ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿರುವ ಬಹು ನಿರೀಕ್ಷೆಯ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಸ್ಯಾಮ್ ಸಂಗ್ ಸಂಸ್ಥೆ ತನ್ನ ಕೈಗೆಟುಕುವ ಬೆಲೆಯ ಮತ್ತು ಮಧ್ಯಮ ರೇಂಜಿನ ಇನ್ನಷ್ಟು ಸ್ಮಾರ್ಟ್ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಗೆ ಇನ್ನೇನು ಕೆಲವೇ ದಿನಗಳಲ್ಲಿ ಪರಿಚಯಿಸಲಿದೆ.ಮುಂಬರುವ ಈ ಸ್ಮಾರ್ಟ್ ಫೋನ್ ಗಳು 20,000 ರುಪಾಯಿ ಬೆಲೆಯಲ್ಲಿ ನಿಮ್ಮ ಕೈಸೇರಲಿದೆ ಮತ್ತು ಶಿಯೋಮಿ,ರೆಡ್ಮಿ ನೋಟ್ ಸರಣಿ ಫೋನ್ ಗಳು, ಪೋಕೋ ಎಕ್ಸ್2, ರಿಯಲ್ ಮಿ 6 ಸರಣಿ ಫೋನ್ ಗಳ ಜೊತೆಗೆ ಸ್ಪರ್ಧೆಗೆ ಇಳಿಯಲಿವೆ.

AMOLED

ಈಗಾಗಲೇ ನಡೆದಿರುವ ಅಧ್ಯಯನವು ಹೇಳುವ ಪ್ರಕಾರ ಕಂಪೆನಿಯು 4 ಪ್ರಮುಖ ಡಿವೈಸ್ ಗಳನ್ನು ಬಿಡುಗಡೆಗೊಳಿಸಲಿದ್ದು ಗ್ಯಾಲಕ್ಸಿ ಎ ಸರಣಿ ಮತ್ತು ಗ್ಯಾಲಕ್ಸಿ ಎಂ ಸರಣಿಯಲ್ಲಿ ಬರಲಿವೆ.

ಈ ಸ್ಮಾರ್ಟ್ ಫೋನ್ ಗಳಲ್ಲಿ ದೊಡ್ಡ AMOLED ಪೆನಲ್ ಗಳು, ಟ್ರಿಪಲ್ ಅಥವಾ ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಮತ್ತು ನೂತನ ಗೂಗಲ್ ನ ಆಂಡ್ರಾಯ್ಡ್ 10 ಓಎಸ್ ನಲ್ಲಿ ರನ್ ಆಗುತ್ತದೆ. ಹಾಗಾದ್ರೆ ಯಾವೆಲ್ಲಾ ಸ್ಯಾಮ್ ಸಂಗ್ ಡಿವೈಸ್ ಗಳು ನಿಮ್ಮ ಕೈಸೇರಲಿವೆ ಎಂಬ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಮುಂದೆ ಓದಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ31

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ31

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ65 (MT6768) (2x Cortex-A75 @ 2.0 GHz

• 6x Cortex-A55 @ 2.0 GHz) 12nm ಪ್ರೊಸೆಸರ್ ಜೊತೆಗೆ ARM Mali-G52 GPU

• 4GB LPDDR4x RAM ಜೊತೆಗೆ 64GB / 6GB LPDDR4x RAM ಜೊತೆಗೆ 128GB

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್ UI 2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 8MP + 5MP + 5MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ11

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ11

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (1560 × 720 ಪಿಕ್ಸಲ್ಸ್) HD+ LCD TFT ಡಿಸ್ಪ್ಲೇ

• 1.8GHz ಆಕ್ಟಾ ಕೋರ್ ಪ್ರೊಸೆಸರ್

• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಒನ್ ಯುಐ ಆಧಾರಿತ ಆಂಡ್ರಾಯ್ಡ್ OS

• ಡುಯಲ್ ಸಿಮ್ + ನಿಗದಿತ ಮೈಕ್ರೋ ಎಸ್ ಡಿ ಸ್ಲಾಟ್

• 13MP f/1.8 (ಪ್ರೈಮರಿ) + 5MP f/2.2 (115-ಡಿಗ್ರಿ ultra-wide) + 2MP f/2.4 (ಡೆಪ್ತ್ ಕ್ಯಾಮರಾ)

• 8MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಡುಯಲ್ 4ಜಿ ವೋಲ್ಟ್,

• 5000mAh (ಟಿಪಿಕಲ್) ಬ್ಯಾಟರಿ; 15W ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ51 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ51 5ಜಿ

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ FHD+ (1080×2400 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ-O ಡಿಸ್ಪ್ಲೇ

• 2.2GHz ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 980 8nm ಪ್ರೊಸೆಸರ್ ಜೊತೆಗೆ Mali-G76 MP5GPU

• 6GB / 8GB RAM, 128GB ಇಂಟರ್ನಲ್ ಸ್ಟೋರೇಜ್

• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಸ್ಯಾಮ್ ಸಂಗ್ ಒನ್ UI 2.0

• ಡುಯಲ್ ಸಿಮ್

• 48MP ಹಿಂಭಾಗದ ಕ್ಯಾಮರಾ + 12MP + 5MP + 5MP ಮ್ಯಾಕ್ರೋ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• 5G, ಡುಯಲ್ 4ಜಿ ವೋಲ್ಟ್

• 4500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ21

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ21

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ HD+ ಇನ್ಫಿನಿಟಿ-O ಡಿಸ್ಪ್ಲೇ

• ಆಕ್ಟಾ ಕೋರ್ ಪ್ರೊಸೆಸರ್

• 3GB RAM, 32 GB ಇಂಟರ್ನಲ್ ಸ್ಟೋರೇಜ್, Micro SD slot (Up to 512GB)

• ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ 2.0

• 16MP (ಪ್ರೈಮರಿ) + 8MP (ಆಲ್ಟ್ರಾ ವೈಡ್) + 2MP (ಡೆಪ್ತ್) + 2MP(ಮ್ಯಾಕ್ರೋ)

• 13MP ಮುಂಭಾಗದ ಕ್ಯಾಮರಾ

• ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್, ಫೇಸ್ ರೆಕಗ್ನಿಷನ್

• 4ಜಿ ವೋಲ್ಟ್

• 4,000mAh (ಟಿಪಿಕಲ್) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ FHD+ (1080×2400 ಪಿಕ್ಸಲ್ಸ್) ಸೂಪರ್ AMOLED ಪ್ಲಸ್ ಇನ್ಫಿನಿಟಿ-O ಡಿಸ್ಪ್ಲೇ

• 2.2GHz ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 980 8nm ಪ್ರೊಸೆಸರ್ ಜೊತೆಗೆ Mali-G76 MP5GPU

• 6GB / 8GB RAM, 128GB ಇಂಟರ್ನಲ್ ಸ್ಟೋರೇಜ್, 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ 2.0

• ಡುಯಲ್ ಸಿಮ್

• 64MP ಹಿಂಭಾಗದ ಕ್ಯಾಮರಾ + 12MP 123° ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ + 5MP ಡೆಪ್ತ್ ಸೆನ್ಸರ್, 5MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್

• ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

• 5G, ಡುಯಲ್ 4ಜಿ ವೋಲ್ಟ್

• 4500mAh ಬ್ಯಾಟರಿ

Best Mobiles in India

English summary
These smartphone will flaunt large AMOLED panels, big batteries, triple or quad-lens rear camera setups and will run on the latest Google's Android 10 OS. Here's everything you need to know about the upcoming Samsung smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X