ಸಿಇಎಸ್ 2015 ರ ಅತ್ಯುನ್ನತ ಗ್ಯಾಜೆಟ್‌ಗಳು

Written By:

ಈ ವರ್ಷದ ಕನ್ಯೂಸಮರ್ ಎಲೆಕ್ಟ್ರಾನಿಕ್ ಶೋ (ಸಿಇಎಸ್) ನಿಜಕ್ಕೂ ಸುಂದರ ಮತ್ತು ಅದ್ಭುತ ಗ್ಯಾಜೆಟ್‌ಗಳು, ಡ್ರಾನ್ಸ್, ಕಾರುಗಳು ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ಗಳಿಂದ ತುಂಬಿದೆ. ದಿನನಿತ್ಯದ ಜೀವನಕ್ಕೆ ಹೆಚ್ಚು ಉಪಕಾರಿ ಎಂದೆನಿಸಿರುವ ಈ ಆಧುನಿಕ ವಸ್ತುಗಳು ನಿಜಕ್ಕೂ ಜನಪರ ಸ್ನೇಹಿ ಎಂದೆನಿಸಿದೆ.

ಇದನ್ನೂ ಓದಿ: ಹೊಚ್ಚ ಹೊಸ ಬಜೆಟ್ ಸ್ನೇಹಿ ಮೈಕ್ರೋಮ್ಯಾಕ್ಸ್ ಫೋನ್ಸ್

ಹಾಗಿದ್ದರೆ ಇಂದಿನ ಲೇಖನದಲ್ಲಿ ಸಿಇಎಸ್‌ನಲ್ಲಿ ನಿಮ್ಮ ಮನಕದ್ದ ಇನ್ನಷ್ಟು ತಂತ್ರಜ್ಞಾನಗಳೊಂದಿಗೆ ನಾವು ಬಂದಿದ್ದೇವೆ. ಈ ಅತ್ಯಾಧುನಿಕ ಅನ್ವೇಷಣೆಗಳು ನಿಜಕ್ಕೂ ಪ್ರಗತಿಯ ಪಥಕ್ಕೆ ಮುಖ್ಯವಾಗಿದ್ದು ರೋಚಕ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೋಲ್‌ಕರ್ಸ್
  

ಇದನ್ನು ನಿಮ್ಮ ಶೂನ ಕೆಳಭಾಗಕ್ಕೆ ಸಿಕ್ಕಿಸಿ ಮತ್ತು ವೇಗದ ಟ್ರಾನ್ಸ್‌ಪೋರ್ಟೇಶನ್‌ಗೆ ಇದು ಅವಕಾಶವನ್ನು ಒದಗಿಸುತ್ತದೆ.

ವಿಆರ್ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್
  

ಇದು ಕೂಡ ಸಿಇಎಸ್ 2015ರ ಅವಿಷ್ಕಾರ ಎಂದೆನಿಸಿದೆ.

ಸ್ಪೈಡರ್  ರೊಬೋಟ್
  

ಅರಿಜೋನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಈ ಸ್ಪೈಡರ್ ರೊಬೋಟ್ ಅನ್ನು ಕಂಡುಹುಡುಕಿದ್ದಾರೆ.

ರೊಬೋಟ್ ಹುಡುಗಿ
  

ಮಾನವನಂತೆ ಆಂಗಿಕ ಅಭಿನಯವನ್ನು ಪ್ರದರ್ಶಿಸುವ ರೊಬೋಟ್ ಇದಾಗಿದೆ.

ಇನ್‌ಸ್ಟಾಂಟ್ ಪ್ರಿಂಟ್ ಕ್ಯಾಮೆರಾ
  

ಈ ಕ್ಯಾಮೆರಾ ಕ್ಷಣಮಾತ್ರದಲ್ಲಿ ನಿಮ್ಮ ಫೋಟೋ ತೆಗೆದು ಪ್ರಿಂಟ್ ಅನ್ನು ಒದಗಿಸುತ್ತದೆ.

ಬ್ಲ್ಯೂಟೂತ್ ಸ್ಪೀಕರ್
  

ಸಿಇಎಸ್‌ನಲ್ಲಿ ಹೆಚ್ಚು ಗಮನಸೆಳೆದ ಬ್ಲ್ಯೂಟೂತ್ ಸ್ಪೀಕರ್ ಇದಾಗಿದೆ.

ಸ್ವಯಂಚಾಲಿತ ಕಾರು
  

ಗೂಗಲ್‌ನ ಕಾರಿಗಿಂತ ಹೆಚ್ಚು ವೇಗವಾಗಿರುವ ಕಾರು ಇದಾಗಿದೆ.

ಮಾಸಿಮೊ ಮಾನಿಟರ್
  

ಡೈವಿಂಗ್ ಸಾಹಸಿ ಸ್ಟಿಗ್ ಈ ಮಾಸಿಮೊ ಮಾನಿಟರ್‌ನಲ್ಲಿ ಉಸಿರು ಬಿಗಿಹಿಡಿದು ಪ್ರದರ್ಶನವನ್ನು ಮಾಡಿದರು.

