ಹೊಸ ಟೆಕ್ನಾಲಾಜಿ ಮೋಗನ್ ಸ್ಟ್ಯಾಂಡರ್ಡ್ ಮೈಕ್ರೊಫೋನ್

Posted By:
ಹೊಸ ಟೆಕ್ನಾಲಾಜಿ ಮೋಗನ್ ಸ್ಟ್ಯಾಂಡರ್ಡ್ ಮೈಕ್ರೊಫೋನ್

ಅನಾಲೋಗ್ ಮತ್ತು ಡಿಜಿಟಲ್ ಸಂಪರ್ಕದಲ್ಲಿ ಹೊಸ ಟೆಕ್ನಾಲಾಜಿ ಅನ್ವೇಷನೆಯು ಪ್ರಸಿಧ್ಧಿಯನ್ನು ಗಳಿಸಿದೆ. ಹೊಸ ಟೆಕ್ನಾಲಾಜಿ ಸಾಧನಗಳು ಆಡಿಯೊ, ವೀಡಿಯೊ ಮತ್ತು ಸಂಗೀತ ವೃತ್ತಿಪರರ ಬೇಡಿಕೆಗಳನ್ನು ಪೂರೈಸುವ ಹಾಗೆ ಅತ್ಯುತ್ತಮ ಗುಣಮಟ್ಟದಲ್ಲಿ ತಯಾರಿಸಲಾಗಿದೆ.

ಇತ್ತೀಚಿಕೆಗೆ ಇದರ ಹೊಸ ಸಾಧನ ಮೋಗನ್ ಸ್ಟ್ಯಾಂಡರ್ಡ್ ಓಮ್ನಿ ಇಯರ್ ಸೆಟ್ ಮೈಕ್ರೊಫೋನ್ ಮಾರುಕಟ್ಟೆಗೆ ಬಂದಿದ್ದು ಅತ್ಯುತ್ತಮವಾದ ಗುಣಮಟ್ಟವನ್ನು ಹೊಂದಿದೆ. ಈ ಸಾಧನವು ಉಪನ್ಯಾಸಕರಿಗೆ, ಉದ್ಯಮಿಗಳಿಗೆ ಹೀಗೆ ವೃತ್ತಿಪರರಿಗೆ ಇಷ್ಟವಾಗುವಂತೆ ಇದನ್ನು ತಯಾರಿಸಲಾಗಿದೆ.

ಇದರ ಗುಣಲಕ್ಷಣಗಳು ಇಂತಿವೆ:

* ಉತ್ತಮ ಆಡಿಯೊ ಗುಣಮಟ್ಟ

* -45 dB ನೋಮಿನಲ್ ಸೆನ್ಸಟಿವಿಟಿಗೆ ಬೆಂಬಲ ನೀಡುವಂತಹ 3.0 mmನ ಓಮ್ನಿ ಡೈರೆಕ್ಷನಲ್ ಕ್ಯಾಪ್ಸೂಲೆ

* ಕಿವಿಗೆ ಹೋಂದಿಕೆಯಾಗುವಂತಹ ಇಯರ್ ಕಪ್

* ಮೃದುವಾದ ಸಾಫ್ಟ್ ಇಯರ್ ಕ್ಯುಷನ್

* ಸ್ಟೈನ್ ಲೆಸ್ ಮೆಕಾನಿಂ ಬಳಸಲಾಗಿದೆ.

* ಇಂಟರ್ ಚಾರ್ಜಾಬಲ್ ಕೇಬಲ್ ಸಿಸ್ಟಮ್

* ವೈರ್ ಲೆಸ್ ಟ್ರಾನ್ಸ್ ಮೀಟರ್

* ಫಾಮ್ ವಿಂಡ್ ಸ್ಕ್ರೀನ್

* ಸಿಂಗಲ್ ಮೈಕ್ ಕ್ಲಿಪ್

ಈ ಸಾಧನದ ಮಾರುಕಟ್ಟೆ ಬೆಲೆ ರು. 11, 000 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot