7,000 ರುಪಾಯಿ ಒಳಗೆ ಲಭ್ಯವಿರುವ ಉತ್ತಮ ಬ್ಯಾಟರಿ ಬ್ಯಾಕ್ ಅಪ್ ಇರುವ ಬೆಸ್ಟ್ ಬಜೆಟ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್ ಫೋನ್ ಬಳಕೆ ಅತ್ಯಧಿಕಗೊಂಡಿದೆ ಮತ್ತು ಕಂಪೆನಿಗಳು ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿವೆ. ಕೇವಲ ಡಿಸ್ಪ್ಲೇ, ಕ್ಯಾಮರಾ ಮಾತ್ರವಲ್ಲ ಬದಲಾಗಿ ಬ್ಯಾಟರಿ ವಿಚಾರದಲ್ಲೂ ಕೂಡ ಹೊಸ ಹೊಸ ಪ್ರಯತ್ನಗಳು ಕಂಪೆನಿಗಳಿಂದ ನಡೆದಿವೆ.ನಾವಿಲ್ಲಿ ದೊಡ್ಡ ಬ್ಯಾಟರಿ ಬ್ಯಾಕ್ ಅಪ್ ಇರುವ ಕೆಲವು ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನೀಡುತ್ತಿದ್ದು ಇವುಗಳ ಬಜೆಟ್ ಬೆಲೆಯಲ್ಲೇ ಕೈಗೆಟುಕುತ್ತದೆ.

ಸ್ಮಾರ್ಟ್ ಫೋನ್

ಸ್ಮಾರ್ಟ್ ಫೋನ್ ಖರೀದಿಸುವಾಗ ಅತೀ ಹೆಚ್ಚು ಬ್ಯಾಟರಿ ಬ್ಯಾಕ್ ಅಪ್ ಇರುವುದನ್ನು ಆಯ್ಕೆ ಮಾಡುವ ಬಗ್ಗೆ ಪ್ರತಿಯೊಬ್ಬರೂ ಕೂಡ ಒಪ್ಪಿಕೊಳ್ಳುತ್ತಾರೆ.ಕೈಗೆಟುಕುವ ಬೆಲೆಯಲ್ಲಿ ಇಂತಹ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. 7,000 ರುಪಾಯಿ ಬೆಲೆಯೊಳಗೆ ನಿಮಗೆ ಇಂತಹ ಫೋನ್ ಗಳು ಸಿಗುತ್ತದೆ. ಅಂತಹ ಕೆಲವು ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಶಿಯೋಮಿ ರೆಡ್ಮಿ 8ಎ ಡುಯಲ್

ಶಿಯೋಮಿ ರೆಡ್ಮಿ 8ಎ ಡುಯಲ್

MRP: Rs. 6,830

ಪ್ರಮುಖ ವೈಶಿಷ್ಟ್ಯತೆಗಳು

• 6.22-ಇಂಚಿನ (1520 × 720 ಪಿಕ್ಸಲ್) HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್439 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 505 GPU

• 2GB / 3GB LPDDR3 RAM ಜೊತೆಗೆ 32GB eMMC 5.1 ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh (ಟಿಪಿಕಲ್) ಬ್ಯಾಟರಿ

ರಿಯಲ್ ಮಿ ಸಿ2

ರಿಯಲ್ ಮಿ ಸಿ2

MRP: Rs. 6,449

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ (1560 x 720 ಪಿಕ್ಸಲ್) 19.5:9 ಡ್ಯೂ ಡ್ರಾಪ್ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG PowerVR GE8320 GPU

• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• Color OS 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) ಬಿಲ್ಟ್ ಇನ್ ಬ್ಯಾಟರಿ

ಇಟೆಸ್ ವಿಷನ್ 1

ಇಟೆಸ್ ವಿಷನ್ 1

MRP: Rs. 6,299

ಪ್ರಮುಖ ವೈಶಿಷ್ಟ್ಯತೆಗಳು

• 6.088 ಇಂಚಿನ HD+ ಡಿಸ್ಪ್ಲೇ

• 2 GB RAM

• 32 GB ROM

• 128ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• 8MP ಹಿಂಭಾಗದ ಕ್ಯಾಮರಾ | 5MP ಮುಂಭಾಗದ ಕ್ಯಾಮರಾ

• ಕಾರ್ಟೆಕ್ಸ್ ಎ55 ಆರ್ಕಿಟೆಕ್ಚರ್ (ಆಕ್ಟಾ ಕೋರ್) ಪ್ರೊಸೆಸರ್

• 4000 mAh ಬ್ಯಾಟರಿ

ಟೆಕ್ನೋ ಸ್ಪಾರ್ಕ್ ಗೋ ಪ್ಲಸ್

ಟೆಕ್ನೋ ಸ್ಪಾರ್ಕ್ ಗೋ ಪ್ಲಸ್

MRP: Rs. 6,999

ಪ್ರಮುಖ ವೈಶಿಷ್ಟ್ಯತೆಗಳು

• 6.52 ಇಂಚಿನ HD+ ಡಿಸ್ಪ್ಲೇ

• 2 GB RAM

• 32 GB ROM

• 128ಜಿಬಿ ವರೆಗೆ ಹಿಗ್ಗಿಸಲು ಅವಕಾಶ

• 8MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಹೆಲಿಯೋ ಎ22 (MT6761) ಪ್ರೊಸೆಸರ್

• ಫಿಂಗರ್ ಪ್ರಿಂಟ್ ಸೆನ್ಸರ್

• 4000 mAh ಲಿ ಐಯಾನ್ ಬ್ಯಾಟರಿ

ನೋಕಿಯಾ 2.3

ನೋಕಿಯಾ 2.3

MRP: Rs. 6,650

ಪ್ರಮುಖ ವೈಶಿಷ್ಟ್ಯತೆಗಳು

• 6.2-ಇಂಚಿನ (720 x 1520 ಪಿಕ್ಸಲ್) HD+ 19:9 ಆಸ್ಪೆಕ್ಟ್ ಅನುಪಾತ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 2GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಹೆಲಿಯೋ ಎ 22 12nm ಪ್ರೊಸೆಸರ್ ಜೊತೆಗೆ IMG PowerVR GE-class GPU

• 2GB RAM, 32GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ ಸಿಮ್

• ಆಂಡ್ರಾಯ್ಡ್ 9.0 (ಪೈ), ಆಂಡ್ರಾಯ್ಡ್ 10 ಗೆ ಅಪ್ ಗ್ರೇಡ್ ಆಗಲಿದೆ

• 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ಪ್ಯಾನಸಾನಿಕ್ ಎಲುಗಾ ರೇ 610

ಪ್ಯಾನಸಾನಿಕ್ ಎಲುಗಾ ರೇ 610

MRP: Rs. 6,299

ಪ್ರಮುಖ ವೈಶಿಷ್ಟ್ಯತೆಗಳು

• 6.22 ಇಂಚಿನ HD+ ಡಿಸ್ಪ್ಲೇ

• 3 GB RAM

• 32 GB ROM

• 512 GB ವರೆಗೆ ಹಿಗ್ಗಿಸಲು ಅವಕಾಶ

• 13MP + 2MP | 13MP ಮುಂಭಾಗದ ಕ್ಯಾಮರಾ

• ಮೀಡಿಯಾ ಟೆಕ್ ಹೆಲಿಯೋ ಪಿ22 ಆಕ್ಟಾ ಕೋರ್ ಪ್ರೊಸೆಸರ್

• 4010 mAh ಬ್ಯಾಟರಿ

Best Mobiles in India

Read more about:
English summary
There has been a horde amongst the smartphone brands to launch affordable handsets backed with a powerful battery. Companies like Xiaomi, Realme, Nokia, and Tecno have launched some devices under Rs. 7,000 that offer the best battery backup.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X