Subscribe to Gizbot

ಸಂದೇಹವೇ ಬೇಡ!!! ಈ ಫೋನ್‌ಗಳೇ ನಿಮ್ಮ ಆಯ್ಕೆಯಾಗಲಿ

Posted By:

ಫೋನ್ ಕ್ಷೇತ್ರದಲ್ಲಿ ಹೊಸ ಹೊಸ ಫೋನ್‌ಗಳು ಬಿಡುಗಡೆಯಾಗುವುದು ಎಂದರೆ ಅದೊಂದು ಹಬ್ಬದ ಕಳೆಯನ್ನು ಉಂಟು ಮಾಡುವಂತೆ. ಫೋನ್ ಖರೀದಿಯನ್ನು ಮಾಡುವುದು ಎಂದರೆ ಸಾಕಷ್ಟು ವಿಶೇಷತೆಗಳನ್ನು ನೋಡಿ ಅದನ್ನು ಖರೀದಿಸುತ್ತೇವೆ. ಫೋನ್‌ಗೆ ವೈಶಿಷ್ಟ್ಯತೆಯನ್ನು ಉಂಟು ಮಾಡುವ ಹೈಲೆಟ್ಸ್ ಎಂದರೆ ಅದರಲ್ಲಿರುವ ಕ್ಯಾಮೆರಾ, ಪ್ರೊಸೆಸರ್, RAM, ಇದೆಲ್ಲವೂ ಮುಖ್ಯವಾಗಿರುತ್ತದೆ.

ಓದಿರಿ: ಬಜೆಟ್ ಬೆಲೆಯಲ್ಲಿ ಅತ್ಯಾಧುನಿಕ ಮೊಬೈಲ್ ಫೋನ್ಸ್

ಇನ್ನು ಫೋನ್ ಖರೀದಿ ಮಾಡುವಾಗ ಅದರ ಬೆಲೆಯತ್ತ ಗಮನ ಹರಿಸುವುದೂ ಅತೀ ಮುಖ್ಯವಾಗಿರುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ಆಯ್ಕೆಯ ಮತ್ತು ಜುಲೈ ಮಾಸದಲ್ಲಿ ಖರೀದಿಗೆ ಸೂಕ್ತ ಎಂದೆನಿಸಿರುವ ಟಾಪ್ ಫೋನ್‌ಗಳ ಪಟ್ಟಿಯನ್ನು ನಿಮ್ಮ ಮುಂದೆ ನೀಡುತ್ತಿದ್ದು ಈ ಫೋನ್‌ಗಳು ವಿಶೇಷತೆಗಳನ್ನು ಒಳಗೊಂಡು ನಿಮ್ಮೆದುರಿಗೆ ಬರುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 40,375

ಆಪಲ್ ಐಫೋನ್ 6

ಪ್ರಮುಖ ವೈಶಿಷ್ಟ್ಯಗಳು
4.7 ಇಂಚುಗಳ 750x1334 ಪಿಕ್ಸೆಲ್ ಶಾರ್ಪ್ ಸ್ಕ್ರೀನ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 1.2 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಕೋರ್ 1.4 GHz A8
1 ಜಿಬಿ RAM
1810 mAh, Li-ion ಬ್ಯಾಟರಿ

ಬೆಲೆ ರೂ: 16,574

ಸೋನಿ ಎಕ್ಸ್‌ಪೀರಿಯಾ ಜೆಡ್ ಆಲ್ಟ್ರಾ

ಪ್ರಮುಖ ವೈಶಿಷ್ಟ್ಯಗಳು
6.4 ಇಂಚುಗಳ ದೊಡ್ಡದಾದ ಪೂರ್ಣ ಎಚ್‌ಡಿ ಸ್ಕ್ರೀನ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ಮುಂಭಾಗ ಕ್ಯಾಮೆರಾ
ಸ್ನ್ಯಾಪ್‌ಡ್ರಾಗನ್ 800
2 ಜಿಬಿ RAM
3050 mAh, Li-ion ಬ್ಯಾಟರಿ

ಬೆಲೆ ರೂ: 11,475

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ 2

ಪ್ರಮುಖ ವೈಶಿಷ್ಟ್ಯಗಳು
5.25 ಇಂಚುಗಳ ದೊಡ್ಡದಾದ ಪೂರ್ಣ ಎಚ್‌ಡಿ ಸ್ಕ್ರೀನ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.9 ಎಮ್‌ಪಿ ಮುಂಭಾಗ ಕ್ಯಾಮೆರಾ
ಸ್ನ್ಯಾಪ್‌ಡ್ರಾಗನ್ 400 ಕ್ವಾಡ್‌ಕೋರ್ 1.2 GHz
1.5 ಜಿಬಿ RAM
2600 mAh, Li-ion ಬ್ಯಾಟರಿ

ಬೆಲೆ ರೂ: 4,504

ನೋಕಿಯಾ ಲ್ಯೂಮಿಯಾ 630

ಪ್ರಮುಖ ವೈಶಿಷ್ಟ್ಯಗಳು
4.5 ಇಂಚುಗಳ 480x854 ಪಿಕ್ಸೆಲ್ ಗೋರಿಲ್ಲಾ ಗ್ಲಾಸ್ ಸ್ಕ್ರೀನ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, ಮುಂಭಾಗ ಕ್ಯಾಮೆರಾ ಇಲ್ಲ
ಸ್ನ್ಯಾಪ್‌ಡ್ರಾಗನ್ 400 ಕ್ವಾಡ್‌ಕೋರ್ 1.2 GHz
512 ಎಮ್‌ಬಿ RAM
1830 mAh, Li-ion ಬ್ಯಾಟರಿ

ಬೆಲೆ ರೂ: 6,190

ನೋಕಿಯಾ ಎಕ್ಸ್2

ಪ್ರಮುಖ ವೈಶಿಷ್ಟ್ಯಗಳು
4.3 ಇಂಚುಗಳ 480x800 ಪಿಕ್ಸೆಲ್ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಮುಂಭಾಗ ಕ್ಯಾಮೆರಾ
ಸ್ನ್ಯಾಪ್‌ಡ್ರಾಗನ್ 200 ಡ್ಯುಯಲ್ ಕೋರ್ 1.2 GHz
1 ಜಿಬಿ RAM
1800 mAh, Li-ion ಬ್ಯಾಟರಿ

ಬೆಲೆ ರೂ: 22,999

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

ಪ್ರಮುಖ ವೈಶಿಷ್ಟ್ಯಗಳು
5.1 ಇಂಚುಗಳ ಗೋರಿಲ್ಲಾ ಗ್ಲಾಸ್ 480x800 ಪಿಕ್ಸೆಲ್ ಎಲ್‌ಇಡಿ ಫ್ಲ್ಯಾಶ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ಮುಂಭಾಗ ಕ್ಯಾಮೆರಾ
ಕ್ವಾಡ್ ಕೋರ್ 1.9GHZ ಎಕ್ಸೋನಸ್ 5 ಓಕ್ಟಾ
ಸ್ನ್ಯಾಪ್‌ಡ್ರಾಗನ್ 200 ಡ್ಯುಯಲ್ ಕೋರ್ 1.2 GHz
1 ಜಿಬಿ RAM
2800 mAh, Li-ion ಬ್ಯಾಟರಿ

ಬೆಲೆ ರೂ: 15,979

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4

ಪ್ರಮುಖ ವೈಶಿಷ್ಟ್ಯಗಳು
5 ಇಂಚುಗಳ ಪೂರ್ಣ ಎಚ್‌ಡಿ ಹೆಚ್ಚು ಶಾರ್ಪ್ ಆದ ಗೋರಿಲ್ಲಾ ಗ್ಲಾಸ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ಮುಂಭಾಗ ಕ್ಯಾಮೆರಾ
ಕ್ವಾಡ್ ಕೋರ್ 1.6 GHZ ಎಕ್ಸೋನಸ್ 5 ಓಕ್ಟಾ
ಸ್ನ್ಯಾಪ್‌ಡ್ರಾಗನ್ 200 ಡ್ಯುಯಲ್ ಕೋರ್ 1.2 GHz
2 ಜಿಬಿ RAM
2600 mAh, Li-ion ಬ್ಯಾಟರಿ

ಬೆಲೆ ರೂ: 24,649

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 3

ಪ್ರಮುಖ ವೈಶಿಷ್ಟ್ಯಗಳು
5.7 ಇಂಚುಗಳ ಪೂರ್ಣ ಎಚ್‌ಡಿ ಹೆಚ್ಚು ಶಾರ್ಪ್ ಸ್ಕ್ರೀನ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ಮುಂಭಾಗ ಕ್ಯಾಮೆರಾ
ಕ್ವಾಡ್ ಕೋರ್ 1.9 GHZ ಎಕ್ಸೋನಸ್ 5 ಓಕ್ಟಾ
ಸ್ನ್ಯಾಪ್‌ಡ್ರಾಗನ್ 200 ಡ್ಯುಯಲ್ ಕೋರ್ 1.2 GHz
3 ಜಿಬಿ RAM
3200 mAh, Li-ion ಬ್ಯಾಟರಿ

ಬೆಲೆ ರೂ: 9,999

ಲೆನೊವೊ ಕೆ3 ನೋಟ್

ಪ್ರಮುಖ ವೈಶಿಷ್ಟ್ಯಗಳು
5.5 ಇಂಚುಗಳ ಪೂರ್ಣ ಎಚ್‌ಡಿ ಹೆಚ್ಚು ಶಾರ್ಪ್ ಸ್ಕ್ರೀನ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ಮುಂಭಾಗ ಕ್ಯಾಮೆರಾ
ಓಕ್ಟಾ ಕೋರ್ 1.7 GHZ
2 ಜಿಬಿ RAM
3000 mAh, Li-ion ಬ್ಯಾಟರಿ

ಬೆಲೆ ರೂ: 4,999

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್

ಪ್ರಮುಖ ವೈಶಿಷ್ಟ್ಯಗಳು
4.7 ಇಂಚುಗಳ ಪೂರ್ಣ 540x960 ಶಾರ್ಪ್‌ನೆಸ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ಮುಂಭಾಗ ಕ್ಯಾಮೆರಾ
ಕ್ವಾಡ್ ಕೋರ್ 1.3 GHZ
1 ಜಿಬಿ RAM
2000 mAh, Li-ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the top 10 mobile phones having all the good specifications and features. budget and high end price phones are included in the list.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot