4G ಇಂಟರ್ನೆಟ್ ಕನೆಕ್ಟ್‌ ಆಗದಿರಲು 5 ಕಾರಣಗಳು

By Suneel
|

ಭಾರತಕ್ಕೆ 4G ಇಂಟರ್ನೆಟ್‌ ಸಂಪರ್ಕ ಇದೀಗ ತಾನೆ ಕಾಲಿಟ್ಟಿದೆ. ಇನ್ನು ಸಹ 2G, 3G ಇಂಟರ್ನೆಟ್‌ ಸಂಪರ್ಕವನ್ನೇ ಬಳಸುತ್ತಿರುವ ಭಾರತೀಯ ಸ್ಮಾರ್ಟ್‌ಫೋನ್‌ ಬಳಕೆದಾರರು ಈಗ 4G ಇಂಟರ್ನೆಟ್‌ ವೇಗ ಸಂಪರ್ಕವನ್ನು ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ 4G ಸಂಪರ್ಕ ಪಡೆದರು ಸಹ 4G ವೇಗ ಸಿಗುತ್ತಿಲ್ಲಾ. ಇದು ಹಲವರ ಪ್ರಶ್ನೆಯೂ ಸಹ ಆಗಿದೆ.

ಓದಿರಿ:ಭಾರತೀಯ ಯೋಧರಿಗೆ ಫೇಸ್‌ಬುಕ್‌ನಲ್ಲಿ ವಿಶ್ವಮನ್ನಣೆ

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಭಾರತೀಯ ಮೊಬೈಲ್‌ ಬಳಕೆದಾರರಿಗೆ 4G ಇಂಟರ್ನೆಟ್‌ ವೇಗ ಸಿಗದಿರಲು 5 ಕಾರಣಗಳೇನು ಎಂದು ತಿಳಿಸುತ್ತಿದೆ.

ಹೆಚ್ಚು ಚಂದಾದಾರರು ಕಡಿಮೆ ವೇಗ

ಹೆಚ್ಚು ಚಂದಾದಾರರು ಕಡಿಮೆ ವೇಗ

ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ತಮ್ಮ ನೆಟ್‌ವರ್ಕ್‌ ಸಾಮರ್ಥ್ಯಗಳನ್ನು ಅಪ್‌ಗ್ರೇಡ್‌ ಮಾಡದಿರುವುದು ಭಾರತದಲ್ಲಿ 4G ನೆಟ್‌ವರ್ಕ್‌ ಸಂಪರ್ಕ ವೇಗಗೊಳ್ಳದಿರಲು ಕಾರಣವಾಗಿದೆ.

 ಡಿವೈಸ್‌ ಸಮಸ್ಯೆಗಳು

ಡಿವೈಸ್‌ ಸಮಸ್ಯೆಗಳು

ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ತಮ್ಮ ಮೊಬೈಲ್‌ಗಳು ಇಂಟರ್ನೆಟ್‌ ವೇಗಕ್ಕೆ ಹೇಗೆ ಇರಬೇಕು ಎಂದು ತಿಳಿದೆ ಇಲ್ಲ. ಆದರೆ ಅಧಿಕೃತವಾಗಿ ಅಲೋಚಿಸಿದಂತೆ 4G ಇಂಟರ್ನೆಟ್‌ ವೇಗಕ್ಕೆ ಹೊಂದುವಂತಹ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳಬೇಕಿದೆ.

 ಸೂಪರ್‌ ಫಾಸ್ಟ್‌ 4G

ಸೂಪರ್‌ ಫಾಸ್ಟ್‌ 4G

ಸೂಪರ್‌ ಫಾಸ್ಟ್‌ 4G ಸಂಪರ್ಕವು ಕೇವಲ ಬೆಲೆ ಹೆಚ್ಚಿಸುತ್ತದೆ ಎಂದು ತಿಳಿಯಲಾಗಿದೆ. ಆದರೆ 4G ಸಂಪರ್ಕದಿಂದ ಸರಳವಾಗಿ ಗೇಮ್‌ಗಳ ಪ್ರಮೋಟ್‌, ಸ್ಟ್ರೀಮಿಂಗ್‌, ಹಾಗೂ ವೀಡಿಯೋ ವನ್ನು ಪಡೆಯಬಹುದಾಗಿದೆ.

 ಕರೆ ಡ್ರಾಪ್ಸ್‌

ಕರೆ ಡ್ರಾಪ್ಸ್‌

ಟ್ರಾಯ್‌ನೊಂದಿಗೆ 4G ಕರೆ ಡ್ರಾಪ್‌ನ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುತ್ತಿದೆ. ಆದರೆ ಕರೆ ಡ್ರಾಪ್‌ಗಳು ಹೆಚ್ಚಾಗುವುದು 4G ಸಂಪರ್ಕದಿಂದಲೇ ಎಂಬುದನ್ನು ಮರೆಯುವ ಹಾಗಿಲ್ಲ.

4G ಅಗತ್ಯ

4G ಅಗತ್ಯ

ಎಲ್ಲರಿಗೂ 4G ಇಂಟರ್ನೆಟ್‌ ವೇಗ ಅಗತ್ಯವೇ ಎಂಬುದಕ್ಕೆ, ವಾಸ್ತವವಾಗಿ ಕೆಲವರು 3G ಬಳಸುತ್ತಲೇ ಹೆಚ್ಚು ಇಂಟರ್ನೆಟ್‌ ವೇಗ ಪಡೆಯುತ್ತಾರೆ. ಆದ್ದರಿಂದ ಕೆಲವರಿಗೆ ಇದು ಅಗತ್ಯವೆನಿಸಬಹುದು.

Best Mobiles in India

English summary
5 reasons why 4G is not able to excite mobile users in India. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X