EMI ನಲ್ಲಿ ದೊರೆಯುವ ಬೆಸ್ಟ್ ಸ್ಮಾರ್ಟ್ ಪೋನ್ ಗಳ ಪಟ್ಟಿ..!!

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ EMI ಆಯ್ಕೆಯಲ್ಲಿ ದೊರೆಯುತ್ತಿರುವ ಸ್ಮಾರ್ಟ್ ಪೋನ್ ಗಳ ವಿವರ ಇಲ್ಲಿದೆ.

By Precilla Dias
|

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ ಅಬ್ಬರವೂ ಹೆಚ್ಚಾಗಿದೆ. ಹೊಸ ಹೊಸ ಫೋನ್ ಗಳು ವಾರಕ್ಕೊಂದು ಬಿಡುಗಡೆಯಾಗುತ್ತಿದೆ. ಅದರಲ್ಲೂ ಆಂಡ್ರಾಯ್ಡ್ ಸಪೋರ್ಡ್ ಮಾಡುವ ಫೋನ್ ಗಳ ಸಂಖ್ಯೆಯೇ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ EMI ಆಯ್ಕೆಯಲ್ಲಿ ದೊರೆಯುತ್ತಿರುವ ಸ್ಮಾರ್ಟ್ ಪೋನ್ ಗಳ ವಿವರ ಇಲ್ಲಿದೆ.

EMI ನಲ್ಲಿ ದೊರೆಯುವ ಬೆಸ್ಟ್ ಸ್ಮಾರ್ಟ್ ಪೋನ್ ಗಳ ಪಟ್ಟಿ..!!

ಒಮ್ಮಗೆ ದುಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎನ್ನುವವರು EMI ಆಯ್ಕೆಯಲ್ಲಿ ಫೋನ್ ಖರೀದಿಸಬಹುದಾಗಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೇಲೆ ನೀವು ಫೋನ್ ಖರೀದಿಸಬಹುದಾಗಿದೆ. ಅಂತಹ ಫೋನ್ ಗಳ ಕುರಿತ ಮಾಹಿತಿ ಇಲ್ಲಿದೆ.

ಹಾನರ್ 8 ಲೈಟ್: (ರೂ.1,492.46 ರಿಂದ EMI ಶುರು)

ಹಾನರ್ 8 ಲೈಟ್: (ರೂ.1,492.46 ರಿಂದ EMI ಶುರು)

ಬೆಲೆ: ರೂ.16,709

- 5.2 ಇಂಚಿನ (1920x1080p) FHD 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಕಿರನ್ 655 ಪ್ರೋಸೆಸರ್ ಜೊತೆಗೆ ಮೇಲ್ T830 MP2 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ EMUI 5.0

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3000 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 (ರೂ.2,808 ರಿಂದ EMI ಶುರು):

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 (ರೂ.2,808 ರಿಂದ EMI ಶುರು):

ಬೆಲೆ: ರೂ. 57,900

- 5.8 ಇಂಚಿನ QHD + ಸೂಪರ್ ಅಮೊಲೈಡ್ ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಡ್ ಕೋರ್ ಏಕ್ಸ್ನೋಸ್ 9/ ಸ್ನಾಪ್ ಡ್ರಾಗನ್ 835 ಪ್ರೋಸೆಸರ್

- 4/6 GB RAM

- 64/128 GB ಇಂಟರ್ನಲ್ ಮೆಮೊರಿ

- ಡ್ಯುಯಲ್ ಸಿಮ್

- 12 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3000 mAh ಬ್ಯಾಟರಿ

ಜಿಯೋನಿ A1 (ರೂ.1,554.75 ರಿಂದ EMI ಶುರು):

ಜಿಯೋನಿ A1 (ರೂ.1,554.75 ರಿಂದ EMI ಶುರು):

ಬೆಲೆ: ರೂ.17,498

- 5.5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ

- 1.8 GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ P10 ಪ್ರೋಸೆಸರ್

- 4 GB RAM

- 64 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 16 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G LET

- 4010 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಪ್ಲಸ್ (ರೂ.3,147 ರಿಂದ EMI ಶುರು):

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಪ್ಲಸ್ (ರೂ.3,147 ರಿಂದ EMI ಶುರು):

ಬೆಲೆ: ರೂ. 64,900

- 6.2 ಇಂಚಿನ QHD + ಸೂಪರ್ ಅಮೊಲೈಡ್ ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಡ್ ಕೋರ್ ಏಕ್ಸ್ನೋಸ್ 9/ ಸ್ನಾಪ್ ಡ್ರಾಗನ್ 835 ಪ್ರೋಸೆಸರ್

- 4/6 GB RAM

- 64/128 GB ಇಂಟರ್ನಲ್ ಮೆಮೊರಿ

- ಡ್ಯುಯಲ್ ಸಿಮ್

- 12 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3500 mAh ಬ್ಯಾಟರಿ

ಮೋಟೋ G5 (ರೂ.1,071.72 ರಿಂದ EMI ಶುರು):

ಮೋಟೋ G5 (ರೂ.1,071.72 ರಿಂದ EMI ಶುರು):

ಬೆಲೆ: ರೂ.11,999

- 5 ಇಂಚಿನ Full HD (1920x1080) ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ರಕ್ಷಣೆ

- 1.4GHz ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 64 ಬಿಟ್ ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU

- 3 GB RAM

- 16GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0 (ನ್ಯಾಗಾ)

- ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್

- ಮುಂಬದಿಯಲ್ಲಿ 5MP ಕ್ಯಾಮೆರಾ

- ವಾಟರ್ ರಿಪ್ಲೇಮೆಂಟ್ ನ್ಯಾನೋ ಕೋಟಿಂಗ್

- ಫ್ರಂಟ್ ಪ್ರೋರ್ಟೆಡ್ ಲೌಡ್ ಸ್ಪೀಕರ್

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 2800mAh ಬ್ಯಾಟರಿ ಜೊತೆಗೆ ರಾಪಿಡ್ ಚಾರ್ಜಿಂಗ್

ಮೋಟೋ G5 ಪ್ಲಸ್ (ರೂ.825 ರಿಂದ EMI ಶುರು):

ಮೋಟೋ G5 ಪ್ಲಸ್ (ರೂ.825 ರಿಂದ EMI ಶುರು):

ಬೆಲೆ: ರೂ. 14,999

- 5.2 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

- 2 GHz ಆಕ್ಟಾ ಕೋರ್ ಸ್ನಾಪ್್ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 3 GB/4 GB RAM

- 16 GB/ 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- ಡ್ಯುಯಲ್ ಸಿಮ್

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ವಾಟರ್ ರೆಪ್ಲಿಲೆಂಟ್ ನ್ಯಾನೋ ಕೋಟಿಂಗ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3000 mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ಸೋನಿ ಏಕ್ಸ್ ಪೀರಿಯಾ XA1 (ರೂ.1,698 ರಿಂದ EMI ಶುರು):

ಸೋನಿ ಏಕ್ಸ್ ಪೀರಿಯಾ XA1 (ರೂ.1,698 ರಿಂದ EMI ಶುರು):

ಬೆಲೆ: ರೂ. 19,012

- 5 ಇಂಚಿನ (1280 x 720 p) ಇಮೇಜ್ ಎನ್ ಹ್ಯಾನ್ಸ್ ಟೆಕ್ನಾಲಜಿ

- 2.3GHz ಮೀಡಿಯಾ ಟೆಕ್ ಹೆಲಿಯೊ P20 ಆಕ್ಟಾ ಕೋರ್ ಪ್ರೋಸೆಸರ್ ಜೊತೆಗೆ ARM ಮೆಲ್ T880 GPU

- 3 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- 23 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- 4G LTE

- 2300 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ

ಎಲ್ ಜಿ G6 (ರೂ.4,287.14 ರಿಂದ EMI ಶುರು):

ಎಲ್ ಜಿ G6 (ರೂ.4,287.14 ರಿಂದ EMI ಶುರು):

ಬೆಲೆ: ರೂ.51,889

- 5.7 ಇಂಚಿನ (1440 x 2880 p) QHD+LCD ಡಿಸ್ ಪ್ಲೇ

- ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 821 ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 4 GB RAM

- 32/64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್್ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 2.05 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G LET

- 3300 mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜರ್

ಎಲ್ ಜಿ V20 (ರೂ3,094.84 ರಿಂದ EMI ಶುರು):

ಎಲ್ ಜಿ V20 (ರೂ3,094.84 ರಿಂದ EMI ಶುರು):

ಬೆಲೆ: ರೂ.34,679

- 5.7 ಇಂಚಿನ (1440 x 2880 p) QHD IPS ಡಿಸ್ ಪ್ಲೇ

- 2.1 ಇಂಚಿನ (160x1040) IPS ಡಿಸ್ ಪ್ಲೇ

- ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 16+8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G LET

- 3200 mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜರ್

HTC U ಆಲ್ಟ್ರಾ (ರೂ 4,418.53 ರಿಂದ EMI ಶುರು):

HTC U ಆಲ್ಟ್ರಾ (ರೂ 4,418.53 ರಿಂದ EMI ಶುರು):

ಬೆಲೆ: ರೂ. 48,679

- 5.7 ಇಂಚಿನ (1440 x 2560 p) QHD ಸುಪರ್ LCD 5 ಡಿಸ್್ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 5 ಸುರಕ್ಷೆ

- 2.0 ಇಂಚಿನ (160x1040) 520 PPI ಸುಪರ್ LCD 5 ಸೆಕೆಂಡರಿ ಡಿಸ್್ಪ್ಲೇ

- ಕ್ವಾಡ್ ಕೋರ್ ಕ್ವಾಲಕಮ್ ಸ್ನಾಪ್್ಡ್ರಾಗನ್ 821 64 ಬಿಟ್ ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 4 GB RAM 64/128 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್್ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ UI

- 12 MP (ಆಲ್ಟ್ರಾ ಪಿಕ್ಸಲ್ 2) ಕ್ಯಾಮೆರಾ

- 16 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್್ಡಿ)

- 4G LTE

- 3000 mAh ಬ್ಯಾಟರಿ ಜೊತೆಗೆ ಕ್ವೀಕ್ ಚಾರ್ಜಿಂಗ್ 3.0

ಸೋನಿ ಏಕ್ಸ್ ಪೀರಿಯಾ XZs (ರೂ 5,555 ರಿಂದ EMI ಶುರು):

ಸೋನಿ ಏಕ್ಸ್ ಪೀರಿಯಾ XZs (ರೂ 5,555 ರಿಂದ EMI ಶುರು):

ಬೆಲೆ: ರೂ. 49,003

- 5.2 ಇಂಚಿನ (1920 x 1080 p) ಟ್ರೈಲೂಮಿನಸ್ ಡಿಸ್್ಪ್ಲೇ

- ಕ್ವಾಡ್ ಕೋರ್ ಸ್ನಾಪ್್ಡ್ರಾಗನ್ 820 64 ಬಿಟ್ 14nm ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್್ಡಿ ಕಾರ್ಡ್ ಮೂಲಕ 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- 19 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 13 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- ವಾಟರ್ ರೆಜಿಸ್ಟೆಂಟ್

- DSEE HX, LDAC, ಡಿಜಿಟಲ್ ನಾಯ್ಸ್ ಕಾನ್ಸಲಿಂಗ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 2900 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ

ಗೂಗಲ್ ಪಿಕ್ಸಲ್ XL (ರೂ 2,764 ರಿಂದ EMI ಶುರು):

ಗೂಗಲ್ ಪಿಕ್ಸಲ್ XL (ರೂ 2,764 ರಿಂದ EMI ಶುರು):

ಬೆಲೆ: ರೂ.55,849

- 5.5 ಇಂಚಿನ FHD ಅಮೊಲೈಡ್ ಡಿಸ್ ಪ್ಲೇ ಜೊತೆಗೆ ಗೊರಿಲ್ಲ ಗ್ಲಾಸ್ 4 ರಕ್ಷಣೆ

- 2.15 GHz ಸ್ನಾಪ್ ಡ್ರಾಗನ್ 821 ಕ್ವಾಡ್-ಕೋರ್ ಪ್ರೋಸೆಸರ್ ಜೊತೆಗೆ ಅಡ್ರಿನೋ 530 GPU

- 4 GB RAM ಜೊತೆಗೆ 32/128 GB ROM

- 12.3 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಆಂಡ್ರಾಯ್ಡ್ 7.1

- 4G VoLTE

- 3450 mAh ಬ್ಯಾಟರಿ

ಗೂಗಲ್ ಪಿಕ್ಸಲ್ (ರೂ 2,764 ರಿಂದ EMI ಶುರು):

ಗೂಗಲ್ ಪಿಕ್ಸಲ್ (ರೂ 2,764 ರಿಂದ EMI ಶುರು):

ಬೆಲೆ: ರೂ.44,900

- 5 ಇಂಚಿನ FHD ಅಮೊಲೈಡ್ ಡಿಸ್ ಪ್ಲೇ

- 2.15 GHz ಸ್ನಾಪ್ ಡ್ರಾಗನ್ 821 ಕ್ವಾಡ್-ಕೋರ್ ಪ್ರೋಸೆಸರ್

- 4 GB RAM ಜೊತೆಗೆ 32/128 GB ROM

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಒಂದು ನ್ಯಾನೋ ಸಿಮ್

- USB ಟೈಪ್ C

- 4G VoLTE

- 2770 mAh ಬ್ಯಾಟರಿ

ಹುವಾಯಿ ಮಟಿ 9 (ರೂ 4,063.94 ರಿಂದ EMI ಶುರು):

ಹುವಾಯಿ ಮಟಿ 9 (ರೂ 4,063.94 ರಿಂದ EMI ಶುರು):

ಬೆಲೆ: ರೂ.44,900

- 5.9 ಇಂಚಿನ FHD 2.5D ಡಿಸ್ ಪ್ಲೇ

- 2.4 GHz ಆಕ್ಟಾ ಕೋರ್ ಕಿರನ್ ಪ್ರೋಸೆಸರ್

- 4 GB RAM ಜೊತೆಗೆ 64 GB ROM

- 20+12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಸಿಮ್

- USB ಟೈಪ್ C

- 4G VoLTE

- 4000mAh ಬ್ಯಾಟರಿ

ಸ್ಮಾರ್ಟನ್ ಎಸ್ ಆರ್ ಟಿ ಫೋನ್ (ರೂ 1,786.26 ರಿಂದ EMI ಶುರು):

ಸ್ಮಾರ್ಟನ್ ಎಸ್ ಆರ್ ಟಿ ಫೋನ್ (ರೂ 1,786.26 ರಿಂದ EMI ಶುರು):

ಬೆಲೆ: ರೂ. 19,390

- 5.5 ಇಂಚಿನ (1920x1080 p) IPS ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 652 ಪ್ರೋಸೆಸರ್ ಜೊತೆಗೆ ಆಂಡ್ರಿನೋ 510 GPU

- 4 GB RAM 32/ 64 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ ನ್ಯಾಗಾ

- 13 MP (ಆಲ್ಟ್ರಾ ಪಿಕ್ಸಲ್ 2) ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- 4G LTE

- 3000 mAh ಬ್ಯಾಟರಿ ಜೊತೆಗೆ ಕ್ವೀಕ್ ಚಾರ್ಜಿಂಗ್ 3.0

Best Mobiles in India

English summary
In today's article, we will provide you information about the Best EMI offers on Android N smartphones. You can avail the EMI scheme on your debit or credit card and purchase the smartphone of your choice without troubling your bank balance.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X