Subscribe to Gizbot

ನಷ್ಟದ ಸುಳಿಯಲ್ಲಿ ನಲುಗುತ್ತಿರುವ ಟಾಪ್ ಕಂಪೆನಿಗಳು

Written By:

ಆಧುನಿಕ ತಂತ್ರಜ್ಞಾನದಲ್ಲಿ ದಿನದಿಂದ ದಿನಕ್ಕೆ ಪ್ರಗತಿಯನ್ನು ನಮಗೆ ಕಾಣಬಹುದು. ಈ ಪ್ರಗತಿಯು ಸಂಪೂರ್ಣ ಟೆಕ್ ದಿನಚರಿಯನ್ನೇ ಬದಲಾಯಿಸಲಿದ್ದು ಇದು ಬಳಕೆದಾರರ ಮೇಲೂ ಪ್ರಭಾವವನ್ನು ಬೀರುತ್ತದೆ.

ಓದಿರಿ: ಚೀನಾ ಆಪಲ್ ಶ್ಯೋಮಿ ಎಮ್ಐ 4 ಕುರಿತ 10 ಗುಟ್ಟುಗಳು

ದಿನದಿಂದ ದಿನಕ್ಕೆ ಟೆಕ್ ಕ್ಷೇತ್ರದಲ್ಲಿ ನಾವು ಬದಲಾವಣೆಯನ್ನು ಕಾಣಬಹುದಾಗಿದ್ದು ಈ ಬದಲಾವಣೆಗೆ ಪ್ರಮುಖ ಕಾರಣವೆಂದರೆ ಹೊಸ ಹೊಸ ಅನ್ವೇಷಣೆಗಳು ಅಂತೆಯೇ ಟೆಕ್ ದಿಗ್ಗಜರು ತಮ್ಮ ಕ್ಷೇತ್ರದಲ್ಲಿ ನೂತನವಾಗಿ ತರುತ್ತಿರುವ ಮಾರ್ಪಾಡುಗಳಾಗಿವೆ. ಈ ಮಾರ್ಪಾಡುಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಅರಿಯಲಿದ್ದೇವೆ. ತಂತ್ರಜ್ಞಾನ ಕ್ಷೇತ್ರದ ರಹಸ್ಯಗಳೆಂದೇ ಬಣ್ಣಿಸಲಾಗಿರುವ ಅಂತೆಯೇ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಇಲ್ಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
2% ವನ್ನು ಕಳೆದುಕೊಂಡಿದೆ

ಯಾಹೂ ನಷ್ಟ

ಒಟ್ಟು ಆದಾಯದಲ್ಲಿ ಯಾಹೂ $1.04 ಬಿಲಿಯನ್ ಅನ್ನು ಗಳಿಸಿದ್ದು, ನಿರೀಕ್ಷಿಸಿದ $1.06 ಬಿಲಿಯನ್‌ನಲ್ಲಿ ಇದು 2% ವನ್ನು ಕಳೆದುಕೊಂಡಿದೆ.

ವೈರ್‌ಲೆಸ್ ಫೋನ್

ಗೂಗಲ್ ವೈರ್‌ಲೆಸ್ ಫೋನ್

ಗೂಗಲ್‌ನ ವೈರ್‌ಲೆಸ್ ಫೋನ್ ಅನ್ನು ಕಂಪೆನಿ ಶೀಘ್ರದಲ್ಲಿಯೇ ಲಾಂಚ್ ಮಾಡುವ ನಿಟ್ಟಿನಲ್ಲಿದೆ.

ಮಾರ್ಪಾಡು

ಆಪಲ್ ವೀಡಿಯೊ

ಆಪಲ್ ರೀಟೈಲ್ ಮುಖ್ಯಸ್ಥೆ ಏಂಜೆಲಾ ಅಹ್ರೆಂಡ್ಸ್ ಒಂದು ವೀಡಿಯೊವನ್ನು ಹೊರತಂದಿದ್ದು ಆಪಲ್ ವಾಚ್‌ನ ಬಿಡುಗಡೆಯ ನಂತರ ಆಪಲ್ ಉದ್ಯೋಗಿಗಳಲ್ಲಿ ಏನು ಮಾರ್ಪಾಡುಗಳಾಗಿವೆ ಎಂಬುದನ್ನು ತಿಳಿಸಿದೆ.

ಉಲ್ಲಂಘನಾತ್ಮಕ ಪೋಸ್ಟ್‌

ಟ್ವಿಟ್ಟರ್ ಖಾತೆಗಳು

ಟ್ವಿಟ್ಟರ್ ಖಾತೆಯನ್ನು ಹೊಂದಿರುವ ವ್ಯಕ್ತಿ ಉಲ್ಲಂಘನಾತ್ಮಕ ಪೋಸ್ಟ್‌ಗಳನ್ನು ಪ್ರಕಟಪಡಿಸಿಲ್ಲ ಎಂದಾದಲ್ಲಿ ಟ್ವಿಟ್ಟರ್ ಖಾತೆಯನ್ನು ಮುಂದುವರಿಸಲು ಅವರನ್ನು ಅನುಮತಿಸುತ್ತದೆ.

ಹೊಸ ಪ್ರಕಟಣೆ

ಫೇಸ್‌ಬುಕ್ ಹೊಸ ಪ್ರಕಟಣೆ

ನೀವು ಇಷ್ಟಪಡುವ ನಿಮ್ಮ ಸ್ನೇಹಿತರ ಪೋಸ್ಟ್‌ಗಳಿಗೆ ಇನ್ನು ಆದ್ಯತೆಯನ್ನು ನೀಡುತ್ತದೆ.

ತ್ರೈಮಾಸಿಕ ಗಳಿಕೆ

ಗೂಗಲ್ ಗಳಿಕೆ

ಗೂಗಲ್ ತ್ರೈಮಾಸಿಕದಲ್ಲಿ ಮಾಡಿರುವ ಗಳಿಕೆ $5.5 ಮಿಲಿಯನ್ ಆಗಿದೆ. ಕಂಪೆನಿಯ ಹೊಸ ದಾಖಲೆ ಇದಾಗಿದೆ.

ಆಪಲ್ ವಾಚ್ ಕೊಡುಗೆ

ಡೆವಲಪರ್‌ಗಳಿಗೆ ಆಪಲ್ ವಾಚ್ ಕೊಡುಗೆ

ಆಪಲ್ ತನ್ನ ವಾಚ್ ಕೊಡುಗೆಗಾಗಿ ಐಒಎಸ್ ಡೆವಲಪರ್‌ಗಳನ್ನು ಯಾದೃಚ್ಛಿಕವಾಗಿ ಆಯ್ಕೆಮಾಡುತ್ತಿದೆ.

ರವಾನಿಸುತ್ತಿದೆ

ಆಪಲ್ ವಾಚ್

ಆಪಲ್ ವಾಚ್‌ಗಳನ್ನು ತನ್ನ ಬಳಕೆದಾರರಿಗೆ ಕಂಪೆನಿ ರವಾನಿಸುತ್ತಿದೆ

ಸ್ನ್ಯಾಪ್‌ಫಿಶ್‌

ಎಚ್‌ಪಿಯ ಸ್ನ್ಯಾಪ್‌ಫಿಶ್‌ಗಾಗಿ ಕೊನೆಗೂ ದೊರಕಿದ ಖರೀದಿದಾರರು

2005 ರಲ್ಲಿ ಎಚ್‌ಪಿ $300 ಮಿಲಿಯನ್ ಅನ್ನು ಗಳಿಸಿದ್ದು, ಅಕ್ಟೋಬರ್‌ಗೆ ಮುನ್ನ ಇದು ಜಿಲ್ಲಾ ಫೋಟೋಗೆ ಕಳುಹಿಸುತ್ತದೆ ಎನ್ನಲಾಗಿದೆ.

ಟೆಸ್ಕೊ ಬ್ರಾಡ್‌ಬ್ಯಾಂಡ್

ಯುಕೆನಲ್ಲಿ ಟೆಸ್ಕೊ ಬ್ರಾಡ್‌ಬ್ಯಾಂಡ್ ಕುಸಿತ

ಯುಕೆನಲ್ಲಿ ಹೆಚ್ಚಿನ ಬಳಕೆದಾರರಿಗೆ ಟೆಸ್ಕೊ ಬ್ರಾಡ್‌ಬ್ಯಾಂಡ್ ಕಾರ್ಯನಿರ್ವಹಣೆ ಇಳಿಮುಖವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
In technology field we can see the ups and downs each day. These effects are greatly making effects on our lively hood. Technology impacts are very essencially taking part in our daily life. Here we are listing out some tech giants increase and decreases in their products.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot