10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

By Shwetha
|

ಇಂದಿನ ಲೇಖನದಲ್ಲಿ ಜಿಮೇಲ್‌ ಲ್ಯಾಬ್ ಫೀಚರ್‌ಗಳ 10 ವಿಶೇಷತೆಗಳನ್ನು ನಾವು ನೀಡುತ್ತಿದ್ದು ನಿಮ್ಮ ಜಿಮೇಲ್‌ನ ಅಭಿವೃದ್ಧಿಗೆ ಇವುಗಳು ಹೆಚ್ಚು ಪಹತ್ವಪೂರ್ಣ ಎಂದೆನೆಸಿವೆ.

ಇದನ್ನೂ ಓದಿ: ರೂ. 5000 ದ ಒಳಗಿನ ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಈ ಫೀಚರ್‌ಗಳು ಹೆಚ್ಚು ಸರಳವಾಗಿದ್ದು ಜಿಮೇಲ್‌ನ ಕಾರ್ಯಗಳಿಗೆ ಹೆಚ್ಚಿನ ಪ್ರಗತಿಯನ್ನು ನೀಡಲಿದೆ. ಹಾಗಿದ್ದರೆ ಆ 10 ಫೀಚರ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಪರಿಶೀಲಿಸಿ. ಜಿಮೇಲ್ ಲ್ಯಾಬ್ ಫೀಚರ್‌ಗಳ ವಿಶೇಷತೆಯನ್ನು ಇಲ್ಲಿ ನೋಡಿ.

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಅನ್‌ಡು ಸೆಂಡ್
ಜಿಮೇಲ್‌ನ ಅನ್‌ಡು ಫೀಚರ್ ಜಿಮೇಲ್ ಲ್ಯಾಬ್‌ನಲ್ಲಿ ಲಭ್ಯವಿದ್ದು ನೀವು ತಪ್ಪಾಗಿ ಕಳುಹಿಸಿದರೂ ಅನ್‌ಡು ಮಾಡುವ ಮೂಲಕ ಇದನ್ನು ಸರಿಪಡಿಸಬಹುದು.

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಕಸ್ಟಮ್ ಕೀಬೋರ್ಡ್ ಶಾರ್ಟ್‌ಕಟ್ಸ್
ಜಿಮೇಲ್ ಲ್ಯಾಬ್‌ನಲ್ಲಿ ಲಭ್ಯವಿರುವ ಕಸ್ಟಮ್ ಕೀಬೋರ್ಡ್ ಶಾರ್ಟ್ ಕಟ್ ಫೀಚರ್ ಜಿಮೇಲ್‌ನ ಸೆಟ್ಟಿಂಗ್ ಪುಟದಿಂದ ನಿಮ್ಮದೇ ಆದ ಶಾರ್ಟ್‌ಕಟ್‌ಗಳನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ.

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಸಂದೇಶಗಳಲ್ಲಿ ಹೆಚ್ಚುವರಿ ಸೇವೆಗಳ ಪೂರ್ವವೀಕ್ಷಣೆ
ನಿರ್ದಿಷ್ಟ ಸೇವೆಗಳಿಂದ ವೀಡಿಯೊಗಳು, ಡಾಕ್ಯುಮೆಂಟ್‌ಗಳು, ವಾಯ್ಸ್‌ಮೇಲ್‌ಗಳು ಮತ್ತು ಚಿತ್ರಗಳನ್ನು ಕಳುಹಿಸಿದಾಗ ಇವುಗಳನ್ನು ಪೂರ್ವವೀಕ್ಷಿಸಲು ಜಿಮೇಲ್ ಲ್ಯಾಬ್‌ಗಳನ್ನು ಹೊಂದಿದೆ.

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಆಟೊ ಅಡ್ವಾನ್ಸ್
ಒಮ್ಮೆಗೆ ಹೆಚ್ಚುವರಿ ಸಂದೇಶಗಳು ನಿಮ್ಮನ್ನು ಎಡತಾಕುತ್ತಿವೆ ಎಂದಾದಲ್ಲಿ, ಜಿಮೇಲ್ ನಿಮ್ಮನ್ನು ಇನ್‌ಬಾಕ್ಸ್‌ಗೆ ಕರೆದುಕೊಂಡು ಹೋಗುತ್ತದೆ ಇಲ್ಲಿ ನೀವು ಸಂದೇಶಗಳನ್ನು ಅಳಿಸುವುದು, ಆರ್ಕೈವ್ ಮಾಡುವುದು ಅಥವಾ ಸಂದೇಶವನ್ನು ಮ್ಯೂಟ್ ಕೂಡ ಮಾಡಬಹುದು.

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಅನ್‌ರೀಡ್ ಮೆಸೇಜ್ ಐಕಾನ್
ಹೊಸ ಸಂದೇಶಗಳು ಗೋಚರವಾದಾಗ ಜಿಮೇಲ್‌ನ ಟ್ಯಾಬ್ ನಿಮ್ಮ ಗಮನಕ್ಕೆ ಇದನ್ನು ತರುತ್ತದೆ. ಆದರೆ ಈ ಸಂದೇಶಗಳನ್ನು ತವರಿತವಾಗಿ ಗಮನಿಸಬೇಕು ಎಂದಾದಲ್ಲಿ ಜಿಮೇಲ್ ಲ್ಯಾಬ್ಸ್ 'ಅನ್‌ರೀಡ್ ಮೆಸೇಜ್ ಐಕಾನ್ ಉಪಾಯವನ್ನು ಮಾಡುತ್ತದೆ.

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಸೆಂಡ್ ಹಾಗೂ ಆರ್ಕೈವ್
ಜಿಮೇಲ್‌ನ ಜನರಲ್ ಸೆಟ್ಟಿಂಗ್ಸ್ ಮತ್ತು "ಶೋ" ಸೆಂಡ್ ಏಂಡ್ ಆರ್ಕೈವ್" ಬಟನ್ ಕ್ಲಿಕ್ ಮಾಡಿ.

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಆಪ್ಲಿಕೇಶನ್ ಹುಡುಕಾಟ
ಗೂಗಲ್ ಡಾಕ್ಸ್ ಅಥವಾ ಗೂಗಲ್ ಸೈಟ್‌ಗಳನ್ನು ನೀವು ಬಳಸುತ್ತೀರಿ ಎಂದಾದಲ್ಲಿ, ಆಪ್ಸ್ ಸರ್ಚ್ ಎನ್ನುವಂತಹದ್ದು ಒಂದು ಅದ್ಭುತ ಫೀಚರ್ ಆಗಿದ್ದು ಇದು ಜಿಮೇಲ್‌ನ ಹುಡುಕಾಟ ಸಾಮರ್ಥ್ಯಗಳನ್ನು ವಿಸ್ತರಿಸುತ್ತದೆ.

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಡೀಫಾಲ್ಟ್ 'ರೀಪ್ಲೈ ಆಲ್'
'ರೀಪ್ಲೈ ಆಲ್' ಬದಲಿಗೆ 'ರಿಪ್ಲೈ' ಕ್ರಿಯೆಯನ್ನು ಹೊಂದಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಕ್ಯಾನ್ಡ್ ರೆಸ್ಪಾನ್ಸ್
ಪುನರಾವರ್ತಿತ ಟೈಪಿಂಗ್ ಅನ್ನು ನೀವು ಮಾಡುತ್ತಿದ್ದೀರಿ ಎಂದಾದಲ್ಲಿ, ಈ ಫೀಚರ್ ನಿಮ್ಮ ಹೆಚ್ಚಿನ ಸಮಯವನ್ನು ಉಳಿಸುತ್ತದೆ.

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಕ್ವಿಕ್ ಲಿಂಕ್ಸ್
ಸ್ಟಾರ್ಡ್ ಮೆಸೇಜಸ್ ಮತ್ತು ಬಹು ಇನ್‌ಬಾಕ್ಸ್‌ಗಳು ಸಂದೇಶಗಳು ಅಥವಾ ಲೇಬಲ್‌ಗಳನ್ನು ಪ್ರವೇಶಿಸುವುದಕ್ಕೆ ವ್ಯವಸ್ಥೆಯನ್ನು ಮಾಡಿಕೊಡುತ್ತದೆ. ಅದೇ ರೀತಿ ಕ್ವಿಕ್ ಲಿಂಕ್ಸ್ ಅನ್ನು ಜಿಮೇಲ್‌ನ ಸೈಡ್‌ಬಾರ್‌ನಿಂದ ನಿಮಗೆ ಪ್ರವೇಶವನ್ನು ಪಡೆಯಬಹುದಾಗಿದೆ.

Best Mobiles in India

English summary
This article tells about 10 experimental Gmail features you must try.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X