ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಕೀಬೋರ್ಡ್ ಆಪ್ ಗಳು..!

Written By: Lekhaka

ಇಂದಿನ ದಿನದಲ್ಲಿ ಎಲ್ಲಾ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ತಮ್ಮದೇ ಆದ ಕೀಬೋರ್ಡ್ ಗಳನ್ನು ಸ್ಮಾರ್ಟ್ ಫೋನಿನೊಂದಿಗೆ ನೀಡಲಿವೆ, ಇದಕ್ಕೇ ಸ್ಪರ್ಧೆಯನ್ನು ನೀಡುವಂತೆ ಥರ್ಡ್ ಪಾರ್ಟಿ ಕೀಬೋರ್ಡ್ ಆಪ್ ಗಳನ್ನು ಸಹ ಕಾಣಬಹುದಾಗಿದೆ. ಆದರೆ ಈ ಥರ್ಡ್ ಪಾರ್ಟಿ ಕೀಬೋರ್ಡ್ ಆಪ್ ಗಳನ್ನು ಬಳಕೆ ಮಾಡಿಕೊಳ್ಳುವ ಮುನ್ನ ಎಚ್ಚರ ವಹಿಸುವುದು ಅಗತ್ಯ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಕೀಬೋರ್ಡ್ ಆಪ್ ಗಳು..!

ಆದರೆ ಆಪ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಥರ್ಡ್ ಪಾರ್ಟಿ ಕೀಬೋರ್ಡ್ ಆಪ್ ಗಳಲ್ಲಿ ಕೆಲವು ಸೆಕ್ಯೂರ್ ಆಗಿದ್ದು, ಅವುಗಳು ನಿಮ್ಮ ಮೇಸೆಜಿಂಗ್ ವಿಧಾನವನ್ನು ಬದಲಾಯಿಸಲಿವೆ. ಇದರಲ್ಲಿ ಕೆಲವು ಉತ್ತಮ ಥರ್ಡ್ ಪಾರ್ಟಿ ಕೀಬೋರ್ಡ್ ಆಪ್ ಗಳನ್ನು ಕಾಣಬಹುದಾಗಿದೆ. ಅವುಗಳ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿ ಬೋರ್ಡ್:

ಜಿ ಬೋರ್ಡ್:

ಸರ್ಚ್ ಇಂಜಿನ್ ದೈತ್ಯ ಗೂಗಲ್ ನಿರ್ಮಾಣ ಮಾಡಿರುವ ಜಿ ಬೋರ್ಡ್ ಸೆಕ್ಯೂರ್ ಆಗಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವವನ್ನು ನೀಡಲಿದೆ. ಅಲ್ಲದೇ ಗೂಗಲ್ ಸರ್ಚ್ ಅನ್ನು ಕೀ ಬೋರ್ಡ್ ನಲ್ಲಿ ಲಿಂಕ್ ಮಾಡಲಾಗಿದೆ. ಇತರೆ ಕೀ ಬೋರ್ಡ್ ಗಳಿಗಿಂತ ವಿನ್ಯಾಸದಲ್ಲಿ ಹೊಸತನವನ್ನು ಹೊಂದಿದೆ.

ಫ್ಲಿಕ್ಸಿ:

ಫ್ಲಿಕ್ಸಿ:

ಇದು ಹೊಸ ಮಾದರಿಯ ಕೀ ಬೋರ್ಡ್ ಆಗಿದ್ದು ಮೊದಲು ಬಳಕೆಗೆ ಕಷ್ಟವಾಗಲಿದೆ, ನಂತರದಲ್ಲಿ ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಟೈಪಿಂಗ್ ಮಾಡಬಹುದಾಗಿದೆ. ಇದು ಪಾಸ್ ವರ್ಡ್ ಮುಂತಾದವುಗಳನ್ನು ಸೇವ್ ಮಾಡಿಕೊಳ್ಳುವುದಿಲ್ಲ ಎನ್ನಲಾಗಿದ್ದು, ಇದು ನಿಮ್ಮ ಟೈಪಿಂಗ್ ವಿಧಾನವನ್ನು ಬದಲಾವಣೆ ಮಾಡಲಾಗಿದೆ.

ಟ್ವಿಟ್ಟರ್‌ನಲ್ಲಿ ಬಂದಿದೆ ಮಲ್ಟಿ ಥ್ರೆಡ್ ಟ್ವೀಟ್ ಆಯ್ಕೆ!!..ಏನಿದು?

 ಸ್ವಿಫ್ಟ್ ಕೀ:

ಸ್ವಿಫ್ಟ್ ಕೀ:

ಮೈಕ್ರೋ ಸಾಫ್ಟ್ ನಿರ್ಮಾಣದ ಈ ಆಪ್ ಹೈ ಸೆಕ್ಯೂರಿಟಿಯನ್ನು ಹೊಂದಿದ್ದು, ಬಳಕೆದಾರರ ಡೇಟಾವನ್ನು ಸೇವ್ ಮಾಡುವುದು ಎನ್ನಲಾಗಿದೆ. ಅಲ್ಲದೇ ಇದರಲ್ಲಿ ಕ್ಲೌಡ್ ಸೇವೆಉನ್ನು ನೀಡಲಾಗಿದೆ. ಅಲ್ಲದೇ ವೇಗವಾಗಿ, ಸುಲಭವಾಗಿ ಇದರಲ್ಲಿಯೂ ಟೈಪ್ ಮಾಡುವ ಅವಕಾಶವನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
These days most of the handset makers replace their own in-house keyboard with some third-party keyboard apps. In this article, we explain you about the things you should consider before installing third-party keyboard apps.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot