ಮನ ಕದಿಯುವ ಕಿಟ್‌ಕ್ಯಾಟ್ ಫೋನ್ಸ್ ರೂ 3,000 ಕ್ಕೆ

Written By:

ರೂ 4,000 ಮತ್ತು ಇದಕ್ಕಿಂತಲೂ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿರುವ ಫೋನ್‌ಗಳು ಗ್ರಾಹಕರಲ್ಲಿ ಫೋನ್ ಖರೀದಿಯ ವ್ಯಾಮೋಹವನ್ನು ಹೆಚ್ಚಿಸುತ್ತಿವೆ. ಇನ್ನು ಭಾರತದ ಫೋನ್ ಮಾರುಕಟ್ಟೆಯಲ್ಲಿ ಈ ಕಡಿಮೆ ದರದ ಫೋನ್‌ಗಳು ಅಸದಳ ಜಾದೂವನ್ನೇ ಮಾಡುತ್ತಿದ್ದು ಫೋನ್ ಕೊಳ್ಳುವ ಬಳಕೆದಾರರ ಆಸೆಗಳನ್ನು ಆಧರಿಸಿ ರಚನೆಗೊಳ್ಳುತ್ತಿವೆ.

ಇದನ್ನೂ ಓದಿ: ಮಾರುಕಟ್ಟೆಯನ್ನು ಧೂಳೀಪಟ ಮಾಡಲಿರುವ ಶ್ಯೋಮಿ

ಇನ್ನು ಬಜೆಟ್ ವ್ಯಾಪ್ತಿಯಲ್ಲಿ ಬರುವ ಫೋನ್‌ಗಳ ದರ ಕೂಡ ರೂ 4,000 ಕ್ಕಿಂತ ಕಡಿಮೆ ಇದ್ದು ಫೋನ್ ಪ್ರಿಯರಿಗೆ ಇಷ್ಟವಾಗುವ ಮಾದರಿಯಲ್ಲಿದೆ. ಹಾಗಿದ್ದರೆ ನಿಮ್ಮ ಬಜೆಟ್ ಮತ್ತು ನೀವು ಫೋನ್‌ನಲ್ಲಿ ಕಾಣಲಿಚ್ಛಿಸುವ ವಿಶೇಷತೆಗಳನ್ನು ಒಳಗೊಂಡು ಇಂದಿನ ಲೇಖನದಲ್ಲಿ ಹತ್ತು ಫೋನ್‌ಗಳ ಮಾಹಿತಿಯನ್ನು ನಾವು ಇಲ್ಲಿ ನೀಡುತ್ತಿದ್ದೇವೆ. ಇವುಗಳು ಡ್ಯುಯಲ್ ಸಿಮ್, ವೈಫೈ, ಮತ್ತು ಕಿಟ್‌ಕ್ಯಾಟ್ ಓಎಸ್ ಅನ್ನು ಆಧರಿಸಿ ಬಂದಿರುವಂತವುಗಳಾಗಿವೆ. ಫೋನ್‌ಗಳ ಬೆಲೆ 3,000 ಮತ್ತು ಅದಕ್ಕಿಂತ ಕಡಿಮೆ ಇದ್ದು ನಿಮ್ಮ ಫೋನ್ ಖರೀದಿಗೆ ಇದು ಸಕಾಲವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ಬೋಲ್ಟ್ ಎ064

#1

ಖರೀದಿ ಬೆಲೆ ರೂ: 2,999
ಪ್ರಮುಖ ವಿಶೇಷತೆಗಳು

3.0 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, ವೈಫೈ
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
512 MB RAM
1400 mAh, Li-Ion ಬ್ಯಾಟರಿ

ಸೆಲ್ಕೋನ್ ಎ354ಸಿ

#2

ಖರೀದಿ ಬೆಲೆ ರೂ: 2,799
ಪ್ರಮುಖ ವಿಶೇಷತೆಗಳು

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, ವೈಫೈ
512 ಎಮ್‌ಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
256 MB RAM
1200 mAh, Li-Ion ಬ್ಯಾಟರಿ

 ಇಂಟೆಕ್ಸ್ ಆಕ್ವಾ ಟಿ5

#3

ಖರೀದಿ ಬೆಲೆ ರೂ: 2,890
ಪ್ರಮುಖ ವಿಶೇಷತೆಗಳು

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, ವೈಫೈ
512 ಎಮ್‌ಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
256 MB RAM
1400 mAh, Li-Ion ಬ್ಯಾಟರಿ

ಲಾವಾ ಐರಿಸ್ 310 ಸ್ಟೈಲ್

#4

ಖರೀದಿ ಬೆಲೆ ರೂ: 2,999
ಪ್ರಮುಖ ವಿಶೇಷತೆಗಳು

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, ವೈಫೈ
2 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
256 MB RAM
1400 mAh, Li-Ion ಬ್ಯಾಟರಿ

ಕಾರ್ಬನ್ ಎ1 ಪ್ಲಸ್ ಚಾಂಪ್

#5

ಖರೀದಿ ಬೆಲೆ ರೂ: 2,894
ಪ್ರಮುಖ ವಿಶೇಷತೆಗಳು

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, ವೈಫೈ
512 ಎಮ್‌ಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
256 MB RAM
1300 mAh, Li-Ion ಬ್ಯಾಟರಿ

ಇಂಟೆಕ್ಸ್ ಆಕ್ವಾ ಟಿ4

#6

ಖರೀದಿ ಬೆಲೆ ರೂ: 2,999
ಪ್ರಮುಖ ವಿಶೇಷತೆಗಳು

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, ವೈಫೈ
512 ಎಮ್‌ಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
256 MB RAM
1400 mAh, Li-Ion ಬ್ಯಾಟರಿ

ಕಾರ್ಬನ್ ಎ1 ಪ್ಲಸ್ ಸೂಪರ್

#7

ಖರೀದಿ ಬೆಲೆ ರೂ: 2,999
ಪ್ರಮುಖ ವಿಶೇಷತೆಗಳು

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, ವೈಫೈ
512 ಎಮ್‌ಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
256 MB RAM
1250 mAh, Li-Ion ಬ್ಯಾಟರಿ

ಸ್ಪೈಸ್ ಸ್ಮಾರ್ಟ್ ಫ್ಲೊ Mi-359

#8

ಖರೀದಿ ಬೆಲೆ ರೂ: 2,997
ಪ್ರಮುಖ ವಿಶೇಷತೆಗಳು

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 1.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, ವೈಫೈ
512 ಎಮ್‌ಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
256 MB RAM
1400 mAh, Li-Ion ಬ್ಯಾಟರಿ

ಕಾರ್ಬನ್ ಎ5 ಟರ್ಬೊ

#9

ಖರೀದಿ ಬೆಲೆ ರೂ: 2,989
ಪ್ರಮುಖ ವಿಶೇಷತೆಗಳು

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
1000 MHz ಪ್ರೊಸೆಸರ್
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, ವೈಫೈ, 3ಜಿ
32 ಜಿಬಿಗೆ ಇದನ್ನು ವಿಸ್ತರಿಸಬಹುದು
256 MB RAM

ಸೆಲ್ಕೋನ್ ಕ್ಯಾಂಪಸ್ ಎ15 ಕೆ

#10

ಖರೀದಿ ಬೆಲೆ ರೂ: 2,999
ಪ್ರಮುಖ ವಿಶೇಷತೆಗಳು

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
3.2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, ವೈಫೈ
512 ಎಮ್‌ಬಿಗೆ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
256 MB RAM
1400 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about These days all most leading handset makers have started to sell affordable handsets in the budget segment. However, the big story is that smartphone makers are selling smartphone for even Rs. 3,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot