Subscribe to Gizbot

ಶಾಕಿಂಗ್...ಅರ್ಧಬೆಲೆಗೆ ಸಿಗುತ್ತಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7!! ಪ್ರಸ್ತುತ ಬೆಲೆ?

Written By:

ಬ್ಯಾಟರಿ ದೋಷದಿಂದಾಗಿ ಮೊಬೈಲ್ ಮಾರುಕಟ್ಟೆಯಲ್ಲಿ ಟೀಕೆಗೆ ಗುರಿಯಾಗಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್‌ಫೋನ್‌ ಹೊಸ ಆವೃತ್ತಿ ಇದೀ ಮಾರುಕಟ್ಟೆಗೆ ಬರುತ್ತಿದೆ.!! ಹೌದು, ಬ್ಯಾಟರಿ ದೋಷದಿಂದ ವಾಪಸ್‌ ಪಡೆದಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಅನ್ನು ಮತ್ತೆ ಮಾರುಕಟ್ಟೆಗೆ ತರಲು ಸ್ಯಾಮ್ಸಂಗ್ ಮುಂದಾಗಿದೆ.!!

ಶಾಕಿಂಗ್ ವಿಷಯ ಎಂದರೆ ಗ್ಯಾಲಕ್ಸಿ ನೋಟ್‌ 7 ಇದೀಗ ಗ್ಯಾಲಕ್ಸಿ ನೋಟ್ 7ಆರ್ ಎಂಬ ಹೊಸ ಹೆಸರಿನಲ್ಲಿ ಬಿಡುಗಡೆಯಾಗುತ್ತಿದ್ದು, ಹೊಸ ಸ್ಮಾರ್ಟ್‌ಫೋನ್‌ ಅನ್ನು ಗ್ಯಾಲಕ್ಸಿ ನೋಟ್‌ 7 ಬೆಲೆ ಅರ್ಧದಷ್ಟು ಬೆಲೆಗೆ ಮಾರಲು ಕಂಪೆನಿ ನಿರ್ಧರಿಸಿದೆ ಎಂದು ವರದಿಯಾಗಿದೆ.!!

ಶಾಕಿಂಗ್...ಅರ್ಧಬೆಲೆಗೆ ಸಿಗುತ್ತಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7!!

ಇದೇ ಮೇ ಅಥವಾ ಜೂನ್‌ ತಿಂಗಳ ಮೊದಲಿಗೆ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದ್ದು, ನೋಟ್ 7ನಲ್ಲಿದ್ದ ದೋಷಗಳನ್ನು ಸರಿಪಡಿಸಿಕೊಂಡು 'ನೋಟ್‌ 7ಆರ್‌' ತಯಾರಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗೆ ಫೆಡರಲ್‌ ಕಮ್ಯುನಿಕೇಷನ್ಸ್‌ ಕಮಿಷನ್‌ನಿಂದ ಪ್ರಮಾಣಪತ್ರವೂ ಸಿಕ್ಕಿದೆ ಎಂದು ಕಂಪೆನಿ ಹೇಳಿದೆ.!!

ಶಾಕಿಂಗ್...ಅರ್ಧಬೆಲೆಗೆ ಸಿಗುತ್ತಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7!!

ಕಳೆದ ವರ್ಷ ಬಿಡುಗಡೆಯಾಗಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್‌ಫೋನ್‌ ಬ್ಯಾಟರಿ ಸ್ಪೋಟದ ತೊಂದರೆ ಅನುಭವಿಸಿತ್ತು. ಇದರಿಂದ ಹಲವು ವಿಮಾನ ಸಂಸ್ಥೆಗಳು ಗ್ಯಾಲಕ್ಸಿ ನೋಟ್ 7 ಅನ್ನು ಬ್ಯಾನ್ ಮಾಡಿದ್ದವು. ಇಂತಹ ಘಟನೆಗಳು ಹಲವೆಡೆ ನಡೆದಿದ್ದವು.!!

ಶಾಕಿಂಗ್...ಅರ್ಧಬೆಲೆಗೆ ಸಿಗುತ್ತಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7!!

ಹಾಗಾಗಿ, 25 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಿಂದ ವಾಪಸ್‌ ಪಡೆದಿದ್ದ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನ ಅರ್ಧದಷ್ಟು ಬೆಲೆಗೆ ಅಂದರೆ ಸುಮಾರು ₹ 28 ಸಾವಿರಕ್ಕೆ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪೆನಿ ಮುಂದಾಗಿದೆಎಂದು ಹೇಳಲಾಗಿದೆ.!!

English summary
Samsung already confirmed that a refurbished version of the Galaxy Note 7 will return to stores this year . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot