ಸೆನ್ನ್ ಹೈಸರ್ ಮತ್ತು ಅಡಿಡಾಸ್ ಸಹಯೋಗದಲ್ಲಿ ಇಯರ್ ಫೋನ್

|
ಸೆನ್ನ್ ಹೈಸರ್ ಮತ್ತು ಅಡಿಡಾಸ್ ಸಹಯೋಗದಲ್ಲಿ ಇಯರ್ ಫೋನ್

ಸೆನ್ನ್ ಹೈಸರ್ ಸಂಗೀತ ಸಾಧನಗಳ ತಯಾರಿಕೆಯಲ್ಲಿ ಗಾಗೂ ಅಡಿಡಾಸ್ ಸ್ಪೋರ್ಟ್ಸ್ ವಸ್ತುಗಳ ತಯಾರಿಕೆಯಲ್ಲಿ ಹೆಸರುವಾಸಿಯಾದ ಕಂಪನಿಗಳಾಗಿವೆ. ಈಗ ಈ ಎರಡೂ ಕಂಪನಿಗಳು ಜೊತೆ ಸೇರಿ ಹೊಸ ಇಯರ್ ಫೋನ್ ಮಾರುಕಟ್ಟೆಗೆ ತರಲಿದೆ.

ಈ ಸೆನ್ನ ಹೈಸರ್ ಹೀಗಾಗಲೆ ಈ ಕೆಳಗಿನ 2 ರೀತಿಯ ಮಾಡಲ್ ಇಯರ್ ಫೋನ್ ಗಳನ್ನು ತಂದಿದೆ.

* CX 215

* MX 365

CX 215 ಮಾಡಲ್ ಬೆಲೆ ರು 2000 ಹಾಗೂ MX 365 ಬೆಲೆ 2000ಕ್ಕಿಂತ ಕಡಿಮೆ ಆಗಲಿದೆ.

ಸೆನ್ನೆ ಹೈಸರ್ ಅಡಿದಾಸ್ ಜೊತೆ ಸೇರಿ ಈ ಕೆಳಗಿನ 3 ಹೊಸ ಮಾಡಲ್ ಹೆಡ್ ಫೋನ್ ಗಳನ್ನು ತಂದಿದೆ.

* CX 310

* HD 25

* HD 220

ಅಡಿಡಾಸ್ ಮತ್ತು ಸೆನ್ನ್ ಹೈಸರ್ ಈ ಇಯರ್ ಫೋನ್ ಗಳು ಹಳೆಯ ವಿನ್ಯಾಸವನ್ನು ಹೊಂದಿದೆ ಎಂಬ ಟೀಕೆಗಳು ಕೂಡ ಕೇಳಿ ಬರುತ್ತಿದೆ. ಏನೇ ಆಗಲಿ ಈ ಇಯರ್ ಫೋನ್ ಗಳು ನೋಡಲು ಸುಂದರವಾಗಿವೆ. ಕಿವಿಯ ಗಾತ್ರಕ್ಕೆ ಹೊಂದುವ ಹಾಗೆ ಬೇರೆ-ಬೇರೆ ಗಾತ್ರದ ಇಯರ್ ಫೋನ್ ಗಳು ಕೂಡ ಲಭ್ಯವಿದೆ. ಈ ಇಯರ್ ಫೋನ್ ಬಳಕೆದಾರರಿಗೆ ಬಳಸಲು ಅನುಕೂಲಕರವಾಗಿದ್ದು, 2012ರ ಇಯರ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X