4000 ರುಪಾಯಿ ಒಳಗಿನ ಫೋನ್ ಗಳು ಬೇಕಾ- ಇವುಗಳೇ ಬೆಸ್ಟ್ ನೋಡಿ

By Gizbot Bureau
|

4000 ರುಪಾಯಿ ಒಳಗಿನ ಫೋನ್ ಗಳು ಅಂದ ಕೂಡಲೇ ಹೆಚ್ಚಿನ ಬಳಕೆದಾರರು ಸಾಮಾನ್ಯವಾಗಿ ಅಗತ್ಯವಿರುವ ಕೆಲವು ಫೀಚರ್ ಗಳು ಆ ಫೋನಿನಲ್ಲಿ ಲಭ್ಯವಿರಬೇಕು ಎಂದು ಬಯಸುತ್ತಾರೆ. ಅಂತಹ ಕೆಲವು ಸಾಮಾನ್ಯ ಫೀಚರ್ ಗಳನ್ನೊಳಗೊಂಡ ಕೆಲವು ಫೋನ್ ಗಳ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿ ನೀಡುತ್ತಿದ್ದೇವೆ.ಲಿಸ್ಟ್ ನಲ್ಲಿ ಕೆಲವು ಅಧ್ಬುತ ಸ್ಮಾರ್ಟ್ ಫೋನ್ ಗಳು ಕೂಡ ಇದ್ದು ಮೈಕ್ರೋ ಮ್ಯಾಕ್ಸ್ ಸ್ಪಾರ್ಕ್ ಗೋ ಮತತು ಕಾರ್ಬನ್ ಪ್ಲಾಟಿನಂ ಪಿ9 2018 ಕೂಡ ಸೇರಿವೆ.

ಫೋನ್

ಈ ಡಿವೈಸ್ ಗಳು ಕನಿಷ್ಟ ಬೆಲೆಯನ್ನು ಹೊಂದಿದ್ದು 2ಜಿಬಿ ಮೆಮೊರಿ, 16GB ROM, ಕ್ವಾಡ್-ಕೋರ್ ಪ್ರೊಸೆಸರ್ ಗಳು ಮತ್ತು 3,000 mAh ನ ಬ್ಯಾಟರಿ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಈ ಫೋನಿನ ಸ್ಕ್ರೀನ್ ಕೂಡ 5 ರಿಂದ 6-ಇಂಚಿನಷ್ಟಿದ್ದು ಅತ್ಯುತ್ತಮವಾಗಿರುವ ಸಿನಿಮ್ಯಾಟಿರ್ ವ್ಯೂವನ್ನು ಒದಗಿಸುತ್ತದೆ ಜೊತೆದೆ ಉತ್ತಮ ರೆಸಲ್ಯೂಷನ್ ನ್ನು ಕೂಡ ಹೊಂದಿರುತ್ತದೆ .

4000 ರುಪಾಯಿಯನ್ನು ಹೊರತು ಪಡಿಸಿದರೆ ಕೆಲವು ಫೋನ್ ಗಳಲ್ಲಿ ಫೇಸ್ ಅನ್ ಲಾಕ್ ಫೀಚರ್ ಇದೆ ಉತ್ತಮ ಸೆನ್ಸರ್ ವ್ಯವಸ್ಥೆಯನ್ನು ಕೂಡ ಹೊಂದಿದೆ. ಹಾಗಾದ್ರೆ ಯಾವೆಲ್ಲಾ ಫೋನ್ ಗಳು ಈ ಬೆಲೆಯಲ್ಲಿ ಲಭ್ಯವಿದೆ ಗಮನಿಸೋಣ.

ಮೀಜೂ ಸಿ9

ಮೀಜೂ ಸಿ9

MRP: Rs. 3,899

ಪ್ರಮುಖ ವೈಶಿಷ್ಟ್ಯತೆಗಳು:

• 5.45-ಇಂಚಿನ (1400 x 720 ಪಿಕ್ಸಲ್ಸ್) HD+ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 350cd/m² ಬ್ರೈಟ್ ನೆಸ್, 1000: 1 ಕಾಂಟ್ರಾಸ್ಟ್ ಅನುಪಾತ

• 1.3GHz ಕ್ವಾಡ್-ಕೋರ್ SC9832E ಪ್ರೊಸೆಸರ್ ಜೊತೆಗೆ Mali-T720 GPU

• 2GB RAM

• 16GB ಇಂಟರ್ನಲ್ ಸ್ಟೋರೇಜ್

• 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ ಸಿಮ್

• ಆಂಡ್ರಾಯ್ಡ್ 8.0 (ಓರಿಯೋ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 3000mAh ಬ್ಯಾಟರಿ

ವೈಯು ಏಸ್

ವೈಯು ಏಸ್

MRP: Rs. 3,999

ಪ್ರಮುಖ ವೈಶಿಷ್ಟ್ಯತೆಗಳು:

• 5.45-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.5GHz ಕ್ವಾಡ್-ಕೋರ್ ಮೀಡಿಯಾ ಟೆಕ್ MT6739 64-ಬಿಟ್ ಪ್ರೊಸೆಸರ್ ಜೊತೆಗೆ ಪವರ್ ವಿಆರ್ Rogue GE8100 GPU

• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

• 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ)

• ಡುಯಲ್ ಸಿಮ್ ( ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 5MPಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ಇನ್ಫಿನಿಕ್ಸ್ ಸ್ಮಾರ್ಟ್ 2

ಇನ್ಫಿನಿಕ್ಸ್ ಸ್ಮಾರ್ಟ್ 2

MRP: Rs. 3,999

ಪ್ರಮುಖ ವೈಶಿಷ್ಟ್ಯತೆಗಳು:

• 5.45-ಇಂಚಿನ (1440 x 720 ಪಿಕ್ಸಲ್ಸ್) HD+ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 18:9 ಆಸ್ಪೆಕ್ಟ್ ಅನುಪಾತ

• 1.5GHz ಕ್ವಾಡ್-ಕೋರ್ ಮೀಡಿಯಾ ಟೆಕ್ MT6739 64-ಬಿಟ್ ಪ್ರೊಸೆಸರ್ ಜೊತೆಗೆ ಪವರ್ ವಿಆರ್ Rogue GE8100 GPU

• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

• 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ XOS 3.3

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ

• 8MPಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್, ವೈಫೈ 802.11 b/g/n, ಬ್ಲೂಟೂತ್ 4.1, GPS

• 3050mAh ಬ್ಯಾಟರಿ

ನೋಕಿಯಾ 1

ನೋಕಿಯಾ 1

MRP: Rs. 3,799

ಪ್ರಮುಖ ವೈಶಿಷ್ಟ್ಯತೆಗಳು:

• 4.5 ಇಂಚಿನ FWVGA IPS ಡಿಸ್ಪ್ಲೇ

• 1.1 GHz MT6737M ಕ್ವಾಡ್-ಕೋರ್ ಪ್ರೊಸೆಸರ್

• 1GB RAM ಜೊತೆಗೆ 8GB ROM

• ಡುಯಲ್ ನ್ಯಾನೋ ಸಿಮ್

• 5MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 2MP ಮುಂಭಾಗದ ಫಿಕ್ಸ್ಡ್ ಫೋಕಸ್ ಕ್ಯಾಮರಾ

• 4ಜಿ ವೋಲ್ಟ್/ವೈಫೈ

• ಡ್ರಿಪ್ ಪ್ರೊಟೆಕ್ಷನ್ IP52

• ಬ್ಲೂಟೂತ್ 4.1

• 2150mAh ಬ್ಯಾಟರಿ

ಮೀಜೂ ಸಿ9 ಪ್ರೋ

ಮೀಜೂ ಸಿ9 ಪ್ರೋ

MRP: Rs. 3,999

ಪ್ರಮುಖ ವೈಶಿಷ್ಟ್ಯತೆಗಳು:

• 5.45 ಇಂಚಿನ ಫುಲ್ HD ಡಿಸ್ಪ್ಲೇ

• 3 GB RAM

• 32 GB ROM

• 128ಜಿಬಿ ವರೆಗೆ ಹಿಗ್ಗಿಸಿಕೊಳ್ಳುವ ಮೆಮೊರಿ

• 13MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಕ್ವಾಡ್ ಕೋರ್ ಪ್ರೊಸೆಸರ್

• 3000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಸ್ಪಾರ್ಕ್ ಗೋ

ಮೈಕ್ರೋಮ್ಯಾಕ್ಸ್ ಸ್ಪಾರ್ಕ್ ಗೋ

MRP: Rs. 3,499

ಪ್ರಮುಖ ವೈಶಿಷ್ಟ್ಯತೆಗಳು:

• 5-ಇಂಚಿನ (854 x 480 ಪಿಕ್ಸಲ್ಸ್) FWVGA ಡಿಸ್ಪ್ಲೇ

• 1.3GHz ಕ್ವಾಡ್-ಕೋರ್ SC9832E ಪ್ರೊಸೆಸರ್ ಜೊತೆಗೆ Mali-T720 GPU

• 1GB RAM, 8GB ಇಂಟರ್ನಲ್ ಸ್ಟೋರೇಜ್

• 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಗೋ ಎಡಿಷನ್

• ಡುಯಲ್ ಸಿಮ್

• 5 MP ಹಿಂಭಾಗದ ಕ್ಯಾಮರಾs ಜೊತೆಗೆ LED ಫ್ಲ್ಯಾಶ್

• 2MPಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 2000mAh ಬ್ಯಾಟರಿ

ಐಟೆಲ್ ಎ23

ಐಟೆಲ್ ಎ23

MRP: Rs. 3,425

ಪ್ರಮುಖ ವೈಶಿಷ್ಟ್ಯತೆಗಳು:

• 5 ಇಂಚಿನ FWVGA+ ಟಚ್ ಸ್ಕ್ರೀನ್ ಡಿಸ್ಪ್ಲೇ

• 1.3 GHz ಸ್ನ್ಯಾಪ್ ಡ್ರ್ಯಾಗನ್ 210 MSM8909 ಕ್ವಾಡ್ ಕೋರ್ ಪ್ರೊಸೆಸರ್

• 1GB/2GB RAM ಜೊತೆಗೆ 8GB/16GB ROM

• ಡುಯಲ್ ಸಿಮ್

• 5MP ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 2MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 4ಜಿ ವೋಲ್ಟ್

• ಬ್ಲೂಟೂತ್ 4.2

• ಫಿಂಗರ್ ಪ್ರಿಂಟ್ ಸೆನ್ಸರ್

• 2700mAh ಬ್ಯಾಟರಿ

ಐವೋಎಂಐ ಐಫ್ರೋ ಪ್ಲಸ್

ಐವೋಎಂಐ ಐಫ್ರೋ ಪ್ಲಸ್

MRP: Rs. 2,959

ಪ್ರಮುಖ ವೈಶಿಷ್ಟ್ಯತೆಗಳು:

• 4.95-ಇಂಚಿನ FWVGA ಕೆಪಾಸಿಟೀವ್ ಟಚ್ ಸ್ಕ್ರೀನ್ ಜೊತೆಗೆ 480 x 960 ಪಿಕ್ಸಲ್ಸ್ ರೆಸಲ್ಯೂಷನ್ ಮತ್ತು 220 ppi ಪಿಕ್ಸಲ್ಸ್ ಡೆನ್ಸಿಟಿ

• 5MP ಪ್ರೈಮರಿ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಮೆಮೊರಿ, ಸ್ಟೋರೇಜ್ & ಸಿಮ್: 1GB RAM

• 16GB ಸ್ಟೋರೇಜ್

• 128ಜಿಬಿವರೆಗೆ ಹಿಗ್ಗಿಸಿಕೊಳ್ಳಬಹುದಾದ ಮೆಮೊರಿ 128GB | ಡುಯಲ್ ಸಿಮ್ ಜೊತೆಗೆ ಡುಯಲ್ ಸ್ಟ್ಯಾಂಡ್ ಬೈ (4G+2G)

• ಆಂಡ್ರಾಯ್ಡ್ v8.1 ಓರಿಯೋ ಆಪರೇಟಿಂಗ್ ಸಿಸ್ಟಂ

• 1.1GHz ಮೀಡಿಯಾ ಟೆಕ್ MT 6737 ಕ್ವಾಡ್ ಕೋರ್ ಪ್ರೊಸೆಸರ್

• 2000mAH ಲೀಥಿಯಂ ಐಯಾನ್ ಬ್ಯಾಟರಿ

Most Read Articles
Best Mobiles in India

Read more about:
English summary
Budget Smartphone Guide: Best Smartphones Under Rs. 4,000 In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X