ಭರ್ಜರಿ ಸೇಲ್ ನ ನಂತರ ಈ 8 ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಏರಿಕೆ

|

ಕೆಲವು ಇ-ಕಾಮರ್ಸ್ ಸೈಟ್ ನಲ್ಲಿ ಸೇಲ್ ನಡೆದ ನಂತರ ಇದೀಗ ಈ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಏರಿಕೆಯಾಗಿದೆ. ಈ ಡಿವೈಸ್ ಗಳಲ್ಲಿರುವ ಬೆಸ್ಟ್ ಫೀಚರ್ ಗಳು ಗ್ರಾಹಕರ ಕಣ್ಣು ಕುಕ್ಕಿರುವ ಹಿನ್ನೆಲೆಯಲ್ಲಿ ಲಾಭ ಗಳಿಕೆಯ ಉದ್ದೇಶವನ್ನು ಸ್ಮಾರ್ಟ್ ಫೋನ್ ಸಂಸ್ಥೆಗಳು ಹೊಂದಿದೆ. ಗ್ರಾಹಕರ ಬೇಡಿಕೆಯೂ ಕೂಡ ಅತ್ಯಧಿಕವಾಗಿರುವುದರಿಂದಾಗಿ ಕೆಲವು ಪೋರ್ಟಲ್ ಗಳು ಬೆಲೆಯನ್ನು ಏರಿಸಿವೆ. ಅದರಲ್ಲೂ ಪ್ರಮುಖ ವಾಗಿ ಈ 8 ಡಿವೈಸ್ ಗಳು ಪಟ್ಟಿಯಲ್ಲಿದೆ. ಯಾವುದು ಎಂದು ತಿಳಿಯಲು ಮುಂದೆ ಓದಿ.

ಭರ್ಜರಿ ಸೇಲ್ ನ ನಂತರ ಈ 8 ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಏರಿಕೆ

ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಡಿವೈಸ್ ದೊಡ್ಡದಾದ 1.25μm ಪಿಕ್ಸಲ್ ಡುಯಲ್ ಕ್ಯಾಮರಾ 12MP ಮತ್ತು 5MP ಆಗಿದ್ದು ಅದು ಬೆಸ್ಟ್ ಫೋಟೋಗಳನ್ನು ಕಡಿಮೆ ಬೆಳಕಿನ ಪ್ರದೇಶದಲ್ಲೂ ಕ್ಲಿಕ್ಕಿಸುವುದಕ್ಕೆ ಅವಕಾಶ ನೀಡುತ್ತದೆ. ಹೀಗೆ ಪ್ರತೀ ಫೀಚರ್ ಕೂಡ ಈ ಕೆಳಗಿನ ಫೋನ್ ಗಳಲ್ಲಿ ಜನರನ್ನು ಸೆಳೆಯುತ್ತಿದೆ.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ (ಹಳೆಯ ಬೆಲೆ: Rs 14,999, ಹೊಸ ಬೆಲೆ: Rs 15,999)

ಶಿಯೋಮಿ ರೆಡ್ಮಿ ನೋಟ್ 5 ಪ್ರೋ (ಹಳೆಯ ಬೆಲೆ: Rs 14,999, ಹೊಸ ಬೆಲೆ: Rs 15,999)

ಪ್ರಮುಖ ವೈಶಿಷ್ಟ್ಯತೆಗಳು:

• 5.99-ಇಂಚಿನ (2160 × 1080 ಪಿಕ್ಸಲ್ಸ್) ಫುಲ್ HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 4GB / 6GB LPDDR4x RAM ಜೊತೆಗೆ 64GB (eMMC 5.0) ಸ್ಟೋರೇಜ್

• 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 7.1.2 (Nougat) with MIUI 9

• ಹೈಬ್ರಿಡ್ ಡುಯಲ್ SIM (ನ್ಯಾನೋ+ನ್ಯಾನೋ+ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• 4G VoLTE

• 4000mAh (typical) / 3900mAh (minimum) ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್2.0

ಶಿಯೋಮಿ ರೆಡ್ಮಿ 6 (ಹಳೆಯ ಬೆಲೆ: Rs 5999, ಹೊಸ ಬೆಲೆ: Rs 6,599)

ಶಿಯೋಮಿ ರೆಡ್ಮಿ 6 (ಹಳೆಯ ಬೆಲೆ: Rs 5999, ಹೊಸ ಬೆಲೆ: Rs 6,599)

ಪ್ರಮುಖ ವೈಶಿಷ್ಟ್ಯತೆಗಳು:

• 5.45-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ , 1000:1 ಕಾಂಟ್ರ್ಯಾಸ್ಟ್ ರೆಶ್ಯೂ

• 2GHz ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG PowerVR GE8320 GPU

• 3GB RAM ಜೊತೆಗೆ 32GB / 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ MIUI 9, MIUI 10 ಗೆ ಅಪ್ ಗ್ರೇಡ್ ಆಗಲಿದೆ

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3000mAh (typical) / 2900mAh (minimum) ಬ್ಯಾಟರಿ

ಶಿಯೋಮಿ ರೆಡ್ಮಿ 6ಎ (ಹಳೆಯ ಬೆಲೆ: Rs, 6,999, ಹೊಸ ಬೆಲೆ: Rs 7,499 )

ಶಿಯೋಮಿ ರೆಡ್ಮಿ 6ಎ (ಹಳೆಯ ಬೆಲೆ: Rs, 6,999, ಹೊಸ ಬೆಲೆ: Rs 7,499 )

ಪ್ರಮುಖ ವೈಶಿಷ್ಟ್ಯತೆಗಳು:

• 5.45-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ , 1000:1 ಕಾಂಟ್ರ್ಯಾಸ್ಟ್ ರೆಶ್ಯೂ

• 2GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಹೆಲಿಯೋ A22 12nm ಪ್ರೊಸೆಸರ್ ಜೊತೆಗೆ IMG PowerVR GE-class GPU

• 2GB RAM

• 16GB / 32GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ MIUI 9, MIUI 10 ಗೆ ಅಪ್ ಗ್ರೇಡ್ ಆಗಲಿದೆ

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ, f/2.2 ಅಪರ್ಚರ್

• ಡುಯಲ್ 4G VoLTE

• 3000mAh (typical) / 2900mAh (minimum) ಬ್ಯಾಟರಿ

ಶಿಯೋಮಿ ರೆಡ್ಮಿ 5ಎ (ಹಳೆಯ ಬೆಲೆ: Rs 5,999, ಹೊಸ ಬೆಲೆ: Rs 6,999)

ಶಿಯೋಮಿ ರೆಡ್ಮಿ 5ಎ (ಹಳೆಯ ಬೆಲೆ: Rs 5,999, ಹೊಸ ಬೆಲೆ: Rs 6,999)

ಪ್ರಮುಖ ವೈಶಿಷ್ಟ್ಯತೆಗಳು:

• 5-ಇಂಚಿನ (1280 x 720 ಪಿಕ್ಸಲ್ಸ್) HD IPS ಡಿಸ್ಪ್ಲೇ ಜೊತೆಗೆ 1000: 1 ಕಾಂಟ್ರ್ಯಾಸ್ಟ್ ರೆಶ್ಯೂ, 72% (typ) / 68% (min)ಕಲರ್ gamut

• 1.4GHz ಕ್ವಾಡ್ ಕೋರ್ ಸ್ನ್ಯಾಪ್ ಡ್ರ್ಯಾಗನ್425 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 500MHz Adreno 308 GPU

• 2GB RAM ಜೊತೆಗೆ 16GB ಇಂಟರ್ನಲ್ ಸ್ಟೋರೇಜ್

• 3GB RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್

• 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 7.1.2 (Nougat) ಜೊತೆಗೆ MIUI 9

• ಡುಯಲ್ SIM

• 13MP ಹಿಂಭಾಗದ ಕ್ಯಾಮರಾ ಜೊತೆಗೆ PDAF

• 5MP ಮುಂಭಾಗದ ಕ್ಯಾಮರಾ

• 4G VoLTE

• 3000mAh (typical) / 2910mAh (minimum)

ರಿಯಲ್ ಮಿ 2 (ಹಳೆಯ ಬೆಲೆ: Rs 8,999, ಹೊಸ ಬೆಲೆ: Rs 9,499)

ರಿಯಲ್ ಮಿ 2 (ಹಳೆಯ ಬೆಲೆ: Rs 8,999, ಹೊಸ ಬೆಲೆ: Rs 9,499)

ಪ್ರಮುಖ ವೈಶಿಷ್ಟ್ಯತೆಗಳು:

• 6.2-ಇಂಚಿನ (1520 x 720 ಪಿಕ್ಸಲ್ಸ್) 18:9 ಫುಲ್View 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU

• 3GB RAM ಜೊತೆದೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ColorOS 5.1 ಆಧಾರಿತ ಆಂಡ್ರಾಯ್ಡ್ 8.1 (Oreo)

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾand ಸೆಕೆಂಡರಿ 2MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4230mAh (typical) / 4100mAh (minimum) ಬಿಲ್ಟ್ ಇನ್ ಬ್ಯಾಟರಿ

ರಿಯಲ್ ಮಿ ಸಿ1 (ಹಳೆಯ ಬೆಲೆ: Rs 6,999, ಹೊಸ ಬೆಲೆ: Rs 7,999)

ರಿಯಲ್ ಮಿ ಸಿ1 (ಹಳೆಯ ಬೆಲೆ: Rs 6,999, ಹೊಸ ಬೆಲೆ: Rs 7,999)

ಪ್ರಮುಖ ವೈಶಿಷ್ಟ್ಯತೆಗಳು:

• 6.2-ಇಂಚಿನ (1520 x 720 ಪಿಕ್ಸಲ್ಸ್) 18:9 ಫುಲ್ ವ್ಯೂ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU

• 2GB RAM

• 16GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ColorOS 5.1 ಆಧಾರಿತ ಆಂಡ್ರಾಯ್ಡ್ 8.1 (Oreo)

• ಡುಯಲ್ SIM

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• 4G VoLTE

• 4230mAh (typical) ಬಿಲ್ಟ್ ಇನ್ ಬ್ಯಾಟರಿ

ಆಪಲ್ ಐಫೋನ್ ಎಕ್ಸ್ (ಹಳೆಯ ಬೆಲೆ: Rs 59,910 ಹೊಸ ಬೆಲೆ: Rs 61,560)

ಆಪಲ್ ಐಫೋನ್ ಎಕ್ಸ್ (ಹಳೆಯ ಬೆಲೆ: Rs 59,910 ಹೊಸ ಬೆಲೆ: Rs 61,560)

ಪ್ರಮುಖ ವೈಶಿಷ್ಟ್ಯತೆಗಳು:

• 5.8 ಇಂಚಿನ ಸೂಪರ್ ರೆಟಿನಾ OLED ಡಿಸ್ಪ್ಲೇ ಜೊತೆಗೆ 3D ಟಚ್

• ಹೆಕ್ಸ್-ಕೋರ್ ಆಪಲ್ ಎ11 ಬಯೋನಿಕ್ ಪ್ರೊಸೆಸರ್

• 3GB RAM ಜೊತೆಗೆ 64/256GB ROM

• ಫೋರ್ಸ್ ಟಚ್ ಟೆಕ್ನಾಲಜಿ

• ಡುಯಲ್ 12MP ISight ಕ್ಯಾಮರಾ ಜೊತೆಗೆ OIS

• 7MP ಮುಂಭಾಗದ ಕ್ಯಾಮರಾ

• ಫೇಸ್ ID

• ಬ್ಲೂಟೂತ್ 5.0

• LTE ಸಪೋರ್ಟ್

• ವಾಟರ್ & ಡಸ್ಟ್ ರೆಸಿಸ್ಟೆನ್ಸ್

• ಎನಿಮೋಜಿ

Best Mobiles in India

Read more about:
English summary
These 8 Best smartphones got a price hike after going on sale

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X