Subscribe to Gizbot

ಕಡಿಮೆ ಬಜೆಟ್, ಲೇಟೆಸ್ಟ್ ಓಎಸ್, ಮಾರುಕಟ್ಟೆಯಲ್ಲಿ ಹೊಸ ಹವಾ ಗ್ಯಾರಂಟಿ

By: Shwetha PS

ಇಂದಿನ ಫೋನ್ ಮಾರುಕಟ್ಟೆಯಲ್ಲಿ ಫೋನ್ ಖರೀದಿಸುವವರು ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಹ್ಯಾಂಡ್‌ಸೆಟ್‌ಗಳನ್ನು ಖರೀದಿಸಲು ಬಯಸುತ್ತಾರೆ. ಆದರೆ ಇಂತಹ ಫೋನ್‌ಗಳಲ್ಲಿ ಇತರ ದುಬಾರಿ ಫೋನ್‌ಗಳಲ್ಲಿರುವಂತೆ ವೈಶಿಷ್ಟ್ಯತೆಗಳು ಕಡಿಮೆಯಾಗಿರುತ್ತವೆ ಎಂಬುದು ಬಳಕೆದಾರರ ಅಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಫೋನ್‌ಗಳ ಬಗ್ಗೆ ಇರುವ ಕಾನ್ಸೆಪ್ಟ್‌ಗಳು ಬದಲಾಗುತ್ತಿದ್ದು, ಹ್ಯಾಂಡ್ ಸೆಟ್ ತಯಾರಕರು

ಕಡಿಮೆ ಬಜೆಟ್, ಲೇಟೆಸ್ಟ್ ಓಎಸ್, ಮಾರುಕಟ್ಟೆಯಲ್ಲಿ ಹೊಸ ಹವಾ ಗ್ಯಾರಂಟಿ

ಬಜೆಟ್ ಫೋನ್‌ಗಳಲ್ಲಿ ಕೂಡ ಅತ್ಯುತ್ತಮ ವಿಶೇಷತೆಗಳನ್ನು ಅಳವಡಿಸಿಕೊಂಡೇ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಈಗ ಇಂಟೆಕ್ಸ್ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಆಕ್ವಾ ಜೆನಿತ್ ಎಂಬುದಾಗಿ ಡಿವೈಸ್ ಹೆಸರಾಗಿದ್ದು ಇದರ ಬೆಲೆ ರೂ 3,999 ಆಗಿದೆ. ಆಂಡ್ರಾಯ್ಡ್ ನಾಗಟ್ ಓಎಸ್ ಹೊಂದಿರುವ ಕಡಿಮೆ ದರದ ಫೋನ್ ಇದಾಗಿದೆ.

ಈಗ ಈ ಡಿವೈಸ್ ಮಾತ್ರವಲ್ಲದೆ ಇತರ ಫೋನ್‌ಗಳೂ ಕೂಡ ಅತ್ಯಾಧುನಿಕ ಓಎಸ್‌ಗಳನ್ನು ಒಳಗೊಂಡು ಮಾರುಕಟ್ಟೆಗೆ ಬಂದಿದ್ದು ಫೋನ್ ಪ್ರಿಯರು ಇದರ ಬಳಕೆಯನ್ನು ಮಾಡಬಹುದಾಗಿದೆ. ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಡಿವೈಸ್‌ಗಳ ಪಟ್ಟಿಯನ್ನು ನಾವು ನಿಮ್ಮೆದುರಿಗೆ ನೀಡುತ್ತಿದ್ದು ಬೆಲೆ, ವಿಶೇಷತೆ ಇತರ ಮಾಹಿತಿಗಳನ್ನು ಅರಿತುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾವಾ A44

ಲಾವಾ A44

ಖರೀದಿ ಬೆಲೆ ರೂ: 4,659

ಪ್ರಮುಖ ವಿಶೇಷತೆಗಳು

 • 4.0 ಇಂಚುಗಳ TFT 480 x 800 ಪಿಕ್ಸೆಲ್‌ಗಳು
 • ಆಂಡ್ರಾಯ್ಡ್ ,7.0 ನಾಗಟ್ ಡಿಸ್‌ಪ್ಲೇ
 • ಕ್ವಾಡ್ ಕೋರ್, 1.1 GHz
 • 1ಜಿಬಿ RAM ಪ್ರೊಸೆಸರ್
 • 8ಜಿಬಿ ಆಂತರಿಕ ಸಂಗ್ರಹಣೆ
 • 5 ಎಮ್‌ಪಿ ರಿಯರ್ ಕ್ಯಾಮೆರಾ 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • Li-Ion 1500 mAh ಬ್ಯಾಟರಿ
ಕಾರ್ಬನ್ A40 ಇಂಡಿಯನ್

ಕಾರ್ಬನ್ A40 ಇಂಡಿಯನ್

ಖರೀದಿ ಬೆಲೆ ರೂ: 4,659

ಪ್ರಮುಖ ವಿಶೇಷತೆಗಳು

 • 4.0 ಇಂಚುಗಳ TFT 480 x 800 ಪಿಕ್ಸೆಲ್‌ಗಳು
 • ಆಂಡ್ರಾಯ್ಡ್ ,7.0 ನಾಗಟ್ ಡಿಸ್‌ಪ್ಲೇ
 • ಕ್ವಾಡ್ ಕೋರ್, 1.3 GHz
 • 1 ಜಿಬಿ RAM ಪ್ರೊಸೆಸರ್
 • 8ಜಿಬಿ ಆಂತರಿಕ ಸಂಗ್ರಹಣೆ
 • 2 ಎಮ್‌ಪಿ ರಿಯರ್ ಕ್ಯಾಮೆರಾ 0.3 ಎಮ್‌ಪಿ ಮುಂಭಾಗ ಕ್ಯಾಮೆರಾ
 • Li-Ion 1400 mAh ಬ್ಯಾಟರಿ

ಸಾನ್‌ಸುಯಿ ಹಾರಿಜನ್ 2

ಸಾನ್‌ಸುಯಿ ಹಾರಿಜನ್ 2

ಖರೀದಿ ಬೆಲೆ ರೂ: 4,999

ಪ್ರಮುಖ ವಿಶೇಷತೆಗಳು

 • 5 ಇಂಚುಗಳ (1280 x 720 ಪಿಕ್ಸೆಲ್‌ಗಳ) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
 • 1.25 GHZ ಕ್ವಾಡ್ ಕೋರ್ ಮೀಡಿಯಾ ಟೆಕ್ MT6737VW ಪ್ರೊಸೆಸರ್ Mali-T720 GPU
 • 2 ಜಿಬಿ RAM
 • 16 ಜಿಬಿ ಆಂತರಿಕ ಸಂಗ್ರಹ
 • ಇದನ್ನು 64 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ ,7.0 ನಾಗಟ್
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ,
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • ಕ್ವಾಡ್ ಕೋರ್, 1.3 GHz
 • 4 ಜಿ ವೋಲ್ಟ್
 • 2450mAh ಬ್ಯಾಟರಿ

ಇಂಟೆಕ್ಸ್ ಆಕ್ವಾ A4

ಇಂಟೆಕ್ಸ್ ಆಕ್ವಾ A4

ಖರೀದಿ ಬೆಲೆ ರೂ: 4,350

ಪ್ರಮುಖ ವಿಶೇಷತೆಗಳು

 • 4 ಇಂಚಿನ (480 x 800 ಪಿಕ್ಸೆಲ್‌ಗಳ) ಡಿಸ್‌ಪ್ಲೇ
 • 1.3 GHZ ಕ್ವಾಡ್ ಕೋರ್ ಪ್ರೊಸೆಸರ್
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹ
 • ಇದನ್ನು 64 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ ,7.0 ನಾಗಟ್
 • ಡ್ಯುಯಲ್ ಸಿಮ್
 • 5 ಎಮ್‌ಪಿ ರಿಯರ್ ಕ್ಯಾಮೆರಾ,
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4 ಜಿ ವೋಲ್ಟ್
 • 1750mAh ಬ್ಯಾಟರಿ

ಇಂಟೆಕ್ಸ್ ಆಕ್ವಾ ಜೆನಿತ್

ಇಂಟೆಕ್ಸ್ ಆಕ್ವಾ ಜೆನಿತ್

ಖರೀದಿ ಬೆಲೆ ರೂ: 4,399

ಪ್ರಮುಖ ವಿಶೇಷತೆಗಳು

 • 5 ಇಂಚಿನ FWGA ಟಚ್‌ಸ್ಕ್ರೀನ್‌ ಡಿಸ್‌ಪ್ಲೇ
 • 1.1 GHZ ಕ್ವಾಡ್ ಕೋರ್ MT6737M ಪ್ರೊಸೆಸರ್
 • 1 ಜಿಬಿ RAM; 8 ಜಿಬಿ ROM
 • ಡ್ಯುಯಲ್ ಸಿಮ್
 • 5 ಎಮ್‌ಪಿ ರಿಯರ್ ಕ್ಯಾಮೆರಾ,
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4 ಜಿ ವೋಲ್ಟ್
 • 200mAh ಬ್ಯಾಟರಿ

iVoomi Me4

iVoomi Me4

ಖರೀದಿ ಬೆಲೆ ರೂ: 3,499

ಪ್ರಮುಖ ವಿಶೇಷತೆಗಳು

 • 4.5 ಇಂಚಿನ FWGA ಡಿಸ್‌ಪ್ಲೇ
 • ಆಂಡ್ರಾಯ್ಡ್ ನಾಗಟ್
 • 1 ಜಿಬಿ RAM; 8 ಜಿಬಿ ROM
 • ವಿಸ್ತರಿಸಬಹುದಾದ ಮೆಮೊರಿ 64 ಜಿಬಿ
 • 5 ಎಮ್‌ಪಿ ರಿಯರ್ ಕ್ಯಾಮೆರಾ,
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 200mAh ಬ್ಯಾಟರಿ

iVoomi Me5

iVoomi Me5

ಖರೀದಿ ಬೆಲೆ ರೂ: 4,499

ಪ್ರಮುಖ ವಿಶೇಷತೆಗಳು

 • 5 ಇಂಚಿನ ಎಚ್‌ಡಿ ಡಿಸ್‌ಪ್ಲೇ
 • ಆಂಡ್ರಾಯ್ಡ್ ನಾಗಟ್ 7.0
 • 2 ಜಿಬಿ RAM
 • 16 ಜಿಬಿ ROM
 • ವಿಸ್ತರಿಸಬಹುದಾದ ಮೆಮೊರಿ 128 ಜಿಬಿ
 • 8 ಎಮ್‌ಪಿ ರಿಯರ್ ಕ್ಯಾಮೆರಾ,
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 3000 mAh ಬ್ಯಾಟರಿ
 • 200mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These Android Nougat smartphones are the most affordable ones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot