ಉತ್ತಮ ಬೆಲೆಗೆ ಲಭ್ಯವಿರುವ ಟಾಪ್ 8 ಆ್ಯಪಲ್ ಐಫೋನುಗಳು.

Written By:

ಆ್ಯಪಲ್ ಕೊನೆಗೂ ಜಾಗತಿಕ ಮಾರುಕಟ್ಟೆಗೆ ಐಫೋನ್ 7 ಮತ್ತು 7ಪ್ಲಸ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಸಾಧನದಲ್ಲಿ ಅತ್ಯಾಕರ್ಷಕ ಗುಣ ವಿಶೇಷತೆಗಳಿವೆ.
ಐಫೋನ್ 7 ಅನ್ನು ಕೈಯಲ್ಲಿಡಿಯಲು ಭಾರತದ ಗ್ರಾಹಕರು ಖಂಡಿತವಾಗಿ ಉತ್ಸುಕರಾಗಿದ್ದಾರೆ. ಆದರೆ ಎಂದಿನಂತೆ ಈ ಹೊಸ ಫೋನಿನ ಬೆಲೆ ಹೆಚ್ಚೇ ಇರಲಿದೆ ಬಿಡಿ.

ಉತ್ತಮ ಬೆಲೆಗೆ ಲಭ್ಯವಿರುವ ಟಾಪ್ 8 ಆ್ಯಪಲ್ ಐಫೋನುಗಳು.

ಕಡಿಮೆ ಬೆಲೆಯ ಐಫೋನನ್ನು ಖರೀದಿಸಬಯಸುವವರು ಈ ಮುಂಚಿನ ಆವೃತ್ತಿಗಳನ್ನು ಖರೀದಿಸುವ ಮನಸ್ಸು ಮಾಡಬಹುದು. ಈ ಐಫೋನಿನ ಬೆಲೆಗಳು ಕಡಿಮೆಯಿದೆ, ಹೊಸ ಐಫೋನಿನ ಆಗಮನದೊಂದಿಗೆ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

ಓದಿರಿ: 2G, 4G ರೋಮಿಂಗ್‌ ಪ್ಯಾಕ್‌ಗೆ ಬಿಎಸ್‌ಎನ್‌ಎಲ್‌ ಮತ್ತು ರಿಲಾಯನ್ಸ್ ಜಿಯೋ ಒಪ್ಪಂದ

ಭಾರತದಲ್ಲಿ ಖರೀದಿಸಬಹುದಾದ ಐಫೋನ್ ಆವೃತ್ತಿಗಳನ್ನೊಮ್ಮೆ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆ್ಯಪಲ್ ಐಫೋನ್ ಎಸ್.ಇ

ಆ್ಯಪಲ್ ಐಫೋನ್ ಎಸ್.ಇ

34,999 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಮುಖ್ಯ ಲಕ್ಷಣಗಳು

 • 4 ಇಂಚಿನ ರೆಟಿನಾ ಹೆಚ್.ಡಿ ಪರದೆ, 3ಡಿ ಟಚ್.
 • ಐ.ಒ.ಎಸ್ 9.3.
 • ಎ9 ಚಿಪ್, 64 ಬಿಟ್ ಎಂ9 ಮೋಷನ್ ಪ್ರೊಸೆಸರ್.
 • 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 1.2 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಟಚ್ ಐಡಿ.
 • ಬ್ಲೂಟೂಥ್ 4.2.
 • 4ಜಿ ಎಲ್.ಟಿ.ಇ.
 • 4ಕೆ ರೆಕಾರ್ಡಿಂಗ್ ಮತ್ತು 240ಎಫ್.ಪಿ.ಎಸ್ ನಲ್ಲಿ ಸ್ಲೋ ಮೋಷನ್ ವೀಡಿಯೋ.
 • ಲಿ-ಐಯಾನ್ ಬ್ಯಾಟರಿ.
ಆ್ಯಪಲ್ ಐಫೋನ್ 6ಎಸ್.

ಆ್ಯಪಲ್ ಐಫೋನ್ 6ಎಸ್.

42,998 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಮುಖ್ಯ ಲಕ್ಷಣಗಳು

 • 4.7 ಇಂಚಿನ ರೆಟಿನಾ ಹೆಚ್.ಡಿ ಪರದೆ, 3ಡಿ ಟಚ್.
 • ಐ.ಒ.ಎಸ್ 9, ಐ.ಒ.ಎಸ್ 9.1ಗೆ ಅಪ್ ಗ್ರೇಡ್ ಮಾಡಿಕೊಳ್ಳಬಹುದು.
 • ಎ9 ಚಿಪ್, 64 ಬಿಟ್ ಎಂ9 ಮೋಷನ್ ಪ್ರೊಸೆಸರ್.
 • ಫೋರ್ಸ್ ಟಚ್ ತಂತ್ರಜ್ಞಾನ.
 • 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಟಚ್ ಐಡಿ.
 • ಬ್ಲೂಟೂಥ್ 4.2.
 • ಎಲ್.ಟಿ.ಇ.
 • 1715 ಎಂ.ಎ.ಹೆಚ್ ಬ್ಯಾಟರಿ.
ಆ್ಯಪಲ್ ಐಫೋನ್ 6ಎಸ್ ಪ್ಲಸ್.

ಆ್ಯಪಲ್ ಐಫೋನ್ 6ಎಸ್ ಪ್ಲಸ್.

49,199 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಮುಖ್ಯ ಲಕ್ಷಣಗಳು

 • 5.5 ಇಂಚಿನ ರೆಟಿನಾ ಹೆಚ್.ಡಿ ಪರದೆ, 3ಡಿ ಟಚ್.
 • ಐ.ಒ.ಎಸ್ 9, ಐ.ಒ.ಎಸ್ 9.2ಗೆ ಅಪ್ ಗ್ರೇಡ್ ಮಾಡಿಕೊಳ್ಳಬಹುದು.
 • ಎ9 ಚಿಪ್, 64 ಬಿಟ್ ಎಂ9 ಮೋಷನ್ ಪ್ರೊಸೆಸರ್.
 • 2ಜಿಬಿ ರ್ಯಾಮ್.
 • 12 ಮೆಗಾಪಿಕ್ಸೆಲ್ಲಿನ ಐಸೈಟ್ ಕ್ಯಾಮೆರ.
 • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಬ್ಲೂಟೂಥ್ 4.2.
 • ಟಚ್ ಐಡಿ.
 • ಎಲ್.ಟಿ.ಇ.
 • 2750 ಎಂ.ಎ.ಹೆಚ್ ಲಿ-ಪಾಲಿಮರ್ ಬ್ಯಾಟರಿ.
ಆ್ಯಪಲ್ ಐಫೋನ್ 5ಸಿ.

ಆ್ಯಪಲ್ ಐಫೋನ್ 5ಸಿ.

21,246 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಮುಖ್ಯ ಲಕ್ಷಣಗಳು

 • ಆ್ಯಪಲ್ ಐಫೋನ್ ಸರಣಿಯಲ್ಲಿ ಶಕ್ತ ಗುಣವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್ ಫೋನಿದು.
 • ಐಫೋನ್ ಐ.ಒ.ಎಸ್ 7.
 • 4 ಇಂಚಿನ ಎಲ್.ಇ.ಡಿ ಬ್ಯಾಕ್ ಲಿಟ್ ಐಪಿಎಸ್ ಕೆಪಾಸಿಟೇಟಿವ್ ರೆಟಿನಾ ಪರದೆ.
 • ಆಟೋ ಫೋಕಸ್ ಮತ್ತು ಎಲ್.ಇ.ಡಿ ಫ್ಲಾಷ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 1.2 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 16/32 ಜಿಬಿ ಸಂಗ್ರಹ ಸಾಮರ್ಥ್ಯ.
ಆ್ಯಪಲ್ ಐಫೋನ್ 5ಎಸ್.

ಆ್ಯಪಲ್ ಐಫೋನ್ 5ಎಸ್.

20,790 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಮುಖ್ಯ ಲಕ್ಷಣಗಳು

 • 4 ಇಂಚಿನ ರೆಟಿನಾ ಪರದೆ.
 • ಐ.ಒ.ಎಸ್ 7.
 • ನ್ಯಾನೋ ಸಿಮ್.
 • ಎ7 ಪ್ರೊಸೆಸರ್.
 • 8 ಮೆಗಾಪಿಕ್ಸೆಲ್ಲಿನ ಕ್ಯಾಮೆರ.
 • ಡುಯಲ್ ಎಲ್.ಇ.ಡಿ ಫ್ಲಾಷ್, ಫೇಸ್ ಟೈಮ್ ಹೆಚ್.ಡಿ, ಕ್ಯಾಮೆರಾ, ಬ್ಲೂಟೂಥ್ 4.0
 • ಸಿರಿ.
 • ಬೆರಳಚ್ಚು ಸಂವೇದಕ.
 • ತೆಗೆಯಲಾಗದ 1560 ಲಿ - ಪಾಲಿಮರ್ ಬ್ಯಾಟರಿ.
ಆ್ಯಪಲ್ ಐಫೋನ್ 6.

ಆ್ಯಪಲ್ ಐಫೋನ್ 6.

38,948 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಮುಖ್ಯ ಲಕ್ಷಣಗಳು

 • 4.7 ಇಂಚಿನ ಪರದೆ.
 • 1.2 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಐ.ಒ.ಎಸ್ 8.
 • ಬ್ಲೂಟೂಥ್.
 • 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 4ಜಿ.
 • ಫುಲ್ ಹೆಚ್.ಡಿ ರೆಕಾರ್ಡಿಂಗ್.
 • ವೈಫೈ.
 • ತೆಗೆಯಲಾಗದ 1810 ಎಂ.ಎ.ಹೆಚ್ ಲಿ - ಪಾಲಿಮರ್ ಬ್ಯಾಟರಿ.
ಆ್ಯಪಲ್ ಐಫೋನ್ 6 ಪ್ಲಸ್.

ಆ್ಯಪಲ್ ಐಫೋನ್ 6 ಪ್ಲಸ್.

39,9899 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಮುಖ್ಯ ಲಕ್ಷಣಗಳು

 • 5.5 ಇಂಚಿನ ಪರದೆ.
 • ಬ್ಲೂಟೂಥ್.
 • ವೈಫೈ.
 • ಐ.ಒ.ಎಸ್ 8, ಐ.ಒ.ಎಸ್ 8.1.2ಗೆ ಅಪ್ ಗ್ರೇಡ್ ಮಾಡಿಕೊಳ್ಳಬಹುದು.
 • 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 1.2 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಫುಲ್ ಹೆಚ್.ಡಿ ರೆಕಾರ್ಡಿಂಗ್.
 • 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • 1ಜಿಬಿ ರ್ಯಾಮ್
 • ತೆಗೆಯಲಾಗದ 2915 ಎಂ.ಎ.ಹೆಚ್ ಲಿ - ಪಾಲಿಮರ್ ಬ್ಯಾಟರಿ.
ಆ್ಯಪಲ್ ಐಫೋನ್ 4ಎಸ್.

ಆ್ಯಪಲ್ ಐಫೋನ್ 4ಎಸ್.

13,999 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಮುಖ್ಯ ಲಕ್ಷಣಗಳು

 • ಆ್ಯಪಲ್ ಕಂಪನಿಯ ಉತ್ತಮ ಫೋನ್ ಐಫೋನ್ 4ಎಸ್, ಹಲವು ಗುಣವಿಶೇಷತೆಗಳು ಇದರಲ್ಲಿದೆ.
 • ಐ.ಒ.ಎಸ್ 5, ಐ.ಒ.ಎಸ್ 6.1ಗೆ ಅಪ್ ಗ್ರೇಡ್ ಮಾಡಿಕೊಳ್ಳಬಹುದು.
 • 3.5 ಇಂಚಿನ ವೈಡ್ ಸ್ಕ್ರೀನ್ ಮಲ್ಟಿ ಟಚ್ ಪರದೆ.
 • 8ಮೆಗಾಪಿಕ್ಸೆಲ್ಲಿನ (3264 x 2448 ಪಿಕ್ಸೆಲ್ಸ್) ಹೆಚ್.ಡಿ.ಆರ್ ಕ್ಯಾಮೆರ.
 • ವಿಜಿಎ 480ಪಿ@30ಎಫ್.ಪಿ.ಎಸ್, ವೈಫೈನಲ್ಲಿ ಮಾತ್ರ ವೀಡಿಯೋ ಕಾಲ್ ಮಾಡಬಹುದು.
 • 16/32/64 ಜಿಬಿ ಸಂಗ್ರಹ ಸಾಮರ್ಥ್ಯ, 512 ಎಂ.ಬಿ ರ್ಯಾಮ್
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Those who want to get an iPhone that is priced reasonably can try purchasing any of the other models that were released by Apple earlier. These iPhone models are available at cheaper price tags and their price will go down further due to the latest one.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot