TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ವರ್ಷದ ಅಂತ್ಯಕ್ಕೆ 4G ಸ್ಮಾರ್ಟ್‌ಫೋನ್‌ಗಳ ಬೆಲೆ ರೂ 3,000
4G ಸ್ಮಾರ್ಟ್‌ಫೋನ್‌ಗಳ ಬೆಲೆ ಈ ವರ್ಷದ (2016) ಅಂತ್ಯಕ್ಕೆ ಕೇವಲ ರೂ 3,000 ಕ್ಕೆ ಕುಸಿಯಲಿದೆ. ಇದರಿಂದ ಅತಿವೇಗದ ಬ್ರಾಡ್‌ಬ್ಯಾಂಡ್ ಅಕ್ಸೆಸಿಬಲ್ ಹೆಚ್ಚು ಬಳಕೆದಾರರಿಗೆ ದೊರೆಯಲಿದೆ. 4G ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆ ಬೆಲೆಗೆ ಕುಸಿಯುವುದರಿಂದ ಭಾರತದ ದೊಡ್ಡ ಟೆಲಿಕಾಂ ಆಪರೇಟರ್‌ಗಳ ನಡುವೆ ಸ್ಪರ್ಧೆ ಏರ್ಪಡಲಿದೆಯಂತೆ. ಅಂದಹಾಗೆ 4G ಸ್ಮಾರ್ಟ್‌ಫೋನ್ ಬೆಲೆ ಕುಸಿಯಲು ಕಾರಣವೇನು ಎಂಬುದರ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.
4G ಸ್ಮಾರ್ಟ್‌ಫೋನ್
4G ಸ್ಮಾರ್ಟ್‌ಫೋನ್‌ಗಳ ಬೆಲೆ ಈ ವರ್ಷದ (2016) ಅಂತ್ಯಕ್ಕೆ ಕೇವಲ ರೂ 3,000 ಕ್ಕೆ ಕುಸಿಯಲಿದೆ. ಇದರಿಂದ ಅತಿವೇಗದ ಬ್ರಾಡ್‌ಬ್ಯಾಂಡ್ ಅಕ್ಸೆಸಿಬಲ್ ಹೆಚ್ಚು ಬಳಕೆದಾರರಿಗೆ ದೊರೆಯಲಿದೆ.
ಟೆಲಿಕಾಂ ಅಪರೇಟರ್
4G ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆ ಬೆಲೆಗೆ ಕುಸಿಯುವುದರಿಂದ ಭಾರತದ ದೊಡ್ಡ ಟೆಲಿಕಾಂ ಆಪರೇಟರ್‌ಗಳ ನಡುವೆ ಸ್ಪರ್ಧೆ ಏರ್ಪಡಲಿದೆ.
ಸ್ಮಾರ್ಟ್‌ಫೋನ್ ಬೆಲೆ ಕುಸಿತ
4G ಸಂಪರ್ಕ ಸ್ಮಾರ್ಟ್‌ಫೋನ್‌ಗಳ ತೀವ್ರ ಬೆಲೆ ಕುಸಿತದಿಂದ ಭಾರತದ ಟೆಲಿಕಾಂ ಮಾರುಕಟ್ಟೆ ಲೀಡರ್ ಭಾರತಿ ಏರ್‌ಟೆಲ್, ವೋಡಾಫೋನ್, ಐಡಿಯಾ ಸೆಲ್ಯೂಲಾರ್, ರಿಲಾಯನ್ಸ್ ಸೇರಿದಂತೆ ಇತರೆ ಟೆಲಿಕಾಂ ಆಪರೇಟರ್‌ಗಳು ಸಹ 4G ಇಂಟರ್ನೆಟ್ ವೇಗ ಜಾರಿಗೆ ತರುತ್ತವೆ.
3,999 ರೂಗೆ 4G ಸ್ಮಾರ್ಟ್‌ಫೋನ್
ಮೊದಲ ಬಾರಿಗೆ ಚೀನಾ ಹ್ಯಾಂಡ್‌ಸೆಟ್ ಕಂಪನಿ ಫಿಕಾಂ ಈ ವಾರದಲ್ಲಿ (ಏಪ್ರಿಲ್ 2ನೇ ವಾರ) 4G ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆ 3,999 ರೂಗೆ ರಿಯಾಯಿತಿ ದರದ ಜೊತೆಗೆ ಮಾರುಕಟ್ಟೆಗೆ ತಂದಿದೆ.
ಕಳೆದ ವರ್ಷ ರೂ 8,000
ಇದೇ ಸಮಯದಲ್ಲಿ ಕಳೆದ ವರ್ಷ 4G ಸ್ಮಾರ್ಟ್‌ಫೋನ್ ಬೆಲೆ ರೂ 8,000 ಇತ್ತು. ಕೇವಲ ಒಂದು ವರ್ಷದಲ್ಲಿ ಬೆಲೆ ರೂ 3,650 ಕುಸಿದಿದೆ ಎಂದು ಕೌಂಟರ್ ಪಾಯಿಂಟ್ ಸಂಶೋಧನೆಯ ಹಿರಿಯ ವಿಶ್ಲೇಷಕರಾದ 'ತರುಣ್ ಪಾಠಕ್' ಹೇಳಿದ್ದಾರೆ. ಬೆಲೆಯು ಈ ವರ್ಷದ ಅಂತ್ಯದೊಳಗೆ ಬೆಲೆ ರೂ 2,700 ಕ್ಕೂ ಸಹ ಕುಸಿಯಬಹುದು ಎನ್ನಲಾಗಿದೆ.
ಬೆಲೆ ಕುಸಿತಕ್ಕೆ ಕಾರಣ
* 4G ಸ್ಮಾರ್ಟ್‌ಫೋನ್‌ಗಳ ಬೆಲೆ ಕುಸಿಯಲು ಮೊದಲ ಕಾರಣ "ಟೆಲಿಕಾಂ ಆಪರೇಟರ್‌ಗಳ ನಡುವೆ ಉದ್ದೇಶಿತ ಸ್ಪರ್ಧೆಯೇ ಕಾರಣ.
* ವಿಶಾಲವಾಗಿ 4 ಟೆಕ್ನಾಲಜಿ ಅಳವಡಿಕೆ ಮತ್ತು ಚೀನಾ, ತೈವಾನ್, ಕೋರಿಯಾ, ಜಪಾನ್ ಮತ್ತು ಇತರೆ ಮಾರುಕಟ್ಟೆಗಳ ಮೊಬೈಲ್‌ಗಳು ಕಡಿಮೆ ಬೆಲೆಯಲ್ಲಿ ಚಿಪ್ ಹಾಗೂ ಇತರೆ ಬಿಡಿಭಾಗಗಳನ್ನು ಉತ್ಪಾದಿಸಿದ್ದು ಸ್ಮಾರ್ಟ್‌ಫೋನ್ ಬೆಲೆ ಕುಸಿತಕ್ಕೆ ಕಾರಣ.
ಸ್ಯಾಮ್‌ಸಂಗ್ ಮಾರುಕಟ್ಟೆ ಲೀಡರ್
ಲೆನೊವಾ, ಶ್ಯೋಮಿ, ಮೈಕ್ರೋಮ್ಯಾಕ್ಸ್, ಆಪಲ್‌ಗಳಿಗೆ ಹೋಲಿಸಿದರೆ ಭಾರತದಲ್ಲಿ ಸ್ಯಾಮ್‌ಸಂಗ್ 4G ಸ್ಮಾರ್ಟ್‌ಫೋನ್'ನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ರಿಲಾಯನ್ಸ್‌ನ ಜಿಯೋ ಸಿಸ್ಟರ್ 4G ಸ್ಮಾರ್ಟ್‌ಫೋನ್ ಅನ್ನು LYF ಬ್ರಾಂಡ್‌ನಲ್ಲಿ ಬೆಲೆ ರೂ 5,000 ಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದೆ.
2015 ರಲ್ಲಿಯ ಬೆಲೆ
2015 ರ ಸೆಪ್ಟೆಂಬರ್‌ನಲ್ಲಿ 4G ಸ್ಮಾರ್ಟ್‌ಫೋನ್ ಬೆಲೆ ರೂ 7,000 ($105) ಇತ್ತು. ಪ್ರಸ್ತುತದಲ್ಲಿ 15ಕ್ಕೂ ಹೆಚ್ಚು 4G ಸ್ಮಾರ್ಟ್‌ಫೋನ್‌ಗಳು 5,000 ರೂಪಾಯಿಗಳಿಗಿಂತ ಕಡಿಮೆ ಬೆಲೆ ಇದೆ.
ಗಿಜ್‌ಬಾಟ್
ಉತ್ತರ ಕೊರಿಯಾದಲ್ಲಿ ಫೋನ್ ಬಳಸಿದರೆ ಜೈಲು ಶಿಕ್ಷೆ ಗ್ಯಾರಂಟಿ
ರೂ 6,000 ದೊಳಗಿನ ಬೆಲೆಯಲ್ಲಿ ಆಂಡ್ರಾಯ್ಡ್ ಬಜೆಟ್ ಫೋನ್ಸ್
ಮೊಬೈಲ್ ಜಗತ್ತಿನ ಸ್ವಾರಸ್ಯಕರ ಫೋಟೋಗಳು
ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಪತ್ತೆಹಚ್ಚುವುದು ಹೇಗೆ?