ಶೀಘ್ರದಲ್ಲಿಯೇ ನಿಮ್ಮ ಕೈ ಸೇರಲಿವೆ ಈ ಬಜೆಟ್‌ ಸ್ಮಾರ್ಟ್‌ಫೋನ್‌ಗಳು..!

By Gizbot Bureau
|

ಮೊಬೈಲ್‌ ಮಾರುಕಟ್ಟೆಗೆ ದಿನಕ್ಕೊಂದು ಸ್ಮಾರ್ಟ್‌ಫೋನ್ ಕಾಲಿಡುತ್ತಿವೆ. ಗ್ರಾಹಕರ ಅಗತ್ಯಗನುಗುಣವಾಗಿ ಅಗ್ಗದ ದರದಲ್ಲಿ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಗಳು ನೀಡುತ್ತಿವೆ. ಪ್ಲಾಗ್‌ಶಿಫ್‌ ಫೀಚರ್‌ಗಳು ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿಯೇ ದೊರೆಯುವುದರಿಂದ ಗ್ರಾಹಕರ ಅಚ್ಚುಮೆಚ್ಚಿನ ಆಯ್ಕೆಗಳಾಗಿವೆ.

ಹೊಸ ಫೋನ್‌ಗಳು ಇತ್ತಿಚಿನ ಸ್ನಾಪ್‌ಡ್ರಾಗನ್‌ ಚಿಪ್‌ಸೆಟ್‌, ಪಾಪ್‌ಅಪ್‌ ಸೆಲ್ಫೀ ಕ್ಯಾಮೆರಾ, AI ಆಧಾರಿತ ತ್ರಿವಳಿ ಬ್ಯಾಕ್‌ ಕ್ಯಾಮೆರಾ, ಫುಲ್‌ ಹೆಚ್‌ಡಿ ಮತ್ತು AMOLED ಡಿಸ್‌ಪ್ಲೇ ಜೊತೆ ಬಿಡುಗಡೆಯಾಗುತ್ತಿವೆ. ಕೆಳಗೆ ಪಟ್ಟಿ ಮಾಡಿದ ಸ್ಮಾರ್ಟ್‌ಫೋನ್‌ಗಳು ಈ ವರ್ಷ ಅಥವಾ ಮುಂದಿನ ವರ್ಷ ಬಿಡುಗಡೆಯಾಗುವ ಬಜೆಟ್‌ ಸ್ಮಾರ್ಟ್‌ಫೋನ್‌ಗಳಾಗಿದ್ದು, ಬಳಕೆದಾರರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿವೆ.

ಶಿಯೋಮಿ ರೆಡ್‌ಮಿ ಪ್ರೋ 2

ಶಿಯೋಮಿ ರೆಡ್‌ಮಿ ಪ್ರೋ 2

ಸಂಭಾವ್ಯ ಫೀಚರ್ಸ್

ಡಿಸ್‌ಪ್ಲೇ: 6.39 ಇಂಚು AMOLED ಡಿಸ್‌ಪ್ಲೇ

ಪ್ರೊಸೆಸರ್: ಒಕ್ಟಾಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್‌ 855

ಒಎಸ್: ಆಂಡ್ರಾಯ್ಡ್ 9.0 (ಪೈ)

ಮೆಮೊರಿ: 128GB+4 GB RAM, 64GB+4/6GB RAM

ಕ್ಯಾಮೆರಾ: ತ್ರಿವಳಿ ಬ್ಯಾಕ್ ಕ್ಯಾಮೆರಾ (48MP+8MP+8MP)

ಬ್ಯಾಟರಿ: ನಾನ್ ರಿಮೂವೇಬಲ್ Li-PO 3600 mAh ಬ್ಯಾಟರಿ

ಮೊಟೊರೋಲಾ ಮೊಟೊ E6

ಮೊಟೊರೋಲಾ ಮೊಟೊ E6

ಸಂಭಾವ್ಯ ಫೀಚರ್ಸ್

ಡಿಸ್‌ಪ್ಲೇ: 5.45 ಇಂಚು IPS LCD ಡಿಸ್‌ಪ್ಲೇ

ಪ್ರೊಸೆಸರ್: ಒಕ್ಟಾಕೋರ್ ಕ್ವಾಲ್‌ಕಾಮ್ MSM8937 ಸ್ನಾಪ್‌ಡ್ರಾಗನ್‌ 430 (28 nm)

