ಸ್ಯಾಮ್ಸಂಗ್ ಮೊಬೈಲ್ ಫೆಸ್ಟ್: 30% ರಿಯಾಯಿತಿಯಲ್ಲಿ ಸ್ಮಾರ್ಟ್ಫೋನ್ಸ್ ಮಾರಾಟ!! ಇಂದೇ ತ್ವರೆ ಮಾಡಿ

Posted By: Prathap T

  ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಇದು ನಿಮಗೆ ಸರಿಯಾದ ಸಮಯವಾಗಿದೆ ಎನಿಸುತ್ತಿದೆ. ಏಕೆಂದರೆ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಮತ್ತು ಅತಿದೊಡ್ಡ ಸ್ಮಾರ್ಟ್ಫೋನ್ ಬ್ರ್ಯಾಂಡ್ ಎಂದು ಖ್ಯಾತಿ ಹೊಂದಿರುವ ಸ್ಯಾಮ್ಸಂಗ್, ಭಾರತೀಯ ಗ್ರಾಹಕರಿಗಾಗಿ ತನ್ನ ಸ್ಮಾರ್ಟ್ಫೋನ್ ಮಾರಾಟದಲ್ಲಿ 30% ವರೆಗೆ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಮುಂದಾಗಿದೆ.

  ಸ್ಯಾಮ್ಸಂಗ್ ಮೊಬೈಲ್ ಫೆಸ್ಟ್: 30% ರಿಯಾಯಿತಿಯಲ್ಲಿ ಸ್ಮಾರ್ಟ್ಫೋನ್ಸ್ ಮಾರಾಟ!!

  ಕೊರಿಯನ್ ಟೆಕ್ ದೈತ್ಯ ಇ-ವಾಣಿಜ್ಯ ಮಾರುಕಟ್ಟೆಯಾದ ಅಮೆಜಾನ್ ಸಹಭಾಗಿತ್ವದಲ್ಲಿ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಮುಂದಾಗಿದೆ. ಉತ್ಪನ್ನ ಶ್ರೇಣಿಯಲ್ಲಿ ಗ್ರಾಹಕರ ವಿಶ್ವಾಸರ್ಹತೆ ಪಡೆದಿರುವ ಕೆಲವು ಗಮನಾರ್ಹವಾದ ಸ್ಮಾರ್ಟ್ಫೋನ್ಗಳನ್ನು ಸ್ಯಾಮ್ಸಂಗ್ ಮೊಬೈಲ್ ಫೆಸ್ಟ್ ಮೂಲಕ ರಿಯಾಯಿತಿಯಲ್ಲಿ ನೀಡುತ್ತಿದೆ.

  ಸ್ಯಾಮ್ಸಂಗ್ನ ಬಜೆಟ್, ಮಧ್ಯಮ ಶ್ರೇಣಿಯ ಮತ್ತು ಪ್ರಮುಖ ವೈಶಿಷ್ಟ್ಯತೆ ಹೊಂದಿರುವ ಸ್ಮಾರ್ಟ್ಫೋನ್ಗಳನ್ನು 30% ವರೆಗೆ ಭಾರತದ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

  ಚೀನಾ ಉತ್ಪನ್ನಗಳಾದ ಕ್ಸಿಯೋಮಿ, ಜಿಯೋನಿ, ಹಾವೈ ಸೇರಿದಂತೆ ಬ್ರಾಂಡ್ಗಳಿಗೆ ಹೋಲಿಸಿದರೆ ಸ್ಯಾಮ್ಸಂಗ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ವ್ಯಾಪ್ತಿಯನ್ನು ಹೊಂದಿದೆ. ಭಾರತದಲ್ಲಿ ಒಟ್ಟಾರೆ ಉತ್ತಮ ಗ್ರಾಹಕ ಸೇವಾ ಮೂಲಸೌಕರ್ಯವನ್ನು ಹೊಂದಿದೆ. ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಕಂಪನಿಯ ಹ್ಯಾಂಡ್ಸೆಟ್ಗಳನ್ನು ಗ್ರಾಹಕರಿಗೆ ಉತ್ತಮ ಖರೀದಿ ಮಾಡುತ್ತಿದೆ. ರಿಯಾಯಿತಿ ಬೆಲೆಗಳಲ್ಲಿ ಸ್ಯಾಮ್ಸಂಗ್ ಸಾಧನದ ಮಾರಾಟವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  11% ರಿಯಾಯಿತಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ 7 ಪ್ರೊ

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

  * 5 ಇಂಚ್ ಟಿಎಫ್ಟಿ ಎಚ್ಡಿ ಡಿಸ್ಪ್ಲೇ

  * 1.2 ಜಿಹೆಚ್ಝ್ ಕ್ವಾಡ್ ಕೋರ್ ಪ್ರೊಸೆಸರ್

  * 2 ಜಿಬಿ ರಾಮ್ ಜೊತೆ 16ಜಿಬಿ ರೋಮ್

  * ಡ್ಯುಯಲ್ ಮೈಕ್ರೋ ಸಿಮ್

  * 8 ಎಂಪಿ ಹಿಂಬದಿ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

  * 5 ಎಂಪಿ ಫ್ರಂಟ್ ಕ್ಯಾಮೆರಾ

  * 4 ಜಿ / ವೈಫೈ

  * ಬ್ಲೂಟೂತ್ 4.1

  * 2600ಎಂಎಎಚ್ ಬ್ಯಾಟರಿ

  10% ರಿಯಾಯಿತಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ 5 ಪ್ರೊ

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

  * 5 ಇಂಚ್ ಟಿಎಫ್ಟಿ ಎಚ್ಡಿ ಡಿಸ್ಪ್ಲೇ 234.35 ಪಿಪಿಐ

  * 1.3 ಜಿಹೆಚ್ಝ್ ಎಕ್ಸೆನೋಸ್ 3475 ಕ್ವಾಡ್ ಕೋರ್ ಪ್ರೊಸೆಸರ್

  * 2 ಜಿಬಿ ರಾಮ್ ಜೊತೆಗೆ 16ಜಿಬಿ ರೋಮ್

  * ಡ್ಯುಯಲ್ ಮೈಕ್ರೋ ಸಿಮ್

  * 8 ಎಂಪಿ ಹಿಂಬದಿ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

  * 5 ಎಂಪಿ ಫ್ರಂಟ್ ಕ್ಯಾಮೆರಾ

  * 40ಜಿ/ವೈಫೈ/ಎನ್ಎಫ್ಸಿ

  * ಬ್ಲೂಟೂತ್ 4.1

  * 2600ಎಂಎಎಚ್ ಬ್ಯಾಟರಿ

  13% ರಿಯಾಯಿತಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಸಿ7 ಪ್ರೊ

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

  * 5.7 ಇಂಚಿನ (1920 × 1080 ಪಿಕ್ಸೆಲ್ಸ್) ಫುಲ್ ಎಚ್ಡಿ ಸೂಪರ್ ಅಮೋಲ್ಡ್ ಡಿಸ್ಪ್ಲೆ

  * 2.2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 626 14ಎನ್ಎಂ ಪ್ರೊಸೆಸರ್ ಅಡ್ರಿನೊ 506 ಜಿಪಿಯು

  * 4 ಜಿಬಿ ರಾಮ್

  * 64 ಜಿಬಿ ಆಂತರಿಕ ಮೆಮೊರಿ

  * ಮೈಕ್ರೋ ಎಸ್ಡಿ ಕಾರ್ಡ್ ಮೂಲಕ 256ಜಿಬಿ ವಿಸ್ತರಿಸಬಲ್ಲ ಮೆಮೊರಿ

  * ಆಂಡ್ರಾಯ್ಡ್ 6.0.1 (ಮಾರ್ಷ್ಮ್ಯಾಲೋ)

  * ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)

  * 16 ಎಂಪಿ ಹಿಂಬದಿಯ ಕ್ಯಾಮೆರಾ

  * 16 ಎಂಪಿ ಮುಂಬದಿಯ ಕ್ಯಾಮೆರಾ

  * 4 ಜಿ ವೋಲ್ಟ್

  * 3300ಎಂಎಎಚ್ ಬ್ಯಾಟರಿ ವೇಗದ ಚಾರ್ಜಿಂಗ್

  15% ರಿಯಾಯಿತಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್8

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

  * 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಎಚ್ಡಿ ಸೂಪರ್ ಅಮೋಲ್ಡೋ ಡಿಸ್ಪ್ಲೆ

  * 1.6GHz ಆಕ್ಟಾ ಕೋರ್ ಎಕ್ಸಿನೋಸ್ 7580 ಪ್ರೊಸೆಸರ್

  * 3 ಜಿಬಿ ರಾಮ್

  * 16 ಜಿಬಿ ಆಂತರಿಕ ಮೆಮೊರಿ

  * 128 ಜಿಬಿ ವರೆಗೆ ವಿಸ್ತರಿಸಬಹುದಾದ ಮೈಕ್ರೋ ಎಸ್ಡಿ ಮೆಮೊರಿ

  * ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ)

  * ಡ್ಯುಯಲ್ ಸಿಮ್

  * 13 ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲಾಶ್

  * 5 ಎಂಪಿ ಫ್ರಂಟ್-ಕ್ಯಾಮೆರಾ ಎಲ್ಇಡಿ ಫ್ಲಾಷ್

  * 4 ಜಿ ಎಲ್ಇಟಿ

  * 3300 ಎಂಎಎಚ್ ಬ್ಯಾಟರಿ

  24%ರಿಯಾಯಿತಿಯಲ್ಲಿ ಸ್ಯಾಮ್ಸಂಗ್ ಮೆಟ್ರೊ 350 (ಬ್ಲೂ-ಬ್ಲ್ಯಾಕ್)

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

  * 2.4-ಇಂಚಿನ (6.12 ಸೆಂಟಿಮೀಟರ್) 240 x 320 ಪಿಕ್ಸೆಲ್ ರೆಸೆಲ್ಯೂಷನ್ ಮತ್ತು 262ಕೆ ಬಣ್ಣದ ಬೆಂಬಲ

  * 2 ಎಂಪಿ ಪ್ರಾಥಮಿಕ ಕ್ಯಾಮರಾ

  * 312 ಎಂಹೆಚ್ಜಿ ಸಿಂಗಲ್ ಕೋರ್ ಪ್ರೊಸೆಸರ್

  * 32 ಎಂಬಿ ರಾಮ್ ಮತ್ತು ಡ್ಯುಯಲ್ ಸಿಮ್ (ಜಿಎಸ್ಎಂ + ಜಿಎಸ್ಎಂ)

  * 1200 ಎಎಎಚ್ ಲಿಥಿಯಂ ಐಯಾನ್ ಬ್ಯಾಟರಿ 12 ಗಂಟೆಗಳ ಟಾಕ್-ಟೈಮ್ ಅನ್ನು ಒದಗಿಸುತ್ತದೆ

  13% ರಿಯಾಯಿತಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ5 (ಹೊಸ 2016 ಆವೃತ್ತಿ) (ಗೋಲ್ಡ್, 16 ಜಿಬಿ)

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

  * 5.2-ಇಂಚಿನ ಸೂಪರ್ ಅಮೋಲ್ಡ್ ಕೆಪ್ಯಾಸಿಟಿವ್ ಟಚ್ಸ್ಕ್ರೀನ್ 1280 x 720 ಪಿಕ್ಸೆಲ್ ರೆಸೆಲ್ಯೂಷನ್ 16 ಎಂ. ಕಲರ್ ಬೆಂಬಲ

  * 13 ಎಫ್ಪಿಡಿ ಹಿಂಬದಿ ಕ್ಯಾಮೆರಾ ಎಫ್ಎಚ್ಡಿ ರೆಕಾರ್ಡಿಂಗ್

  * 5 ಎಂಪಿ ಫ್ರಂಟ್ ಕ್ಯಾಮೆರಾ

  * ಆಂಡ್ರಾಯ್ಡ್ ವಿ 6 ಮಾರ್ಷ್ಮ್ಯಾಲೋ ಆಪರೇಟಿಂಗ್ ಸಿಸ್ಟಮ್

  * 1.2GHz ಕ್ವಾಲ್ಕಾಮ್ ಎಂಎಸ್ಎಂ 8916 ಕ್ವಾಡ್ ಕೋರ್ ಪ್ರೊಸೆಸರ್

  * 2 ಜಿಬಿ ರಾಮ್

  * 16 ಜಿಬಿ ಆಂತರಿಕ ಮೆಮೊರಿ

  * 128 ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ ಮತ್ತು ಡ್ಯುಯಲ್ ಸಿಮ್ (ಮೈಕ್ರೊ + ಮೈಕ್ರೋ) ಡ್ಯೂಯಲ್-ಸ್ಟ್ಯಾಂಡ್ಬೈ (4 ಜಿ + 4 ಜಿ)

  * 3100 ಎಂಎಎಚ್ ಲಿಥಿಯಂ-ಐಯಾನ್ ಬ್ಯಾಟರಿ

  18%ರಿಯಾಯಿತಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7 ಪ್ರೈಮ್ ಎಸ್ಎಂ-ಜಿ610ಎಫ್(ಚಿನ್ನ, 16 ಜಿಬಿ)

  ಪ್ರಮುಖ ಲಕ್ಷಣಗಳು:

  * 5.5-ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಎಚ್ಡಿ ಟಿಎಫ್ಟಿ ಡಿಸ್ಪ್ಲೆ ಮತ್ತು 2.5ಡಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಪ್ರೊಸೆಸರ್

  * 1.6GHz ಆಕ್ಟಾ ಕೋರ್ ಎಕ್ಸಿನೋಸ್ 7870 ಪ್ರೊಸೆಸರ್

  * 3 ಜಿಬಿ ರಾಮ್

  * 16 ಜಿಬಿ ಆಂತರಿಕ ಮೆಮೊರಿ

  * 256 ಜಿಬಿ ವರೆಗೆ ವಿಸ್ತರಿಸಬಹುದಾದ ಮೈಕ್ರೊ ಎಸ್ಡಿ

  * ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ)

  * ಡ್ಯುಯಲ್ ಸಿಮ್

  * 13 ಎಂಪಿ ಹಿಂಬದಿಯ ಕ್ಯಾಮರಾ ಎಲ್ಇಡಿ ಫ್ಲಾಶ್

  * 8 ಎಂಪಿ ಫ್ರಂಟ್-ಕ್ಯಾಮೆರಾ

  * 4ಜಿ ಎಲ್ ಟಿಇ

  * 3300 ಎಮ್ಎಎಚ್ ಬ್ಯಾಟರಿಯೊಂದಿಗೆ

  15% ರಿಯಾಯಿತಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ ಮ್ಯಾಕ್ಸ್

  ಪ್ರಮುಖ ಲಕ್ಷಣಗಳು:

  * 7 ಇಂಚಿನ (1280 × 800 ಪಿಕ್ಸೆಲ್) ಡ್ಬ್ಲೂಎಕ್ಸ್ಜಿಎ ಟಿಎಫ್ಟಿ ಡಿಸ್ಪ್ಲೇ

  * 1.5 ಜಿಹೆಚ್ಝ್ ಕ್ವಾಡ್ ಕೋರ್ ಪ್ರೊಸೆಸರ್

  * 1.5 ಜಿಬಿ ರಾಮ್

  * 8 ಜಿಬಿ ಆಂತರಿಕ ಮೆಮೋರಿ

  * 200ಜಿಬಿವರೆಗೆ ಮೈಕ್ರೋ ಎಸ್ಡಿಯೊಂದಿಗೆ ವಿಸ್ತರಿಸಬಹುದಾದ ಮೆಮೊರಿ

  * ಆಂಡ್ರಾಯ್ಡ್ 5.1 (ಲಾಲಿಪಾಪ್) ಓಎಸ್

  * ಡ್ಯುಯಲ್ (ನ್ಯಾನೋ) ಸಿಮ್

  * 8 ಎಂಪಿ ಆಟೋ ಫೋಕಸ್ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

  * 2 ಎಂಪಿ ಮುಂಭಾಗದ ಕ್ಯಾಮೆರಾ

  * 4 ಜಿ ವೋಲ್ಟೆ

  * 4000ಎಂಎಎಚ್ ಬ್ಯಾಟರಿ

  ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 264 ಜಿ ಡ್ಯೂಓಎಸ್ ಎಸ್ಎಂ-ಜೆ 210 ಫಾಝಡ್ಡಿನ್ಸ್ (ಚಿನ್ನ, 8 ಜಿಬಿ)

  ಪ್ರಮುಖ ಲಕ್ಷಣಗಳು:

  * 5 ಇಂಚಿನ (1280 x 720 ಪಿಕ್ಸೆಲ್ಸ್) ಎಚ್ಡಿ ಸೂಪರ್ ಅಮೋಲ್ಡೋ ಡಿಸ್ಪ್ಲೇ

  * 1.5 GHz ಕ್ವಾಡ್-ಕೋರ್ ಸ್ಪ್ರೆಡ್ಟ್ರಾಮ್ ಎಸ್ಸಿ8830 ಪ್ರೊಸೆಸರ್ ಮಾಲಿ -400 ಎಂಪಿಪಿ ಜಿಪಿಯು

  * 1.5 ಜಿಬಿ ರಾಮ್

  * 8ಜಿಬಿ ಆಂತರಿಕ ಮೆಮೊರಿ

  * 32ಜಿವಿವರೆಗೆ ಮೈಕ್ರೊ ಎಸ್ಡಿಯೊಂದಿಗೆ ವಿಸ್ತರಿಸಬಹುದಾದ ಮೆಮೊರಿ

  * ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ) ಓಎಸ್

  * ಡ್ಯುಯಲ್ ಸಿಮ್

  * 8 ಎಂಪಿ ಹಿಂಭಾಗ ಕ್ಯಾಮೆರಾ ಆಟೋ ಫೋಕಸ್

  * 5 ಎಂಪಿ ಮುಂಬದಿಯ ಕ್ಯಾಮೆರಾ

  * 4 ಜಿ ಎಲ್ ಟಿ

  * 2600 ಎಮ್ಎಎಚ್ ಬ್ಯಾಟರಿ

  24% ರಿಯಾಯಿತಿಯಲ್ಲಿ ಸ್ಯಾಮ್ಸಂಗ್ ನೋಟ್ 5 ಡಿಎಸ್ (ಸಿಲ್ವರ್ ಟೈಟೇನಿಯಮ್, 32 ಜಿಬಿ)

  ಪ್ರಮುಖ ಲಕ್ಷಣಗಳು:

  * 5.7 ಇಂಚಿನ ಕ್ವಾಡ್ ಎಚ್ಡಿ (2560 × 1440 ಪಿಕ್ಸೆಲ್ಸ್) (518 ಪಿಪಿಐ) ಸೂಪರ್ ಅಮೋಲ್ಡೋ ಬಾಗಿದ ಉಭಯ ಅಂಚಿನ ಡಿಸ್ಪ್ಲೆ

  * ಆಕ್ಟಾ-ಕೋರ್ (ಕ್ವಾಡ್ 2.1GHz + ಕ್ವಾಡ್ 1.5GHz) 64 ಬಿಟ್, 14ಎನ್ಎಂ ಎಕ್ಸಿನೋಸ್ 7420 ಪ್ರೊಸೆಸರ್

  *ಜಿಬಿ ಎಲ್ಪಿಡಿಡಿಆರ್4 ರಾಮ್

  * 32ಜಿಬಿ/ 64ಜಿಬಿ ಆಂತರಿಕ ಮೆಮೊರಿ

  * ಆಂಡ್ರಾಯ್ಡ್ 5.1(ಲಾಲಿಪಪ್)

  * 16 ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

  * 5 ಎಂಪಿ ಫ್ರಂಟ್-ಕ್ಯಾಮೆರಾ, ಎಫ್/1.9 ದ್ಯುತಿರಂಧ್ರದೊಂದಿಗೆ

  * ಹಾರ್ಟ್ ರೇಟ್ ಸೆನ್ಸಾರ್, ಫಿಂಗರ್ಪ್ರಿಂಟ್ ಸೆನ್ಸರ್

  * 4 ಜಿ ಎಲ್ ಟಿಇ / 3 ಜಿ ಎಚ್ಎಸ್ಪಿಎ+

  * 3000 ಎಮ್ಎಎಚ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ (ತಂತಿ ಮತ್ತು ನಿಸ್ತಂತು)

  11% ರಿಯಾಯಿತಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್ ಎಸ್.ಎಂ-ಜಿ 935ಫಜ್ಡಿನ್ಸ್ (ಸಿಲ್ವರ್ ಟೈಟೇನಿಯಮ್, 32 ಜಿಬಿ)

  ಪ್ರಮುಖ ಲಕ್ಷಣಗಳು:

  * 5.5 ಇಂಚ್ ಕ್ವಾಡ್ ಎಚ್ಡಿ ಸೂಪರ್ ಅಮೋಲ್ಡೋ ಡಿಸ್ಪ್ಲೇ

  * ಎಕ್ಸಿನೋಸ್/ ಸ್ನಾಪ್ಡ್ರಾಗನ್ 820 ಪ್ರೊಸೆಸರ್

  * 4 ಜಿಬಿ ರಾಮ್ ಜೊತೆ 32 ಜಿಬಿ ರೋಮ್

  * ಎಲ್ ಟಿಇ

  * ವೈಫೈ

  * ಎನ್ಎಫ್ಸಿ

  * ಬ್ಲೂಟೂತ್ 4.2

  * ಹೈಬ್ರಿಡ್ ಡ್ಯುಯಲ್ ಸಿಮ್

  * ಡ್ಯುಯಲ್ ಪಿಕ್ಸೆಲ್ 12ಎಂಪಿ ಹಿಂಬದಿಯ ಕ್ಯಾಮೆರಾ

  * 5ಎಂಪಿ ಫ್ರಂಟ್ ಕ್ಯಾಮೆರಾ

  * ಐಪಿ68

  * ಆಲ್ವೇಸ್-ಆನ್ ಡಿಸ್ಪ್ಲೇ

  * ಫಿಂಗರ್ಪ್ರಿಂಟ್ ಸಂವೇದಕ

  * 3600 ಎಂಎಎಚ್ ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  Samsung, one of the most popular and biggest smartphone brand around the globe is offering upto 30% off on its mobile phones for Indian consumers.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more