ಮಧ್ಯಮ ಶ್ರೇಣಿ ಸ್ಮಾರ್ಟ್ಫೋನ್ ಜೊತೆ ಸ್ಪರ್ಧೆಗಳಿದ ಎಲ್ಜಿ ಕ್ಯೂ6!

ಎಲ್ಜಿ ಕ್ಯೂ6 ಅಕಾ ಹಾಗೂ ಎಲ್ಜಿ ಜಿ6 ಮಿನಿ ಸ್ಮಾರ್ಟ್ಫೋನ್ ಅಧಿಕೃತ ಘೋಷಣೆಯಾಗಿದೆ. ಮೇಲ್ನೋಟಕ್ಕೆ ಮಧ್ಯಮ ಕ್ರಮಾಂಕದ ಸ್ಮಾರ್ಟ್ಫೋನ್ ಎಂಬುದು ಬಹುತೇಕ ಖಚಿತವಾಗಿದೆ.

By Prathap T
|

ಜುಲೈ ಆರಂಭದಲ್ಲಿ ಎಲ್ಜಿ ಕಂಪನಿ ತನ್ನ ಹೊಸ ಎಲ್ಜಿ ಕ್ಯೂ6 ಅಕಾ ಹಾಗೂ ಎಲ್ಜಿ ಜಿ6 ಮಿನಿ ಸ್ಮಾರ್ಟ್ಫೋನ್ ಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಸ್ಮಾರ್ಟ್ಫೋನ್ಗಳನ್ನು ಮೂರು ವಿಭಿನ್ನ ಮೆಮೊರಿ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಮಧ್ಯಮ ಶ್ರೇಣಿ ಸ್ಮಾರ್ಟ್ಫೋನ್ ಜೊತೆ ಸ್ಪರ್ಧೆಗಳಿದ ಎಲ್ಜಿ ಕ್ಯೂ6!

ಮೂಲಗಳ ಪ್ರಕಾರ ಎಲ್ಜಿ ಕ್ಯೂ6 ಸ್ಮಾರ್ಟ್ಫೋನ್ ಸ್ಪೆಕ್ಸ್ ಕೋನದಲ್ಲಿ 5.5 ಇಂಚ್ ಎಫ್ಎಚ್ಡಿ ಡಿಸ್ಪ್ಲೇ, ಸ್ನಾಪ್ಡ್ರಾಗನ್ 435 ಪ್ರೊಸೆಸರ್, 3ಜಿಬಿ ರಾಮ್, 32ಜಿಬಿ ಆಂತರಿಕ ಮೆಮೊರಿ, ಆಂಡ್ರಾಯ್ಡ್ 7.1.1 ನೌಗಟ್ ಹಾಗೂ 3000 ಎಮ್ಎಎಚ್ ಬ್ಯಾಟರಿ ಹೊಂದಿದೆ ಎನ್ನಲಾಗಿದೆ.

ಎಲ್ಇಡಿ ಫ್ಲ್ಯಾಷ್ ಲೈಟ್ ಜೊತೆ 13 ಎಂಪಿ ಹಿಂಬದಿಯ ಕ್ಯಾಮರಾವನ್ನು ಮತ್ತು 5ಎಂಪಿ ವಿಶಾಲ ಆಂಗಲ್ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಒಟ್ಟಾರೆಯಾಗಿ ಎಲ್ಜಿ ಕ್ಯೂ6 ಆಕರ್ಷಕ ಸ್ಮಾರ್ಟ್ಫೋನ್ ಆಗಿದೆ.

ಆದರೂ, ಈ ಸ್ಮಾರ್ಟ್ಫೋನ್ ಮಾರುಕಟ್ಟೆ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ಗಳ ಬಗ್ಗೆ ಮಾಹಿತಿಯನ್ನು ನಾವು ಕಲೆ ಹಾಕಿದ್ದೇವೆ. ಅವುಗಳ ವೈಶಿಷ್ಟ್ಯ ಮತ್ತು ಮಾರುಕಟ್ಟೆ ಬೆಲೆ ಕುರಿತು ತಿಳಿದುಕೊಳ್ಳುವ ಆಸಕ್ತಿಯಿದ್ದಲ್ಲಿ ಸ್ಕ್ರಾಲ್ ಮಾಡಿ ಮುಂದೆ ಓದಿ.

ನೋಕಿಯಾ 6

ನೋಕಿಯಾ 6

ಖರೀದಿ ಬೆಲೆ 14,999ರೂ.

ವೈಶಿಷ್ಟ್ಯಗಳು:

*5.5-ಇಂಚಿನ(1920x1080 ಪಿಕ್ಸೆಲ್ಸ್) 2.5ಡಿ ಬಾಗಿದ ಗಾಜಿನ ಡಿಸ್ಪ್ಲೆ450 ನಿಟ್ಸ್ ಹೊಳಪು

* ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430 ಜೊತೆಗೆ 64 ಬಿಟ್ ಪ್ರೊಸೆಸರ್ ಅಡ್ರಿನೋ 505 ಜಿಪಿಯು

* 4ಜಿಬಿ ಎಲ್ಪಿಡಿಡಿಆರ್3 ರಾಮ್

* 64ಜಿಬಿ ಆಂತರಿಕ ಮೆಮೊರಿ

* ಮೈಕ್ರೋ ಎಸ್ಡಿ ಜೊತೆಗೆ 128ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ.

* ಡ್ಯುಯಲ್ ಸಿಮ್

* ಆಂಡ್ರಾಯ್ಡ್ 7.0(ನೌಗಾಟ್)

* 16ಎಂಪಿ ಹಿಂಬದಿಯ ಕ್ಯಾಮರಾ ಜೊತೆಗೆ ಡ್ಯುಯಲ್-ಟೋನ್ ಎಲ್ಇಡಿ ಫ್ಲಾಶ್, ಪಿಡಿಎಎಫ್, 1.0 ಸೆನ್ಸಾರ್, ಎಫ್/2.0 ಎಪರ್ಚರ್.*

*8ಎಂಪಿ ಫ್ರಂಟ್ ಕ್ಯಾಮೆರಾ.

* 4ಜಿ ಎಲ್ಟಿಇ

* 3000 ಎಮ್ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7 ಮ್ಯಾಕ್ಸ್

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7 ಮ್ಯಾಕ್ಸ್

ಖರೀದಿ ಬೆಲೆ 17,990ರೂ.

ವೈಶಿಷ್ಟ್ಯಗಳು:

* 5.7-ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಎಚ್ಡಿ ಪಿಎಲ್ಎಸ್ ಟಿಎಫ್ಟಿ ಎಲ್ಸಿಡಿ 2.5ಡಿ ಬಾಗಿದ ಗಾಜಿನ ಡಿಸ್ಪ್ಲೆ

* 1.6GHz ಮೀಡಿಯಾ ಟೆಕ್ ಹೆಲಿಯೊ ಪಿ 20 ಆಕ್ಟಾ-ಕೋರ್ (ಎಂಟಿ6757ವಿ) ಎಆರ್ಎಂ ಮಾಲಿ ಟಿ880 ನೊಂದಿಗೆ 64-ಬಿಟ್ ಪ್ರೊಸೆಸರ್ ಜಿಪಿಯು

*4ಜಿಬಿ ರಾಮ್

* 32ಜಿಬಿ ಆಂತರಿಕ ಮೆಮೊರಿ

* 128ಜಿಬಿ ವರೆಗೆ ವಿಸ್ತರಿಸಬಹುದಾದ ಮೈಕ್ರೋ ಎಸ್ಡಿ ‘

* ಆಂಡ್ರಾಯ್ಡ್ 7.0 (ನೌಗಟ್)

* ಡ್ಯುಯಲ್ ಸಿಮ್

*ಸ್ಯಾಮ್ಸಂಗ್ ಪೇ ಮಿನಿ

* 13ಎಂಪಿ ಹಿಂಬದಿಯ ಕ್ಯಾಮೆರಾ

* 13 ಎಂಪಿ ಫ್ರಂಟ್ ಕ್ಯಾಮೆರಾ

* ಫಿಂಗರ್ಪ್ರಿಂಟ್ ಸೆನ್ಸಾರ್

* 4ಜಿ ವೋಲ್ಟ್

* 3300 ಎಂಎಎಚ್ ಬ್ಯಾಟರಿ

ಜಿಯೋನಿ ಎ1

ಜಿಯೋನಿ ಎ1

ಖರೀದಿ ಬೆಲೆ: 16,499ರೂ.

ವೈಶಿಷ್ಟಗಳು:

* 5.5-ಇಂಚಿನ (1920×1080 ಪಿಕ್ಸೆಲ್ಸ್) ಫುಲ್ ಎಚ್ಡಿ ಐಪಿಎಸ್ ಸೆಲ್ 2.5ಡಿ ಬಾಗಿದ ಗಾಜಿನ ಡಿಸ್ಪ್ಲೆ

* 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ ಪಿ 10 ಪ್ರೊಸೆಸರ್ ಮಾಲಿ ಟಿ 860 ಜಿಪಿಯು

* 4ಜಿಬಿ ರಾಮ್

* 64ಜಿಬಿ ಆಂತರಿಕ ಮೆಮೊರಿ

* ಆಂಡ್ರಾಯ್ಡ್ 7.0(ನೌಗಟ್) ಅಮಿಗೋ ಓಎಸ್

* ಮೈಕ್ರೋ ಎಸ್ಡಿ ಕಾರ್ಡ್ನೊಂದಿಗೆ 128ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ

* ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ/ಮೈಕ್ರೊ ಎಸ್ಡಿ)

*16ಎಂಪಿ ಹಿಂಭಾಗದ ಕ್ಯಾಮೆರಾದೊಂದಿಗೆ ಎಲ್ಇಡಿ ಫ್ಲಾಶ್

* 13ಎಂಪಿ ಹಿಂಬದಿಯ ಕ್ಯಾಮೆರಾ

* 4ಜಿ ವೋಲ್ಟೆ

* 4010ಎಂಎಎಚ್ ಬ್ಯಾಟರಿ ವೇಗದ ಚಾರ್ಜಿಂಗ್

ವಿವೋ ವಿ5ಎಸ್

ವಿವೋ ವಿ5ಎಸ್

ಖರೀದಿ ಬೆಲೆ: 16,998ರೂ.

ವೈಶಿಷ್ಟ್ಯಗಳು:

* 580 ಇಂಚಿನ (1280x720 ಪಿಕ್ಸೆಲ್ಸ್) ಎಚ್ಡಿ ಡಿಸ್ಪ್ಲೆಜೊತೆಗೆ 2.5ಡಿ ಕಾರ್ಡಿನ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

* ಆಕ್ಟಾ-ಕೋರ್ ಮೀಡಿಯಾ ಟೆಕ್ ಎಂಟಿ6750 (4 ಎಕ್ಸ್ 1.5 ಜಿಜಿಎಸ್ A53+4 x1.0GHz ಎ53) ಪ್ರೊಸೆಸರ್ ಜೊತೆ ಮಾಲಿ ಟಿ860 ಜಿಪಿಯು

* 4ಜಿಬಿ ರಾಮ್, 64ಜಿಬಿ ಆಂತರಿಕ ಮೆಮೊರಿ, ಮೈಕ್ರೋ ಎಸ್ಡಿಯೊಂದಿಗೆ 128ಜಿಬಿವರೆಗೆ ವಿಸ್ತರಿಸಬಹುದು.

* ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೋ+ನ್ಯಾನೋ/ಮೈಕ್ರೊ ಎಸ್ಡಿ)

* ಫನ್ಟಚ್ ಒಎಸ್ 3.0 ಬೇಸ್ನೊಂದಿಗೆ ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ)

* 13ಎಂಪಿ ಹಿಂಬದಿಯ ಕ್ಯಾಮರಾ

*20ಎಂಪಿ ಮುಂಬದಿಯ ಕ್ಯಾಮರಾ

* 4ಜಿ ವೋಲ್ಟೆ

* 3000ಎಮ್ಎಎಚ್ ಬ್ಯಾಟರಿಯ

ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್

ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್

ಖರೀದಿ ಬೆಲೆ: 16,900ರೂ.

* 5.7 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಎಚ್ಡಿ ಟಿಎಫ್ಟಿ ಐಪಿಎಸ್ 2.5ಡಿ ಬಾಗಿದ ಗಾಜಿನ ಡಿಸ್ಪ್ಲೆ

* ಮೀಡಿಯಾ ಟೆಕ್ ಹೆಲಿಯೊ ಪಿ 25 ಲೈಟ್ ಆಕ್ಟಾ ಕೋರ್ (2.39GHz + 1.69GHz) 64-ಬಿಟ್ 16nm ಪ್ರೊಸೆಸರ್ ಎಆರ್ಎಂ ಮಾಲಿ ಟಿ 880 ಜಿಪಿಯು

* 4 ಜಿಬಿ ರಾಮ್

32 ಜಿಬಿ ಆಂತರಿಕ ಮೆಮೊರಿ

* 128 ಜಿಬಿ ವರೆಗೆ ವಿಸ್ತರಿಸಬಹುದಾದ ಮೈಕ್ರೋ ಎಸ್ಡಿ ಮೆಮೊರಿ

* ಆಂಡ್ರಾಯ್ಡ್ 7.0 (ನೌಗಾಟ್)

ಡ್ಯುಯಲ್ ಸಿಮ್

* ಸ್ಯಾಮ್ಸಂಗ್ ಪೇ ಮಿನಿ

*13 ಎಂಪಿ ಹಿಂಬದಿಯ ಕ್ಯಾಮೆರಾ

* 13 ಎಂಪಿ ಫ್ರಂಟ್ ಕ್ಯಾಮೆರಾ

* ಫಿಂಗರ್ಪ್ರಿಂಟ್ ಸೆನ್ಸರ್

*4 ಜಿ ವೋಲ್ಟ್

3300 ಎಂಎಎಚ್ ಬ್ಯಾಟರಿ

ಸೋನಿ ಎಕ್ಸ್ಪೀರಿಯಾ ಎಕ್ಸ್ ಡ್ಯುಯಲ್

ಸೋನಿ ಎಕ್ಸ್ಪೀರಿಯಾ ಎಕ್ಸ್ ಡ್ಯುಯಲ್

ಖರೀದಿ ಬೆಲೆ: 22,990ರೂ.

ವೈಶಿಷ್ಟ್ಯಗಳು:

* 5-ಇಂಚಿನ (1920 x 1080 ಪಿಕ್ಸೆಲ್ಸ್) ಟ್ರೈಮುಮಿನೋಸ್ ಡಿಸ್ಪ್ಲೆ

* ಹೆಡ್ಸಾ-ಕೋರ್ ಸ್ನಾಪ್ಡ್ರಾಗನ್ 650 ಅಡ್ರಿನೋ 510 ಜಿಪಿಯು ಜೊತೆ 64-ಬಿಟ್ ಪ್ರೊಸೆಸರ್.

* 3ಜಿಬಿ ರಾಮ್

* 64ಜಿಬಿ ಆಂತರಿಕ ಮೆಮೊರಿ

*200ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ ಮೈಕ್ರೋ ಎಸ್ಡಿಯೊಂದಿಗೆ

* ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ)

* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)

* 23 ಎಂಪಿ ಹಿಂಬದಿಯ ಕ್ಯಾಮೆರಾ

* 13 ಎಂಪಿ ಮುಂಬದಿಯ ಕ್ಯಾಮರಾ

* 4ಜಿ ಎಲ್ಇಟಿ / 3ಜಿ ಎಚ್ಎಸ್ಪಿಎ+

* 2630ಎಮ್ಎಎಚ್ ಬ್ಯಾಟರಿ, ಕ್ನೋನೋನ ಅಡಾಪ್ಟಿವ್ ಚಾರ್ಜಿಂಗ್ ತಂತ್ರಜ್ಞಾನ

ಕೊಡಾಕ್ ಎಕ್ಟ್ರಾ

ಕೊಡಾಕ್ ಎಕ್ಟ್ರಾ

ಖರೀದಿ ಬೆಲೆ: 19,990ರೂ.

ವೈಶಿಷ್ಟ್ಯಗಳು:

* 5 ಇಂಚಿನ (1920 x 1080 ಪಿಕ್ಸೆಲ್ಸ್) ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಜೊತೆ ಪೂರ್ಣ ಎಚ್ಡಿ ಐಪಿಎಸ್ ಡಿಸ್ಪ್ಲೇ

* 2.3GHz ಡೆಕಾ-ಕೋರ್ ಮೀಡಿಯಾ ಟೆಕ್ ಹೆಲಿಯೊ ಎಕ್ಸ್ 20 ಪ್ರೊಸೆಸರ್ ಮಾಲಿ-ಟಿ 880 ಎಂಪಿ 4 ಜಿಪಿಯು

