ಜೊತೆಯಲ್ಲಿ ಕೊಂಡೊಯ್ಯಬಹುದಾದ Mp3 ಪ್ಲೇಯರ್

|
ಜೊತೆಯಲ್ಲಿ ಕೊಂಡೊಯ್ಯಬಹುದಾದ Mp3 ಪ್ಲೇಯರ್

ಆಡಿಯೊ ಸಾಧನಗಳಲ್ಲಿ ಜೊತೆಯಲ್ಲಿ ಕೊಂಡೊಯ್ಯಬಹುದಾದ ಸಾಧನಗಳು ಬಳಕೆದಾರರಿಗೆ ಹೆಚ್ಚಿನ ಮೆಚ್ಚುಗೆ ಆಗುತ್ತದೆ. ಏಕೆಂದರೆ ಈ ಸಾಧನಗಳು ಅವರಿಗೆ ಬೋರಾದಾಗ ಮನರಂಜನೆ ಕೊಡಲು ಹೆಚ್ಚಿನ ಸಹಕಾರಿಯಾಗಿರುತ್ತದೆ. ಇಂತಹ ಅನೇಕ ಅಡಿಯೊ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಆ ಪಟ್ಟಿಯಲ್ಲಿ CVSC-400 ಹೆಸರಿನ ಮೈಕ್ರೊ Mp3 ಪ್ಲೇಯರ್ ಕೂಡ ಸೇರಿಕೊಂಡಿದೆ.

ಈ ಪ್ಲೇಯರ್ ಹಗುರವಾಗಿದ್ದು 2 GB ಶೇಖರಣಾ ಸಾಮರ್ಥ್ಯ ಮತ್ತು 47mm x 9 mm x 16 mm (ಉx ಅ x ಎ) ಡೈಮೆಂಶನ್ ಹೊಂದಿದೆ. ಈ ಪ್ಲೇಯರ್ ಅನ್ನು ಯಾವುದೇ ಲ್ಯಾಪ್ ಟಾಪ್, ಪರ್ಸನಲ್ ಕಂಪ್ಯೂಟರ್ ಅಥವಾ ಟ್ರಾನ್ಸ್ ಫರ್ ಫೈಲ್ಸ್ ಗಳಲ್ಲಿ ಬಳಸಬಹುದಾಗಿದೆ. ಈ ಸಾಧನವು ಎಲ್ಲಾ ರೀತಿಯ Mp3 ಮ್ಯೂಸಿಕ್ ಫೈಲ್ಸ್ ಅನ್ನು ಸಪೋರ್ಟ್ ಮಾಡುತ್ತದೆ.

ಇದರ ಇಯರ್ ಫೋನ್ ಜಾಕ್ 2.5 mm ಆಗಿದ್ದು ಬೇರೆ ಪ್ಲೇಯರ್ ನ ಜಾಕ್ ಗಳನ್ನು ಇದರಲ್ಲೂ ಬಳಸುವುದಾದರೂ ಅದು 2.5 mm ಆಗಿರ ಬೇಕಾಗಿದೆ. ಈ ಸಾಧನವು USB 2.0 ಮತ್ತು USB 1.1 ಆಯಾಮವನ್ನು ಹೊಂದಿದೆ. CVSC-400 ಮೈಕ್ರೊ Mp3 ಪ್ಲೇಯರ್ ಅನ್ನು ಲುನಾಕ್ಸ್ ಕರ್ನಲ್ 2.2+ , ಮ್ಯಾಕ್ 9.2+ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

ಇದರಲ್ಲಿ ಲಿಥಿಯಂ ಐಯಾನ್ ಬಳಸಲಾಗಿದ್ದು ಚಾರ್ಜ್ ಮಾಡಲು USB ಪೋರ್ಟ್ ಬಳಸಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X