ಒಎಸ್: ಆಂಡ್ರಾಯ್ಡ್ 9.0 (ಪೈ)

ಕ್ಯಾಮೆರಾ: 13 MP ಬ್ಯಾಕ್ ಕ್ಯಾಮೆರಾ + 8MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: ನಾನ್ ರಿಮೂವೇಬಲ್ Li-Ion 4000 mAh ಬ್ಯಾಟರಿ

ಶಿಯೋಮಿ POCO F2

ಶಿಯೋಮಿ POCO F2

ಸಂಭಾವ್ಯ ಫೀಚರ್ಸ್

ಡಿಸ್‌ಪ್ಲೇ: 6.3 ಇಂಚು IPS LCD ಡಿಸ್‌ಪ್ಲೇ, (1080 x 2340 ಪಿಕ್ಸೆಲ್ಸ್‌ + 409 PPI)

ಪ್ರೊಸೆಸರ್: ಒಕ್ಟಾಕೋರ್ ಕ್ರೈಯೋ 485

ಕ್ಯಾಮೆರಾ: ತ್ರಿವಳಿ ಬ್ಯಾಕ್ ಕ್ಯಾಮೆರಾ (16MP+8MP+5MP) + 20MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: Li-PO 4100 mAh ಬ್ಯಾಟರಿ

ಎಲ್‌ಜಿ W10

ಎಲ್‌ಜಿ W10

ಸಂಭಾವ್ಯ ಫೀಚರ್ಸ್

ಡಿಸ್‌ಪ್ಲೇ: 6.22 ಇಂಚು ವಾಟರ್‌ಡ್ರಾಪ್‌ ನಾಚ್‌ ಹೊಂದಿದ ಬೆಜಲ್‌ ರಹಿತ ಡಿಸ್‌ಪ್ಲೇ

ಪ್ರೊಸೆಸರ್: 64 ಬಿಟ್ ಮಿಡಿಯಾಟೆಕ್ ಹೆಲಿಯೋ P70 SoC, 2.1 GHz ಕೋರ್ಟೆಕ್ಸ್‌ A73 ಮತ್ತು 2 GHz ಕೋರ್ಟೆಕ್ಸ್ A53

ಮೆಮೊರಿ: 3GB RAM

ಕ್ಯಾಮೆರಾ: ತ್ರಿವಳಿ ಬ್ಯಾಕ್ ಕ್ಯಾಮೆರಾ (13MP+5MP+2MP) + 8MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 4000 mAh ಬ್ಯಾಟರಿ

ಶಿಯೋಮಿ MI A3

ಶಿಯೋಮಿ MI A3

ಸಂಭಾವ್ಯ ಫೀಚರ್ಸ್

ಡಿಸ್‌ಪ್ಲೇ: 6.3 ಇಂಚು ಡಿಸ್‌ಪ್ಲೇ (1080 x 2340 ಪಿಕ್ಸೆಲ್ಸ್)

ಪ್ರೊಸೆಸರ್: ಒಕ್ಟಾಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್‌ 710, 2.2 GHz

ಮೆಮೊರಿ: 4GB RAM, 64GB (256GB ವರೆಗೂ ವಿಸ್ತರಿಸಿಕೊಳ್ಳಬಹುದು)

ಕ್ಯಾಮೆರಾ: ಡ್ಯುಯಲ್ ಬ್ಯಾಕ್ ಕ್ಯಾಮೆರಾ (48MP+2MP)

ಬ್ಯಾಟರಿ: Li-Ion 4000 mAh ಬ್ಯಾಟರಿ

ರಿಲಾಯನ್ಸ್‌ ಜಿಯೋ ಫೋನ್ 3

ರಿಲಾಯನ್ಸ್‌ ಜಿಯೋ ಫೋನ್ 3

ಸಂಭಾವ್ಯ ಫೀಚರ್ಸ್

ಡಿಸ್‌ಪ್ಲೇ: 5 ಇಂಚು IPS LCD ಡಿಸ್‌ಪ್ಲೇ (294 PPI + HD)

ಪ್ರೊಸೆಸರ್: 1.4 GHz ವೇಗದ ಕ್ವಾಡ್‌ಕೋರ್ ಪ್ರೊಸೆಸರ್

ಮೆಮೊರಿ: 64GB

ಕ್ಯಾಮೆರಾ: 5MP ಬ್ಯಾಕ್ ಕ್ಯಾಮೆರಾ + 5MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 2800 mAh ಬ್ಯಾಟರಿ

ಶಿಯೋಮಿ ರೆಡ್‌ಮಿ X

ಶಿಯೋಮಿ ರೆಡ್‌ಮಿ X

ಸಂಭಾವ್ಯ ಫೀಚರ್ಸ್

ಡಿಸ್‌ಪ್ಲೇ: 6.39 ಇಂಚು IPS LCD ಡಿಸ್‌ಪ್ಲೇ (ಬೆಜಲ್‌ ಲೆಸ್‌ + ವಾಟರ್‌ ಡ್ರಾಪ್‌ ನಾಚ್)

ಪ್ರೊಸೆಸರ್: ಒಕ್ಟಾಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್‌ 855

ಕ್ಯಾಮೆರಾ: ತ್ರಿವಳಿ ಬ್ಯಾಕ್ ಕ್ಯಾಮೆರಾ (48MP+13MP+8MP) + 32MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: Li-Ion 4000 mAh ಬ್ಯಾಟರಿ

ಶಿಯೋಮಿ ರೆಡ್‌ಮಿ 7 Pro

ಶಿಯೋಮಿ ರೆಡ್‌ಮಿ 7 Pro

ಸಂಭಾವ್ಯ ಫೀಚರ್ಸ್

ಡಿಸ್‌ಪ್ಲೇ: 6.3 ಇಂಚು IPS LCD ಡಿಸ್‌ಪ್ಲೇ (1080 x 2280 ಪಿಕ್ಸೆಲ್ಸ್‌)

ಪ್ರೊಸೆಸರ್: ಒಕ್ಟಾಕೋರ್ ಪ್ರೊಸೆಸರ್ (2GHz ಡ್ಯುಯಲ್ ಕೋರ್ ಕ್ರೈಯೋ 460 + 1.7 GHz ಹೆಕ್ಸಾ ಕೋರ್ ಕ್ರೈಯೋ 460)

ಮೆಮೊರಿ: 4GB RAM

ಕ್ಯಾಮೆರಾ: ಡ್ಯುಯಲ್ ಬ್ಯಾಕ್ ಕ್ಯಾಮೆರಾ (20MP+5MP) + 20MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: Li-Ion 4000 mAh ಬ್ಯಾಟರಿ

ರಿಯಲ್‌ಮಿ X ಪ್ರೋ

ರಿಯಲ್‌ಮಿ X ಪ್ರೋ

ಸಂಭಾವ್ಯ ಫೀಚರ್ಸ್

ಡಿಸ್‌ಪ್ಲೇ: 6.5 ಇಂಚು IPS LCD ಡಿಸ್‌ಪ್ಲೇ

ಪ್ರೊಸೆಸರ್: ಒಕ್ಟಾಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್‌ 855

ಕ್ಯಾಮೆರಾ: ಡ್ಯುಯಲ್ ಬ್ಯಾಕ್ ಕ್ಯಾಮೆರಾ (48MP+5MP) + 25MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: 4000 mAh ಬ್ಯಾಟರಿ

ಶಿಯೋಮಿ ರೆಡ್‌ಮಿ 7A

ಶಿಯೋಮಿ ರೆಡ್‌ಮಿ 7A

ಸಂಭಾವ್ಯ ಫೀಚರ್ಸ್

ಡಿಸ್‌ಪ್ಲೇ: 5.45 ಇಂಚು IPS LCD ಡಿಸ್‌ಪ್ಲೇ

ಪ್ರೊಸೆಸರ್: ಒಕ್ಟಾಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್‌ 439 + 1.95 GHz ಪ್ರೊಸೆಸರ್

ಮೆಮೊರಿ: 2GB RAM

ಕ್ಯಾಮೆರಾ: 13MP ಬ್ಯಾಕ್ ಕ್ಯಾಮೆರಾ + 8MP ಸೆಲ್ಫೀ ಕ್ಯಾಮೆರಾ

ಬ್ಯಾಟರಿ: Li-Ion 4000 mAh ಬ್ಯಾಟರಿ

Best Mobiles in India

English summary
Budget Smartphones Expected to launch in 2019

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X