2020 ರಲ್ಲಿ ಬಿಡುಗಡೆಗೊಳ್ಳಲಿರುವ ನೋಕಿಯಾ ಸ್ಮಾರ್ಟ್ ಫೋನ್ ಗಳು

By Gizbot Bureau
|

ನಾವಿಲ್ಲಿ ನೀಡುತ್ತಿರುವ ಪಟ್ಟಿಯಲ್ಲಿರುವ ನೋಕಿಯಾ ಸ್ಮಾರ್ಟ್ ಫೋನ್ ಗಳು ಮುಂದಿನ ವರ್ಷ ಅಂದರೆ 2020 ಕ್ಕೆ ಮಾರುಕಟ್ಟೆಗೆ ಕಾಲಿಡುವ ನಿರೀಕ್ಷೆ ಇದೆ. ಇತರೆ ಸ್ಮಾರ್ಟ್ ಫೋನ್ ತಯಾರಕರಿಂದ ಮಾರುಕಟ್ಟೆಯನ್ನು ಒಮ್ಮೆ ಕಳೆದುಕೊಂಡಿದ್ದ ನೋಕಿಯಾ ಇದೀಗ ಪುನಃ ಕಳೆದೊಂದೆರಡು ವರ್ಷದಲ್ಲಿ ಹೊಸ ರೀತಿಯ ಕಾರ್ಯತಂತ್ರದ ಮೂಲಕ ಪುನಃ ಚೇತರಿಕೆಯನ್ನು ಮಾರುಕಟ್ಟೆಯಲ್ಲಿ ನೋಕಿಯಾ ಕಾಣುತ್ತಿದೆ. ಹೊಸ ಐಡಿಯಾಗಳಿಂದಾಗಿ ಒಳ್ಳೆಯ ರೀತಿಯಲ್ಲಿ ಮಾರಾಟವನ್ನು ಕೂಡ ನೋಕಿಯಾ ಫೋನ್ ಗಳು ಕಾಣುತ್ತಿವೆ.

ನೋಕಿಯಾ

ನೋಕಿಯಾದ ಹೊಸ ಫೋನ್ ಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗೂ ಕೂಡ ಇದ್ದಲ್ಲಿ ಈ ಲಿಸ್ಟ್ ನ್ನು ನೀವು ನೋಡಲೇಬೇಕು. ಈ ಲಿಸ್ಟ್ ನಲ್ಲಿ ನೋಕಿಯಾ 8.2 ಇದೆ. ಇದು ಮೊದಲ 5ಜಿ ಸ್ನ್ಯಾಪ್ ಡ್ರ್ಯಾಗನ್ 735 ಫೋನ್ ಆಗಿದೆ.

ಈ ಡಿವೈಸ್ ಕೈಗೆಟುಕುವ ಬೆಲೆಯ 5ಜಿ ಹ್ಯಾಂಡ್ ಸೆಟ್ ಆಗಿರಲಿದೆ ಎಂಬ ನಿರೀಕ್ಷೆ ಇದೆ.ನೋಕಿಯಾ 9.1 ಪ್ಯೂರ್ ವ್ಯೂ ಸ್ನ್ಯಾಪ್ ಡ್ರ್ಯಾಗನ್ 855 ಸಾಕೆಟ್ ನ್ನು ಹೊಂದಿರುವ ಸಾಧ್ಯತೆ ಇದೆ. ಇದರಲ್ಲಿ 8GB RAM, 128GB ROM, ಟೈಪ್-ಸಿ, ಮತ್ತು ಪೆಂಟಾ Zeiss ಆಪ್ಟಿಕ್ಸ್ ಲೆನ್ಸ್ ಗಳು ಹಿಂಭಾಗದಲ್ಲಿರುವ ನಿರೀಕ್ಷೆ ಇದೆ.

ನೋಕಿಯಾ ಫಿಯೋನಿಕ್ಸ್ ಮಧ್ಯಮ ರೇಂಜಿನ ಡಿವೈಸ್ ಆಗಿರಲಿದ್ದು ಯಾವುದೇ ನಾಚ್ ಇಲ್ಲದೆ ಬರುವ ಸಾಧ್ಯತೆ ಇದೆ. ನೋಕಿಯಾ ಎ1 ಪ್ಲಸ್ ಹೆಚ್ಎಂಡಿ ಗ್ಲೋಬಲ್ ನ ಮತ್ತೊಂದು ಡಿವೈಸ್ ಆಗಿರಲಿದ್ದು ಎಲ್ ಜಿ ಯಿಂದ ನಿರ್ಮಿಸಲಾಗಿರುವ OLED ಪೆನಲ್ ಇದರಲ್ಲಿ ಇರಲಿದೆ. ಇದು ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ಪ್ರೊಸೆಸರ್ ನ್ನು ಹೊಂದಿರುತ್ತದೆ. ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಇರಲಿದೆ. ಇದರ ಪ್ರಮುಖ ಹೈಲೆಟ್ ಎಂದರೆ ಕ್ಯಾಮರಾ. ಈ ಲಿಸ್ಟ್ ನಲ್ಲಿ ಇನ್ನೂ ಹಲವು ಡಿವೈಸ್ ಗಳಿದ್ದು ನೀವೂ ಒಮ್ಮೆ ಕಣ್ಣಾಡಿಸಿ ತಿಳಿದುಕೊಳ್ಳಬಹುದು.

ನೋಕಿಯಾ 8.2

ನೋಕಿಯಾ 8.2

ವದಂತಿಯಾಗಿರುವ ಮತ್ತು ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

• 6.3-ಇಂಚಿನ IPS LCD ಡಿಸ್ಪ್ಲೇ ಇದ್ದು ಇದರ ಸ್ಕ್ರೀನ್ ರೆಸಲ್ಯೂಷನ್ 1,080 x 2,340 ಪಿಕ್ಸಲ್ಸ್

• ಆಕ್ಟಾ ಕೋರ್ ಪ್ರೊಸೆಸರ್ ಇದರ ಕ್ಲಾಕ್ ಸ್ಪೀಡ್ 2.2GHz ವರೆಗೆ

• 13MP + 12MP ಹಿಂಭಾಗದ ಕ್ಯಾಮರಾ

• a 32MP ಮುಂಭಾಗದ ಕ್ಯಾಮರಾ

• 8 GB RAM / 256 GB ಇಂಟರ್ನಲ್ ಸ್ಟೋರೇಜ್

• 4000 mAh ಬ್ಯಾಟರಿ

ನೋಕಿಯಾ 9.1 ಪ್ಯೂರ್ ವ್ಯೂ

ನೋಕಿಯಾ 9.1 ಪ್ಯೂರ್ ವ್ಯೂ

ವದಂತಿಯಾಗಿರುವ ಮತ್ತು ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

• 5.99 ಇಂಚಿನes (15.21 cm) ಬೆಜಲ್-ಲೆಸ್ ಡಿಸ್ಪ್ಲೇ

• ಆಂಡ್ರಾಯ್ಡ್ ವಿ9.0 (ಪೈ)

• 13 + 13 + 13 + 13 + 13 MP ಪೆಂಟಾ ಹಿಂಭಾಗದ ಕ್ಯಾಮರಾs

• 25 MP ಮುಂಭಾಗದ ಕ್ಯಾಮರಾ

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಆಕ್ಟಾ ಕೋರ್ ಪ್ರೊಸೆಸರ್

• 8 GB RAM

• 128 GB ಇಂಟರ್ನಲ್ ಸ್ಟೋರೇಜ್, 400ಜಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಕ್ಟಾ ಕೋರ್ ನಿಂದ ಪವರ್ಡ್ ಆಗಿರುತ್ತದೆ

• 4000 mAh ಬ್ಯಾಟರಿ

ನೋಕಿಯಾ 8.1 ಪ್ಲಸ್

ನೋಕಿಯಾ 8.1 ಪ್ಲಸ್

ವದಂತಿಯಾಗಿರುವ ಮತ್ತು ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

• 6.22 ಇಂಚಿನ ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ ವಿ8.1 (ಓರಿಯೋ) ದಲ್ಲಿ ರನ್ ಆಗುತ್ತದೆ

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710 ಚಿಪ್ ಸೆಟ್

• 20 MP ಮುಂಭಾಗದ ಕ್ಯಾಮರಾ

• 3700 mAh ಬ್ಯಾಟರಿ

ನೋಕಿಯಾ 5.2

ನೋಕಿಯಾ 5.2

ವದಂತಿಯಾಗಿರುವ ಮತ್ತು ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

• a 5.9-ಇಂಚಿನ ಡಿಸ್ಪ್ಲೇ IPS LCD ಸ್ಕ್ರೀನ್

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 MSM8956 ಚಿಪ್ ಸೆಟ್

• 3GB RAM

• 16MP + 5MP ಡುಯಲ್ ಪ್ರೈಮರಿ ಕ್ಯಾಮರಾಗಳು

• 32GB ಇಂಟರ್ನಲ್ ಮೆಮೊರಿ

• 3,500mAh ಲಿ-ಐಯಾನ್ ಬ್ಯಾಟರಿ

ನೋಕಿಯಾ ಎ1 ಪ್ಲಸ್

ನೋಕಿಯಾ ಎ1 ಪ್ಲಸ್

ವದಂತಿಯಾಗಿರುವ ಮತ್ತು ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

• 6.01 ಇಂಚಿನ ಕೆಪಾಸಿಟೀವ್ ಟಚ್ ಸ್ಕ್ರೀನ್

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845

• 8 GB RAM

• 41 MP + 20 MP + 9.7 MP ಟ್ರಿಪಲ್ ಪ್ರೈಮರಿ ಕ್ಯಾಮರಾಗಳು

• 21 MP ಮುಂಭಾಗದ ಕ್ಯಾಮರಾ

• 3900 mAh ಬ್ಯಾಟರಿ

ನೋಕಿಯಾ 2.3

ನೋಕಿಯಾ 2.3

ವದಂತಿಯಾಗಿರುವ ಮತ್ತು ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

• a 5.71-ಇಂಚಿನ IPS LCD ಡಿಸ್ಪ್ಲೇ ಯಲ್ಲಿ ಸ್ಕ್ರೀನ್ ರೆಸಲ್ಯೂಷನ್ 720 x 1,520 ಪಿಕ್ಸಲ್ಸ್ ಜೊತೆಗೆ ಪಿಕ್ಸಲ್ ಡೆನ್ಸಿಟಿ 295 PPI

• 13MP + 2MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಆಕ್ಟಾ ಕೋರ್ ಕಾರ್ಟೆಕ್ಸ್ ಎ53 ಪ್ರೊಸೆಸರ್

• ಲಿ-ಐಯಾನ್ ಬ್ಯಾಟರಿ ಜೊತೆಗೆ 3,500mah ಕೆಪಾಸಿಟಿ

ನೋಕಿಯಾ 2.1 ಪ್ಲಸ್

ನೋಕಿಯಾ 2.1 ಪ್ಲಸ್

ವದಂತಿಯಾಗಿರುವ ಮತ್ತು ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

• 5.5-ಇಂಚಿನ IPS LCD ಡಿಸ್ಪ್ಲೇ

• 8MP ಪ್ರೈಮರಿ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• 128ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• 1.4GHz ಕಾರ್ಟೆಕ್ಸ್ ಎ53 ಕ್ವಾಡ್ ಕೋರ್ ಪ್ರೊಸೆಸರ್

• 4000 mAh ಬ್ಯಾಟರಿ

ನೋಕಿಯಾ ಫಿಯೋನಿಕ್ಸ್

ನೋಕಿಯಾ ಫಿಯೋನಿಕ್ಸ್

ವದಂತಿಯಾಗಿರುವ ಮತ್ತು ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

• 5.7-ಇಂಚಿನ IPS LCD ಫುಲ್ HD ಡಿಸ್ಪ್ಲೇ

• ಆಂಡ್ರಾಯ್ಡ್ ವಿ8.0 (ಓರಿಯೋ) ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ.

• ಆಕ್ಟಾ ಕೋರ್ ಪ್ರೊಸೆಸರ್

• ಸ್ನ್ಯಾಪ್ ಡ್ರ್ಯಾಗನ್ 710

• 8 MP ಮುಂಭಾಗದ ಕ್ಯಾಮರಾ

• 4GB RAM

• 3,000mAh ಲಿ-ಐಯಾನ್ ಬ್ಯಾಟರಿ

Most Read Articles
Best Mobiles in India

English summary
With some of the best upcoming Nokia smartphones which will launch in 2020, users get a chance to buy them not only at an affordable price option but also get to find some interesting features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more