ಭಾರತೀಯ ಯೋಧರಿಗೆ ಫೇಸ್‌ಬುಕ್‌ನಲ್ಲಿ ವಿಶ್ವಮನ್ನಣೆ

By Suneel
|

ಪ್ರತಿ ದೇಶದ ಪ್ರಮುಖ ಇಬ್ಬರು ವ್ಯಕ್ತಿಗಳೆಂದರೆ, ಮೊದಲನೆಯದಾಗಿ ರೈತ. ಎರಡನೇಯದಾಗಿ ಸೈನಿಕ. ಭಾರತ ದೇಶದ ಎಲ್ಲರೂ ಸಹ "ಜೈ ಜವಾನ್‌ ಜೈ ಕಿಸಾನ್‌" ಎಂಬ ವಾಕ್ಯ ಕೇಳಿರಬಹುದು ಅಲ್ಲವೇ, ಈಗ ಮತ್ತೊಮ್ಮೆ "ಜೈ ಜವಾನ್‌ ಜೈ ಕಿಸಾನ್‌" ಎಂದು ಜೋರಾಗಿ ಹೇಳಿ. ಯಾಕಂದ್ರೆ ಭಾರತದ ಮಿಲಿಟರಿ ಈಗ ಇನ್ನೊಂದು ಸಿಹಿ ಸುದ್ದಿ ನೀಡಿದೆ.

ಓದಿರಿ: ನ್ಯೂ ಜನರೇಷನ್ ಟೆಕ್ನಾಲಜಿಯೊಂದಿಗೆ : ಕ್ರೇಜಿ ವಿಸ್ಮಯಗಳು

ಯೋಜಿತ ಪ್ರಚಾರ ಎಂಬುದು ಆಯಾ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಅಂತೆಯೇ ಈಗ ಎಲ್ಲಾ ಸರ್ಕಾರಿ ಇಲಾಖೆಗಳು ಸಹ ತಮ್ಮ ಪ್ರಸ್ತುತಿಯನ್ನು, ಕಾರ್ಯವೈಖರಿಯನ್ನು ತಿಳಿಸಲು ಸಾಮಾಜಿಕ ಜಾಲತಾಣ ಬಳಸುವಲ್ಲಿ ಮುಂದಾಗಿವೆ. ಭಾರತೀಯ ಮಿಲಿಟರಿಯೂ ಸಹ ತನ್ನದೇ ಆದ ಫೇಸ್‌ಬುಕ್‌ ಖಾತೆಯಿಂದ ಸಿಹಿ ಸುದ್ದಿಯೊಂದನ್ನು ತಿಳಿಸಿದೆ. ಏನಿದು ಸಿಹಿ ಸುದ್ದಿ ಎಂದು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ.

ಭಾರತೀಯ ಮಿಲಿಟರಿ

ಭಾರತೀಯ ಮಿಲಿಟರಿ

ಸಿಐಎ, ಎಫ್‌ಬಿಐ, ನಾಸಾ, ಪಾಕಿಸ್ತಾನಿ ಮಿಲಿಟರಿ ಸೈಟ್‌ಗಳು ಸೇರಿದಂತೆ ಲೈಕ್‌ ಪಡೆದು 'ಭಾರತೀಯ ಮಿಲಿಟರಿ ಫೇಸ್‌ಬುಕ್‌ ಪೇಜ್‌ ಸಾಮಾಜಿಕ ನೆಟ್‌ವರ್ಕ್‌ ಸೈಟ್‌ ಫೇಸ್‌ಬುಕ್‌ ಚಾರ್ಟ್‌ನಲ್ಲಿ ಪ್ರಖ್ಯಾತ ಮೊದಲನೇ ಸ್ಥಾನ ಪಡೆದಿದೆ.

 2ನೇ ಭಾರಿ ಪಾಪುಲರ್

2ನೇ ಭಾರಿ ಪಾಪುಲರ್

ಭಾರತೀಯ ಮಿಲಿಟರಿ ಫೇಸ್‌ಬುಕ್‌ ಪೇಜ್‌ 2ನೇ ಭಾರಿ ಸರ್ಕಾರಿ ಫೇಸ್‌ಬುಕ್ ಪೇಜ್‌ಗಳ ವರ್ಗದಲ್ಲಿ ಟಾಪ್‌ ಸ್ಥಾನಪಡೆದಿದೆ.

 ಪ್ರಪಂಚದಲ್ಲೇ ಮೊದಲ ಸ್ಥಾನ

ಪ್ರಪಂಚದಲ್ಲೇ ಮೊದಲ ಸ್ಥಾನ

ಪ್ರಪಂಚದಾದ್ಯಂತದ ಮಿಲಿಟರಿ ಫೇಸ್‌ಬುಕ್‌ ಪೇಜ್‌ಗಳಲ್ಲಿ, ಭಾರತೀಯ ಮಿಲಿಟರಿ ಫೇಸ್‌ಬುಕ್‌ ಪೇಜ್‌ ಅತಿದೊಡ್ಡದಾಗಿದೆ ಎಂದು ಮಿಲಿಟರಿ ಮಾಹಿತಿ ಮೂಲಗಳು ತಿಳಿಸಿವೆ.

PTAT ಶ್ರೇಯಾಂಕ

PTAT ಶ್ರೇಯಾಂಕ

ಹೆಚ್ಚು ಜನರು ಮಾತನಾಡಿದ ವಿಷಯ ಅಥವಾ ನಿರ್ಧಿಷ್ಟ ಪೇಜ್‌ ಶ್ರೇಯಾಂಕದ ಸಮೀಕ್ಷೆ ಆಧಾರದಲ್ಲಿ PTAT ಪ್ರಕಾರ ಭಾರತೀಯ ಮಿಲಿಟರಿಯ ಫೇಸ್‌ಬುಕ್‌ ಪೇಜ್‌ಗೆ ಮೊದಲ ಸ್ಥಾನದಲ್ಲಿದೆ.

 25 ಲಕ್ಷ ಕ್ಲಿಕ್‌

25 ಲಕ್ಷ ಕ್ಲಿಕ್‌

ಭಾರತೀಯ ಮಿಲಿಟರಿಯ ಫೇಸ್‌ಬುಕ್‌ ಪೇಜ್‌ ಮಾತ್ರವಲ್ಲದೇ, ಭಾರತದ ಮಿಲಿಟರಿಯ ಅಧಿಕೃತ ವೆಬ್‌ಸೈಟ್‌ ಸಹ ಪ್ರತಿವಾರದಲ್ಲಿ 25 ಲಕ್ಷ ಕ್ಲಿಕ್‌ಗಳನ್ನು ಪಡೆಯುತ್ತಿದೆ.

 ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ ಪೇಜ್‌

ಭಾರತೀಯ ಮಿಲಿಟರಿ ಫೇಸ್‌ಬುಕ್‌ ಪೇಜ್‌ ಅನ್ನು 2013 ರ ಜೂನ್‌ 1 ರಂದು ಪ್ರಾರಂಭ ಮಾಡಿತು. ಅಂದಿನಿಂದ ಇದುವರೆಗೆ 3,659,679 ಲೈಕ್‌ಗಳನ್ನು ಪಡೆದಿದೆ

ಭಾರತ ಮತ್ತು ಪಾಕಿಸ್ತಾನ ಯುದ್ಧ

ಭಾರತ ಮತ್ತು ಪಾಕಿಸ್ತಾನ ಯುದ್ಧ

ವಿಶೇಷ ಏನಪ್ಪಾ ಅಂದ್ರೆ ಫೇಸ್‌ಬುಕ್‌ನಲ್ಲಿ ಭಾರತದ ಫೇಸ್‌ಬುಕ್‌ ಪೇಜ್‌ ಅನ್ನು ಪಾಕಿಸ್ತಾನ ಬ್ಲಾಕ್‌ ಮಾಡಿದೆ. ಹಾಗೆ ಪಾಕಿಸ್ಥಾನದ ಫೇಸ್‌ಬುಕ್‌ ಪೇಜ್‌ ಅನ್ನು ಭಾರತ ಬ್ಲಾಕ್‌ ಮಾಡಿದೆ. ಇದು ಜಿಯೋ ಲೊಕೇಶನ್‌ ಮೂಲಕ ಬ್ಲಾಕ್‌ ಮಾಡಲಾಗಿದೆ.

ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ ಪೇಜ್‌

ಪಾಕಿಸ್ತಾನದ ಯಾವ ವ್ಕಕ್ತಿಯೂ ಸಹ ಭಾರತದ ಫೇಸ್‌ಬುಕ್‌ ಪೇಜ್‌ ಅನ್ನು ಆಕ್ಸೆಸ್ ಮಾಡಲು ಸಾಧ್ಯವಿಲ್ಲ.

Best Mobiles in India

English summary
Indian Army Beats All Others In The World To Be Most Popular On Facebook. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X