ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುವ ಬೆಸ್ಟ್ ಬಜೆಟ್ ಫೋನ್.!

ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಸ್ಮಾರ್ಟ್ ಫೋನ್ ಗಳು ಯಾವುವು ಎನ್ನುವುದನ್ನು ತಿಳಿಸಕೊಡುವ ಪ್ರಯತ್ನ ಇದಾಗಿದೆ.

By Lekhaka
|

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿಯೂ ಯಶಸ್ಸು ಕಂಡಿದ್ದು, ಬಜೆಟ್ ಸ್ಮಾರ್ಟ್ ಫೋನ್ ಬಳಕೆದಾರರ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನಲೆಯಲ್ಲಿ ಶಿಯೋಮಿ ಸಹ ಬಜೆಟ್ ಬೆಲೆಯಲ್ಲಿ ಉತ್ತಮ ಫೋನ್ ಗಳನ್ನು ಲಾಂಚ್ ಗಳನ್ನು ಮಾಡುತ್ತಿದೆ. ಇದಲ್ಲದೇ ಬಜೆಟ್ ಬೆಲೆಯಲ್ಲಿ ಇನ್ನು ಹಲವು ಸ್ಮಾರ್ಟ್ ಫೋನ್ ಗಳು ದೊರೆಯಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುವ ಬೆಸ್ಟ್ ಬಜೆಟ್ ಫೋನ್.!

ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಸ್ಮಾರ್ಟ್ ಫೋನ್ ಗಳು ಯಾವುವು ಎನ್ನುವುದನ್ನು ತಿಳಿಸಕೊಡುವ ಪ್ರಯತ್ನ ಇದಾಗಿದೆ. ಇಲ್ಲಿ ನಿಮಗೆ ಹಲವು ಫೋನ್ ಗಳ ಮಾಹಿತಿಯೂ ದೊರೆಯಲಿದೆ.

ಶಿಯೋಮಿ ರೆಡ್ ಮಿ ನೋಟ್ 4:

ಶಿಯೋಮಿ ರೆಡ್ ಮಿ ನೋಟ್ 4:

ಶೀಯೋಮಿ ರೆಡ್ ಮಿ ನೋಟ್ 4 ಸ್ಮಾರ್ಟ್ ಪೋನ್ ಆಂಡ್ರಾಯ್ಡ್ 6.0 ದಲ್ಲಿ ಕಾರ್ಯನಿರ್ವಹಿಸಲಿದ್ದು, 5.5 ಇಂಚಿನ ಪರದೆಯನ್ನು ಹೊಂದಿದ್ದು, ಆಕ್ಟಾ ಕೋರ್ 2.0GHz ವೇಗದ ಪ್ರೋಸೆಸರ್ ಹೊಂದಿದೆ. ಇಲ್ಲದೇ 2/3/4 GB RAM ದೊರೆಯಲಿದ್ದು, ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಇದರಲ್ಲಿದೆ. ಅಲ್ಲದೇ 32/64 GB ಆವೃತ್ತಿಯಲ್ಲಿ ಲಭ್ಯವಿದೆ.

ಇದಲ್ಲದೇ ಈ ಫೋನಿನಲ್ಲಿ 13 MP ಕ್ಯಾಮೆರಾ, 5 MP ಮುಂಭಾಗದ ಕ್ಯಾಮೆರಾ ಇದ್ದು, 4100mAh ಬ್ಯಾಟರಿಯು ಇದರಲ್ಲಿದೆ. ಅಲ್ಲದೇ ಈ ಫೋನಿನಲ್ಲಿ ಡ್ಯುಯಲ್ ಸಿಮ್ ಹಾಕಬಹುದಾಗಿದೆ. ಅಲ್ಲದೇ USB ಸಫೋರ್ಟ್ ಮಾಡಲಿದೆ.

ಬೆಲೆ ರೂ. 10,999

ರೆಡ್ ಮಿ 4

ರೆಡ್ ಮಿ 4

ಶಿಯೋಮಿ ಕಂಪನಿಯ ರೆಡ್ ಮಿ 4 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 7.0 ದಲ್ಲಿ ಕಾರ್ಯನಿರ್ವಹಿಸಲಿದ್ದು, 5 ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ 1.4 GHz ವೇಗದ 2/3/4 GB RAM ಜೊತೆಗೆ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 435 ಪ್ರೋಸೆಸರ್ ಇದೆ. ಇದರೊಂದಿಗೆ 16/32/64 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು.

ಇದರಲ್ಲಿ 13 MP ಕ್ಯಾಮೆರಾವನ್ನು ಹಿಂಭಾಗದಲ್ಲಿ 5 MP ಕ್ಯಾಮೆರಾವನ್ನು ಮುಂಭಾಗದಲ್ಲಿ ಕಾಣಬಹುದಾಗಿದೆ. ಅಲ್ಲದೇ 4100mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಅಲ್ಲದೇ ಡ್ಯುಯಲ್ ಸಿಮ್ ಹಾಕಿಕೊಳ್ಳಬಹುದಾಗಿದೆ.

ಬೆಲೆ ರೂ.6,999

ಸ್ಯಾಮ್ ಸಂಗ್ ಗ್ಯಾಲೆಕ್ಸಿ J2:

ಸ್ಯಾಮ್ ಸಂಗ್ ಗ್ಯಾಲೆಕ್ಸಿ J2:

ಸ್ಯಾಮ್ ಸಂಗ್ ಗ್ಯಾಲೆಕ್ಸಿ J2 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 6.0 ದಲ್ಲಿ ಕಾರ್ಯನಿರ್ವಹಿಸಲಿದೆ. 5 ಇಂಚಿನ ಅಮೊಲೈಡ್ ಡಿಸ್ ಪ್ಲೇ ಇದರಲ್ಲಿದೆ. ಆಕ್ಟಾ ಕೋರ್ 1.5 GHz ಕಾರ್ಟೆಕ್ A7 1.5 GB ಸಪೆರಿಡ್ರಮ್ SC 8830 ಪ್ರೋಸೆಸರ್ ನೊಂದಿಗೆ 8GB RAM ಕಾಣಬಹುದಾಗಿದೆ,

ಈ ಸ್ಮಾರ್ಟ್ ಫೋನಿನಲ್ಲಿ 8 MP ಕ್ಯಾಮೆರಾ ಮತ್ತು 5 MP ಕ್ಯಾಮೆರಾವನ್ನು ನೋಡಬಹುದಾಗಿದೆ. ಅಲ್ಲದೇ 2600 mAh ಬ್ಯಾಟರಿಯೂ ಇದರಲ್ಲಿದ. ಇದು ಸಹ ಡ್ಯುಯಲ್ ಸಿಮ್ ಸಪೋರ್ಟ್ ಮಾಡಲಿದೆ.

ಬೆಲೆ ರೂ. 7,500

 ಒಪ್ಪೋ A37

ಒಪ್ಪೋ A37

ಒಪ್ಪೋ A37 ಆಂಡ್ರಾಯ್ಡ್ 5.1 ನಲ್ಲಿ ಕಾರ್ಯನಿರ್ವಹಿಸಲಿದೆ. 5 ಇಂಚಿನ ಡಿಸ್ ಪ್ಲೇ ಕ್ವಾಡ್ ಕೋರ್ 1.2 GHz ಕಾರ್ಟೆಕ್ಸ್ A53 2GB RAM ಕ್ವಾಲ್ಕಮ್ ಸ್ನಾಪ್ ಡ್ರಾಗನ್ 410 ಪ್ರೋಸೆಸರ್ ಜೊತೆಗೆ 16 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು.

ಈ ಫೋನಿನ ಹಿಂಭಾಗದಲ್ಲಿ 8MP ಕ್ಯಾಮೆರಾ ಮತ್ತು 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರೊಂದಿಗೆ 2630 mAh ಬ್ಯಾಟರಿ ಇದೆ. ಇದುವೇ ಡ್ಯುಯಲ್ ಸಿಮ್ ಸಪೋರ್ಟ್ ಮಾಡುತ್ತಿದೆ.

ಬೆಲೆ ರೂ.9,480

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಆಂಡ್ರಾಯ್ಡ್ 6.0 ದಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ 5.5 ಇಂಚಿನ ಸುಪರ್ ಅಮೊಲೈಡ್ ಡಿಸ್ ಪ್ಲೇಯನ್ನು ಕಾಣಬಹುದು. ಆಕ್ಟಾ ಕೋರ್ 1.6 GHz ಕಾರ್ಟೆಕ್ಸ್ A53 2GB RAM ಸ್ಯಾಮ್ಸಂಗ್ ಏಕ್ಸನೋಕ್ಸ್ 7 ಆಕ್ಟಾ 7870 ಪ್ರೋಸೆಸರ್ ಜೊತೆಗೆ 16 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ನಲ್ಲಿ 13 MP ಹಿಂಬದಿಯ ಕ್ಯಾಮೆರಾ, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಿದ್ದಾರೆ. ಜೊತೆಗೆ 3300 mAh ಬ್ಯಾಟರಿಯೂ ಇದರಲ್ಲಿದೆ ಮತ್ತು ಡ್ಯುಯಲ್ ಸಿಮ್ ಹಾಕಿಕೊಳ್ಳಬಹುದಾಗಿದೆ.

ಬೆಲೆ ರೂ. 11,850

Best Mobiles in India

English summary
Xiaomi tops in under Rs.10000 smartphones category in India Q2. Models are Redmi Note 4, Samsung Galaxy J2, Opp A37, Galaxy J7 and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X