Subscribe to Gizbot

ಸ್ಯಾಮ್‌ಸಂಗ್‌ನಲ್ಲಿ ಕಿಟ್‌ಕ್ಯಾಟ್ ಮೋಡಿಯ ಫೋನ್‌ಗಳು

Written By:

ಜೂನ್ 30, 2014 ಕ್ಕೆ ಕೊನೆಗಂಡಿರುವ Q2 ಗಾಗಿ ಕ್ರೋಢೀಕೃತವಾಗಿ ಕೊರಿಯನ್ 52.35 ಟ್ರಿಲಿಯನ್ ಹಣವನ್ನು ಹೊಂದಿದೆ ಎಂದು ಸ್ಯಾಮ್‌ಸಂಗ್‌ನ ಇತ್ತೀಚಿನ ಸುದ್ದಿ ವರದಿ ಮಾಡಿದೆ. ಹೀಗೆ ಏಳು ಬೀಳಿನ ಸಂಕಷ್ಟಗಳನ್ನು ಅನುಭವಿಸುತ್ತಿರುವ ಸ್ಯಾಮ್‌ಸಂಗ್ ತನ್ನ ಟಾಪ್ ಇಮೇಜನ್ನು ಬಿಟ್ಟುಕೊಟ್ಟಿಲ್ಲ ಎಂಬುದಂತೂ ಖಾತ್ರಿಯಾಗಿದೆ.

ಮಾರಾಟದಲ್ಲಿ ತನ್ನ ಟಾಪ್ ಪಟ್ಟವನ್ನು ಹಾಗೆಯೇ ಕಾಪಾಡಿಕೊಂಡು ಬಂದಿರುವ ಕಂಪೆನಿ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ಫೋನ್ ಲಾಂಚಿಂಗ್ ಕ್ರಿಯೆಯನ್ನು ಸ್ಥಗಿತಗೊಳಿಸಿಲ್ಲ ಎಂದೇ ಹೇಳಬಹುದು. ಮೈಕ್ರೋಮ್ಯಾಕ್ಸ್ ಕಾರ್ಬನ್ ತಮ್ಮ ಹೊಸ ಹೊಸ ಫೋನ್ ಲಾಂಚಿಂಗ್ ಅನ್ನು ಮಾಡುತ್ತಿದ್ದರೂ ಸ್ಯಾಮ್‌ಸಂಗ್‌ನ ಭರಾಟೆ ಕಡಿಮೆಯಾಗಿಲ್ಲ.

ನೀವು ಭಾರತದಲ್ಲಿ ಸದ್ಯಕ್ಕೆ ಖರೀದಿಸಬಹುದಾದ ಸ್ಯಾಮ್‌ಸಂಗ್ ಫೋನ್‌ಗಳೊಂದಿಗೆ ಇಂದು ಗಿಜ್‌ಬಾಟ್ ಬಂದಿದ್ದು ಇದು ನಿಮ್ಮ ಬಜೆಟ್ ಬೆಲೆಗೆ ಸೂಕ್ತವಾಗಿದೆ ಮತ್ತು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್‌ ಅನ್ನು ಇದು ಬೆಂಬಲಿಸುತ್ತಿದೆ ಎಂಬುದೇ ಖುಷಿಯ ವಿಚಾರವಾಗಿದೆ. ಹಾಗಿದ್ದರೆ ಕೆಳಗಿನ ಸ್ಲೈಡ್‌ಗಳನ್ನು ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ ಅಡ್ವಾನ್ಸ್

#1

ಬೆಲೆ ರೂ: 7,399
4.3 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
3 MP ಪ್ರಾಥಮಿಕ
ಡ್ಯುಯಲ್ ಸಿಮ್, 3G, WiFi
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1800 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ 2 ಡ್ಯುಯೋಸ್

#2

ಬೆಲೆ ರೂ: 11,960
4.5 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ, 0.3 MP ಸೆಕೆಂಡರಿ
ಡ್ಯುಯಲ್ ಸಿಮ್, 3G, WiFi
4 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
768 ಎಮ್‌ಬಿ RAM
2000 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಏಸ್ NXT

#3

ಬೆಲೆ ರೂ: 7,349
4.0 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಸಿಂಗಲ್ ಕೋರ್ 1200 MHz ಪ್ರೊಸೆಸರ್
3 MP ಪ್ರಾಥಮಿಕ, 0.3 MP ಸೆಕೆಂಡರಿ
ಡ್ಯುಯಲ್ ಸಿಮ್, 3G, WiFi
4 ಜಿಬಿ ಆಂತರಿಕ ಮೆಮೊರಿ
1500 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೆ ಜೂಮ್

#4

ಬೆಲೆ ರೂ: 24,999
4.8 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
20.7 MP ಪ್ರಾಥಮಿಕ, 2 MP ಸೆಕೆಂಡರಿ
3G, WiFi
8 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 GB RAM
2430 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ S5

#5

ಬೆಲೆ ರೂ: 36,924
5.1 ಇಂಚು, 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1900 MHz ಪ್ರೊಸೆಸರ್
16 MP ಪ್ರಾಥಮಿಕ, 2 MP ಸೆಕೆಂಡರಿ
3G, WiFi, NFC
16 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
2 GB RAM
2800 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Top 5 samsung smartphones with android kitkat Os best buy in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot