ಕಿವಿಗೆ ಹೊಂದುವ ಇಯರ್ ಬಡ್ಸ್ ಈ UE 600vi ಇಯರ್ ಫೋನ್ ನಲ್ಲಿ

Posted By:
 ಕಿವಿಗೆ ಹೊಂದುವ ಇಯರ್ ಬಡ್ಸ್ ಈ UE 600vi ಇಯರ್ ಫೋನ್ ನಲ್ಲಿ

ಇಯರ್ ಪೋನ್ ಕೊಳ್ಳಲು ಮಾರುಕಟ್ಟೆಗೆ ಹೋದರೆ ಯಾವ ಇಯರ್ ಫೋನ್ ಕೊಳ್ಳಬೇಕೆಂದು ಒಂದು ಕ್ಷಣ ಗೊಂದಲ ಉಂಟಾಗುವುದು ಸಹಜ. ಎಲ್ಲರೂ ಬಯಸುವುದು ಉತ್ತಮ ಗುಣ ಮಟ್ಟದ ಇಯರ್ ಫೋನ್ . ಅಂತಹ ಉತ್ತಮ ಗುಣಮಟ್ಟದ ಇಯರ್ ಫೋನ್ ನಲ್ಲಿ UE 600vi ಇಯರ್ ಫೋನ್ ಕೂಡ ಒಂದಾಗಿದೆ.

ಈ ಇಯರ್ ಫೋನ್ ನ ಪ್ರಮುಖ ಲಕ್ಷಣಗಳು ಇಂತಿವೆ:

* 6 ರೀತಿಯ ಇಯರ್ ಬಡ್ಸ್ ಇದ್ದು ಗ್ರಾಹಕರು ಕಿವಿಗೆ ಹೊಂದಿಕೆಯಾಗುವ ಇಯರ್ ಫೋನ್ ಬಳಸಬಹುದಾಗಿದೆ.

* ಗದ್ದಲವನ್ನು ನಿಯಂತ್ರಿಸುವ ಸಾಮಾರ್ಥ್ಯ

* ಸ್ಪಷ್ಟ ಮತ್ತು ಗುಣಮಟ್ಟದ ಶಬ್ದ

* ಇನ್ ಲೈನ್ ರಿಮೋಟ್

ಈ ಇಯರ್ ಫೋನ್ ಅನ್ನು Mp3 ಪ್ಲೇಯರ್ ಮತ್ತು ಐಫೋನ್ ಗಳಲ್ಲಿ ಬಳಸಬಹುದಾಗಿದೆ. ಐಫೋನ್ ನಲ್ಲಿ ಇದನ್ನು ಕರೆ ಮಾಡಲು ಕೂಡ ಉಪಯೋಗಿಸಬಹುದು.ಇದೊಂದು ಉತ್ತಮ ಗುಣಮಟ್ಟದ ಇಯರ್ ಫೋನ್ ಆಗಿದ್ದು ಇದರ ಮಾರುಕಟ್ಟೆ ಬೆಲೆ ರು. 5, 000 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot