Subscribe to Gizbot

ಟ್ಟಿಟ್ಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಇರುವ ತಾರೆಯರು

Posted By:

ತಮ್ಮ ಅಭಿಮಾನಿಗಳೊಂದಿಗೆ ಹೆಚ್ಚು ನಿಕಟವಾಗಿರುವ ಒಂದು ಸಂಪರ್ಕ ಮಾರ್ಗವಾಗಿದೆ ಟ್ವಿಟ್ಟರ್. ಇಲ್ಲಿ ಈ ಸಿನಿ ತಾರೆಯರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಮಾಹಿತಿಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಮಾಧ್ಯಮವು ನಟಿಮಣೀಯರ ಮೇಲಿರುವಂತಹ ಕೆಲವೊಂದು ಗುಲ್ಲುಗಳನ್ನು ನಿವಾರಿಸಲು ಕೂಡ ಸಹಕಾರಿಯಾಗಿದೆ.

ಟ್ವಿಟ್ಟರ್ ಯುವಜನಾಂಗವನ್ನು ಬಹುವಾಗಿ ಆಕರ್ಷಿಸುತ್ತಿರುವ ಸಾಮಾಜಿಕ ತಾಣವಾಗಿದ್ದು ಇಂದಿನ ಹೆಚ್ಚಿನ ಯುವಜನತೆ ಈ ತಾರೆಗಳ ವಾಗ್ವಾದಗಳಾಗಿರಬಹುದು ಭಿನ್ನಾಭಿಪ್ರಾಯಗಳಿರಬಹುದು ಎಲ್ಲವನ್ನೂ ಈ ವೇದಿಕೆಯ ಮೇಲೆ ನೋಡುತ್ತಿರುತ್ತಾರೆ.

ಇಂದಿನ ನಮ್ಮ ಲೇಖನದಲ್ಲಿ ದಕ್ಷಿಣದ ತಾರೆಗಳ ಟ್ವಿಟ್ಟರ್ ಫೋಲೋವಿಂಗ್ ಮೇಲೆ ಕಣ್ಣು ಹಾಯಿಸೋಣ. ಈ ಸೆಲೆಬ್ರಿಟಿಗಳು ಟ್ವಿಟ್ಟರ್‌ನಲ್ಲಿ ಸಾಕಷ್ಟು ಫೋಲೋವರ್ಸ್ ಅನ್ನು ಹೊಂದಿರುವವರಾಗಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜೆನಿಲಿಯಾ

#1

ಟ್ವಿಟ್ಟರ್‌ನಲ್ಲಿ ಹೆಚ್ಚಿನ ಫಾಲೋವರ್ಸ್ ಅನ್ನು ಹೊಂದಿರುವ ಜೆನಿಲಿಯಾ ಟಾಪ್ ಪಟ್ಟಿಯಲ್ಲಿದ್ದಾರೆ. ಇವರು 24,23,661 (2.42 M) ಫೋಲೋವರ್ಸ್ ಅನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. ಆಕೆಯ ಪತಿ ರಿತೇಶ್ ದೇಶ್‌ಮುಖ್‌ರ ಅಭಿಮಾನಿಗಳೂ ಕೂಡ ಜೆನಿಲಿಯಾರ ಅನುಯಾಯಿಗಳಾಗಿದ್ದಾರೆ.

ಶ್ರುತಿ ಹಾಸನ್

#2

ದಕ್ಷಿಣದ ಸಿನಿ ಚೆಲುವೆಯರ ಟ್ಟಿಟ್ಟರ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸುವವರು ಶ್ರುತಿ ಹಾಸನ್ ಆಗಿದ್ದಾರೆ. ಇವರು 12,50,088 (1.25M) ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ತ್ರಿಶಾ ಕೃಷ್ಣ

#3

ಟ್ವಿಟ್ಟರ್‌ನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿರುವವರು ತ್ರಿಶಾ ಕೃಷ್ಣ. ಇವರು 9,16,014 (916 K) ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಹಂಸಿಕಾ ಮೋಟ್ವಾನಿ

#4

ಹಂಸಿಕಾ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ.ಇವರು 6,82,614 (683 K) ಅನುಯಾಯಿಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪಡೆದುಕೊಂಡಿದ್ದಾರೆ.

 ಸಮಂತಾ

#5

ಟ್ವಿಟ್ಟರ್‌ನಲ್ಲಿ ಹೆಚ್ಚು ಕ್ರಿಯಾತ್ಮಕವಾಗಿರುವ ತಾರೆ ಸಮಂತಾ. ಇವರ ಟ್ವಿಟ್ಟರ್ ಅಭಿಮಾನಿಗಳ ಸಂಖ್ಯೆ 6,67,830 (668K) ಆಗಿದೆ.

ಪ್ರಿಯಾಮಣಿ

#6

ದಕ್ಷಿಣದಲ್ಲಿ ಹೆಚ್ಚು ಹೆಸರು ಮಾಡಿರುವ ಪ್ರಿಯಾಮಣಿ ತಮ್ಮ ಟ್ಚಿಟ್ಟರ್ ಖಾತೆಯಲ್ಲಿ 4,04,413 (404K) ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಪ್ರಿಯಾ ಆನಂದ್

#7

ಪ್ರಿಯಾ ಆನಂದ್‌ರ ಟ್ವಿಟ್ಟರ್ ಫಾಲೋವರ್ಸ್ 4,94,105 (494K) ಆಗಿದೆ.

ತಾಪ್ಸಿ ಪನ್ನು

#8

ತಮ್ಮ ಮುಂಬರುತ್ತಿರುವ ಹಿಂದಿ ಸಿನಿಮಾದ ಕಾರಣದಿಂದಾಗಿ ತಾಪ್ಸಿ ಹೆಚ್ಚಿನ ಟ್ವಿಟ್ಟರ್ ಅಭಿಮಾನಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಇದುವರೆಗಿನ ಅವರ ಟ್ವಿಟ್ಟರ್ ಫಾಲೋವರ್ಸ್ 4,75,921 (476K) ಆಗಿದ್ದಾರೆ.

ಲಕ್ಷ್ಮೀ ಮಂಚು

#9

ಲಕ್ಷ್ಮೀ ಮಂಚು 3,54,025 (354K) ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಅಮಲಾ ಪಾಲ್

#10

ಅಮಲಾ ಪಾಲ್ 2,87,229 (287K) ಅಭಿಮಾನಿಗಳನ್ನು ಹೊಂದಿದ್ದಾರೆ.

ರಮ್ಯಾ

#11

ರಮ್ಯಾ ಆಲಿಯಾಸ್ ದಿವ್ಯಾ ಸ್ಪಂದನ 2,64,894 (265K) ಫಾಲೋವರ್ಸ್ ಅನ್ನು ಟ್ವಿಟ್ಟರ್‌ನಲ್ಲಿ ಪಡೆದುಕೊಂಡಿದ್ದಾರೆ.

ರಾಧಿಕಾ ಶರತ್‌ಕುಮಾರ್

#12

ಚಿತ್ರ ನಟಿ ಮತ್ತು ನಿರ್ಮಾಪಕಿ ರಾಧಿಕಾ 2,51,653 (252 k) ಫಾಲೋವರ್ಸ್ ಅನ್ನು ಟ್ವಿಟ್ಟರ್‌ನಲ್ಲಿ ಪಡೆದುಕೊಂಡಿದ್ದಾರೆ.

 ಖುಷ್ಬೂ

#13

ನಟಿ ರಾಜಕಾರಣಿ ಖುಷ್ಬೂ 2,32,628 (233K) ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಚಾರ್ಮಿ

#14

ದಕ್ಷಿಣದ ಚೆಲುವೆ ಚಾರ್ಮಿಯವರು 1,48,380 (148K) ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಅಮಿ ಜಾಕ್ಸನ್

#15

ಬ್ರಿಟಿಷ್ ತಾರೆ ಅಮಿ ಜಾಕ್ಸನ್ 1,45,668 (146K) ಫಾಲೋವರ್ಸ್ ಅನ್ನು ಪಡೆದುಕೊಂಡಿದ್ದಾರೆ.

ಲಕ್ಷ್ಮೀ ರೈ

#16

ಲಕ್ಷ್ಮೀ ರೈ 1,16,924 (117K) ಫಾಲೋವರ್ಸ್ ಅನ್ನು ಪಡೆದುಕೊಂಡಿದ್ದಾರೆ.

ವರಲಕ್ಷ್ಮೀ ಶರತ್‌ಕುಮಾರ್

#17

ಶರತ್‌ಕುಮಾರ್ ಪುತ್ರಿ ವರಲಕ್ಷ್ಮೀ ಶರತ್‌ಕುಮಾರ್ ಫಾಲೋವರ್ಸ್ 88,562 (88.6K) ಆಗಿದ್ದಾರೆ.

ತಮನ್ನಾ ಭಾಟಿಯಾ

#18

ತಮನ್ನಾ 77,128 (77K) ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಕಾರ್ತಿಕಾ ನಾಯರ್

#19

ಕಾರ್ತಿಕಾ 60,566 (60.6K) ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ತುಳಸಿ ನಾಯರ್

#20

ತುಳಸಿ ನಾಯರ್ ಟ್ವಿಟ್ಟರ್ ಫಾಲೋವರ್ಸ್ 53,223 (53K) ಆಗಿದ್ದಾರೆ.

ಸಂಜನಾ

#21

ಸಂಜನಾ 25,916 (25K) ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ನಿಕೇಶಾ ಪಟೇಲ್

#22

ನಿಕೇಶಾ ಪಟೇಲ್ 13,553 (13k) ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about South Indian actress having huge number of followers on twitter.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot