ಮಕ್ಕಳಿಗೆ ಖುಷಿ ನೀಡಲು ಬರುತ್ತಿದೆ ಈ ಹೆಡ್ ಫೋನ್

|
ಮಕ್ಕಳಿಗೆ ಖುಷಿ ನೀಡಲು ಬರುತ್ತಿದೆ ಈ ಹೆಡ್ ಫೋನ್

ಮೊಬೈಲ್ ಫೋನ್ , ಸಂಗೀತ ಸಾಧನಗಳನ್ನು ನೋಡಿದಾಗ ಮಕ್ಕಳಿಗೆ ಅದರ ಬಗ್ಗೆ ತುಂಬಾ ಕುತೂಹಲ. ಅದರಲ್ಲೂ ಅದರ ಆಪರೇಟ್ ಗಳನ್ನು ದೊಡ್ಡವರಿಗಿಂತ ಚೆನ್ನಾಗಿ ಅರಿತು ಕೊಂಡಿರುತ್ತಾರೆ. ಮಕ್ಕಳ ಈ ಕುತೂಹಲವನ್ನು ಅರಿತ ಎಲೆಕ್ಟ್ರಾನಿಕ್ಸ್ ಕಂಪನಿಗಳು ಕೂಡ ಮಕ್ಕಳಿಗಾಗಿಯೆ ಅನೇಕ ಸಾಧನಗಳನ್ನು ಮಾರುಕಟ್ಟೆಗೆ ತರುತ್ತಿದೆ.

ಸಂಗೀತ ಸಾಧನಗಳ ತಯಾರಿಕೆಯಲ್ಲಿ ಹೆಸರು ವಾಸಿಯಾದ ಕಂಪನಿ 'ಐ ಗೋ' ಏರಿಯಲ್7 ಎಂಬ ಮಕ್ಕಳ ಹೆಡ್ ಫೋನ್ ಬಿಡುಗಡೆ ಮಾಡಿದೆ. ಮಕ್ಕಳು ಈ ಹೆಡ್ ಫೋನ್ ಅನ್ನು ಡಿಜಿಟಲ್ ಮ್ಯಾಸಿಕ್ ಪ್ಲೇಯರ್, MP3 ಮ್ಯೂಸಿಕ್ ಸ್ಟಿಕ್, ಡಿಜಿಟಲ್ ಮ್ಯೂಸಿಕ್ ಪ್ಲೇಯರ್ , ಐಪೋಡ್ ನಲ್ಲಿ ಬಳಸಬಹುದು. ಇದರಲ್ಲಿ ಮಕ್ಕಳು 85dbವರೆಗೆ ಶಬ್ದವನ್ನು ಕೇಳಬಹುದು.

ಈ ಹೆಡ್ ಫೋನ್ ಮಕ್ಕಳಿಗೆ ಉತ್ತಮ ಮನರಂಜನೆ ನೀಡುವುದರ ಜೊತೆಗೆ ಕಿವಿಗಳಿಗೆ ಸುರಕ್ಷತೆಯನ್ನು ಕೂಡ ನೀಡುತ್ತದೆ. ಈ ಹೆಡ್ ಫೋನ್ ಅನ್ನು ಮಕ್ಕಳಿಗೆ ಬೇಸಿಗೆ ರಜಾ ಕಾಲದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X