ನೋಕಿಯಾ N9 ಬರಲಿದೆ ಹೊಸ ಅಪ್ಲಿಕೇಶನ್

Posted By:
ನೋಕಿಯಾ N9 ಬರಲಿದೆ ಹೊಸ ಅಪ್ಲಿಕೇಶನ್

ನೋಕಿಯಾ ಕಂಪನಿಯ ಮೊಬೈಲ್ ಗಳು ಉತ್ತಮ ಮಾರುಕಟ್ಟೆಯನ್ನು ಹೊಂದಿದೆ. ಅದರಲ್ಲೂ ಅವರ ನೋಕಿಯಾ ಸ್ಮಾರ್ಟ್ ಫೋನ್ ಗಳಿಗೆ ಎಲ್ಲಿಲ್ಲದ ಬೇಡಿಕೆ. ನೋಕಿಯಾ ಸ್ಮಾರ್ಟ್ ಫೋನ್ ಗಳಲ್ಲಿ ನೋಕಿಯಾ N9 ಮೀಗೊ ಆಪರೇಟಿಂಗ್ ಸಿಸ್ಟಮ್ ಬಳಸಿರುವ ನೋಕಿಯಾ ಮೊಬೈಲ್ ಆಗಿದೆ.

ನೋಕಿಯಾ ಮೊದಲು PR1.1 ಪರಿಷ್ಕ್ರತವನ್ನು ನೋಕಿಯಾ N9ಗೆ ಪರಿಚಯಿಸಿತ್ತು, ಇದನ್ನು ಅನೇಕ ಜನರೂ ಅಳವಡಿಸಿಕೊಂಡಿದ್ದರೂ ಸಹ. ಇದರಿಂದಾಗಿ ನೋಕಿಯಾ N9 ಕಾರ್ಯ ವೈಖರಿ ಮತ್ತಷ್ಟು ಹೆಚ್ಚಾಗಲು ಸಾಧ್ಯವಾಯಿತು.

ಇದೀಗ ನೋಕಿಯಾದ ಮತ್ತೊಂದು ಹೊಸ ಪರಿಸ್ಕ್ರತ PR1.2 ಬಂದಿದೆ. ಇದರಿಂದ ಮೊಬಯಲ್ ಕ್ಯಾಮೆರಾ ಮತ್ತು ವೀಡಿಯೊ ಲೈಟ್ ಕಂಟ್ರೋಲ್ ನಲ್ಲಿ ಸಾಲಷ್ಟು ಬದಲಾವಣೆಯಾಗಿದೆ. ಈ ಅಪ್ಲಿಕೇಶನ್ ಬಳಸುವುದರಿಂದ ಇದರ ಗುಣಮಟ್ಟ ಮತ್ತಷ್ಟು ಹೆಚ್ಚಾಗಲಿದೆ.

ಇದನ್ನು ಬಳಸಿ ಹಾಳಾದ ಫೋಟೊವನ್ನು ಉತ್ತಮವಾಗಿ ಮಾಡಬಹುದು. ಬಳಕೆದಾರರು ಫೋಟೊಗೆ ಹಿನ್ನಲೆ ಬಣ್ಣವನ್ನು ಕೊಡಬಹುದಾಗಿದೆ. ಈ ರೀತಿಯ ಸೌಲಭ್ಯವು ನೋಕಿಯಾ N950ದಲ್ಲಿ ಬಳಸಿದ್ದು ಇದನ್ನು ಈಗ ನೋಕಿಯಾ N9 ಸಹ ಪಡೆಯಬಹುದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot