ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು ಕಡಿಮೆ ಬೆಲೆಗೆ

By Shwetha
|

ಕೆಲವೊಂದು ವರ್ಷಗಳಿಂದೀಚೆಗೆ, ಸ್ಮಾರ್ಟ್‌ಫೋನ್ ಜಗತ್ತು ಇನ್ನಷ್ಟು ಸುಧಾರಿಸಿದೆ. ದಿನಕಳೆದಂತೆ ತಮ್ಮ ಉತ್ಪನ್ನದಲ್ಲಿ ಹೊಸತನವನ್ನು ಕಂಡುಕೊಳ್ಳುತ್ತಿವೆ. ಪಾಯಿಂಟ್ ಮತ್ತು ಶೂಟ್ ಕ್ಯಾಮೆರಾಗಳನ್ನು ಫೋನ್‌ನಲ್ಲಿ ಕೂಡ ನಾವು ಕಾಣಬಹುದಾಗಿದ್ದು ಇದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ.

ಸ್ಮಾರ್ಟ್‌ಫೋನ್ ಕ್ಯಾಮೆರಾಗಳು ಕೇವಲ ತ್ವರಿತ ಫೋಟೋಗಳನ್ನು ಮಾತ್ರ ತೆಗೆಯುವುದಕ್ಕಲ್ಲ. ಇದೀಗ ಇವುಗಳಲ್ಲಿ ಹೆಚ್ಚು ಪ್ರಗತಿಯನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಮನ ಕದಿಯುವ ಕಿಟ್‌ಕ್ಯಾಟ್ ಫೋನ್ಸ್ ರೂ 3,000 ಕ್ಕೆ

ಇಂದಿನ ಆಧುನಿಕ ದಿನದಲ್ಲಿ ಗ್ರಾಹಕರು ಉತ್ತಮ ಕ್ಯಾಮೆರಾ ಡಿವೈಸ್‌ಗಳಿಗಾಗಿ ಎದುರು ನೋಡುತ್ತಿದ್ದಾರೆ. ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಸೂಕ್ತವಾಗಿ ಹೊಂದಿಕೆಯಾಗುತ್ತಿವೆ.

ಇಂದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಮತ್ತು ಲೆನೊವೊ ವೈಬ್ ಝೆಡ್2 ಪ್ರೊ ಎರಡೂ 16 ಎಮ್‌ಪಿ ಶೂಟರ್ ಅನ್ನು ಹೊಂದಿವೆ. ಸರಾಸರಿ ಡಿಎಸ್‌ಎಲ್‌ಆರ್‌ಗೂ ಇದು ಭರ್ಜರಿ ಪಂದ್ಯವನ್ನು ನೀಡುವಲ್ಲಿ ಸಮರ್ಥವಾಗಿವೆ.

ಮಾರುಕಟ್ಟೆಯಲ್ಲಿ 16 ಎಮ್‌ಪಿ ಕ್ಯಾಮೆರಾವನ್ನು ಹೊಂದಿರುವ ಸಾಕಷ್ಟು ಫೋನ್‌ಗಳು ಲಭ್ಯವಿದೆ. ಅವುಗಳ ವಿಶೇಷತೆಗಳು ಮತ್ತು ಕ್ಯಾಮೆರಾ ಅಂಶಗಳನ್ನು ಕೆಳಗಿನ ಲೇಖನದಲ್ಲಿ ನಾವು ನೀಡುತ್ತಿದ್ದು ನಿಮ್ಮ ಕ್ಯಾಮೆರಾ ಫೋನ್‌ಗಳ ಬೇಟೆಗೆ ಇದು ಸುವರ್ಣವಸಾರವಾಗಿದೆ.

#1

#1

ಖರೀದಿ ಬೆಲೆ ರೂ: 57,000
ಪ್ರಮುಖ ವಿಶೇಷತೆಗಳು

5.7 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2700 MHz ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 3.7 ಎಮ್‌ಪಿ ದ್ವಿತೀಯ
3G, WiFi, DLNA, NFC
32 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3220 mAh, Li-Ion ಬ್ಯಾಟರಿ

#2

#2

ಖರೀದಿ ಬೆಲೆ ರೂ: 46,000
ಪ್ರಮುಖ ವಿಶೇಷತೆಗಳು

5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2.2 ಎಮ್‌ಪಿ ದ್ವಿತೀಯ
3G, WiFi
16 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3100 mAh, Li-Ion ಬ್ಯಾಟರಿ

#3

#3

ಖರೀದಿ ಬೆಲೆ ರೂ: 36,999
ಪ್ರಮುಖ ವಿಶೇಷತೆಗಳು

5.1 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1900 MHz ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ದ್ವಿತೀಯ
3G, WiFi, NFC
16 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2800 mAh, Li-Ion ಬ್ಯಾಟರಿ

#4

#4

ಖರೀದಿ ಬೆಲೆ ರೂ: 57,000
ಪ್ರಮುಖ ವಿಶೇಷತೆಗಳು

5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2300 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2.2 ಎಮ್‌ಪಿ ದ್ವಿತೀಯ
3G, WiFi, DLNA
16 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3200 mAh, Li-Ion ಬ್ಯಾಟರಿ

#5

#5

ಖರೀದಿ ಬೆಲೆ ರೂ: 32,999
ಪ್ರಮುಖ ವಿಶೇಷತೆಗಳು

6.0 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3G, WiFi
32 ಜಿಬಿ ಆಂತರಿಕ ಮೆಮೊರಿ
3 ಜಿಬಿ RAM
4000 mAh, Li-Polymer ಬ್ಯಾಟರಿ

#6

#6

ಖರೀದಿ ಬೆಲೆ ರೂ: 14,636
ಪ್ರಮುಖ ವಿಶೇಷತೆಗಳು

5.5 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 2000 MHz ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3G, WiFi
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 mAh, Li-Polymer ಬ್ಯಾಟರಿ

#7

#7

ಖರೀದಿ ಬೆಲೆ ರೂ: 37,899
ಪ್ರಮುಖ ವಿಶೇಷತೆಗಳು

5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, AMOLED
ವಿಂಡೋಸ್ ಫೋನ್ ಆವೃತ್ತಿ 8.1
ಓಕ್ಟಾ ಕೋರ್ 2200 MHz ಪ್ರೊಸೆಸರ್
20 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.2 ಎಮ್‌ಪಿ ದ್ವಿತೀಯ
3G, WiFi, DLNA, NFC
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2420 mAh, Li-Ion ಬ್ಯಾಟರಿ

#8

#8

ಖರೀದಿ ಬೆಲೆ ರೂ: 38,299
ಪ್ರಮುಖ ವಿಶೇಷತೆಗಳು

6.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 8
ಕ್ವಾಡ್ ಕೋರ್ 2200 MHz ಪ್ರೊಸೆಸರ್
20 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.2 ಎಮ್‌ಪಿ ದ್ವಿತೀಯ
3G, WiFi, DLNA, NFC
32 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
3400 mAh, Li-Ion ಬ್ಯಾಟರಿ

#9

#9

ಖರೀದಿ ಬೆಲೆ ರೂ: 39,329
ಪ್ರಮುಖ ವಿಶೇಷತೆಗಳು

4.6 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2.2 ಎಮ್‌ಪಿ ದ್ವಿತೀಯ
3G, WiFi, DLNA, NFC
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2600 mAh, Li-Ion ಬ್ಯಾಟರಿ

#10

#10

ಖರೀದಿ ಬೆಲೆ ರೂ: 20,000
ಪ್ರಮುಖ ವಿಶೇಷತೆಗಳು

4.8 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಫೋನ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ದ್ವಿತೀಯ
3G, WiFi
8 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2430 mAh, Li-Ion ಬ್ಯಾಟರಿ

Best Mobiles in India

English summary
This article tells about Smartphone cameras aren't just for taking quick shots. They have improved substantially in recent years. A modern day consumer demands better camera devices. Smartphones fits perfectly, depending upon the needs of a consumer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X