ಅಮೆಜಾನ್‌ ತಾಣದಲ್ಲಿ ಖರೀದಿಗಾಗಿ ಅತ್ಯುತ್ತಮ ಸಲಹೆಗಳು

Written By:

ರೀಟೈಲ್ ತಾಣಗಳ ಮೂಲಕ ಶಾಪಿಂಗ್ ಮಾಡುವುದು ಇದೀಗ ಹೆಚ್ಚು ಜನಪ್ರಿಯವಾಗುತ್ತಿದೆ. ಈ ತಾಣಗಳ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಅಥವಾ ಆನ್‌ಲೈನ್‌ನಲ್ಲೇ ಬೇಕಾದ ಉತ್ಪನ್ನಗಳನ್ನು ಆರಿಸಿ ಕುಳಿತಲ್ಲೇ ಖರೀದಿ ಮಾಡುವ ಅವಕಾಶವನ್ನು ಈ ತಾಣಗಳು ಬಳಕೆದಾರರಿಗೆ ನೀಡುತ್ತವೆ.

ಓದಿರಿ: ನಿಮ್ಮ ಫೇಸ್‌ಬುಕ್ ಖಾತೆಯಿಂದ ನಿಮ್ಮ ರಹಸ್ಯ ಬಯಲು

ಇಂದಿನ ಲೇಖನದಲ್ಲಿ ಈ ತಾಣಗಳನ್ನು ಬಳಸಿಕೊಂಡ ಇನ್ನಷ್ಟು ಬೆಸ್ಟ್ ಖರೀದಿಯನ್ನು ಮಾಡುವುದು ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಅಮೆಜಾನ್‌ನಲ್ಲಿ ಶಾಪಿಂಗ್ ಮಾಡಲು ಅತ್ಯಾಕರ್ಷಕ ಟಿಪ್ಸ್‌ಗಳು ಎಂಬುದು ಈ ಲೇಖನದಲ್ಲಿದ್ದು ನಿಮ್ಮ ಆನ್‌ಲೈನ್ ಖರೀದಿಯನ್ನು ಇವುಗಳು ಅತ್ಯುತ್ತಮಗೊಳಿಸಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಲಿಯರ್ ಕಟ್ ಕ್ರೋಮ್ ಅಪ್ಲಿಕೇಶನ್

ಕ್ಲಿಯರ್ ಕಟ್ ಕ್ರೋಮ್ ಅಪ್ಲಿಕೇಶನ್

ಈ ಉಚಿತ ಅಪ್ಲಿಕೇಶನ್ ಅಮೆಜಾನ್ ಹೋಮ್ ಪೇಜ್ ಅನ್ನು ನಿವಾರಿಸುವುದರ ಮೂಲಕ ನಿಮ್ಮ ಶಾಪಿಂಗ್ ಅನ್ನು ಸರಳಗೊಳಿಸುತ್ತದೆ. ಈ ಅಪ್ಲಿಕೇಶನ್ ಇಲ್ಲಿ ಡೌನ್‌ಲೋಡ್ ಮಾಡಿ.

ಅಮೆಜಾನ್ ಸ್ಲೈಲ್

ಅಮೆಜಾನ್ ಸ್ಲೈಲ್

ಅಮೆಜಾನ್ ಸ್ಲೈಲ್, ನಿಮ್ಮ ಖರೀದಿಯ ಉತ್ಪನ್ನದ ಮೇಲೆ 0.5%ದಷ್ಟು ದರಕಡಿತವನ್ನು ನಿಮಗೆ ಒದಗಿಸುತ್ತದೆ. ಅಪ್ಲಿಕೇಶನ್ ಲಿಂಕ್ ಇಲ್ಲಿದೆ.

ಅಮೆಜಾನ್ ಔಟ್‌ಲೆಟ್

ಅಮೆಜಾನ್ ಔಟ್‌ಲೆಟ್

ಅಮೆಜಾನ್ ಔಟ್‌ಲೆಟ್ ಬಳಸಿಕೊಂಡು ಡಿಸ್ಕೌಂಟ್ ಖರೀದಿಯನ್ನು ಮಾಡಿ.

ಕಡಿಮೆ ಬೆಲೆಗಾಗಿ ಇತರ ಮಾರಾಟಗಾರರು

ಕಡಿಮೆ ಬೆಲೆಗಾಗಿ ಇತರ ಮಾರಾಟಗಾರರು

ಒಂದೇ ಐಟಮ್‌ಗಾಗಿ ಇತರ ಅಮೆಜಾನ್ ಸ್ಟೋರ್‌ಗಳನ್ನು ಪರಿಶೀಲಿಸುವ ಮೂಲಕ ನಿಮ್ಮ ದುಡ್ಡನ್ನು ಉಳಿತಾಯ ಮಾಡಿ.

ರಿಫಂಡ್ ಪಡೆದುಕೊಳ್ಳಿ

ರಿಫಂಡ್ ಪಡೆದುಕೊಳ್ಳಿ

ನೀವು ಒಂದು ವಸ್ತುವನ್ನು ಖರೀದಿಸಿ ನಿಮ್ಮ ಡೆಲಿವರಿ ದಿನಾಂಕಕ್ಕಿಂತ ಮುಂಚಿತವಾಗಿ ಆ ವಸ್ತು ಮಾರಾಟವಾದಲ್ಲಿ, ಅಮೆಜಾನ್ ನಿಮಗೆ ಹಣ ನೀಡುತ್ತದೆ.

ಕಡಿಮೆ ಬೆಲೆಗೆ ಪ್ರೈಸ್ ಮ್ಯಾಚ್

ಕಡಿಮೆ ಬೆಲೆಗೆ ಪ್ರೈಸ್ ಮ್ಯಾಚ್

ನೀವು ಕಡಿಮೆ ಬೆಲೆಗೆ ಎಲ್ಲಿಯಾದರೂ ವಸ್ತುವನ್ನು ಕಂಡಲ್ಲಿ, ಸಂಪರ್ಕ ಗ್ರಾಹಕ ಸೇವಾ ಕೇಂದ್ರಕ್ಕೆ ನಿಮ್ಮ ಐಟಮ್ ಅನ್ನು ಶಿಪ್ಪಿಂಗ್ ಮಾಡಲಾಗುತ್ತದೆ.

ಅಮೆಜಾನ್ ಪ್ರೈಮ್ ಹಂಚಿಕೊಳ್ಳಿ

ಅಮೆಜಾನ್ ಪ್ರೈಮ್ ಹಂಚಿಕೊಳ್ಳಿ

ಇಬ್ಬರಿಗೆ ಅಮೆಜಾನ್ ಪ್ರೈಮ್ ಕೊಂಚ ದುಬಾರಿ. ಆದರೆ ಅಮೆಜಾನ್ 2 ದಿನದ ಉಚಿತ ಶಿಪ್ಪಿಂಗ್ ಅನ್ನು ನಿಮಗೆ ಒದಗಿಸುತ್ತಿದ್ದು ಇದನ್ನು ನಾಲ್ಕಕ್ಕಿಂತ ಹೆಚ್ಚು ಜನರೊಂದಿಗೆ ನಿಮಗೆ ಹಂಚಿಕೊಳ್ಳಬಹುದು.

ಅಮೆಜಾನ್ ಫಿಲ್ಲರ್ ಬಳಸಿ

ಅಮೆಜಾನ್ ಫಿಲ್ಲರ್ ಬಳಸಿ

ಉಚಿತ ಶಿಪ್ಪಿಂಗ್‌ಗಾಗಿ ನೀವು ಎಷ್ಟನ್ನು ವಿನಿಯೋಗಿಸಬೇಕು ಎಂಬುದನ್ನು ಫಿಲ್ಲರ್ ಐಟಮ್ ಫೈಂಡರ್ ನಿಮಗೆ ತಿಳಿಸಿಕೊಡುತ್ತದೆ.

ಮುರಿದ ಐಟಮ್‌ಗೆ ಮರುಪಾವತಿ

ಮುರಿದ ಐಟಮ್‌ಗೆ ಮರುಪಾವತಿ

ಯಾವುದಾದರೂ ಐಟಮ್ ಮುರಿಯಿತು ಎಂಬಂತಹ ಸಂದರ್ಭದಲ್ಲಿ ಅದನ್ನು ಹಿಂತಿರುಗಿಸುವ ತಲೆನೋವಿಲ್ಲದೇ ಅಮೆಜಾನ್ ನಿಮಗೆ ಮರುಪಾವತಿಸುತ್ತದೆ.

ಅಮೆಜಾನ್ ಕೂಪನ್ ಬಳಸಿ

ಅಮೆಜಾನ್ ಕೂಪನ್ ಬಳಸಿ

ನೀವು ಬಳಸುವ ಐಟಮ್‌ಗಳಿಗಾಗಿ ಅಮೆಜಾನ್ ಕೂಪನ್‌ಗಳನ್ನು ನಿಮಗೆ ಹುಡುಕಾಡಬಹುದು. ಇಲ್ಲಿ ಪರಿಶೀಲಿಸಿಕೊಳ್ಳಿ.

ಪ್ರೈಸ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಬಳಸಿ

ಪ್ರೈಸ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಬಳಸಿ

ನಿರ್ದಿಷ್ಟ ಐಟಮ್‌ಗೆ ಬೆಲೆಯನ್ನು ನೀವು ಕಾಣಬಹುದು ಮತ್ತು ಬೆಲೆ ಕುಸಿತಗೊಂಡಾಗ ಸೂಚನೆಗಳಿಗೆ ನೀವು ಸೈನ್ ಅಪ್ ಮಾಡಬಹುದು. ಇಲ್ಲಿ ಡೌನ್‌ಲೋಡ್ ಮಾಡಿ.

ಮೆಚ್ಚಿನ ವಸ್ತುಗಳಿಗೆ ಸಬ್‌ಸ್ಕ್ರೈಬ್ ಆಗಿರಿ

ಮೆಚ್ಚಿನ ವಸ್ತುಗಳಿಗೆ ಸಬ್‌ಸ್ಕ್ರೈಬ್ ಆಗಿರಿ

ಸಬ್‌ಸ್ಕ್ರೈಬ್ ಮತ್ತು ಸೇವ್‌ನೊಂದಿಗೆ, ನಿಮ್ಮ ಐಟಮ್ ತಿಂಗಳಿಗೊಮ್ಮೆ ಡೆಲಿವರಿ ಆಗುತ್ತದೆ. ಆದ್ದರಿಂದ ಈ ವಿಶೇಷತೆಯನ್ನು ನಿಮಗೆ ಗೊತ್ತಿರುವ ಬಳಸಿರುವ ಐಟಮ್‌ಗಳಿಗೆ ಉತ್ತಮವಾಗಿದೆ.

ಅಮೆಜಾನ್ ಶಿಪ್ ಬಳಸಿ

ಅಮೆಜಾನ್ ಶಿಪ್ ಬಳಸಿ

ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ನಿಮಗಾಗಿ ಶಿಪ್ಪಿಂಗ್ ಮಾಡುವ ಇನ್ನೊಂದು ದೇಶದಿಂದ ಅಮೆಜಾನ್ ಸೈಟ್ ಇದೆಯೇ ಎಂಬುದನ್ನು ಕಂಡುಕೊಳ್ಳಿ.

ಕಿಂಡಲ್ ಡೈಲಿ

ಕಿಂಡಲ್ ಡೈಲಿ

ಮುದ್ರಣ ಪುಸ್ತಕಗಳು ಹೆಚ್ಚು ದುಬಾರಿಯಾಗಿರುತ್ತವೆ. ನೀವು ಕಿಂಡಲ್ ಹೊಂದಿಲ್ಲ ಎಂದಾದಲ್ಲಿ ಚಿಂತಿಸದಿರಿ ಕಿಂಡಲ್ ಅಪ್ಲಿಕೇಶನ್ ಅನ್ನು ಯಾವುದೇ ಡಿವೈಸ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಮೆಜಾನ್‌ನ 100 ಉಚಿತ ಕಿಂಡಲ್ ಬುಕ್ಸ್

ಅಮೆಜಾನ್‌ನ 100 ಉಚಿತ ಕಿಂಡಲ್ ಬುಕ್ಸ್

ಲಿಂಕ್ ಮೂಲಕ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Contrary to popular belief, online shopping is not an addiction. It's a way of life. When it's cold or rainy or you just don't feel like putting on pants, Amazon is there for you. If you want even more bang for your buck (as if not having to leave the house wasn't great enough), check out these awesome hacks.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot