ಬೆಸ್ಟ್‌ ಫೋಟೋಗ್ರಫಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರಲಿ ಗೂಗಲ್‌ ಕ್ಯಾಮೆರಾ..!

By Gizbot Bureau
|

ಸ್ಮಾರ್ಟ್‌ಫೋನ್‌ ಅಂದ್ರೆ ಸದ್ಯ ಕ್ಯಾಮೆರಾ ಫೋನ್‌ ಎಂಬಂತಾಗಿದೆ. ಅದರಂತೆ ಎಲ್ಲಾ ಸ್ಮಾರ್ಟ್‌ಫೋನ್‌ ಕಂಪನಿಗಳು ಸ್ಮಾರ್ಟ್‌ಫೋನ್‌ ತಯಾರಿಸುವಾಗ ಕ್ಯಾಮೆರಾ ಫೀಚರ್‌ ಅನ್ನು ಕೇಂದ್ರಿಕರಿಸಿಯೇ ಮೊಬೈಲ್ ತಯಾರಿಸುತ್ತವೆ. ಅದರಂತೆ ಗೂಗಲ್‌ ಕೂಡ ಫೋಟೋಗಳ ಗುಣಮಟ್ಟ ಹೆಚ್ಚಿಸಲು ತನ್ನ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗಂತಾನೆ ಗೂಗಲ್‌ ಕ್ಯಾಮೆರಾ ಎಂಬ ಕಸ್ಟಮ್‌ ಕ್ಯಾಮೆರಾ ಸಾಫ್ಟ್‌ವೇರ್‌ನ್ನು ತಯಾರಿಸಿಕೊಂಡಿದೆ. ಈ ಸಾಫ್ಟ್‌ವೇರ್‌ ಸದ್ಯ ಥರ್ಡ್ ಪಾರ್ಟಿ ಆಂಡ್ರಾಯ್ಡ್‌ ಡೆವಲಪರ್‌ಗಳಿಂದ ಪಿಕ್ಸೆಲ್‌ ಅಲ್ಲದ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಇನ್‌ಸ್ಟಾಲ್‌ ಆಗಿದ್ದು, ಚಿತ್ರಗಳ ಗುಣಮಟ್ಟವನ್ನು ಹೆಚ್ಚಿಸಿದೆ.

ಬೆಸ್ಟ್‌ ಫೋಟೋಗ್ರಫಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರಲಿ ಗೂಗಲ್‌ ಕ್ಯಾಮೆರಾ..!

ಪೋಕೋ F1, ಆಸುಸ್‌ ಜೆನ್‌ಫೋನ್‌ 5z ಸ್ಮಾರ್ಟ್‌ಫೋನ್‌ಗಳೆರಡು ಸಾಮ್ಯ ಹೊಂದಿರುವ ಚಿಪ್‌ಸೆಟ್‌, ಕ್ಯಾಮೆರಾ ಸೆನ್ಸಾರ್ ಮತ್ತು ಅಡ್ಜಸ್ಟ್ ಮಾಡಬಹುದಾದ ಕ್ಯಾಮೆರಾ ಆಪ್ ಹೊಂದಿವೆ. ಇದರಿಂದ ವಿವಿಧ ಕ್ಯಾಮೆರಾ ಸೆನ್ಸಾರ್ ಹೊಂದಿರುವ ಬಜೆಟ್‌ ಸ್ಮಾರ್ಟ್‌ಫೋನ್‌ಗಳ ಹೋಲಿಕೆ ಸರಳವಾಗಿದೆ. ಫೋಕೋ F1 ಉತ್ತಮ ರೀತಿಯ ಚಿತ್ರಗಳನ್ನು ಸೆರೆಹಿಡಿಯುತ್ತದೆ ಮತ್ತು ನೈಟ್‌ಮೋಡ್‌ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಗೂಗಲ್ ಕ್ಯಾಮೆರಾ ಆಪ್‌ನಿಂದ ನೀವು ಉತ್ತಮ ವಿವರವುಳ್ಳ, ಡೈನಾಮಿಕ್ ಚಿತ್ರಗಳನ್ನು ಸೆರೆ ಹಿಡಿಯಬಹುದಾಗಿದೆ. ಕೆಳಗೆ ಹೆಸರಿಸಿರುವ ಸ್ಮಾರ್ಟ್‌ಫೋನ್‌ಗಳು ಥರ್ಡ್‌ ಪಾರ್ಟಿ ಗೂಗಲ್‌ ಕ್ಯಾಮೆರಾ ಆಪ್‌ಗೆ ಸಪೋರ್ಟ್‌ ಮಾಡುತ್ತಿದ್ದು, ಫೋಟೋಗ್ರಫಿಯಲ್ಲಿ ಬೆಸ್ಟ್‌ ಅಂದ್ರೆ ಬೆಸ್ಟ್ ಔಟ್‌ಪುಟ್‌ ಪಡೆಯಬಹುದಾಗಿದೆ. ಆ ಸ್ಮಾರ್ಟ್‌ಫೋನ್‌ಗಳು ಯಾವು ಅಂತಿರಾ..? ಮುಂದೆ ನೋಡಿ..

Poco F1

Poco F1

ಡಿಸ್‌ಪ್ಲೇ: 6.18 ಇಂಚು (2246 × 1080 ಪಿಕ್ಸೆಲ್ಸ್) ಪೂರ್ಣ HD+ ಡಿಸ್‌ಪ್ಲೇ 18.7:9 ಆಸ್ಪೆಕ್ಟ್ ರೇಷಿಯೋ, 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ, 1500:1 ಕಾಂಟ್ರ್ಯಾಸ್ಟ್ ರೇಷಿಯೋ, ಶೇ.84 NTSC ಬಣ್ಣದ ಹರವು, ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್ ಭದ್ರತೆ

ಪ್ರೊಸೆಸರ್: ಆಡ್ರೆನೋ 630 GPU ಹೊಂದಿದ ಓಕ್ಟಾ ಕೋರ್ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 845 ಮೊಬೈಲ್ ಪ್ಲಾಟ್‌ಪಾರ್ಮ್‌

RAM: 6GB/8GB LPDDR4x RAM

ಸ್ಟೋರೆಜ್: 64GB / 128GB/256GB (UFS 2.1) ಸ್ಟೋರೆಜ್, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ಸ್ಟೋರೆಜ್ ಸಾಮರ್ಥ್ಯ ವಿಸ್ತರಿಸಬಹುದು

ಆಪರೇಟಿಂಗ್ ಸಿಸ್ಟಮ್: MIUI 9 ಹೊಂದಿದ ಆಂಡ್ರಾಯ್ಡ್ 8.1 (ಒರಿಯೋ), ಆಂಡ್ರಾಯ್ಡ್ 9.0 ಗೆ ಅಪ್‌ಗ್ರೇಡ್

ಸಿಮ್: ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್‌ಡಿ), ಡ್ಯುಯಲ್ 4G+ VoLTE

ಹಿಂಬದಿ ಕ್ಯಾಮೆರಾ: 12MP + 5MP

ಸೆಲ್ಫೀ ಕ್ಯಾಮೆರಾ: ƒ/2.0 ಅಪಾರ್ಚರ್‌ನೊಂದಿಗೆ 20MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 4000mAh ಬ್ಯಾಟರಿ

ಒನ್‌ಪ್ಲಸ್‌ 6

ಒನ್‌ಪ್ಲಸ್‌ 6

ಡಿಸ್‌ಪ್ಲೇ: 6.28 ಇಂಚು (2280 × 1080 ಪಿಕ್ಸೆಲ್ಸ್) ಪೂರ್ಣ HD+ ಡಿಸ್‌ಪ್ಲೇ 19:9 ಆಸ್ಪೆಕ್ಟ್ ರೇಷಿಯೋ, DCI-P3 ಬಣ್ಣದ ಹರವು ಹೊಂದಿರುವ AMOLED ಡಿಸ್‌ಪ್ಲೇ, ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್ 5 ಭದ್ರತೆ

ಪ್ರೊಸೆಸರ್: ಆಡ್ರೆನೋ 630 GPU ಹೊಂದಿದ 2.8GHz ಓಕ್ಟಾ ಕೋರ್ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 845 10nm ಪ್ರೊಸೆಸರ್

RAM: 6GB LPDDR4x RAM

ಸ್ಟೋರೆಜ್: 64GB / 128GB/256GB (UFS 2.1) ಸ್ಟೋರೆಜ್

ಆಪರೇಟಿಂಗ್ ಸಿಸ್ಟಮ್: ಆಕ್ಸಿಜನ್ ಒಎಸ್ 5.1 ಹೊಂದಿದ ಆಂಡ್ರಾಯ್ಡ್ 8.1 (ಒರಿಯೋ)

ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ), ಡ್ಯುಯಲ್ 4G+ VoLTE

ಹಿಂಬದಿ ಕ್ಯಾಮೆರಾ: 16MP + 20MP

ಸೆಲ್ಫೀ ಕ್ಯಾಮೆರಾ: 16MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 3300mAh ಬ್ಯಾಟರಿ

ಒನ್‌ಪ್ಲಸ್‌ 6T

ಒನ್‌ಪ್ಲಸ್‌ 6T

ಡಿಸ್‌ಪ್ಲೇ: 6.41 ಇಂಚು (2340 × 1080 ಪಿಕ್ಸೆಲ್ಸ್) ಪೂರ್ಣ HD+ ಡಿಸ್‌ಪ್ಲೇ 19.5:9 ಆಸ್ಪೆಕ್ಟ್ ರೇಷಿಯೋ, ಆಪ್ಟಿಕ್ AMOLED ಡಿಸ್‌ಪ್ಲೇ

ಪ್ರೊಸೆಸರ್: ಆಡ್ರೆನೋ 630 GPU ಹೊಂದಿದ 2.8GHz ಓಕ್ಟಾ ಕೋರ್ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 845 10nm ಪ್ರೊಸೆಸರ್

RAM: 6GB/8GB LPDDR4x RAM

ಸ್ಟೋರೆಜ್: 128GB/256GB (UFS 2.1) ಸ್ಟೋರೆಜ್

ಆಪರೇಟಿಂಗ್ ಸಿಸ್ಟಮ್: ಆಕ್ಸಿಜನ್ ಒಎಸ್ 9.0 ಹೊಂದಿದ ಆಂಡ್ರಾಯ್ಡ್ 9.0 (ಪೈ)

ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ), ಡ್ಯುಯಲ್ 4G+ VoLTE

ಹಿಂಬದಿ ಕ್ಯಾಮೆರಾ: 16MP + 20MP

ಸೆಲ್ಫೀ ಕ್ಯಾಮೆರಾ: 16MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 3700mAh ಬ್ಯಾಟರಿ

ರೆಡ್‌ಮಿ ನೋಟ್ 7 ಪ್ರೋ

ರೆಡ್‌ಮಿ ನೋಟ್ 7 ಪ್ರೋ

ಡಿಸ್‌ಪ್ಲೇ: 6.3 ಇಂಚು (2246 × 1080 ಪಿಕ್ಸೆಲ್ಸ್) ಪೂರ್ಣ HD+ ಡಿಸ್‌ಪ್ಲೇ 19:5:9 ಆಸ್ಪೆಕ್ಟ್ ರೇಷಿಯೋ, 2.5D ಕರ್ವಡ್ ಗ್ಲಾಸ್, LTPS ಇನ್‌ಸೆಲ್‌ ಡಿಸ್‌ಪ್ಲೇ

ಪ್ರೊಸೆಸರ್: ಆಡ್ರೆನೋ 612 GPU ಹೊಂದಿದ 2GHz ಓಕ್ಟಾ ಕೋರ್ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 675 ಪ್ರೊಸೆಸರ್

RAM: 4GB/6GB LPDDR4x RAM

ಸ್ಟೋರೆಜ್: 64GB/128GB, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ಸ್ಟೋರೆಜ್ ಸಾಮರ್ಥ್ಯ ವಿಸ್ತರಿಸಬಹುದು

ಆಪರೇಟಿಂಗ್ ಸಿಸ್ಟಮ್: MIUI 10 ಹೊಂದಿದ ಆಂಡ್ರಾಯ್ಡ್ ಆಂಡ್ರಾಯ್ಡ್ 9.0 (ಪೈ)

ಸಿಮ್: ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್‌ಡಿ), ಡ್ಯುಯಲ್ 4G+ VoLTE

ಹಿಂಬದಿ ಕ್ಯಾಮೆರಾ: 48MP + 8MP

ಸೆಲ್ಫೀ ಕ್ಯಾಮೆರಾ: 13MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 4000mAh ಬ್ಯಾಟರಿ (ಗರಿಷ್ಠ) / ಕ್ವಿಕ್‌ ಚಾರ್ಜ್ 4 ತಂತ್ರಜ್ಞಾನ ಹೊಂದಿದ 3900mAh (ಕನಿಷ್ಠ) ಬ್ಯಾಟರಿ

ರೆಡ್‌ಮಿ ನೋಟ್ 6 ಪ್ರೋ

ರೆಡ್‌ಮಿ ನೋಟ್ 6 ಪ್ರೋ

ಡಿಸ್‌ಪ್ಲೇ: 6.26 ಇಂಚು (2280 × 1080 ಪಿಕ್ಸೆಲ್ಸ್) ಪೂರ್ಣ HD+ ಡಿಸ್‌ಪ್ಲೇ 19:9 ಆಸ್ಪೆಕ್ಟ್ ರೇಷಿಯೋ, 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ, 500 ನಿಟ್ಸ್ ಬ್ರೈಟ್‌ನೆಸ್‌, 1500:1 ಕಾಂಟ್ರ್ಯಾಸ್ಟ್ ರೇಷಿಯೋ, ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್ ಭದ್ರತೆ

ಪ್ರೊಸೆಸರ್: ಆಡ್ರೆನೋ 509 GPU ಹೊಂದಿದ 1.8GHz ಓಕ್ಟಾ ಕೋರ್ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 636 14nm ಪ್ರೊಸೆಸರ್

RAM: 4GB/6GB LPDDR4x RAM

ಸ್ಟೋರೆಜ್: 64GB, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ಸ್ಟೋರೆಜ್ ಸಾಮರ್ಥ್ಯ ವಿಸ್ತರಿಸಬಹುದು

ಆಪರೇಟಿಂಗ್ ಸಿಸ್ಟಮ್: MIUI 10 ಹೊಂದಿದ ಆಂಡ್ರಾಯ್ಡ್ 8.1 (ಒರಿಯೋ)

ಸಿಮ್: ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್‌ಡಿ), ಡ್ಯುಯಲ್ 4G+ VoLTE

ಹಿಂಬದಿ ಕ್ಯಾಮೆರಾ: 12MP + 5MP

ಸೆಲ್ಫೀ ಕ್ಯಾಮೆರಾ: 20MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 4000mAh ಬ್ಯಾಟರಿ (ಗರಿಷ್ಠ) / 3900mAh (ಕನಿಷ್ಠ) ಬ್ಯಾಟರಿ

ನೋಕಿಯಾ 7 ಪ್ಲಸ್

ನೋಕಿಯಾ 7 ಪ್ಲಸ್

ಡಿಸ್‌ಪ್ಲೇ: 6 ಇಂಚು ಪೂರ್ಣ HD+ ಡಿಸ್‌ಪ್ಲೇ, 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ

ಪ್ರೊಸೆಸರ್: 2.2GHz ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 660 ಪ್ರೊಸೆಸರ್

RAM: 4GB

ಸ್ಟೋರೆಜ್: 64GB ಆನ್‌ಬೋರ್ಡ್‌ ಸ್ಟೋರೆಜ್

ಹಿಂಬದಿ ಕ್ಯಾಮೆರಾ: 12MP + 13MP ಟ್ಯುಯಲ್ ಟೋನ್ LED ಫ್ಲಾಶ್, PDAF ಮತ್ತು ZEISS ಆಪ್ಟಿಕ್ಸ್

ಸೆಲ್ಫೀ ಕ್ಯಾಮೆರಾ: 16MP ಸೆಲ್ಫೀ ಕ್ಯಾಮೆರಾ

ಇತರೆ ಫೀಚರ್ಸ್: ಫಿಂಗರ್‌ಪ್ರಿಂಟ್‌ ಸೆನ್ಸಾರ್, ಟೈಪ್ ಸಿ USB

ಬ್ಯಾಟರಿ: 3300mAh ಬ್ಯಾಟರಿ

ಆಸುಸ್ ಜೆನ್‌ಫೋನ್ ಮ್ಯಾಕ್ಸ್‌ ಪ್ರೋ M1

ಆಸುಸ್ ಜೆನ್‌ಫೋನ್ ಮ್ಯಾಕ್ಸ್‌ ಪ್ರೋ M1

ಡಿಸ್‌ಪ್ಲೇ: 5.99 ಇಂಚು (2160 × 1080 ಪಿಕ್ಸೆಲ್ಸ್) ಪೂರ್ಣ HD+ ಡಿಸ್‌ಪ್ಲೇ 18:9 ಆಸ್ಪೆಕ್ಟ್ ರೇಷಿಯೋ, 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ

ಪ್ರೊಸೆಸರ್: ಆಡ್ರೆನೋ 509 GPU ಹೊಂದಿದ ಓಕ್ಟಾ ಕೋರ್ ಸ್ನಾಪ್‌ಡ್ರಾಗನ್ 636 14nm ಪ್ರೊಸೆಸರ್

RAM: 3GB/4GB/6GB RAM

ಸ್ಟೋರೆಜ್: 32GB/64GB, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೂ ಸ್ಟೋರೆಜ್ ಸಾಮರ್ಥ್ಯ ವಿಸ್ತರಿಸಬಹುದು

ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 8.1 (ಒರಿಯೋ)

ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ), ಡ್ಯುಯಲ್ 4G+ VoLTE

ಹಿಂಬದಿ ಕ್ಯಾಮೆರಾ: 13MP/16MP + 5MP

ಸೆಲ್ಫೀ ಕ್ಯಾಮೆರಾ: 8MP/16MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 5000mAh ಬ್ಯಾಟರಿ

ಆಸುಸ್ ಜೆನ್‌ಫೋನ್ ಮ್ಯಾಕ್ಸ್‌ ಪ್ರೋ M2

ಆಸುಸ್ ಜೆನ್‌ಫೋನ್ ಮ್ಯಾಕ್ಸ್‌ ಪ್ರೋ M2

ಡಿಸ್‌ಪ್ಲೇ: 6.26 ಇಂಚು (2280 × 1080 ಪಿಕ್ಸೆಲ್ಸ್) ಪೂರ್ಣ HD+ ಡಿಸ್‌ಪ್ಲೇ 19:9 ಆಸ್ಪೆಕ್ಟ್ ರೇಷಿಯೋ

ಪ್ರೊಸೆಸರ್: ಆಡ್ರೆನೋ 512 GPU ಹೊಂದಿದ ಓಕ್ಟಾ ಕೋರ್ ಸ್ನಾಪ್‌ಡ್ರಾಗನ್ 660 ಪ್ರೊಸೆಸರ್

RAM: 3GB/4GB/6GB LPDDR4x RAM

ಸ್ಟೋರೆಜ್: 32GB/64GB, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೂ ಸ್ಟೋರೆಜ್ ಸಾಮರ್ಥ್ಯ ವಿಸ್ತರಿಸಬಹುದು

ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 8.1 (ಒರಿಯೋ)

ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್‌ಡಿ), ಡ್ಯುಯಲ್ 4G+ VoLTE

ಹಿಂಬದಿ ಕ್ಯಾಮೆರಾ: 12MP + 5MP

ಸೆಲ್ಫೀ ಕ್ಯಾಮೆರಾ: 13MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 5000mAh ಬ್ಯಾಟರಿ

ಆಸುಸ್ ಜೆನ್‌ಫೋನ್ 5z

ಆಸುಸ್ ಜೆನ್‌ಫೋನ್ 5z

ಡಿಸ್‌ಪ್ಲೇ: 6.2 ಇಂಚು (2246 × 1080 ಪಿಕ್ಸೆಲ್ಸ್) ಪೂರ್ಣ HD+ ಡಿಸ್‌ಪ್ಲೇ 19.5:9 ಆಸ್ಪೆಕ್ಟ್ ರೇಷಿಯೋ, 2.5D ಕರ್ವಡ್ ಗ್ಲಾಸ್ ಸೂಪರ್ IPS ಡಿಸ್‌ಪ್ಲೇ

ಪ್ರೊಸೆಸರ್: ಆಡ್ರೆನೋ 630 GPU ಹೊಂದಿದ ಓಕ್ಟಾ ಕೋರ್ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 845 ಪ್ರೊಸೆಸರ್

RAM: 6GB/8GB LPDDR4x RAM

ಸ್ಟೋರೆಜ್: 64GB/128GB, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೂ ಸ್ಟೋರೆಜ್ ಸಾಮರ್ಥ್ಯ ವಿಸ್ತರಿಸಬಹುದು

ಆಪರೇಟಿಂಗ್ ಸಿಸ್ಟಮ್: ZenUI 5.0 ಹೊಂದಿದ ಆಂಡ್ರಾಯ್ಡ್ 8.1 (ಒರಿಯೋ), ಆಂಡ್ರಾಯ್ಡ್ 9.0 (ಪೈ) ಅಪ್‌ಗ್ರೇಡ್ ಮಾಡಬಹುದು

ಸಿಮ್: ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್‌ಡಿ), ಡ್ಯುಯಲ್ 4G+ VoLTE

ಹಿಂಬದಿ ಕ್ಯಾಮೆರಾ: 12MP + 8MP

ಸೆಲ್ಫೀ ಕ್ಯಾಮೆರಾ: 8MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 3300mAh ಬ್ಯಾಟರಿ

ರಿಯಲ್‌ಮಿ 2 ಪ್ರೋ

ರಿಯಲ್‌ಮಿ 2 ಪ್ರೋ

ಡಿಸ್‌ಪ್ಲೇ: 6.3 ಇಂಚು (1080 × 2340 ಪಿಕ್ಸೆಲ್ಸ್) ಡಿಸ್‌ಪ್ಲೇ, 19.5:9 ಫುಲ್ ವೀವ್, 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ, ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್ ಭದ್ರತೆ

ಪ್ರೊಸೆಸರ್: ಆಡ್ರೆನೋ 512 GPU ಹೊಂದಿದ ಓಕ್ಟಾ ಕೋರ್ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 660 14nm ಪ್ರೊಸೆಸರ್

RAM: 4GB/6GB/8GB LPDDR4x RAM

ಸ್ಟೋರೆಜ್: 64GB/128GB (UFS 2.1) ಸ್ಟೋರೆಜ್

ಆಪರೇಟಿಂಗ್ ಸಿಸ್ಟಮ್: ಕಲರ್ ಒಎಸ್ 5.2 ಹೊಂದಿದ ಆಂಡ್ರಾಯ್ಡ್ 8.1 (ಒರಿಯೋ)

ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್‌ಡಿ), ಡ್ಯುಯಲ್ 4G+ VoLTE

ಹಿಂಬದಿ ಕ್ಯಾಮೆರಾ: 16MP + 2 MP

ಸೆಲ್ಫೀ ಕ್ಯಾಮೆರಾ: 16MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 3500mAh ಬ್ಯಾಟರಿ

Best Mobiles in India

English summary
Here we have listed some Android smartphones that support the Google Camera app. You can buy these Android smartphones in India right now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X