ಕಡಿಮೆ ಬೆಲೆಯ ಐದು ಫೀಚರ್ ಫೋನ್‌ಗಳು
ಸ್ಮಾರ್ಟ್‌ಫೋನ್ ಬಂದ ಮೇಲೆ ಫೀಚರ್ ಫೋನ್‌ಗಳ ಬೇಡಿಕೆ ಇಲ್ಲ ಎಂದು ಅಂದುಕೊಂಡಿದ್ದೀರಾ? ಹಾಗಾದ್ರೆ ನಿಮ್ಮ ಕಲ್ಪನೆ ತಪ್ಪಾದಿತು. ಮಾರುಕಟ್ಟೆಯಲ್ಲಿ ಈವಾಗಲೂ ಫೀಚರ್ ಫೋನ್‌ಗಳಿಗೆ ಬೇಡಿಕೆ ಇದ್ದು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಹೀಗಾಗಿ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಫೀಚರ್ ಫೋನ್ ಖರೀದಿಸಬೇಕು ಎಂದು ಯೋಚಿಸಿದವರಿಗಾಗಿ ಇಲ್ಲಿ ಐದು ಫೋನ್‌ಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ಇಷ್ಟವಾದಲ್ಲಿ ಹೊಸ ಫೋನ್ ಖರೀದಿಸಿ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಸ್ಯಾಮ್‌ಸಂಗ್ ಇ 1207
ಬೆಲೆ:1340
ವಿಶೇಷತೆ:
1.5 ಇಂಚಿನ ಟಿಎಫ್‌ಟಿಸ ಸ್ಕ್ರೀನ್
800mAH ಬ್ಯಾಟರಿ

ಕಾರ್ಬನ್ ಕೆ 121
ಬೆಲೆ:1,229
ವಿಶೇಷತೆ:
1.8 ಟಿಎಫ್‌ಟಿ ಸ್ಕ್ರೀನ್
8GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800 mAH ಬ್ಯಾಟರಿ

ನೋಕಿಯಾ 101
ಬೆಲೆ1,629
ವಿಶೇಷತೆ:
1.8 ಇಂಚಿನ ಟಿಎಫ್‌ಟಿ ಸ್ಕ್ರೀನ್
16 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

ಇಂಟೆಕ್ಸ್ ನ್ಯಾನೋ 2
ಬೆಲೆ:969
ವಿಶೇಷತೆ:
1.8 ಇಂಚಿನ ಟಿಎಫ್‌ಟಿ ಸ್ಕ್ರೀನ್
16GB ಆಂತರಿಕ ಮೆಮೊರಿ
1000mAh ಬ್ಯಾಟರಿ

ಕಾರ್ಬನ್ ಕೆ 106 ಪ್ಲಸ್
ಬೆಲೆ:920
ವಿಶೇಷತೆ:
1.77 ಇಂಚಿನ ಎಲ್‌ಸಿಡಿ ಸ್ಕ್ರೀನ್
0.3 ಎಂಪಿ ಕ್ಯಾಮೆರಾ
8GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1000 mAH ಬ್ಯಾಟರಿ


Click it and Unblock the Notifications








