ಹಬ್ಬದ ಕೊಡುಗೆ: ರೂ 5,000 ಕ್ಕೆ ಭರ್ಜರಿ ಬಜೆಟ್ ಫೋನ್‌ಗಳು
ಭಾರತದ ಬಜೆಟ್ ಫೋನ್ ಬಳಕೆದಾರರ ಉಪಯೋಗಕ್ಕೆಂದೇ ಹೆಚ್ಚಿನ ಮೊಬೈಲ್ ತಯಾರಿಕಾ ಕಂಪೆನಿಗಳು ಇಂತಹ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡೇ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇನ್ನೇನು ಹಬ್ಬಗಳ ಭರಾಟೆ ಪ್ರಾರಂಭವಾಗುತ್ತಿರುವ ಸಂದರ್ಭದಲ್ಲಿ ಈ ಫೋನ್‌ಗಳ ಪ್ರವೇಶ ಬಳಕೆದಾರರಿಗೆ ಅಂತೆಯೇ ಫೋನ್ ತಯಾರಿಕಾ ಕಂಪೆನಿಗಳಿಗೆ ಕೂಡ ಲಾಭದ ಮಳೆಯನ್ನೇ ಹರಿಸಲಿದೆ.
ಓದಿರಿ: ಈ ಸೈಟ್‌ಗಳಲ್ಲಿ ಶಾಪಿಂಗ್ ಮಾಡಿದವರೇ ಅದೃಷ್ಟವಂತರು!!!
ಇಂದಿನ ಲೇಖನದಲ್ಲಿ ರೂ 5,000 ದ ಒಳಗಿನ ಸ್ಮಾರ್ಟ್‌ಫೋನ್‌ಗಳನ್ನು ನಿಮ್ಮೆದುರು ನಾವು ತಂದಿದ್ದು ಹಬ್ಬದ ಸಂಭ್ರಮದೊಂದಿಗೆ ಅತ್ಯುತ್ತಮ ಫೋನ್ ಖರೀದಿಯನ್ನು ನಿಮಗೆ ಮಾಡಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಡ್ಯುಯೋಸ್ 3
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4 ಇಂಚಿನ TFT ಡಿಸ್‌ಪ್ಲೇ
1 GHz ಕೋರ್ಟೆಕ್ಸ್-A5 ಪ್ರೊಸೆಸರ್
512 ಎಮ್‌ಬಿ RAM
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
ಕ್ಯಾಮೆರಾ 5 ಎಮ್‌ಪಿ
ಮುಂಭಾಗ ವಿಜಿಎ ಕ್ಯಾಮೆರಾ
ಸಂಗ್ರಹಣೆ 4 ಜಿಬಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈ-ಫೈ, ಬ್ಲ್ಯೂಟೂತ್, ಡ್ಯುಯಲ್-ಸಿಮ್, ಮೈಕ್ರೊಯುಎಸ್‌ಬಿ v2.0
1500 mAh ಬ್ಯಾಟರಿ

ಲಿನೊವೊ A2010
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.5 ಇಂಚಿನ ಡಿಸ್‌ಪ್ಲೇ
1 GHz MediaTek MT6735M 64-bit ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 5.1 ಲಾಲಿಪಪ್
ಕ್ಯಾಮೆರಾ 5 ಎಮ್‌ಪಿ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಸಂಗ್ರಹಣೆ 8 ಜಿಬಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
4ಜಿ, ವೈ-ಫೈ, ಬ್ಲ್ಯೂಟೂತ್, ಡ್ಯುಯಲ್-ಸಿಮ್, ಮೈಕ್ರೊಯುಎಸ್‌ಬಿ v2.0
2050 mAh ಬ್ಯಾಟರಿ

ಹೋನರ್ ಬೀ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.5 ಇಂಚಿನ LCD ಟಚ್ ಸ್ಕ್ರೀನ್ ಡಿಸ್‌ಪ್ಲೇ
1.2 Spreadtrum ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
ಕ್ಯಾಮೆರಾ 8 ಎಮ್‌ಪಿ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಸಂಗ್ರಹಣೆ 8 ಜಿಬಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈ-ಫೈ, ಬ್ಲ್ಯೂಟೂತ್, ಡ್ಯುಯಲ್-ಸಿಮ್, ಮೈಕ್ರೊಯುಎಸ್‌ಬಿ v2.0
1730 mAh ಬ್ಯಾಟರಿ

ಸ್ಪೈಸ್ ಡ್ರೀಮ್ Uno Mi-498
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.5 ಇಂಚಿನ IPS LED ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ ಒನ್
ಕ್ಯಾಮೆರಾ 5 ಎಮ್‌ಪಿ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಸಂಗ್ರಹಣೆ 4 ಜಿಬಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈ-ಫೈ, ಬ್ಲ್ಯೂಟೂತ್, ಡ್ಯುಯಲ್-ಸಿಮ್
1700 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ ಪ್ರೊ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.0 ಇಂಚಿನ WVGA ಡಿಸ್‌ಪ್ಲೇ
1 GHz ಕೋರ್ಟೆಕ್ಸ್ A5 ಪ್ರೊಸೆಸರ್
512ಎಮ್‌ಬಿ RAM
ಆಂಡ್ರಾಯ್ಡ್ 4.1 ಜೆಲ್ಲಿಬೀನ್
ಕ್ಯಾಮೆರಾ 2 ಎಮ್‌ಪಿ
ಸಂಗ್ರಹಣೆ 4 ಜಿಬಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2ಜಿ, ವೈ-ಫೈ, ಬ್ಲ್ಯೂಟೂತ್, ಡ್ಯುಯಲ್-ಸಿಮ್
1500mAh ಬ್ಯಾಟರಿ

ಸೆಲ್ಕೋನ್ ಮಿಲೇನಿಯಾ ಹೀರೊ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4 ಇಂಚಿನ WVGA ಡಿಸ್‌ಪ್ಲೇ
1 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 5.1 ಲಾಲಿಪಪ್
ಕ್ಯಾಮೆರಾ 5 ಎಮ್‌ಪಿ
3.2 ಮುಂಭಾಗ ಕ್ಯಾಮೆರಾ
ಸಂಗ್ರಹಣೆ 8 ಜಿಬಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈ-ಫೈ, ಬ್ಲ್ಯೂಟೂತ್, ಡ್ಯುಯಲ್-ಸಿಮ್, microUSB v2.0
1,700 mAh ಬ್ಯಾಟರಿ

ಕಾರ್ಬನ್ ಟೈಟಾನಿಯಮ್ S35
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4.5 ಇಂಚಿನ TFT ಡಿಸ್‌ಪ್ಲೇ
ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 5.1 ಲಾಲಿಪಪ್
ಕ್ಯಾಮೆರಾ 5 ಎಮ್‌ಪಿ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಸಂಗ್ರಹಣೆ 8 ಜಿಬಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈ-ಫೈ, ಬ್ಲ್ಯೂಟೂತ್, ಡ್ಯುಯಲ್-ಸಿಮ್, microUSB v2.0
1850 mAh ಬ್ಯಾಟರಿ

ಇಂಟೆಕ್ಸ್ ಆಕ್ವಾ 3ಜಿ ಪ್ರೊ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4 ಇಂಚಿನ WVGA ಡಿಸ್‌ಪ್ಲೇ
1 GHz, SC7731G ಸಿಂಗಲ್ ಕೋರ್ ಪ್ರೊಸೆಸರ್
512 ಎಮ್‌ಬಿ RAM
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
ಕ್ಯಾಮೆರಾ 2 ಎಮ್‌ಪಿ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
ಸಂಗ್ರಹಣೆ 4 ಜಿಬಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈ-ಫೈ, ಬ್ಲ್ಯೂಟೂತ್, ಡ್ಯುಯಲ್-ಸಿಮ್, microUSB v2.0
1,400 mAh ಬ್ಯಾಟರಿ

ಲಾವಾ ಐರಿಸ್ X1 Atom S
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4 ಇಂಚಿನ TFT ಟಚ್ ಸ್ಕ್ರೀನ್ ಡಿಸ್‌ಪ್ಲೇ
1.2 GHz ಕ್ವಾಡ್-ಕೋರ್ ಪ್ರೊಸೆಸರ್
512 ಎಮ್‌ಬಿ RAM
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
ಕ್ಯಾಮೆರಾ 5 ಎಮ್‌ಪಿ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
ಸಂಗ್ರಹಣೆ 4 ಜಿಬಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈ-ಫೈ, ಬ್ಲ್ಯೂಟೂತ್, ಡ್ಯುಯಲ್-ಸಿಮ್
1750 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಬೋಲ್ಟ್ S300
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
4 ಇಂಚಿನ WVGA ಡಿಸ್‌ಪ್ಲೇ
1 GHz SC7715 ಸಿಂಗಲ್ -ಕೋರ್ ಪ್ರೊಸೆಸರ್
512 ಎಮ್‌ಬಿ RAM
ಆಂಡ್ರಾಯ್ಡ್ 4.4.3 ಕಿಟ್‌ಕ್ಯಾಟ್
ಕ್ಯಾಮೆರಾ 0.3ಎಮ್‌ಪಿ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
ಸಂಗ್ರಹಣೆ 4 ಜಿಬಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈ-ಫೈ, ಬ್ಲ್ಯೂಟೂತ್, ಡ್ಯುಯಲ್-ಸಿಮ್, microUSB v2.0
1,200 mAh ಬ್ಯಾಟರಿ

Click it and Unblock the Notifications