about:
English summary
These entry-level smartphones will serve the purpose of daily-smartphone usage like calling and texting and also allow with media consumption and gaming. Here is the list of all the smartphones which you can buy for Rs. 5,000 in India equipped with 3GB RAM.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X