ಎಲ್‌ಜಿ ಜಿ ಫ್ಲೆಕ್ಸ್ 2
  

ಎಲ್‌ಜಿ ಕಂಪೆನಿಯು ಎಲ್‌ಜಿ ಜಿ ಫ್ಲೆಕ್ಸ್ 2 ಅನ್ನು ಸಿಇಎಸ್ 2015 ರಲ್ಲಿ ಪ್ರದರ್ಶಿಸಿದೆ.

ಜಿ ಫ್ಲೆಕ್ಸ್ 2
  

ಈ ತಿಂಗಳ ಕೊನೆಯಲ್ಲಿ ದಕ್ಷಿಣ ಕೊರಿಯಾದಲ್ಲಿ ಜಿ ಫ್ಲೆಕ್ಸ್ 2 ಬಿಡುಗಡೆಯಾಗಲಿದೆ.

ಜಿಫ್ಲೆಕ್ಸ್ 2
  

ಜಿ ಫ್ಲೆಕ್ಸ್ 2 ಹೆಚ್ಚು ಬೆಂಡ್ ಮಾಡಬಹುದಾದ ಫೋನ್ ಆಗಿ ಹೊರಹೊಮ್ಮಿದೆ.

 ಸೂಪರ್ ಹೀರೊ ಮತ್ತು ಪಿಜಾ ಟವರ್
  

3ಡೂಡ್ಲರ್ 2.0, ಪ್ರಪಂಚದ ಮೊದಲ 3ಡಿ ಡ್ರಾಯಿಂಗ್ ಪೆನ್‌ನಿಂದ ರಚಿಸಿರುವ ಕಲಾಕೃತಿ ಇವುಗಳಾಗಿವೆ.

ಗ್ರೀನ್ ಕ್ಯೂಬ್
  

ಸಿಇಎಸ್ 2015ರ ಹೊಸ ಅನ್ವೇಷಣೆ ಗ್ರೀನ್ ಕ್ಯೂಬ್ ಎಂದೆನಿಸಿದೆ.

Epson BT-200 ರಿಯಾಲಿಟಿ ಹೆಡ್‌ಸೆಟ್
  

ಸೀಕೊ ಎಪ್‌ಸನ್ ರಚಸಿರುವ Epson BT-200 ರಿಯಾಲಿಟಿ ಹೆಡ್‌ಸೆಟ್

ಸೋನಿ 4ಕೆ ಟೆಲಿವಿಶನ್
  

ಜಗತ್ತಿನ ಅತ್ಯಂತ ತೆಳು ಫೋನ್ ಎಂದು ಸೋನಿ ತನ್ನ 4ಕೆ ಟೆಲಿವಿಶನ್ ಅನ್ನ ಕರೆದಿದೆ.

ಸ್ಯಾಮ್‌ಸಂಗ್ SUHD ಟಿವಿ
  

ಟೈಸನ್ ಓಎಸ್ ಚಾಲನೆಯಲ್ಲಿರುವ ಮತ್ತು 1ಬಿಲಿಯನ್ ಬಣ್ಣಗಳನ್ನು ಪ್ರದರ್ಶಿಸುವ ಸ್ಯಾಮ್‌ಸಂಗ್ SUHD ಟಿವಿ ಸಿಇಎಸ್‌ನ ಪ್ರಧಾನ ಆಕರ್ಷಣೆ ಎಂದೆನಿಸಿದೆ.

ಸೋನಿ 4ಕೆ ಆಕ್ಷನ್ ಕ್ಯಾಮೆರಾ
  

ಸೋನಿಯ 4 ಕೆ ಆಕ್ಷನ್ ಕ್ಯಾಮೆರಾ ಸಿಇಎಸ್ 2015 ರ ಪ್ರಮುಖ ಆಕರ್ಷಣೆ ಎಂದೆನಿಸಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್ 3 ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್
  

ಜಲ ಪ್ರತಿರೋಧಕ ಶಕ್ತಿಯನ್ನು ಹೊಂದಿರುವ ಸೋನಿ ಎಕ್ಸ್‌ಪೀರಿಯಾ ಜೆಡ್ 3 ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಇದಾಗಿದೆ.

ಸೋನಿ ವಾಕ್‌ಮನ್ NW-ZX2
  

ಸೋನಿಯ ಹೊಸ ವಾಕ್‌ಮನ್ NW-ZX2 ಸಿಇಎಸ್‌ 2015 ರಲ್ಲಿ ಲಾಂಚ್ ಮಾಡಲಾಗಿದೆ.

3ಡಿ ಫುಟ ಪ್ರಿಂಟರ್
  

2015 ರ ಮೂರನೇ ತ್ರೈಮಾಸಿಕದಲ್ಲಿ 3ಡಿ ಫುಡ್ ಪ್ರಿಂಟರ್ ಲಭ್ಯವಾಗಲಿದೆ. ಇದುವರೆಗೂ ಇದರ ಬೆಲೆಯನ್ನು ನಿಗದಿಪಡಿಸಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
CES 2015: the best (and weirdest) gadgets: in pictures.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot