ಇಂಟೆಕ್ಸ್ ಅವತಾರ್ ಎಂಬ 3D ಟಚ್ ಫೋನ್

By Varun
|
ಇಂಟೆಕ್ಸ್ ಅವತಾರ್ ಎಂಬ 3D ಟಚ್ ಫೋನ್

ಇಂಟೆಕ್ಸ್ ಕಂಪನಿ, ಅವತಾರ್ ಎಂಬ ದ್ವಿ-ಸಿಮ್ ಹೊಂದಿರುವ 2.8ಇಂಚ್ ಪರದೆಯ3D ಟಚ್ ಫೋನ್ ಅನ್ನು ಬಿಡುಗಡೆ ಮಾಡಿದೆ.

ಫೋನ್ ಕ್ರೇಜಿ ಬರ್ಡ್ಸ್, ಫ್ರೂಟ್ ನಿನ್ಜಿಯ,ಪೆಂಟಚೆಸ್ಸ್, ಅಟ್ಲಾಂಟಿಸ್ ಮತ್ತು ಯಮ್ಸ್ಟಾರ್ಸ್ ಆಫ್ ಏ ಕಾಲ್ ನಂತಹ ಜನಪ್ರಿಯ ಆಟಗಳು ಲೋಡ್ ಆಗಿ ಬರುತ್ತದೆ. ಫೋನ್ ನಲ್ಲಿ ಗೂಗಲ್ , ಯಾಹೂ ಮತ್ತು ಫೇಸ್ಬುಕ್ ಸಾಮಾಜಿಕ ಜಾಲತಾಣಗಳನ್ನೂ ಕೂಡ ಜಾಲಾಡಬಹುದು.

3D ಕನ್ನಡಕ, 4GB ಮಲ್ಟಿಮೀಡಿಯಾ ಕಾರ್ಡ ಹೊಂದಿದ್ದು, ಕರೆ ಉತ್ತರಿಸುವ ಸೌಲಭ್ಯ , ಮೊಬೈಲ್ ಟ್ರಾಕರ್, ಆಟೋ ಕಾಲ್ ರೆಕಾರ್ಡ್ ಕೂಡ ಹೊಂದಿದೆ.

ಇಂಟೆಕ್ಸ್ ಅವತಾರ್ ರೂ. 3690 ಗೆ ನಿಮಗೆ ಲಭ್ಯ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X