360 ಡಿಗ್ರಿ ಆಡಿಯೊ ಸಾಮರ್ಥ್ಯದ ಸ್ಪೀಕರ್

Posted By:
360 ಡಿಗ್ರಿ ಆಡಿಯೊ ಸಾಮರ್ಥ್ಯದ ಸ್ಪೀಕರ್
ಸಂಗೀತ ಪ್ರಿಯರು ಇರುವಷ್ಟು ಕಾಲ ಸ್ಪೀಕರ್ ಗಳಿಗೆ ಬೇಡಿಕೆ ಕಡಿಮೆಯಾಗುವುದಿಲ್ಲ. ಸಾಕಷ್ಟು ಸ್ಪೀಕರ್ ಗಳಿದ್ದರೂ ಹೊಸ ಸ್ಪೀಕರ್ ಗಳು ಮಾರುಕಟ್ಟೆಗೆ ಬರುತ್ತಲೇ ಇದೆ. ಇತ್ತೀಚಿಗೆ ನೋಕಿಯಾ ಪ್ಲೇ 360 ಸ್ಪೀಕರ್ ಮಾರುಕಟ್ಟೆಗೆ ಬಂದಿದ್ದು ಇದರ ಗುಣಲಕ್ಷಣಗಳು ಇಂತಿವೆ.

ಗುಣಲಕ್ಷಣಗಳು:

* ಡೈಮೆಂಶನ್ 110 mm x 110 mm x 124 mm

* 514 ಗ್ರಾಂ ತೂಕ

* ಬ್ಯೂಟೂಥ್ ಸೌಲಭ್ಯ ಇರುವುದರಿಂದ ಫೋನ್ ಮತ್ತು ಸ್ಪೀಕರ್ ನಡುವೆ ಯಾವುದೆ ವೈರ್ ಬೇಕಾಗಿಲ್ಲ.

* ನೋಕಿಯಾ BL-5C ಬ್ಯಾಟರಿ

* ಬ್ಯಾಟರಿ ಸಾಮರ್ಥ್ಯ 21 ಗಂಟೆ

* 3.5mm ಆಡಿಯೊ ಕೇಬಲ್

* ಆಡಿಯೊ ಔಟ್ ಪುಟ್ ಗಾಗಿ 3.5mm ಕನೆಕ್ಟರ್

* NFC

360 ಡಿಗ್ರಿ ಆಡಿಯೊ ಸಾಮರ್ಥ್ಯದ ಈ ಸ್ಪೀಕರ್ ಅನ್ನು ಜೊತೆಯಲ್ಲಿ ಕೊಂಡೊಯ್ಯಬಹುದಾಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ರು.10, 000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot