ಭಾರತದಲ್ಲಿ ಬಿಡುಗಡೆಯಾಗಲಿರುವ ಕ್ವಾಡ್ ಕ್ಯಾಮರಾ ವ್ಯವಸ್ಥೆ ಇರುವ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು

By Gizbot Bureau
|

2020 ರ ಮೊದಲ ತ್ರೈಮಾಸಿಕದಲ್ಲಿ ಸ್ಮಾರ್ಟ್ ಫೋನ್ ಶಿಪ್ ಮೆಂಟ್ ನಲ್ಲಿ ಮಾರುಕಟ್ಟೆಯ 18.9% ಶೇರ್ ಹೊಂದಿದ್ದ ಸ್ಯಾಮ್ ಸಂಗ್ ಸಂಸ್ಥೆ ಇದೀಗ ಭಾರತದಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದ. ಶಿಯೋಮಿ ಅಂದಾಜು 10.3 ಮಿಲಿಯನ್ ಸ್ಮಾರ್ಟ್ ಫೋನ್ ನ್ನು ಅಂದರೆ 30.6 % ಮಾರುಕಟ್ಟೆ ಶೇರ್ ನ್ನು ಹೊಂದಿದೆ. ವಿವೋ ಎರಡನೇ ಸ್ಥಾನದಲ್ಲಿದ್ದು ಮಾರುಕಟ್ಟೆಯ 19.9 % ಶೇರ್ ನ್ನು ಹೊಂದಿದೆ. ಎರಡನೇ ತ್ರೈಮಾಸಿಕದಲ್ಲಿ ಇದು ಬದಲಾಗುವ ಸಾಧ್ಯತೆ ಇದೆ. ಯಾಕೆಂದರೆ ಸ್ಯಾಮ್ ಸಂಗ್ ಸಂಸ್ಥೆ ಹಲವು ಹೊಸ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಸ್ಮಾರ್ಟ್ ಫೋನ್

ಕೊರಿಯನ್ ಸಂಸ್ಥೆ ಹೊಸದಾಗಿ ಎ-ಸರಣಿ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿದ್ದು ಕ್ವಾಡ್ ಲೆನ್ಸ್ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದೆ. ಇದರಲ್ಲಿ ದೊಡ್ಡ ಮತ್ತು ವೈಂಬ್ರೆಂಟ್ AMOLED ಡಿಸ್ಪ್ಲೇ ಮತ್ತು ದೊಡ್ಡ ಬ್ಯಾಟರಿ ಸೆಲ್ ಗಳು ಲಭ್ಯವಿದೆ. ಭಾರತೀಯ ಗ್ರಾಹಕರಿಗೆ ಮುಂದಿನ ತಿಂಗಳುಗಳಲ್ಲಿ ಲಭ್ಯವಾಗುವ ಈ ಸ್ಯಾಮ್ ಸಂಗ್ ಡಿವೈಸ್ ಗಳ ವಿಶೇಷತೆಗಳನ್ನು ತಿಳಿದುಕೊಳ್ಳೋಣ ಬನ್ನಿ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71 5ಜಿ

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ FHD+ (1080×2400 ಡಿಸ್ಪ್ಲೇ) ಸೂಪರ್ AMOLED ಪ್ಲಸ್ ಇನ್ಫಿನಿಟಿ-ಓ ಡಿಸ್ಪ್ಲೇ

• 2.2GHz ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 980 8nm ಪ್ರೊಸೆಸರ್ ಜೊತೆಗೆ Mali-G76 MP5GPU

• 6GB / 8GB RAM, 128GB ಇಂಟರ್ನಲ್ ಸ್ಟೋರೇಜ್, 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ 2.0

• ಡುಯಲ್ ಸಿಮ್

• 64MP ಹಿಂಭಾಗದ ಕ್ಯಾಮರಾ+ 12MP 123° ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ+ 5MP + 5MP ಮ್ಯಾಕ್ರೋ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• 5G, ಡುಯಲ್ 4ಜಿ ವೋಲ್ಟ್

• 4500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ51 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ51 5ಜಿ

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ FHD+ (1080×2400 ಡಿಸ್ಪ್ಲೇ) ಸೂಪರ್ AMOLED ಇನ್ಫಿನಿಟಿ-ಓ ಡಿಸ್ಪ್ಲೇ

• 2.2GHz ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 980 8nm ಪ್ರೊಸೆಸರ್ ಜೊತೆಗೆ Mali-G76 MP5GPU

• 6GB / 8GB RAM, 128GB ಇಂಟರ್ನಲ್ ಸ್ಟೋರೇಜ್, 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ2.0

• ಡುಯಲ್ ಸಿಮ್

• 48MP ಹಿಂಭಾಗದ ಕ್ಯಾಮರಾ+ 12MP + 5MP + 5MP ಮ್ಯಾಕ್ರೋ ಕ್ಯಾಮರಾ

• 32MP front ಕ್ಯಾಮರಾಜೊತೆಗೆ f/2.2 ಅಪರ್ಚರ್

• 5G, ಡುಯಲ್ 4ಜಿ ವೋಲ್ಟ್

• 4500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ21

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ21

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ HD+ ಇನ್ಫಿನಿಟಿ-ಓ ಡಿಸ್ಪ್ಲೇ

• ಆಕ್ಟಾ ಕೋರ್ಪ್ರೊಸೆಸರ್

• 3GB RAM, 32 GB ಇಂಟರ್ನಲ್ ಸ್ಟೋರೇಜ್, ಮೈಕ್ರೋ ಎಸ್ ಡಿ ಸ್ಲಾಟ್ (512GB ವರೆಗೆ)

• ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ 2.0

• 16MP (ಪ್ರೈಮರಿ) + 8MP (ಆಲ್ಟ್ರಾ ವೈಡ್) + 2MP (depth) + 2MP(ಮ್ಯಾಕ್ರೋ)

• 13MP ಮುಂಭಾಗದ ಕ್ಯಾಮರಾ

• ಹಿಂಭಾಗದ ಫಿಂಗರ್ ಪ್ರಿಂಟ್ ಸೆನ್ಸರ್, ಫೇಸ್ ರೆಕಗ್ನಿಷನ್

• 4ಜಿ ವೋಲ್ಟ್

• 4,000mAh (ಟಿಪಿಕಲ್) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ31

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ31

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2400 x 1080 ಡಿಸ್ಪ್ಲೇ) ಫುಲ್ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ 65 (MT6768) (2x Cortex-A75 @ 2.0 GHz

• 6x Cortex-A55 @ 2.0 GHz) 12nm ಪ್ರೊಸೆಸರ್ ಜೊತೆಗೆ ARM Mali-G52 GPU

• 4GB LPDDR4x RAM ಜೊತೆಗೆ 64GB / 6GB LPDDR4x RAM ಜೊತೆಗೆ 128GB

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ One UI 2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ+ 8MP + 5MP + 5MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ

Best Mobiles in India

English summary
The Korean tech giant will unveil at least four new A-series smartphones featuring quad-lens camera setups, big and vibrant AMOLED displays and big battery cells. Let’s have a detailed look on what Samsung has in store for Indian consumers in the coming months.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X