* 3 ಜಿಬಿ ರಾಮ್

* 32 ಜಿಬಿ ಆಂತರಿಕ ಸ್ಟೋರೇಜ್

* 128ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ ಮೈಕ್ರೊ ಎಸ್ಡಿ ಜೊತೆಗೆ

* ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ)

* 21 ಎಂಪಿ ಹಿಂಬದಿಯ ಕ್ಯಾಮೆರಾ ಡ್ಯುಯಲ್ ಎಲ್ಇಡಿ ಫ್ಲ್ಯಾಶ್

* 13 ಎಂಪಿ ಫ್ರಂಟ್-ಕ್ಯಾಮೆರಾ

* 4 ಜಿ ಎಲ್ಟಿಇ

* 3000ಎಂಎಎಚ್ ಬ್ಯಾಟರಿ

ಹಾನರ್ 8 ಲೈಟ್

ಹಾನರ್ 8 ಲೈಟ್

ಖರೀದಿ ಬೆಲೆ: 15,290ರೂ.

ವೈಶಿಷ್ಟ್ಯಗಳು:

* 5.2-ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಎಚ್ಡಿ 2.5ಡಿ ಬಾಗಿದ ಗಾಜಿನ ಡಿಸ್ಪ್ಲೆ

* ಆಕ್ಟಾ ಕೋರ್ ಕಿರಿನ್ 655 (4 x 2.1GHz + 4 x 1.7GHz) 16 ಎಂಎಂ ಪ್ರೊಸೆಸರ್ ಮಾಲಿ ಟಿ 830-ಎಂಪಿ 2 ಜಿಪಿಯು

* 4 ಜಿಬಿ ಎಲ್ಪಿಡಿಡಿಆರ್3 ರಾಮ್

* 64 ಜಿಬಿ ಮೆಮೊರಿ

*128ಬಿಜಿವರೆಗೆ ವಿಸ್ತರಿಸಬಲ್ಲ ಮೆಮೊರಿ ಮೈಕ್ರೊ ಎಸ್ಡಿ

* ಆಂಡ್ರಾಯ್ಡ್ 7.0 (ನೌಗಾಟ್) ಇಎಂಯುಐ 5.0

* ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)

* 12 ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲಾಶ್

* 8 ಎಂಪಿ ಫ್ರಂಟ್-ಕ್ಯಾಮೆರಾ

* 4 ಜಿ ವೋಲ್ಟೆ

* 3000 ಎಮ್ಎಎಚ್ ಬ್ಯಾಟರಿ

ಸೋನಿ ಎಕ್ಸ್ಪೀರಿಯಾ ಎಕ್ಸ್ಎ1

ಸೋನಿ ಎಕ್ಸ್ಪೀರಿಯಾ ಎಕ್ಸ್ಎ1

ಖರೀದಿ ಬೆಲೆ: 19,843 ರೂ

ವೈಶಿಷ್ಟ್ಯಗಳು:

* 5 ಇಂಚಿನ (1280 x 720 ಪಿಕ್ಸೆಲ್ಸ್) ಎಚ್ಡಿ ಎಡ್ಜ್-ಟು-ಎಡ್ಜ್ ಅಂಚುಗಳಿಲ್ಲದ ಡಿಸ್ಪ್ಲೆ ಇಮೇಜ್ ಎನ್ಹ್ಯಾನ್ಸ್ ಟೆಕ್ನಾಲಜಿ

* 2.3GHz ಮೀಡಿಯಾ ಟೆಕ್ ಹೆಲಿಯೊ ಪಿ20 ಆಕ್ಟಾ-ಕೋರ್ 64-ಬಿಟ್ 16ಎನ್ಎಂ ಪ್ರೊಸೆಸರ್ ಜೊತೆ ಎಆರ್ಎಂ ಮಾಲಿ ಟಿ880 ಎಂಪಿ2 ಜಿಪಿಯು

*3ಜಿಬಿ ರಾಮ್

* 32ಜಿಬಿ ಆಂತರಿಕ ಮೆಮೊರಿ

* ಮೈಕ್ರೋ ಎಸ್ಡಿಯೊಂದಿಗೆ 256ಜಿಬವರೆಗೆ ವಿಸ್ತರಿಸಬಹುದಾದ ಮೆಮೊರಿ

* ಆಂಡ್ರಾಯ್ಡ್ 7.0 (ನೌಗತ್)

* ಡ್ಯುಯಲ್ ಸಿಮ್

* 23 ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲಾಶ್

* 8 ಎಂಪಿ ಆಟೋ ಫೋಕಸ್ ಸೋನಿ ಐಎಂಎಕ್ಸ್ 219 ಫ್ರಂಟ್-ಕ್ಯಾಮೆರಾ

* 4 ಜಿ ವೋಲ್ಟೆ

* 2300 ಎಮ್ಎಎಚ್ ಬ್ಯಾಟರಿ

ಪ್ಯಾನಾಸಾನಿಕ್ ಎಲುಗಾ ರೇ ಮ್ಯಾಕ್ಸ್

ಪ್ಯಾನಾಸಾನಿಕ್ ಎಲುಗಾ ರೇ ಮ್ಯಾಕ್ಸ್

ಖರೀದಿ ಬೆಲೆ: 10,499 ರೂ.

* 5.2 ಇಂಚ್ ಎಫ್ಎಚ್ಡಿ ಐಪಿಎಸ್ ಕರ್ವ್ ಗ್ಲಾಸ್ ಡಿಸ್ಪ್ಲೇ

* 1.4GHz ಆಕ್ಟಾ ಕೋರ್ ಪ್ರೊಸೆಸರ್

* 4 ಜಿಬಿ ರಾಮ್ ಜೊತೆ 32 ಜಿಬಿ ರೋಮ್

* ಡ್ಯುಯಲ್ ಸಿಮ್

* 16 ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲಾಷ್

* 8 ಎಂಪಿ ಫ್ರಂಟ್ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

* 4 ಜಿ ವೋಲ್ಟೆ

* ವೈಫೈ

* ಬ್ಲೂಟೂತ್ 4.0

* 3000 ಎಂಎಹೆಚ್ ಬ್ಯಾಟರಿ

ಮೊಟೊರೊಲಾ ಮೋಟೋ ಜಿ 5 ಪ್ಲಸ್

ಮೊಟೊರೊಲಾ ಮೋಟೋ ಜಿ 5 ಪ್ಲಸ್

ಖರೀದಿ ಬೆಲೆ: 14,999ರೂ.

ವೈಶಿಷ್ಟ್ಯಗಳು:

* 5.2 ಇಂಚಿನ (1920 x 1080 ಪಿಕ್ಸೆಲ್ಸ್) ಕಾರ್ನಿಂಗ್ ಗೊರಿಲ್ಲಾ ಗಾಜಿನೊಂದಿಗೆ ಫುಲ್ ಎಚ್ಡಿ ಡಿಸ್ಪ್ಲೆ 3 ರಕ್ಷಣೆ

* 2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 625 ಪ್ರೊಸೆಸರ್ ಆಡ್ರಿನೊ 506 ಜಿಪಿಯು

* 3 ಜಿಬಿ ರಾಮ್ ಜೊತೆ 16 ಜಿಬಿ ಮೆಮೊರಿ/ 4 ಜಿಬಿ ರಾಮ್ ಜೊತೆ 32 ಜಿಬಿ ಸ್ಟೋರೇಜ್ ವಿಸ್ತರಿಸಬಲ್ಲ ಮೆಮೊರಿ 128 ಜಿಬಿ ವರೆಗೆ ಮೈಕ್ರೊ ಎಸ್ಡಿ

* ಆಂಡ್ರಾಯ್ಡ್ 7.0 (ನೌಗತ್)

* ಡ್ಯುಯಲ್ ಸಿಮ್

* 12 ಎಂಪಿ ಹಿಂಬದಿಯ ಕ್ಯಾಮೆರಾ ಡ್ಯುಯಲ್-ಟೋನ್ ಎಲ್ಇಡಿ ಫ್ಲಾಶ್

* 5 ಎಂಪಿ ಫ್ರಂಟ್-ಕ್ಯಾಮೆರಾ

4 ಜಿ ವೋಲ್ಟೆ

* 3000 ಎಮ್ಎ ಬ್ಯಾಟರಿ ಟರ್ಬೊ ಚಾರ್ಜಿಂಗ್

Best Mobiles in India

Read more about:
English summary
Compare the specs and features of LG Q6 with other mid-range smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X