Subscribe to Gizbot

4G ಸಪೋರ್ಟ್ ಮಾಡುವ ಇನ್ಟೆಕ್ಸ್ ಆಕ್ವಾ ಸ್ಟ್ರಾಂಗ್ 5.1 ಪ್ಲಸ್: ಬೆಲೆ 5490 ರೂ. ಮಾತ್ರ..!!

Written By:

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಕಡಿಮೆ ಬೆಲೆಯ ಸ್ಮಾರ್ಟ್‌ಪೋನುಗಳು ಸದ್ದು ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಇನ್ಟೆಕ್ಸ್ ಆಕ್ವಾ ಸ್ಟ್ರಾಂಗ್ 5.1 ಪ್ಲಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, 5490 ರೂ.ಗಳಿಗೆ ಮಾರಾಟವಾಗುತ್ತಿದೆ.

4G ಸಪೋರ್ಟ್ ಮಾಡುವ ಇನ್ಟೆಕ್ಸ್ ಆಕ್ವಾ ಸ್ಟ್ರಾಂಗ್ 5.1 ಪ್ಲಸ್: ಬೆಲೆ 5490 ರೂ.

ಓದಿರಿ: ಜಿಯೋ Vs ಏರ್‌ಟೆಲ್ Vs ವೊಡೋಪೊನ್ Vs ಐಡಿಯಾ: ಯಾವುದರಲ್ಲಿದೆ ಬೆಸ್ಟ್‌ ಆಫರ್..!!

4G ಸಪೋರ್ಟ್ ಮಾಡುವ ಈ ಪೋನು ಕಡಿಮೆ ಬೆಲೆಗೆ ದೊರೆತರು ಉತ್ತಮ ಗುಣಮಟ್ಟದ ಆಯ್ಕೆಗಳನ್ನು ನೀಡಿದೆ. ಒಟ್ಟಿನಲ್ಲಿ 4G ಬಳಸುವುದಕ್ಕಾಗಿಯೇ ಹೊಸದೊಂದು ಪೋನು ಬೇಕು ಎನ್ನುವವರಿಗೆ ಹೇಳಿ ಮಾಡಿಸಿದಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 1GB RAM/ 8GB ROM:

1GB RAM/ 8GB ROM:

ಇನ್ಟೆಕ್ಸ್ ಆಕ್ವಾ ಸ್ಟ್ರಾಂಗ್ 5.1 ಪ್ಲಸ್ ಸ್ಮಾರ್ಟ್‌ಪೋನಿನಲ್ಲಿ 1GB RAM ಅವಳವಡಿಸಲಾಗಿದ್ದು, 8GB ಇಂಟರ್ನೆಲ್ ಮೆಮೊರಿಯನ್ನು ಈ ಪೋನು ಹೊಂದಿದೆ. ಅದಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 64 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

5MP ಕ್ಯಾಮೆರಾ:

5MP ಕ್ಯಾಮೆರಾ:

ಇನ್ಟೆಕ್ಸ್ ಆಕ್ವಾ ಸ್ಟ್ರಾಂಗ್ 5.1 ಪ್ಲಸ್ ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ 5MP ಕ್ಯಾಮೆರಾ ನೀಡಲಾಗಿದ್ದು, ಇದರೊಂದಿಗೆ LED ಫ್ಲಾಶ್ ಲೈಟ್ ಸಹ ಇದೆ. ಮುಂಭಾಗದಲ್ಲಿ 2MP ಕ್ಯಾಮೆರಾವನ್ನು ಅಳವಡಿಸಿಸಲಾಗಿದೆ.

4G ಸಪೋರ್ಟ್:

4G ಸಪೋರ್ಟ್:

ಇನ್ಟೆಕ್ಸ್ ಆಕ್ವಾ ಸ್ಟ್ರಾಂಗ್ 5.1 ಪ್ಲಸ್ ಸ್ಮಾರ್ಟ್‌ಪೋನು ರಿಲಯನ್ಸ್ ಜಿಯೋ 4G ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ದಲ್ಲಿ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ 2000 mAh ಬ್ಯಾಟರಿ ಅಳವಡಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
The Aqua Strong 5.1+ is the latest smartphone to join the list of VoLTE devices from Intex. The smartphone maker is known to launch a couple of new phones every month. The Aqua Strong 5.1+ is a 4G VoLTE enabled device and is priced at Rs. 5490. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot