ಸ್ಟೇಟೆಚಿ ಬಿ ಟಿ ವೈರ್ ಲೆಸ್ ಪಾಕೆಟ್ ಸ್ಪೀಕರ್ ಮಾರುಕಟ್ಟೆಗೆ

|
ಸ್ಟೇಟೆಚಿ ಬಿ ಟಿ ವೈರ್ ಲೆಸ್ ಪಾಕೆಟ್ ಸ್ಪೀಕರ್ ಮಾರುಕಟ್ಟೆಗೆ

ಸ್ಟೇಟೆಚಿ ಇತ್ತೀಚಿಕೆಗೆ ಒಂದು ಹೊಸ ಸ್ಪೀಕರ್ 'ಸ್ಟೇಟೆಚಿ ಬಿ ಟಿ ವೈರ್ ಲೆಸ್ ಪಾಕೆಟ್ ಸ್ಪೀಕರ್' ಬಿಡುಗಡೆ ಮಾಡಿದೆ. ಈ ಸ್ಪೀಕರ್ ನಲ್ಲಿ ರೀಸೊನೆಟರ್ ತಂತ್ರಜ್ಞಾನವನ್ನು ಕೂಡ ಬಳಸಲಾಗಿದೆ. ದೊಡ್ಡ ಸ್ಪೀಕರ್ ನಲ್ಲಿ ಕೇಳುವಂತೆಯೆ ಈ ಸ್ಪೀಕರ್ ಉತ್ತಮ ಗುಣ ಮಟ್ಟದ ಶಬ್ದವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಇದರ ವಿನ್ಯಾಸದ ಬಗ್ಗೆ ಹೇಳುವುದಾದರೆ ಅತ್ಯಾಕರ್ಷಕವಾಗಿದ್ದು ಸ್ವಲ್ಪ ಆಮೆಯ ಆಕಾರದಲ್ಲಿದೆ. ಈ ಸ್ಪೀಕರ್ ನಲ್ಲಿ ಚಿಕ್ಕ USB ಕೇಬಲ್ ಇದ್ದು ಇದನ್ನು ಬಳಸಿ ಚಾರ್ಜ್ ಮಾಡಲಾಗುವುದು.ಈ ಸ್ಪೀಕರ್ ಎಲ್ಲಾ ಬ್ಲೂಟೂಥ್ ಇರುವ ಸಾಧನಗಳಲ್ಲಿ ಬಳಸಬಹುದು.

ಈ ಸ್ಪೀಕರ್ ನಲ್ಲಿ ಈ ಕೆಳಗಿನ ಲಕ್ಷಣಗಳನ್ನು ಹೊಂದಿವೆ:

* ಆಮೆ ಆಕಾರದ ವಿನ್ಯಾಸ

* ರೆಸೋನೆಟರ್ ಇಂಟಿಗ್ರೇಟಡ್ ತಂತ್ರಜ್ಞಾನ

* ಬ್ಲೂಟೂಥ್ ಇರುವ ಸಾಧನಗಳಲ್ಲಿ ಚೆನ್ನಾಗಿ ಹೊಂದಿಕೆಯಾಗುತ್ತದೆ

* ಸ್ಪೀಕರ್ ಫೋನ್ ರೀತಿ ಕೂಡ ಬಳಸಬಹುದು

* ಚಿಕ್ಕ USB ಕೇಬಲ್

ಸ್ಟೇಟೆಚಿ ಬಿ ಟಿ ವೈರ್ ಲೆಸ್ ಪಾಕೆಟ್ ಸ್ಪೀಕರ್ ಬೆಲೆ ಸುಮಾರು ರು.2,400 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X