Just In
Don't Miss
- News
ಫೆ.28ರವರೆಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಸಂಚಾರಕ್ಕೆ ನಿರ್ಬಂಧ
- Automobiles
ಭಾರತದಲ್ಲಿ ಟೊಯೊಟಾ ಹಿಲಕ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಹಿತಿ ಬಹಿರಂಗ
- Sports
ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಲಂಕಾದ ದಿಲ್ಹರ ಲೋಕುಹೆಟ್ಟಿಗೆ ತಪ್ಪಿತಸ್ಥ ಎಂದು ಸಾಬೀತು
- Movies
ರಾಬರ್ಟ್, ಪೊಗರು, ಕೋಟಿಗೊಬ್ಬ 3 ಬಗ್ಗೆ ಪುನೀತ್ ರಾಜ್ಕುಮಾರ್ ಮಾತು
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 28ರ ಚಿನ್ನ, ಬೆಳ್ಳಿ ದರ
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೈಕ್ರೋಮ್ಯಾಕ್ಸ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ
2020 ರಲ್ಲಿ ಬಿಡುಗಡೆಗೊಳಿಸುವುದಾಗಿ ಮೈಕ್ರೋಮ್ಯಾಕ್ಸ್ ಇದುವರೆಗೂ ಯಾವುದೇ ಸ್ಮಾರ್ಟ್ ಫೋನಿನ ಪಟ್ಟಿಯನ್ನೂ ಕೂಡ ನೀಡಿಲ್ಲ.ಆದರೆ ಬಜೆಟ್ ಸ್ನೇಹಿ ಫೋನ್ ಗಳ ಸರಣಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕಂಪೆನಿಯು ಬಹಳ ಗಂಭೀರವಾಗಿ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಫೋನ್ ಗಳು ಶಿಯೋಮಿ ಮತ್ತು ರಿಯಲ್ ಮಿ ಬ್ರ್ಯಾಂಡ್ ಗಳ ಜೊತೆಗೆ ಸ್ಪರ್ಧಿಸಲಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ಫೋನ್ ಗಳ ಕೆಟಗರಿಯಲ್ಲಿ ಮುಂಚೂಣಿಯಲ್ಲಿರಲಿದೆ.

ಮೈಕ್ರೋ ಮ್ಯಾಕ್ಸ್ ಇವೋಕ್ ಡುಯಲ್ ನೋಟ್
ಈ ಹ್ಯಾಂಡ್ ಸೆಟ್ 4,449 ರುಪಾಯಿ ಬೆಲೆಗೆ ಸಿಗಲಿದೆ ಅಂದರೆ 60% ರಿಯಾಯಿತಿ ಇದೆ.ಇದನ್ನು ಇಎಂಐ ಆಕೆಯಲ್ಲಿಯೂ ಖರೀದಿಸಬಹುದಾಗಿದ್ದು ಆರಂಭಿಕವಾಗಿ ಪ್ರತಿ ತಿಂಗಳಿಗೆ 375 ರುಪಾಯಿ ಪಾವತಿ ಮಾಡಿ ಖರೀದಿಸಬಹುದು. ಈ ಸ್ಮಾರ್ಟ್ ಫೋನ್ ಖರೀದಿಯಲ್ಲಿ ಹೆಚ್ಚುವರಿಯಾಗಿ 7,000 ರುಪಾಯಿ ವರೆಗೆ ರಿಯಾಯಿತಿಯನ್ನು ನೀವು ಪಡೆದುಕೊಳ್ಳಬಹುದಾದ ಅವಕಾಶವಿದೆ.

ಮೈಕ್ರೋ ಮ್ಯಾಕ್ಸ್ ಸ್ಪಾರ್ಕ್ ಗೋ
ಈ ಡಿವೈಸ್ ಗೆ 2,750 ರುಪಾಯಿ ಎಕ್ಸ್ ಚೇಂಜ್ ಆಫರ್ ಇದೆ. ಸ್ಟ್ಯಾಂಡರ್ಡ್ ಇಎಂಐ ಪ್ಲಾನ್ ಗಳಲ್ಲಿಯೂ ಕೂಡ ಈ ಹ್ಯಾಂಡ್ ಸೆಟ್ ನ್ನು ಖರೀದಿಸಬಹುದು.

ಮೈಕ್ರೋ ಮ್ಯಾಕ್ಸ್ ಭಾರತ್ 5 ಪ್ರೋ
ಈ ಡಿವೈಸ್ ನ್ನು ಆರಂಭಿಕ ಇಎಂಐ ಪ್ರತಿ ತಿಂಗಳಿಗೆ 375 ರುಪಾಯಿ ಪಾವತಿ ಮಾಡಿ ಖರೀದಿಸಬಹುದು. ಇದರಲ್ಲಿ 5,000mAh ನ ಬ್ಯಾಟರಿ ವ್ಯವಸ್ಥೆ ಇದೆ. HD ಡಿಸ್ಪ್ಲ ಮತ್ತು 13MP ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದೆ.

ಮೈಕ್ರೋ ಮ್ಯಾಕ್ಸ್ ಡುಯಲ್ 4
ಫ್ಲಿಪ್ ಕಾರ್ಟ್ ನಲ್ಲಿ ಈ ಹ್ಯಾಂಡ್ ಸೆಟ್ ಖರೀದಿಸಿದರೆ ಹೆಚ್ಚುವರಿಯಾಗಿ 15,000 ರುಪಾಯಿ ರಿಯಾಯಿತಿ ಸಿಗುತ್ತದೆ. ಈ ಹ್ಯಾಂಡ್ ಸೆಟ್ಟಿನ ಕೀಫೀಚರ್ ಗಳೆಂದರೆ 2,730 mAh ಬ್ಯಾಟರಿ ವ್ಯವಸ್ಥೆ ಮತ್ತು FHD ಡಿಸ್ಪ್ಲೇ ಇದೆ.

ಮೈಕ್ರೋ ಮ್ಯಾಕ್ಸ್ ಇನ್ಫಿನಿಟಿ ಎನ್11
ಈ ಸ್ಮಾರ್ಟ್ ಫೋನ್ 4,000mAh ಬ್ಯಾಟರಿ, ಮೀಡಿಯಾ ಟೆಕ್ ಹೆಲಿಯೋ ಪಿ22 SoC, ಮತ್ತು 8MP ಮುಂಭಾಗದ ಕ್ಯಾಮರಾ ವ್ಯವಸ್ಥೆ ಯೊಂದಿಗೆ ಲಭ್ಯವಾಗುತ್ತದೆ.ಇದರ ಬೆಲೆ 5,599 ರುಪಾಯಿಗಳಾಗಿದೆ ಅಂದರೆ 56% ರಿಯಾಯಿತಿ ಇದೆ.

ಮೈಕ್ರೋ ಮ್ಯಾಕ್ಸ್ ಕ್ಯಾನ್ವಾಸ್ ಇನ್ಫಿನಿಟಿ ಪ್ರೋ
ಈ ಸ್ಮಾರ್ಟ್ ಫೋನಿನ ಪ್ರಮುಖ ವೈಶಿಷ್ಟ್ಯತೆಗಳೆಂದರೆ 20MP + 8MP ಕ್ಯಾಮರಾ ಸೆಟ್ ಅಪ್ ಮುಂಭಾಗದಲ್ಲಿದೆ. ಇದರ ಬೆಲೆ ಕೇವಲ 6,499 ರುಪಾಯಿಗಳು, ಇದರಲ್ಲಿ ಅತೀ ದೊಡ್ಡ ಅಂದರೆ 4GB RAM ಮತ್ತು 64GB ಆನ್ ಬೋರ್ಡ್ ಸ್ಟೋರೇಜ್ ವ್ಯವಸ್ಥೆ ಇದೆ.

ವೈಯು ಏಸ್
ಬಜೆಟ್ ಫೋನ್ ಗಳಲ್ಲಿ ಒಂದಾಗಿರುವ ಇದರಲ್ಲಿ 4,000mAh ನ ಬ್ಯಾಟರಿ ಮತ್ತು HD+ ಡಿಸ್ಪ್ಲೇ ವ್ಯವಸ್ಥೆ ಇದೆ. ಇದರ ಬೆಲೆ 3,999 ರುಪಾಯಿಗಳಾಗಿದ್ದು ಜೊತೆಗೆ 50% ರಿಯಾಯಿತಿ ಇದೆ.

ಮೈಕ್ರೋ ಮ್ಯಾಕ್ಸ್ ಇಒನ್
ಅತ್ಯಂತ ಕಡಿಮೆ ಬೆಲೆಯ ಫೋನ್ ಎನ್ನಿಸಿರುವ ಇದರಲ್ಲಿ 5.45-ಇಂಚಿನ ಡಿಸ್ಪ್ಲೇ ಮತ್ತು ಅತ್ಯುತ್ತಮವಾಗಿರುವ ಪ್ರೊಸೆಸರ್ ವ್ಯವಸ್ಥೆ ಬಜೆಟ್ ನಲ್ಲೇ ಲಭ್ಯವಾಗುತ್ತದೆ.ಇದರಲ್ಲಿ 5MP ಕ್ಯಾಮರಾವು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಎರಡೂ ಕಡೆ ಇದೆ.

ವೈಯು ವೈಯುನಿಕ್ 2 ಪ್ಲಸ್
ಈ ಹ್ಯಾಂಡ್ ಸೆಟ್ ಅತ್ಯುತ್ತಮವಾಗಿ ಮಾರಾಟ ಕಂಡಿರುವ ಮೈಕ್ರೋಮ್ಯಾಕ್ಸ್ ಡಿವೈಸ್ ಗಳಲ್ಲಿ ಒಂದಾಗಿದ್ದು 4K ಕೆಟಗರಿಯಲ್ಲಿ ಲಭ್ಯವಾಗುತ್ತದೆ. ಈ ಹ್ಯಾಂಡ್ ಸೆಟ್ 2500mAh ಲೀಥಿಯಂ ಐಯಾನ್ ಬ್ಯಾಟರಿ ವ್ಯವಸ್ಥೆ ಹೊಂದಿದೆ ಮತ್ತು ಕ್ವಾಡ್ ಕೋರ್ ಮೀಡಿಯಾ ಟೆಕ್ MT6737 ಪ್ರೊಸೆಸರ್ ನ್ನು ಹೊಂದಿದೆ.

ಮೈಕ್ರೋ ಮ್ಯಾಕ್ಸ್ ಇನ್ಫಿನಿಟಿ ಎನ್12
ಈ ಡಿವೈಸ್ ನ್ನು ಕೇವಲ 6,599 ರುಪಾಯಿ ಬೆಲೆಗೆ ಖರೀದಿಸಬಹುದು.ಇದು 3MP + 5MP ಡುಯಲ್ ಕ್ಯಾಮರಾ ವ್ಯವಸ್ಥೆಯನ್ನು ಹಿಂಭಾಗದಲ್ಲಿ ಮತ್ತು 16MP ಕ್ಯಾಮರಾವನ್ನು ಮುಂಭಾಗದಲ್ಲಿ ಹೊಂದಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190