ಐಫೋನ್ Xಗಾಗಿ ಭಾರೀ ಬದಲಾವಣೆ ಕಂಡ ಯೂಟ್ಯೂಬ್

Written By: Lekhaka

ಜಾಗತೀಕ ಮಾರುಕಟ್ಟೆಯಲ್ಲಿ ಐಫೋನ್ X ಹವಾ ಜೋರಾಗಿದೆ ಎಂದೇ ಹೇಳಬಹುದು. ಭಾರತ ಸೇರಿದಂತೆ ವಿಶ್ವದೆಲ್ಲೇಡೆ ಈ ಫೋನ್ ಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದು, ಈಗಾಗಲೇ ಮಿಲಿಯನ್ ಗಟ್ಟಲೇ ಮಂದಿ ಈ ಫೋನ್ ಬಳಕೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಐಫೋನ್ Xಗಾಗಿ ಭಾರೀ ಬದಲಾವಣೆ ಕಂಡ ಯೂಟ್ಯೂಬ್

ಐಫೋನ್ X ಸಾಮಾನ್ಯ ಐಫೋನ್ ಗಿಂತ ವಿಭಿನ್ನವಾಗಿದ್ದು, ಡಿಸ್ ಪ್ಲೇ ವಿಚಾರದಲ್ಲಿ ಹೊಸತನವನ್ನು ಹೊಂದಿದೆ. ಐಫೋನ್ X ಫುಲ್ ಸ್ಕ್ರಿನ್ ವಿನ್ಯಾಸವು ಇತರೇ ಫುಲ್ ಸ್ಕ್ರಿನ್ ಫೋನಿನ ವಿನ್ಯಾಸಕ್ಕಿಂತ ಭಿನ್ನವಾಗಿದೆ ಈ ಹಿನ್ನಲೆಯಲ್ಲಿ ಬಹುತೇಕ ಎಲ್ಲಾ ಆಪ್ ಗಳು ಇದಕ್ಕಾಗಿ ವಿಶೇಷ ವಿನ್ಯಾಸವನ್ನು ಮಾಡಲು ಮುಂದಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೋಮ್ ಬಟನ್ ಇಲ್ಲ:

ಹೋಮ್ ಬಟನ್ ಇಲ್ಲ:

ಐಫೋನ್ X ನಲ್ಲಿ ಹೋಮ್ ಬಟನ್ ಇಲ್ಲ, ಇಯರ್ ಫೋನ್ ಜಾಕ್ ಇಲ್ಲ, ಬ್ಯಾಕ್ ಬಟನ್ ಸಹ ನೀಡಿಲ್ಲ. ಹೀಗಾಗಿ ಯೂಟ್ಯೂಬ್ ಸಹ ಬದಲಾವಣೆವನ್ನು ಕಂಡಿದೆ.

ಮೊದಲ ಆಪ್ ಡೇಟ್:

ಮೊದಲ ಆಪ್ ಡೇಟ್:

ಇದೇ ಮೊದಲ ಬಾರಿಗೆ ಯೂಟ್ಯೂಬ್ ಐಫೋನ್ Xಗಾಗಿ ತನ್ನ ಆಪ್ ನಲ್ಲಿ ಬದಲಾವಣೆಯನ್ನು ಮಾಡಿದೆ. ಅದರಲ್ಲೂ ಫುಲ್ ಸ್ಕ್ರಿನ್ ವಿನ್ಯಾಸಕ್ಕೆ ತಕ್ಕಂತೆ ಮಾರ್ಪಡು ಮಾಡಿಕೊಂಡಿದೆ.

ಬದಲಾದ ವಿನ್ಯಾಸ:

ಬದಲಾದ ವಿನ್ಯಾಸ:

ಇದೆ ಮಾದರಿಯಲ್ಲಿ ಗೂಗಲ್ ಒಡೆತನದ ಯೂಟ್ಯೂಬ್ ಸಹ ಐಫೋನ್ X ಫುಲ್ ಸ್ಕ್ರಿನ್ ಡಿಸ್ ಪ್ಲೇಯನ್ನು ಸಪೋರ್ಟ್ ಮಾಡುವ ಮಾದರಿಯಲ್ಲಿ ತನ್ನ ವಿನ್ಯಾಸವನ್ನು ಬದಲಾಯಿಸಿಕೊಂಡಿದೆ.

5G ತಂತ್ರಜ್ಞಾನ ಅಳವಡಿಸಿಕೊಂಡ ವಿಶ್ವದ ಮೊದಲ ಟೆಲಿಕಾಂ ವೊಡಾಫೋನ್!..ಸ್ಪೀಡ್ ಎಷ್ಟು ಗೊತ್ತಾ?!

ದುಬಾರಿ ಐಫೋನ್ ಗಾಗಿಯೇ ಬದಲಾವಣೆ:

ದುಬಾರಿ ಐಫೋನ್ ಗಾಗಿಯೇ ಬದಲಾವಣೆ:

ಈಗಾಗಲೇ ಬಹುತೇಕ ಖ್ಯಾತ ಆಪ್ ಗಳೇಲ್ಲೂ ದುಬಾರಿ ಐಫೋನ್ Xಗಾಗಿಯೇ ತಮ್ಮ ವಿನ್ಯಾಸವನ್ನು ಬದಲಾಯಿಸಿಕೊಂಡಿವೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
YouTube now supports full screen videos for iPhone X
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot