ಬೆವರಿಗೆ ಬೆದರುವುದಿಲ್ಲ ಈ ಐ ಸ್ಪೋರ್ಟ್ ಲೀವ್ ಸ್ಟ್ರಾಂಗ್

|
ಬೆವರಿಗೆ ಬೆದರುವುದಿಲ್ಲ ಈ ಐ ಸ್ಪೋರ್ಟ್ ಲೀವ್ ಸ್ಟ್ರಾಂಗ್

ಇಯರ್ ಪೋನ್ ಗಳನ್ನು ಮಳೆಯಲ್ಲಿ, ಬಿಸಿಲಿನಲ್ಲಿ ಬಳಸಲು ಕೂಡ ಅನುಕೂಲಕರವಾಗಿರಬೇಕೆಂದು ಅನೇಕ ಕಂಪನಿಗಳು ವಾಟರ್ ಫ್ರೂಫ್ ಇಯರ್ ಫೋನ್ ಗಳನ್ನು ತಯಾರಿಸಿದೆ. ಐ ಸ್ಪೋರ್ಟ್ ಲೀವ್ ಸ್ಟ್ರಾಂಗ್ ಅಂತಹ ಇಯರ್ ಫೋನ್ ಕೂಡ ಅಂತಹ ಇಯರ್ ಪೋನ್ ಆಗಿದೆ. ಈ ಇಯರ್ ಫೋನ್ ಗೆ ಬೆವರು ಅಥವಾ ನೀರು ತಾಗಿದರೆ ಯಾವುದೇ ಹಾನಿ ಆಗುವುದಿಲ್ಲ.

ಈ ಇಯರ್ ಫೋನ್ ನ ಆಕರ್ಷಕ ಗುಣಲಕ್ಷಣಗಳು ಇಂತಿವೆ.

* ತೊಳೆಬಹುದಾದ ಇಯರ್ ಫೋನ್

* ಸುಲಭವಾಗಿ ಕಳಚದಂತಹ ಕ್ಲಿಪ್ ಡಿಸೈನ್

* ತಿರುಗಿಸಬಹುದಾದ ಇಯರ್ ಪೈಪ್

ಈ ಇಯರ್ ಫೋನ್ ಉತ್ತಮ ಗುಣಮಟ್ಟವನ್ನು ಹೊಂದಿದ್ದು ಇದರಲ್ಲಿ ಕೇಳುತ್ತಿದ್ದರೆ ಯಾವುದೇ ಅಡಚಣೆ ಉಂಟಾಗುವುದಿಲ್ಲ.ಇದರ ಈ ಗುಣದಿಂದಾಗಿ ಬಳಕೆದಾರರ ಮೆಚ್ಚುಗೆಯನ್ನು ಗಳಿಸುವುದರಲ್ಲಿ ಯಾವುದೆ ಸಂಶಯವಿಲ್ಲ.

ಇದು ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಬರಲಿದ್ದು ಬೆಲೆ ರು.9, 500 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X