ರೇಡಿಯೊ ಪ್ರಿಯರಿಗೆ ಸಿರಿಯಸ್ XM

Posted By:
ರೇಡಿಯೊ ಪ್ರಿಯರಿಗೆ ಸಿರಿಯಸ್ XM

ಹೊಸ ಸಿರಿಯಸ್ XM ತುಂಬಾ ಹಗುರವಾಗಿದ್ದು ಕೊಂಡೊಯ್ಯಲು ಸುಲಭವಾಗಿರುವ ರೇಡಿಯೊ ಆಗಿದೆ. ಈ ರೇಡಿಯೊದಲ್ಲಿ ಸ್ಪೈನಿಷ್ ಭಾಷೆಯ ಪ್ರೋಗ್ರಾಂಗಾಗಿ ಸಿರಿಯಸ್ XM ಲ್ಯಾಟಿನೊ ಕೂಡ ಬಳಸಲಾಗಿದೆ. ಈ ರೇಡಿಯೊ ಆಕರ್ಷಕವಾಗಿದ್ದು ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿವೆ.

ಸಿರಿಯಸ್ XM ಲೈಮಕ್ಸ್ ರೇಡಿಯೊ ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

* ವೈಫೈ ಸಂಪರ್ಕ

* ಸಿರಿಯಸ್ XM 2.0 ಉಪಗ್ರಹ ಮತ್ತು ಇಂಟರ್ ನೆಟ್ ಮುಖಾಂತರ ಚಾನಲ್ ಸೌಲಭ್ಯ

* ಭವಿಷ್ಯದ ಸಾಫ್ಟ್ ವೇರ್ ಗೆ ಹೊಂದುವಂತ ವಿನ್ಯಾಸ

* ಗುಣಮಟ್ಟದ ಟಚ್ ಸ್ಕ್ರೀನ್ ಡಿಸ್ ಪ್ಲೇ

* ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್

* ಬ್ಲೂಟೂಥ್ ಇರುವ ಸಾಧನಗಳಲ್ಲಿ ಇದರ ಸ್ಟ್ರೀನ್ ಕಂಟೆಂಟ್ ದೊರೆಯುತ್ತದೆ.

* ಇಷ್ಟವಾದ ಹಾಡುಗಳನ್ನು ಅಥವಾ ವಿಷಯಗಳನ್ನು ಚಾನಲ್ ಗಳಿಂದ ಪುನಃ ಕೇಳಬಹುದು

* ಇದರಲ್ಲಿ ವಿಷಯಗಳನ್ನು ಸ್ಟೋರ್ ಮಾಡುವ ಸಾಮಾರ್ಥ್ಯ

* ವೈಫೈ ನಲ್ಲಿ 5 ಗಂಟೆಗಳವರೆಗೆ ರೇಡಿಯೊ ಪ್ರಸರಣವನ್ನು ಕೇಳಬಹುದು

* 24/7 ನ್ಯೂಸ್

* ವಯಸ್ಕರಿಗಾಗಿ ಕೂಡ ಇದರಲ್ಲಿ ಕಾರ್ಯಕ್ರಮವನ್ನು ನೀಡಲಾಗಿದ್ದು ಇದರಲ್ಲಿ ಪ್ಲೇ ಬಾಯ್ ರೇಡಿಯೊ ಕೂಡ ಇದೆ.

ಈ ರೇಡಿಯೊವನ್ನು shop.siriusxm.com ಸೈಟ್ ಮುಖಾಂತರ ಕೊಳ್ಳಬಹುದಾಗಿದ್ದು ಇದರ ಭಾರತಿಯ ಮಾರುಕಟ್ಟೆ ಬೆಲೆ ರು.13,250 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot