ಭಾರತದಲ್ಲಿ ಲಭ್ಯವಿರುವ ಬಜೆಟ್ ಸ್ಮಾರ್ಟ್ ಫೋನ್ ಗಳಲ್ಲಿ ಪಂಚ್ ಹೋಲ್ ಡಿಸ್ಪ್ಲೇ

By Gizbot Bureau
|

ಸ್ಮಾರ್ಟ್ ಫೋನ್ ಗಳಲ್ಲಿ ಬದಲಾವಣೆಯು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಲೇ ಇದೆ. ಹೊಸ ಹೊಸ ಬ್ರ್ಯಾಂಡಿನ ಫೋನ್ ಗಳಲ್ಲಿ ಹೊಸ ಹೊಸ ಟೆಕ್ನಾಲಜಿಯನ್ನು ಅಳವಡಿಸಲಾಗುತ್ತಿದೆ. ಅದ್ರಲ್ಲಿ ಡಿಸ್ಪ್ಲೇ ಕೂಡ ಪ್ರಮುಖವಾದದ್ದು. ಈಗಾಗಲೇ ಹಲವು ಕಂಪೆನಿಗಳು ತಮ್ಮ ಸ್ಮಾರ್ಟ್ ಫೋನಿನ ಡಿಸ್ಪ್ಲೇ ಅಧ್ಬುತವಾಗಿರುತ್ತದೆ ಸಾಕಷ್ಟು ಹೊಸ ಪ್ರಯತ್ನಗಳನ್ನು ನಡೆಸುತ್ತಿವೆ. ಗ್ರಾಹಕರು ದೊಡ್ಡ ಡಿಸ್ಪ್ಲೇ ವ್ಯವಸ್ಥೆಯನ್ನು ಬೇಡುತ್ತಿರುವುದರಿಂದಾಗಿ ದೊಡ್ಡ ದೊಡ್ಡ ಡಿಸ್ಪ್ಲೇಯನ್ನು ತಯಾರಿಸುವುದಕ್ಕೆ ಕಂಪೆನಿಗಳು ಕೂಡ ಮುಂದಾಗಿವೆ.

ಟಿವಿ

ಮೊದಲೆಲ್ಲಾ ಫಿಲ್ಮ್ ನೋಡುವುದಕ್ಕೆ ಟಿವಿ ಅಥವಾ ಲ್ಯಾಪ್ ಟಾಪ್ ಗಳ ಮೊರೆ ಹೋಗಬೇಕಿತ್ತು. ಆದರೆ ಇದೀಗ ಸ್ಮಾರ್ಟ್ ಫೋನ್ ಗಳೇ ಇದಕ್ಕೆ ತಯಾರಾಗುತ್ತಿವೆ.ದೊಡ್ಡ ಸ್ಕ್ರೀನ್ ಸೈಜ್ ಸಾಮಾನ್ಯವೆನ್ನಿಸಿದೆ.

ಸ್ಮಾರ್ಟ್ ಫೋನ್ ಕಂಪೆನಿಗಳು ಹೆಚ್ಚು ನಾಚ್ ವ್ಯವಸ್ಥೆ ಇರುವ ಫೋನ್ ಗಳನ್ನು ಪರಿಚಯಿಸಿ ನೋಟದ ಸ್ಕ್ರೀನ್ ದೊಡ್ಡದಿರುವಂತ ಪ್ರಯೋಗವನ್ನು ಈಗಾಗಲೇ ಕೈಗೊಂಡಿವೆ. ಆಪಲ್ ಸಂಸ್ಥೆ ಮೊದಲ ಬಾರಿಗೆ ನಾಚ್ ಪ್ರಯೋಗವನ್ನು ಕೈಗೊಂಡಿತ್ತು.ನಂತರ ವಾಟರ್ ಡ್ರಾಪ್ ನಾಚ್ ಡಿಸೈನ್ ಪ್ರಾರಂಭವಾಯಿತು.

ಇದೀಗ ನೂತನ ಟ್ರೆಂಡ್ ಯಾವುದೆಂದರೆ ಪಂಚ್ ಹೋಲ್ ಡಿಸ್ಪ್ಲೇ. ಮೊದಮೊದಲು ಇದು ಹೈ-ಎಂಡ್ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರವೇ ಲಭ್ಯವಿತ್ತು. ಇದೀಗ ಹೆಚ್ಚೆಚ್ಚು ಬ್ರ್ಯಾಂಡ್ ಗಳು ಪಂಚ್ ಹೋಲ್ ಡಿಸ್ಪ್ಲೇಯನ್ನು ಕೈಗೆಟುಕುವ ಬೆಲೆಯಲ್ಲಿ ನೀಡಲು ಪ್ರಾರಂಭಿಸಿವೆ. ಈ ಲೇಖನದಲ್ಲಿ ನಾವು 10,000 ರುಪಾಯಿ ಒಳಗೆ ಲಭ್ಯವಿರುವ ಪಂಚ್ ಹೋಲ್ ಡಿಸ್ಪ್ಲೇ ಇರುವ ಕೆಲವು ಫೋನ್ ಗಳ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

ಇನ್ಫಿನಿಕ್ಸ್ ಎಸ್5 5 ಲೈಟ್

ಇನ್ಫಿನಿಕ್ಸ್ ಎಸ್5 5 ಲೈಟ್

MRP: Rs. 8,499

ಪ್ರಮುಖ ವೈಶಿಷ್ಟ್ಯತೆಗಳು

• 6.6-ಇಂಚಿನ (1600×720 ಪಿಕ್ಸಲ್ಸ್) 20:9 ಆಸ್ಪೆಕ್ಟ್ ಅನುಪಾತHD+ ಡಿಸ್ಪ್ಲೇ ಜೊತೆಗೆ 480 nits ಬ್ರೈಟ್ ನೆಸ್

• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್VR GE8320 GPU

• 4GB LPDDR4 RAM, 64GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 9.0 (ಪೈ) ಜೊತೆಗೆ XOS 5.5

• 16MP ಹಿಂಭಾಗದ ಕ್ಯಾಮರಾ + 2MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ಟೆಕ್ನೋ ಕೆಮಾನ್ 12 ಏರ್

ಟೆಕ್ನೋ ಕೆಮಾನ್ 12 ಏರ್

MRP: Rs. 9,999

ಪ್ರಮುಖ ವೈಶಿಷ್ಟ್ಯತೆಗಳು

• 6.55-ಇಂಚಿನ (720 x 1600 ಪಿಕ್ಸಲ್ಸ್) HD+ 20:9 2.5 ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 12nm ಪ್ರೊಸೆಸರ್ (MT6762) ಜೊತೆಗೆ 650MHz IMG ಪವರ್VR GE8320 GPU

• 4GB RAM

• 64GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಹೈಓಎಸ್ 5.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 16MP + 5MP +2MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ಮೊಟೋ ಒನ್ ಆಕ್ಷನ್

ಮೊಟೋ ಒನ್ ಆಕ್ಷನ್

MRP: Rs. 9,999

ಪ್ರಮುಖ ವೈಶಿಷ್ಟ್ಯತೆಗಳು

• 6.3-ಇಂಚಿನ (1080×2520 ಪಿಕ್ಸಲ್ಸ್) ಫುಲ್ HD+ LCD ಜೊತೆಗೆ 21:9 ಆಸ್ಪೆಕ್ಟ್ ಅನುಪಾತ

• ಆಕ್ಟಾ ಕೋರ್ (4 x 2.2GHz Cortex-A73 + 4 x 2.2GHz Cortex-A53) Exynos 9609 10nm ಪ್ರೊಸೆಸರ್ ಜೊತೆಗೆ Mali-G72MP3 GPU

• 4GB LPDDR4x RAM, 128GB (UFS) ಸ್ಟೋರೇಜ್, 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 9.0 (ಪೈ)

• 12MP ಹಿಂಭಾಗದ ಕ್ಯಾಮರಾ + 16MP + 5MP ಹಿಂಭಾಗದ ಕ್ಯಾಮರಾ

• 12MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 3500mAh ಬ್ಯಾಟರಿ ಜೊತೆಗೆ 10W ಚಾರ್ಜಿಂಗ್

ಇನ್ಫಿನಿಕ್ಸ್ ಎಸ್5

ಇನ್ಫಿನಿಕ್ಸ್ ಎಸ್5

MRP: Rs. 9,599

ಪ್ರಮುಖ ವೈಶಿಷ್ಟ್ಯತೆಗಳು

• 6.6-ಇಂಚಿನ (1600×720 ಪಿಕ್ಸಲ್ಸ್) 20:9 ಆಸ್ಪೆಕ್ಟ್ ಅನುಪಾತHD+ ಡಿಸ್ಪ್ಲೇ ಜೊತೆಗೆ 480 nits ಬ್ರೈಟ್ ನೆಸ್

• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್VR GE8320 GPU

• 4GB LPDDR4 RAM

• 64GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 9.0 (ಪೈ) ಜೊತೆಗೆ XOS 5.5

• 16MP ಹಿಂಭಾಗದ ಕ್ಯಾಮರಾ + 5MP + 2MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

Most Read Articles
Best Mobiles in India

Read more about:
English summary
The latest trend is of punch-hole displays. This setup was previously limited to high-end smartphones. But now, more and more brands are opting for a punch-hole design in the affordable segment as well. This article is a sum-up of the smartphones that offer a punch-hole under Rs. 10,000 in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more