ಈ ತಿಂಗಳು ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ನಿರೀಕ್ಷಿತ ಸ್ಮಾರ್ಟ್ ಫೋನ್ ಗಳು

By Gizbot Bureau
|

ಜನವರಿಯಲ್ಲಿ ನಾವು ಕೆಲವು ಪ್ರಮುಖ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಂಡಿರುವುದನ್ನು ನೋಡಿದ್ದೇವೆ. ಇನ್ನು ಫೆಬ್ರವರಿಯಲ್ಲೂ ಕೂಡ ಕೆಲವು ಅಧ್ಬುತ ಸ್ಮಾರ್ಟ್ ಫೋನ್ ಗಳು ಬಿಡುಗಡೆ ಭಾಗ್ಯ ಕಾಣಲಿವೆ. ಸ್ಯಾಮ್ ಸಂಗ್ ಈಗಾಗಲೇ ಗ್ಯಾಲಕ್ಸಿ ಎಸ್20 ಸರಣಿಯನ್ನು ಫೆಬ್ರವರಿ 11 ರಂದು ಬಿಡುಗಡೆಗೊಳಿಸುವ ಬಗ್ಗೆ ತಿಳಿಸಿದೆ. ಇದಿಷ್ಟೇ ಅಲ್ಲದೆ ಇನ್ನು ಕೆಲವು ಡಿವೈಸ್ ಗಳು ಈ ತಿಂಗಳು ಬಿಡುಗಡೆಯಾಗಲಿವೆ.

ಫೋನ್

ಯಾವೆಲ್ಲಾ ಫೋನ್ ಗಳು ಈ ತಿಂಗಳು ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂಬ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದು ಅವುಗಳ ವೈಶಿಷ್ಟ್ಯತೆಯ ಅನಾವರಣವನ್ನು ಕೂಡ ಮಾಡಿದ್ದೇವೆ. ಹ್ಯಾವ್ ಎ ಲುಕ್..

ಶಿಯೋಮಿ ಎಂಐ 10

ಶಿಯೋಮಿ ಎಂಐ 10

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು

• 6.39 ಇಂಚುಗಳ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್

• 108MP ಸೆನ್ಸರ್, 20MP ಸೂಪರ್ ವೈಡ್ ಆಂಗಲ್ ಸೆನ್ಸರ್, 5MP ಟೆಲಿಫೋಟೋ, 12MP ಡೆಡಿಕೇಟೆಡ್ ಪೊಟ್ರೈಟ್ ಕ್ಯಾಮರಾ

• ಆಂಡ್ರಾಯ್ಡ್ 10.0; MIUI 11

• ಕ್ವಾಲ್ಕಂ SM8250 ಸ್ನ್ಯಾಪ್ ಡ್ರ್ಯಾಗನ್ 865

• ಆಕ್ಟಾ ಕೋರ್

• 128GB 8GB RAM, 256GB 12GB RAM, 512GB 16GB RAM

• 108 MP + 12MP + 16MP + 5MP ಹಿಂಭಾಗದ ಕ್ಯಾಮರಾ

• 20MP ಕ್ಯಾಮರಾ

• ನಾನ್-ರಿಮೂವೇಬಲ್ ಲಿ-ಪೋ 5250 mAh ಬ್ಯಾಟರಿ

ಶಿಯೋಮಿ ಎಂಐ 10 ಪ್ರೋ

ಶಿಯೋಮಿ ಎಂಐ 10 ಪ್ರೋ

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು

• 6.39 ಇಂಚುಗಳ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ 10.0; MIUI 11

• 128GB 8GB RAM, 256GB 12GB RAM, 512GB 16GB RAM

• 108 MP + 12MP + 16MP + 5MP ಹಿಂಭಾಗದ ಕ್ಯಾಮರಾ

• ನಾನ್-ರಿಮೂವೇಬಲ್ ಲಿ-ಪೋ 5250 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು

• 6.2 ಇಂಚುಗಳ ಡೈನಾಮಿಕ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ 10.0

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865

• 128GB 12GB RAM

• 12 MP + 64 MP + 12 MP ಹಿಂಭಾಗದ ಕ್ಯಾಮರಾ

• 10 MP ಮುಂಭಾಗದ ಕ್ಯಾಮರಾ

• ನಾನ್-ರಿಮೂವೇಬಲ್ ಲಿ-ಪೋ 4000 mAh ಬ್ಯಾಟರಿ

ಗ್ಯಾಲಕ್ಸಿ ಎಸ್20 ಪ್ಲಸ್

ಗ್ಯಾಲಕ್ಸಿ ಎಸ್20 ಪ್ಲಸ್

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು

• 6.2 ಇಂಚುಗಳ ಡೈನಾಮಿಕ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ 10.0; ಒನ್ UI 2

• 128GB 12GB RAM

• 64MP + 12MP + 12MP ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• ನಾನ್-ರಿಮೂವೇಬಲ್ ಲಿ-ಪೋ 4000 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಅಲ್ಟ್ರಾ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಅಲ್ಟ್ರಾ

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು

• 6.9 ಇಂಚುಗಳ ಡೈನಾಮಿಕ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865

• 128GB 12GB RAM, 512GB 16GB RAM

• 108 MP + 48 MP + 12 MP ಹಿಂಭಾಗದ ಕ್ಯಾಮರಾ

• 40 MP ಮುಂಭಾಗದ ಕ್ಯಾಮರಾ

• ನಾನ್-ರಿಮೂವೇಬಲ್ ಲಿ-ಪೋ 5000 mAh ಬ್ಯಾಟರಿ

ಸೋನಿ ಎಕ್ಸ್ ಪೀರಿಯಾ 2

ಸೋನಿ ಎಕ್ಸ್ ಪೀರಿಯಾ 2

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು

• 6.2-ಇಂಚಿನ ಸ್ಕ್ರೀನ್ ಮತ್ತು ಅತೀ ಹೆಚ್ಚು ರೆಸಲ್ಯೂಷನ್ ಅಂದರೆ 1,234 x 2,880 ಪಿಕ್ಸಲ್ಸ್ ಮತ್ತು 505 PPI ಪಿಕ್ಸಲ್ ಡೆನ್ಸಿಟಿ

• 2.84GHz ಸಿಂಗಲ್-ಕೋರ್, 2.42Ghz ಟ್ರೈ-ಕೋರ್ ಮತ್ತು 1.8GHz ಕ್ವಾಡ್ ಕೋರ್

• 128GB ಇಂಟರ್ನಲ್ ಸ್ಟೋರೇಜ್ ಆದರೆ 512GB ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• 16MP ಮತ್ತು ಎರಡು 12MP ಲೆನ್ಸ್ ಗಳಿರುವ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• 3000 mAh ಬ್ಯಾಟರಿ

ಒಪ್ಪೋ ರೆನೋ 3 ಪ್ರೋ

ಒಪ್ಪೋ ರೆನೋ 3 ಪ್ರೋ

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು

• 6.5 ಇಂಚಿನ AMOLED ಡಿಸ್ಪ್ಲೇ

• 60MP, 13MP, 8MP ಮತ್ತು 2MP ಹಿಂಭಾಗದ ಕ್ಯಾಮರಾ

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 735 ಚಿಪ್ ಸೆಟ್

• 8GB RAM

• 4025mAh ಲಿ-ಐಯಾನ್ ಬ್ಯಾಟರಿ

Best Mobiles in India

Read more about:
English summary
Upcoming Smartphones Expected To Be Launched In India In February 2020

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X