ಆಂಡ್ರಾಯ್ಡ್ ಫೋನ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡಲೇಬಾರದು: 4 ಕಾರಣಗಳು

By Suneel
|

ಇಂಟರ್ನೆಟ್‌ನಲ್ಲಿ ಅಶ್ಲೀಲ ವೀಡಿಯೋ ನೋಡುವುದು ಭಾರತದಲ್ಲಿ ಹೆಚ್ಚು ಆಸಕ್ತಿಕರ ಸೆಳೆತ. ಕಂಪ್ಯೂಟರ್‌ಗಿಂತ ಅಧಿಕವಾಗಿ ಜನರು ಸ್ಮಾರ್ಟ್‌ಫೋನ್‌ ಅನ್ನು ಇಂಟರ್ನೆಟ್‌'ಗೆ ಕನೆಕ್ಟ್‌ ಮಾಡಿಕೊಳ್ಳುತ್ತಾರೆ. ವಯಸ್ಕರ ವಿಷಯಗಳು ಇಂದು ಹಲವು ಅಪ್ಲಿಕೇಶನ್‌ಗಳ ಮೂಲಕ ಸುರಕ್ಷಿತಗೊಂಡಿವೆ. ಆದರೆ 'ಗೂಗಲ್ ಪ್ಲೇ'ನಲ್ಲಿ ಟನ್‌ಗಟ್ಟಲೇ ಅಶ್ಲೀಲ ಅಪ್ಲಿಕೇಶನ್‌ಗಳು (Porn apps) ಲಭ್ಯವಿವೆ. ದಿನನಿತ್ಯವು ಸಹ ಆಂಡ್ರಾಯ್ಡ್‌ ಬಳಕೆದಾರರು ಲೆಕ್ಕ ಹಾಕದಷ್ಟು ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿರುತ್ತಾರೆ ಎಂಬುದನ್ನು ಮರೆಯೋ ಹಾಗಿಲ್ಲ.

ಯಾರೂ ಏನೇ ಹೇಳಲಿ ಅಶ್ಲೀಲ ಚಿತ್ರ ಮತ್ತು ವೀಡಿಯೋಗಳನ್ನು ನೋಡುವುದು ಸಂಪೂರ್ಣ ವಯಕ್ತಿಕ ವಿಷಯ. ಅಲ್ಲದೇ ಅಶ್ಲೀಲ ವೀಡಿಯೋ ನೋಡ ಬಾರದು ಎಂದು ಕಾನೂನು ಬದ್ಧವಾಗಿ ಯಾವುದೇ ನಿರ್ಬಂಧವು ಸಹ ದೇಶದಲ್ಲಿ ಇಲ್ಲ. ಆದರೂ ಸಹ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಅಶ್ಲೀಲ ವೀಡಿಯೋ (Porn Video) ನೋಡುವವರು ಒಂದು ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಬೇಕಿದೆ. ಅಲ್ಲದೇ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಅಶ್ಲೀಲ ವೀಡಿಯೋ ನೋಡುವುದನ್ನು ತಪ್ಪಿಸಲೇಬೇಕಿದೆ. ಏಕೆ ಎಂಬ ಅಚ್ಚರಿ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ. ಅಲ್ಲದೇ ದುಷ್ಟ ಸೈಬರ್‌ತಂತ್ರಗಳನ್ನು ದೂರವಿಡುವುದು ಹೇಗೆ ಎಂದು ಸಹ ತಿಳಿಯಿರಿ.

ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ಅಶ್ಲೀಲ (Porn) ವೀಡಿಯೋಗಳನ್ನು ನೋಡುವುದನ್ನು ನಿಲ್ಲಿಸಲು ಪ್ರಮುಖ ನಾಲ್ಕು ಕಾರಣಗಳು

#1 ಕಾನೂನುಬಾಹಿರ VAS ಚಂದಾದಾರರಾಗಲು ಕಾರಣವಾಗುತ್ತದೆ

#1 ಕಾನೂನುಬಾಹಿರ VAS ಚಂದಾದಾರರಾಗಲು ಕಾರಣವಾಗುತ್ತದೆ

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ಸಂಪರ್ಕದಿಂದ ಅಶ್ಲೀಲ ವೀಡಿಯೋಗಳನ್ನು ನೋಡುವುದು ಉಚಿತವಾಗಿರಬಹುದು. ಆದರೆ ಅದು ನಿಜವಾಗಿಯೂ ದುಬಾರಿ. ಕೆಲವೊಮ್ಮೆ ಪ್ರಖ್ಯಾತ ವೆಬ್‌ಸೈಟ್‌ಗಳಿಗೆ ಆಕಸ್ಮಿಕವಾಗಿ ಭೇಟಿ ನೀಡುವುದರಿಂದ ಸ್ವಯಂಚಾಲಿತವಾಗಿ, ಕಾನೂನು ಬಾಹಿರವಾಗಿ ನಿಮಗೆ ತಿಳಿಯದಂತೆ "value-added service (VAS)" ಸೇವೆಯನ್ನು ಬ್ಯಾಗ್ರೌಂಡ್‌ನಲ್ಲಿ ವೆಬ್‌ಸೈಟ್‌ಗಳು ಆಕ್ಟಿವೇಟ್‌ ಮಾಡಿಕೊಳ್ಳುತ್ತವೆ.

ಸಮಸ್ಯೆಗಳು

ಸಮಸ್ಯೆಗಳು

VAS ಚಂದಾದಾರರು ನೀವು ಆಗುವುದರಿಂದ ಜ್ಯೂಸ್‌ಅಪ್‌ ಪ್ಯಾಕ್‌ (Juiceup packs), ಹೊರೋಸ್ಕೋಪ್‌ (horoscope), ಡ್ರೀಮ್‌ ಗರ್ಲ್‌ ಪ್ಯಾಕ್‌ಗಳು (Dream girl packs) ಮತ್ತು ಇತರೆ ಸ್ವಯಂಚಾಲಿತವಾಗಿ ಆಕ್ಟಿವೇಟ್‌ ಆಗಿ ತಿಂಗಳಿಗೊಮ್ಮೆ ಅಥವಾ ದಿನನಿತ್ಯ ಚಾರ್ಜ್‌ ಸ್ಯಯಂಚಾಲಿತವಾಗಿ ಆಕ್ಟಿವೇಟ್‌ ಆಗುತ್ತದೆ. ಮೊದಮೊದಲು ಹಣ ಬ್ಯಾಲೆನ್ಸ್‌ನಲ್ಲಿ ಕಟ್‌ ಆಗುತ್ತಿರುವುದು ಬಳಕೆದಾರರ ಗಮನಕ್ಕೆ ಬರದಂತೆ ಇರಲು ತಿಂಗಳಿಗೆ 35 ರೂಪಾಯಿ ಅಥವಾ ದಿನಕ್ಕೆ 5 ರೂಪಾಯಿ ಇರುತ್ತದೆ.

 ಮೊಬೈಲ್‌ ಬ್ಯಾಲೆನ್ಸ್‌

ಮೊಬೈಲ್‌ ಬ್ಯಾಲೆನ್ಸ್‌

ನಿಮಗೆ ಅರಿವಿಲ್ಲದಂತೆ ಮೊಬೈಲ್‌ ಬ್ಯಾಲೆನ್ಸ್‌ಕಡಿಮೆ ಆಗುತ್ತಿದ್ದಲ್ಲಿ ಮತ್ತು ನಿಮ್ಮ ಅನುಮತಿ ಇಲ್ಲದೇ ಮೊಬೈಲ್‌ ಬ್ಯಾಲೆನ್ಸ್‌ ಕಡಿತಗೊಳ್ಳುತ್ತಿದ್ದಲ್ಲಿ "STOP" ಎಂದು ಟೈಪ್‌ ಮಾಡಿ 155223 ನಂಬರ್‌ಗೆ ಸಂದೇಶ ಕಳುಹಿಸಿ. ಈ ನಂಬರ್‌ ಅನ್ನು "ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (Trai)" ಟೋಲ್ ಫ್ರೀ ಸಂಖ್ಯೆಯಾಗಿ ಮಂಜೂರು ಮಾಡಿದೆ. ಸಂದೇಶ ಕಳುಹಿಸಿ ಸೂಚನೆ ಪಾಲಿಸಿ ಅಶ್ಲೀಲ ವೀಡಿಯೋಗಳ ಚಂದಾದಾರರಾಗಿರುವುದನ್ನು ಡಿಆಕ್ಟಿವೇಟ್‌ ಮಾಡಿಕೊಳ್ಳಿ.

 ಏರ್‌ಪ್ಲೇನ್ ಮೋಡ್

ಏರ್‌ಪ್ಲೇನ್ ಮೋಡ್

ನೀವು ಅಶ್ಲೀಲ ಚಿತ್ರ ನೋಡುವುದೇ ಆದಲ್ಲಿ ಉತ್ತಮ ತಂತ್ರವೆಂದರೆ ಮೊಬೈಲ್‌ನಲ್ಲಿ ಏರ್‌ಪ್ಲೇನ್‌ ಮೋಡ್‌ ಸ್ವಿಚ್‌ ಆಫ್‌ ಮಾಡಿ ವೈಫೈ ಮುಖಾಂತರ ಅಶ್ಲೀಲ ವೀಡಿಯೋ ಸೈಟ್‌ಗಳಿಗೆ ಭೇಟಿ ನೀಡಿ. ಮೊಬೈಲ್ ಇಂಟರ್ನೆಟ್‌ ಬಳಸುವುದನ್ನು ತಪ್ಪಿಸಿ. ಎಲ್ಲಾ ಖರ್ಚುಗಳಿಂದ ಪಾರಾಗಿ.

#2 ಹೆಚ್ಚು ಅಶ್ಲೀಲ ಟಕ್ಕರ್‌ಗಳ ಆಕರ್ಷಣೆ

#2 ಹೆಚ್ಚು ಅಶ್ಲೀಲ ಟಕ್ಕರ್‌ಗಳ ಆಕರ್ಷಣೆ

ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ಅಶ್ಲೀಲ ಟಿಕ್ಕರ್‌ಗಳು ಹೆಚ್ಚು ಕಿರಿಕಿರಿ ಉಂಟುಮಾಡುತ್ತವೆ. ಅಂದರೆ ಕೆಲವು ಪೋರ್ನ್‌ ಟಿಕ್ಕರ್‌ಗಳು ಅಸಲಿ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳ ಟಿಕ್ಕರ್‌ಗಳ ಮೂಲಕ ಪೇಕ್‌ ಆಗಿರುತ್ತವೆ.

ಉದಾಹರಣೆ

ಉದಾಹರಣೆ

ಹಿಂದಿನ ಸ್ಲೈಡರ್‌ನಲ್ಲಿ ತಿಳಿಸಿದ ಮಾಹಿತಿಗೆ ಉದಾಹರಣೆಯಾಗಿ, ನೀವು ಆಂಡ್ರಾಯ್ಡ್‌ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡಲು ಬಯಸುವುದಾದರೆ ಪ್ಲೇ ಸ್ಟೋರ್‌ನಲ್ಲಿ ಪ್ರಖ್ಯಾತ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ಹೋಗಿ. ಅಲ್ಲಿ ಕೆಲವು ಅಶ್ಲೀಲ ವೀಡಿಯೋ ಆಪ್‌ಗಳು "Temple Run, Hay Day" ಆಪ್‌ಗಳ ಟಿಕ್ಕರ್‌ಗಳ ವೇಷವನ್ನು ಧರಿಸಿರುತ್ತವೆ. ಅಧರ ಬಗ್ಗೆ ತಿಳಿಯದೆ ಟ್ಯಾಪ್‌ ಮಾಡಿದರೆ ಅವು ಪ್ರಾಥಮಿಕವಾಗಿ ಟ್ರೋಜನ್‌ ಅನ್ನು ಡೌನ್‌ಲೋಡ್‌ ಮಾಡುತ್ತವೆ.

ಪ್ರಖ್ಯಾತ ಅಪ್ಲಿಕೇಶನ್‌ಗಳು

ಪ್ರಖ್ಯಾತ ಅಪ್ಲಿಕೇಶನ್‌ಗಳು

ಪ್ರಖ್ಯಾತ ಆಪ್‌ಗಳು ಕೆಲವು ಭಾರಿ ಅಜ್ಞಾತವೇಷದಲ್ಲಿ "Do not allow websites to track" ಬ್ರೌಸರ್‌ ಟೈಟಲ್‌ನೊಂದಿಗೆ ಅಶ್ಲೀಲ ಅಂಶಗಳನ್ನು ಬ್ರೌಸ್‌ ಮಾಡಲು ಯಾವಾಗಲು ಸಲಹೆ ನೀಡುತ್ತವೆ. ಆದ್ದರಿಂದ ಆಂಡ್ರಾಯ್ಡ್ ಬಳಕೆದಾರರು ಸ್ಪಷ್ಟ ಸಂಗ್ರಹದೊಂದಿಗೆ ಆಪ್‌ ಪರಿಚಯ ಓದಿ ತಿಳಿಯದೆ ಡೌನ್‌ಲೋಡ್‌ ಮಾಡಬೇಡಿ.

#3 ದೊಡ್ಡ ಅಪಾಯಕಾರಿ

#3 ದೊಡ್ಡ ಅಪಾಯಕಾರಿ

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದರಿಂದ ನಿಮ್ಮ ಪ್ರಾಥಮಿಕ ಜಿಮೇಲ್‌ ಖಾತೆ ಮತ್ತು ಬ್ಯಾಂಕಿಂಗ್‌ ಅಪ್ಲಿಕೇಶನ್‌ಗೆ ಅಪಾಯಕಾರಿ. ಅಲ್ಲದೇ ನಿಮ್ಮ ಆ ಆಂಡ್ರಾಯ್ಡ್‌ ಮೊಬೈಲ್‌ ಮುಖಾಂತರ ಸೈಬರ್‌ ಅಪರಾಧವು ಗಮನಾರ್ಹವಾಗುತ್ತದೆ.

 #4 Ransomwares

#4 Ransomwares

ಆನ್‌ಲೈನ್‌ನಲ್ಲಿ ಯಾವುದು ಸಹ ಉಚಿತವಲ್ಲ. ಎಲ್ಲವೂ ಸಹ ಹಣ ವೆಚ್ಚ ಮಾಡುವ ಚಟುವಟಿಕೆಗಳಾಗಿವೆ. ನೇರ ಹಣ ಅಥವಾ ಡೇಟಾ ಮುಖಾಂತರ ನೀವು ಹಣ ಖರ್ಚು ಮಾಡಿದಂತೆ ಆಗುತ್ತದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಹೆಚ್ಚು ಪೋರ್ನ್‌ ವೀಡಿಯೋ ವೀಕ್ಷಿಸುವುದರಿಂದ ಮಾಲ್‌ವೇರ್‌ ಆಂಟಿವೈರಸ್‌ಗಳು ದಾಳಿ ಮಾಡುತ್ತವೆ.

ಬ್ಲಾಕ್‌ಮೇಲ್‌

ಬ್ಲಾಕ್‌ಮೇಲ್‌

Ransomwares ದಾಳಿಯಿಂದ ಸಂಪೂರ್ಣವಾಗಿ ನಿಮ್ಮ ಡಿವೈಸ್ ಅನ್ನು ಅವರು ಆಕ್ಸೆಸ್‌ ಮಾಡುವ ಅವಕಾಶ ಸಿಗುತ್ತದೆ. ಅಲ್ಲದೇ ಅನ್‌ಲಾಕ್‌ ಮಾಡಲು ನೀಮ್ಮನ್ನು ಬ್ಲಾಕ್‌ಮೇಲ್‌ ಮಾಡುವ ಸಾಧ್ಯತೆಗಳು ಹೆಚ್ಚು.

ಹಣ ನೀಡಿದ ನಂತರವು ಅನ್‌ಲಾಕ್‌ ಇಲ್ಲ

ಹಣ ನೀಡಿದ ನಂತರವು ಅನ್‌ಲಾಕ್‌ ಇಲ್ಲ

ಸೈಬರ್‌ ದಾಳಿಕೋರರು ನಿಮ್ಮ ಡಿವೈಸ್ ಅನ್ನು ಅನ್‌ಲಾಕ್‌ ಮಾಡಲು ಹಣ ತೆಗೆದುಕೊಂಡ ನಂತರವು ಕರುಣೆ ಇಲ್ಲದೇ ಡಿವೈಸ್ ಅನ್ನು ಅನ್‌ಲಾಕ್‌ ಮಾಡುವ ಸಾಧ್ಯತೆ ಇರುವುದಿಲ್ಲಾ. ಹಲವು ಅಶ್ಲೀಲ ವೀಡಿಯೋ ಸೈಟ್‌ಗಳು ಇಂತಹ ಚುಟುವಟಿಕೆಯಲ್ಲಿ ಈಗಾಗಲೇ ಹೆಚ್ಚು ನಿಪುಣವಾಗಿವೆ. ಮೇಲಿನ ಎಲ್ಲಾ ಅಪಾಯಗಳು ಇರುವುದರಿಂದ ಆಂಡ್ರಾಯ್ಡ್‌ ಬಳಕೆದಾರರು ತಮ್ಮ ಡಿವೈಸ್‌ಗಳಲ್ಲಿ ಅಶ್ಲೀಲ ವೀಡಿಯೋ, ಚಿತ್ರಗಳನ್ನು ನೋಡುವುದನ್ನು ತಪ್ಪಿಸುವುದು ಉತ್ತಮ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮೆಸೇಜ್‌ ಮಾಡಿ 15 ಜನರ ಪ್ರಾಣ ಕಾಪಾಡಿದ 7 ವರ್ಷದ ಬಾಲಕಮೆಸೇಜ್‌ ಮಾಡಿ 15 ಜನರ ಪ್ರಾಣ ಕಾಪಾಡಿದ 7 ವರ್ಷದ ಬಾಲಕ

ಪಾಕ್‌ ಪ್ರಧಾನಿ ನವಾಜ್‌ ಷರೀಫ್ eBay'ನಲ್ಲಿ ಮಾರಾಟ: ಬೆಲೆ 62 ಲಕ್ಷಪಾಕ್‌ ಪ್ರಧಾನಿ ನವಾಜ್‌ ಷರೀಫ್ eBay'ನಲ್ಲಿ ಮಾರಾಟ: ಬೆಲೆ 62 ಲಕ್ಷ

ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಂತೆ!!ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಂತೆ!!

ಗೂಗಲ್‌, ಆಪಲ್‌ನಲ್ಲಿ ಕೇಳಲಾದ ಕಠಿಣ ಸಂದರ್ಶನ ಪ್ರಶ್ನೆಗಳು ಯಾವುವು ಗೊತ್ತೇ?ಗೂಗಲ್‌, ಆಪಲ್‌ನಲ್ಲಿ ಕೇಳಲಾದ ಕಠಿಣ ಸಂದರ್ಶನ ಪ್ರಶ್ನೆಗಳು ಯಾವುವು ಗೊತ್ತೇ?

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
4 reasons why you should not watch X-rated videos on Android smartphones. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X